TET GPSTR & HSTR 2025-26 (Raghu education forum)
СтатистикаDescription TET GPSTR & HSTR CHANNEL 2025-26 Youtube channel link https://www.youtube.com/@Raghueducationforum
- Последний пост
- 15 авг.
- Последнее чтение
- 15 авг.
- Постов за неделю
- 29
- Всего постов
- 30
- Тип
- открытый
- Язык
- kn
- Категория
- Видео
- В каталоге с
- 13 авг.
- 1/24сутки в ленте
- 6 528
- 1/48двое суток
- 7 751
- 1/72трое суток
- 8 359
Медиана по постам, которые мы застали свежими и померили через сутки.
Посты
🇮🇳 80ನೇ ಸ್ವಾತಂತ್ರ್ಯ ದಿನಾಚರಣೆ 🇮🇳 ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ನಮ್ಮೆಲ್ಲ ಭಾರತೀಯರಿಗೆ ಹೆಮ್ಮೆಯ ಹಾಗೂ ಸಂಭ್ರಮದ ಕ್ಷಣವಾಗಿದೆ. 1947ರ ಆಗಸ್ಟ್ 15ರಂದು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದ ನಮ್ಮ ದೇಶವು ಇಂದು ಅಭಿವೃದ್ಧಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವ ರಾಷ್ಟ್ರವಾಗಿ ಬೆಳೆದಿದೆ. ಸ್ವಾತಂತ್ರ್ಯವು ನಮಗೆ ಸುಲಭವಾಗಿ ದೊರೆತಿಲ್ಲ. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವೇ ಇಂದಿನ ಸ್ವಾತಂತ್ರ್ಯ. ಅವರ ದೇಶಪ್ರೇಮ, ಧೈರ್ಯ ಮತ್ತು ಸಮರ್ಪಣೆಯನ್ನು ನಾವು ಸದಾ ಸ್ಮರಿಸಬೇಕು. 80ನೇ ಸ್ವಾತಂತ್ರ್ಯೋತ್ಸವವು ಕೇವಲ ಆಚರಣೆಯಲ್ಲ; ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ಹೆಚ್ಚಿಸುವ ಸಂಕಲ್ಪದ ದಿನವೂ ಆಗಿದೆ. ಯುವಜನತೆ ಶಿಕ್ಷಣ, ಶಿಸ್ತು, ಪರಿಶ್ರಮ ಹಾಗೂ ದೇಶಭಕ್ತಿಯ ಮೂಲಕ ಭಾರತವನ್ನು ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಬೇಕು. ಈ ಪವಿತ್ರ ಸಂದರ್ಭದಲ್ಲಿ ನಾವು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಅರ್ಪಿಸಿ, ದೇಶದ ಏಕತೆ, ಅಖಂಡತೆ ಮತ್ತು ಪ್ರಗತಿಗಾಗಿ ಶ್ರಮಿಸುವ ಪ್ರತಿಜ್ಞೆ ಮಾಡೋಣ. "ಸ್ವಾತಂತ್ರ್ಯ ನಮ್ಮ ಹಕ್ಕು, ದೇಶಸೇವೆ ನಮ್ಮ ಕರ್ತವ್ಯ." ಜೈ ಹಿಂದ್! ವಂದೇ ಮಾತರಂ! 🇮🇳
Click below link to get Teachers recruitment district wise post PDF's 👇 https://schooleducation.karnataka.gov.in/cacell/en
GPSTR all district post . https://t.me/GpstrTet Share maximum
Click below link 👇 https://youtu.be/nPJiLjylymI?si=dNonYgYRRlXSIMMs Watch subscribe & share
Click below link 👇 https://youtu.be/Onqtfyd1o4o?si=_ReDucFGPynE4mXD Watch subscribe & share
ಶಿಕ್ಷಕರ ನೇಮಕಾತಿ 2026. PST/GPT/HSTR ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ 1 ರ ಪಠ್ಯಕ್ರಮಕ್ಕೆ ಈ ಮೇಲ್ಕಂಡ syllabus ಪ್ರತಿಗೆ ಅನುಗುಣವಾಗಿ "FOR GENERAL KNOWLEDGE" ಎಂಬ 14 ವಿಷಯಗಳಿಗೆ ಮಾತ್ರ ಪರೀಕ್ಷೆಯ ಹಿತ ದೃಷ್ಟಿಯಿಂದ ಈ ನೋಟ್ಸ್ ರಚಿಸಲಾಗಿದೆ. ಲಭ್ಯವಿರುವ pdf ನೋಟ್ಸ್ ಬಗ್ಗೆ ಸರಿಯಾಗಿ ಮಾಹಿತಿ ನೀಡಿದ್ದೇವೆ. ನೆನಪಿರಲಿ : ನಾವು ಶೇರ್ ಮಾಡುವ ನೋಟ್ಸ್ ಪರೀಕ್ಷೆಗೆ ಅಂತಿಮವೆಂದು ಭಾವಿಸಬೇಡಿ. ಕೇವಲ reference ಗಾಗಿ ಮಾತ್ರ ಬಳಸಿಕೊಳ್ಳಿ. ದಯಮಾಡಿ ಅನವಶ್ಯಕವಾಗಿ ಬೇರೆ ಯಾವ ಪ್ರಶ್ನೆಗಳನ್ನು ಕೇಳಬೇಡಿ. Pdf ನೋಟ್ಸ್ ಬೇಕಾದವರು ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾತ್ರ ಮಾಡಿ - 9110878838. Charges ₹90. (ಕನ್ನಡ ಮಾಧ್ಯಮ pdf reference notes)
Click below link 👇 https://youtu.be/NSEI-Y4CVFw?si=RFu4rsElhPc54Y6U Watch subscribe & share
Click below link 👇 https://youtu.be/bl5RV5iywDI?si=8H0ANBFAVjYhClSS Watch subscribe & share
ಶಿಕ್ಷಕರ ನೇಮಕಾತಿ 2026. PST/GPT/HSTR ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ 1 ರ ಪಠ್ಯಕ್ರಮಕ್ಕೆ ಈ ಮೇಲ್ಕಂಡ syllabus ಪ್ರತಿಗೆ ಅನುಗುಣವಾಗಿ "FOR GENERAL KNOWLEDGE" ಎಂಬ 14 ವಿಷಯಗಳಿಗೆ ಮಾತ್ರ ಪರೀಕ್ಷೆಯ ಹಿತ ದೃಷ್ಟಿಯಿಂದ ಈ ನೋಟ್ಸ್ ರಚಿಸಲಾಗಿದೆ. ಲಭ್ಯವಿರುವ pdf ನೋಟ್ಸ್ ಬಗ್ಗೆ ಸರಿಯಾಗಿ ಮಾಹಿತಿ ನೀಡಿದ್ದೇವೆ. ದಯಮಾಡಿ ಅನವಶ್ಯಕವಾಗಿ ಬೇರೆ ಯಾವ ಪ್ರಶ್ನೆಗಳನ್ನು ಕೇಳಬೇಡಿ. Pdf ನೋಟ್ಸ್ ಬೇಕಾದವರು ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾತ್ರ ಮಾಡಿ - 9110878838. Charges ₹90. (ಕನ್ನಡ ಮಾಧ್ಯಮ pdf reference notes)
Click below link 👇 https://youtu.be/AE3lFYpLIyM?si=Zup-Xq9tagc8rt20 Watch subscribe & share
https://t.me/GpstrTet Share maximum
Click below link 👇 https://youtu.be/2HOKfW73TvA?si=txpZ-c1elwbIV6Nx Watch subscribe & share
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ಕಲಬುರಗಿ Non hk
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ಕಲಬುರಗಿ
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ವಿಜಯನಗರ
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ವಿಜಯನಗರ
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ವಿಜಯಪುರ
ಶಿಕ್ಷಕರ ನೇಮಕಾತಿ ಅಧಿಸೂಚನೆ 2026. ಬಾಗಲಕೋಟೆ