Competitive ಕನ್ನಡತಿ | Current Affairs | PYQ 💛❤️
Статистика🎯 Competitive Kannaḍati 📚 KPSC, UPSC, KAS, FDA, SDA ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ. ✍️ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ✍️ ವಿಷಯವಾರು ಮಾದರಿ ರಸಪ್ರಶ್ನೆಗಳು ✍️ ಪರೀಕ್ಷಾ ದೃಷ್ಟಿಕೋನದ ಪ್ರಚಲಿತ ವಿದ್ಯಮಾನಗಳು. Please share and support us.
- Последний пост
- 15 авг.
- Последнее чтение
- 14 авг.
- Постов за неделю
- 4
- Всего постов
- 21
- Тип
- открытый
- Язык
- kn
- В каталоге с
- 14 авг.
- 1/24сутки в ленте
- 2 219
- 1/48двое суток
- 2 542
- 1/72трое суток
- 2 742
Оценка по просмотрам недавних постов: пост набирает почти всё за первые сутки.
Посты
без подписи
https://chat.whatsapp.com/I3oQCRH4pUz9L2bknAj49d?s=cl&p=i&mlu=4 🔸HSTR GPSTR TET PSTR, sda, fda, pdo, VAO 🔹All compitative exams information and update And all notes available 💯 👉Respect group members 🙏🎈🎁 And This is study Group💯🤝 👉Unwanted msg, vichara beda Kevala education purpose, Exam ge help ago mahiti aste🙏🙏🙏🙏🙏🤝. 👉All Subject Notes Available 😊 https://chat.whatsapp.com/I3oQCRH4pUz9L2bknAj49d?s=cl&p=i&mlu=4
без подписи
ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ತಾವು ಪ್ರಸ್ತುತ ಇರುವ ಅದೇ ವೃಂದದ (Cadre/ಹುದ್ದೆಯ) ಮತ್ತೊಂದು ಹುದ್ದೆಗೆ ಈ ವಿಶೇಷ ನಿಯಮಗಳ ಅಡಿಯಲ್ಲಿ ಮರು ಅರ್ಜಿ ಸಲ್ಲಿಸುವಂತಿಲ್ಲ. ಇದನ್ನು ಇನ್ನೂ ವಿವರವಾಗಿ ಕೆಳಗಿನ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳಬಹುದು: ಯಾರಿಗೆ ಅವಕಾಶವಿಲ್ಲ?ನೀವು ಈಗಾಗಲೇ ಸರ್ಕಾರಿ ಶಾಲೆಯಲ್ಲಿ GPSTR (ಪದವೀಧರ ಪ್ರಾಥಮಿಕ) ಶಿಕ್ಷಕರಾಗಿದ್ದರೆ, ಮತ್ತೊಮ್ಮೆ GPSTR ಹುದ್ದೆಗೆ ಅರ್ಜಿ ಹಾಕಲು ಬರುವುದಿಲ್ಲ. ನೀವು ಈಗಾಗಲೇ HSTR (ಪ್ರೌಢಶಾಲಾ) ಶಿಕ್ಷಕರಾಗಿದ್ದರೆ, ಮತ್ತೊಮ್ಮೆ HSTR ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಯಾರಿಗೆ ಅವಕಾಶವಿದೆ?ಕೆಳ ಹಂತದ ವೃಂದದ ಶಿಕ್ಷಕರು ಮೇಲಿನ ಹಂತದ ವೃಂದಕ್ಕೆ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ: ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವವರು GPSTR ಅಥವಾ HSTR ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ, ಪ್ರಸ್ತುತ GPSTR ಶಿಕ್ಷಕರಾಗಿರುವವರು HSTR (ಪ್ರೌಢಶಾಲಾ) ಹುದ್ದೆಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿರುತ್ತದೆ.
без подписи
без подписи
https://whatsapp.com/channel/0029VbCQgvHLo4hcBtaokf1n
AO &AAO (ಕೃಷಿ ಅಧಿಕಾರಿ ) ನೇಮಕಾತಿ ಅಧಿಸೂಚನೆ ರದ್ದುಪಡಿಸಲಾಗಿದೆ...
New Notification: 💜🤍💜🤍💜🤍💜 ★ ತೋಟಗಾರಿಕೆ ಇಲಾಖೆಯಲ್ಲಿನ 05+05 ಸಹಾಯಕ ತೋಟಗಾರಿಕಾ ನಿರ್ದೇಶಕರ & 75 ಸಹಾಯಕ ತೋಟಗಾರಿಕಾ ಅಧಿಕಾರಿ ಸೇರಿದಂತೆ ಒಟ್ಟು 85 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ★ ವಿದ್ಯಾರ್ಹತೆ: PG in Horticulture / B.Sc in Horticulture ★ ವಯೋಮಿತಿ: 18-40 (OBC-43 & SC/ST/C-1-45) ★ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-05 ರಿಂದ 30 ರ ವರೆಗೆ. ★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.!! ★ ವೆಬ್ ಸೈಟ್ ವಿಳಾಸ: 👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/FE_Recr_Ser_ind2026/login 💜🤍💜🤍💜🤍💜🤍💜🤍
без подписи
без подписи
без подписи
без подписи
ಶಿಕ್ಷಕರ ನೇಮಕಾತಿಯಲ್ಲಿ ಬರವಣಿಗೆಯನ್ನು ಕೈಬಿಡುವ ಸಾಧ್ಯತೆಯು ಇಂದು ಸರ್ಕಾರದ ಆದೇಶದ ಮೇಲೆ ನಿರ್ಧಾರವಾಗಲಿದೆ. ಇನ್ನು ಯಾವುದೇ ಫೈನಲ್ ಆಗಿರುವುದಿಲ್ಲ ಇಂದು ಆಗುವ ಸಾಧ್ಯತೆ ಇದೆ . ಬರವಣಿಗೆ ಆಗಬಹುದು ಆಗದೇ ಇರಬಹುದು. ಅಂತಿಮ ನಿರ್ಧಾರವನ್ನು ಇನ್ನು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದಿಲ್ಲ.
🌿ಇಂದು ನಡೆದ (NHK) ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ (KEY ANS) ಸಂಭವಾನಿಯ ಉತ್ತರಗಳು.
без подписи
✅ ಇಂದು ನಡೆದ Civil Police Constable ಪ್ರಶ್ನೆ ಪತ್ರಿಕೆ..... ಕನ್ನಡ Version
Good evening Friends ♥️🤝 ನಾಳೆ ಸಿವಿಲ್ ಪೋಲೀಸ್ ಪರೀಕ್ಷೆ ಬರೆಯುತ್ತಿರುವ ಎಲ್ಲಾ ನನ್ನ ಸ್ನೇಹಿತರಿಗೆ All The Best 💐♥️🤝 ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜಯವಾಗಲಿ....✨
ಮತ್ತೊಂದು ಹೊಸ ನೇಮಕಾತಿ
🔥New Education Minister : Prahlad Joshi 🇮🇳