KPSC-KAS, FDA,SDA all exams 2026
СтатистикаProvide information about KAS exam Karnataka. Helps to ease your preparation by providing appropriate Quiz and GK notes For any queries contact 👇👇 @RPB311
- Последний пост
- 12 авг.
- Последнее чтение
- 13 авг.
- Постов за неделю
- 4
- Всего постов
- 20
- Тип
- открытый
- Язык
- mg
- В каталоге с
- 13 авг.
- 1/24сутки в ленте
- 528
- 1/48двое суток
- 605
- 1/72трое суток
- 652
Оценка по просмотрам недавних постов: пост набирает почти всё за первые сутки.
Посты
KPSC-KAS, FDA,SDA all exams 2026: You will find all previously uploaded quizes from this group and Current affairs quizes from 2023 in the above app👆👆👆👆 Also static subjects are covered from books like Laxmi kant, Shankar Ias environment, R S Sharma and NCERT. Subjects covered👇👇 1. Polity 2. History 3. Environment 4. Geography 5. Economy 6. Karnataka History 7. Karnataka Geography 8. Computer Install our app Available both in Kannada and English
Check out "KPSC KAS FDA SDA Exam Prep App" https://play.google.com/store/apps/details?id=com.kensify.kpsc.elite
без подписи

Credit: SR World
ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻 ⚫ ಈ ವರ್ಷ (2026-27) ಒಟ್ಟಾರೆ 72,186 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅದರಲ್ಲಿ ಇಂದಿನಿಂದ ಆರಂಭವಾಗಿ ಮುಂದಿನ 6 ತಿಂಗಳುಗಳಲ್ಲಿ 36,773 ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳು ನಡೆಯಲಿದ್ದು, ಈ 36,773 ಹುದ್ದೆಗಳಲ್ಲಿ ಕೇವಲ 906 ಹುದ್ದೆಗಳಿಗೆ ಮಾತ್ರ KPSC ಗೆ ಜವಾಬ್ದಾರಿ ನೀಡಲಾಗಿದೆ.!! ⚫ ಅತೀ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿರುವ ನೇಮಕಾತಿಗಳೆಂದರೆ.!! ★ 15,000 ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ.!! ★ ಕಾರಾಗೃಹ ಇಲಾಖೆಯಲ್ಲಿ 800+ ಹುದ್ದೆಗಳ ನೇಮಕಾತಿ.!! ★ 282 Hostel Warden ಹುದ್ದೆಗಳ ನೇಮಕಾತಿ.!! ★ AE & AEE ಹುದ್ದೆಗಳ ನೇಮಕಾತಿ.!! ★ Audit Officer ಹುದ್ದೆಗಳ ನೇಮಕಾತಿ.!! ★ Assistant Controller ಹುದ್ದೆಗಳ ನೇಮಕಾತಿ.!! ★ 265 Excise Sub Inspector (ESI) & 942 Constable ಹುದ್ದೆಗಳ ನೇಮಕಾತಿ.!! ★ 250+ PSI ಹುದ್ದೆಗಳ ನೇಮಕಾತಿ.!! ★ ವಿವಿಧ ಇಲಾಖೆಗಳಲ್ಲಿನ 3,000 FDA & 2,600 SDA ಹುದ್ದೆಗಳ ನೇಮಕಾತಿ.!! ★ Junior Powerman & Junior Station Attendant ಹುದ್ದೆಗಳ ನೇಮಕಾತಿ.!! ★ ಔಷಧ ಆಡಳಿತದ ಆಹಾರ ಸುರಕ್ಷತಾ ವಿಭಾಗದಲ್ಲಿ 84 ಹುದ್ದೆಗಳ ನೇಮಕಾತಿ.!! ★ ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿ.!! ✍🏻🗒️✍🏻🗒️✍🏻🗒️✍🏻🗒️
Check out "KPSC KAS FDA SDA Exam Prep App" https://play.google.com/store/apps/details?id=com.kensify.kpsc.elite
KAS Notification: 👉 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!! 👉ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-01 ರಿಂದ 31 👉 Prelims Exam: 2026 ನವೆಂಬರ್-15 👉 Prelims Result: 2026 ಡಿಸೆಂಬರ್-15 👉 Mains Exam: 2027 ಫೆಬ್ರವರಿ-12-18 👉 Mains Result: 2027 ಏಪ್ರಿಲ್-27 👉 Interview: 2027 ಮೇ-10 -31 👉 Provisional List: 2027 ಜೂನ್-05
November 15 Prelims exam 👍
2027 ರಲ್ಲಿ ಯಾರೆಲ್ಲಾ KAS ಅಧಿಕಾರಿಗಳು ಆಗ್ತೀರಿ ಅನ್ನೋದು ನಿಮ್ಮ ಈಗಿನ ತಯಾರಿ ಮೇಲೆ decide ಆಗುತ್ತೆ. ಚೆನ್ನಾಗಿ Preparation ಮಾಡಿ.👍👍 June 2027 end ಅಲ್ಲಿ ಅಂತಿಮ ಆಯ್ಕೆ ಪಟ್ಟಿ
Stay tuned ✌️
без подписи
VAO Date Extended: ✍🏻🗒️✍🏻🗒️✍🏻🗒️✍🏻 ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಜುಲೈ-30 ರಿಂದ ಅಗಸ್ಟ್-07 ರ ವರೆಗೆ ಹಾಗೂ ಶುಲ್ಕ ಪಾವತಿಗೆ ಅಗಸ್ಟ್-10 ರ ವರೆಗೆ ವಿಸ್ತರಿಸಲಾಗಿದೆ.!
New Notification 👆👆
Check out "KPSC KAS FDA SDA Exam Prep App" https://play.google.com/store/apps/details?id=com.kensify.kpsc.elite
Credit: SR World
KAS ನೇಮಕಾತಿ ಬಗ್ಗೆ: ✍🏻🗒️✍🏻🗒️✍🏻🗒️✍🏻 ⚫ ಹೊಸದಾಗಿ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಕಾದು ಕುಳಿತು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಹೀಗೊಂದು ಅಂದಾಜು.!! ⚫ ಅಗಸ್ಟ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಿದರೂ ಅರ್ಜಿ ಸಲ್ಲಿಸಲು ಕನಿಷ್ಠ 1 ತಿಂಗಳು ಕಾಲಾವಕಾಶ ಇರತ್ತೆ, ಅಂದರೆ 2026 ಸೆಪ್ಟೆಂಬರ್ ವರೆಗೆ ಅರ್ಜಿ ಸಲ್ಲಿಕೆಯಾಗಬಹುದು.!! ⚫ KAS Preliminary Exam ಬಹುಶಃ ಡಿಸೆಂಬರ್ ಕೊನೆಯ ವಾರ ಅಥವಾ 2027 ಜನವರಿ ಯಲ್ಲಿ ನಡೆಯುವ ಸಾಧ್ಯತೆ.!! ⚫ Prelims Exam Result ಪ್ರಕಟಿಸಿ, Mains ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ, Mains Exam conduct ಮಾಡೋದು ಬಹುತೇಕ 2027 ಜೂನ್/ಜುಲೈ ನಲ್ಲಿ.!! ⚫ KAS Personality Test (Interview) ಬಹುತೇಕ ನವೆಂಬರ್/ಡಿಸೆಂಬರ್ ನಲ್ಲಿ ನಡೆದು, ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು 2028 ರಲ್ಲಿ ನೇಮಕಾತಿ ಆದೇಶ ಪಡೆಯಬಹುದು.!!
ಈ ವಾರದ ಅಂತ್ಯದಲ್ಲಿ ಅಧಿಸೂಚನೆ✌️✌️