tgindex
Kannada Janapada Bhakti bhava Geethe channel

Kannada Janapada Bhakti bhava Geethe channel

Статистика
@KannadaBhakthiанглийский

ಜನಪದ ಭಕ್ತಿ ಭಾವ ತತ್ವ ಹಾಡುಗಳು ಮಾತ್ರ

Последний пост
3 мая
Последнее чтение
14 авг.
Постов за неделю
0
Всего постов
20
Тип
открытый
Язык
английский
В каталоге с
14 авг.
Подписчики
534
+1 за 2 дн.
Сутки
+1
+0,19%
Неделя
 
Месяц
 
Просмотров на пост
600
20 постов
Вовлечённость
112,4%
к подписчикам
Постов в день
0,0
всего 20
Упоминаний
0
каналов
Охват размещения
оценка
1/24сутки в ленте
1/48двое суток
1/72трое суток

Оценка по просмотрам недавних постов: пост набирает почти всё за первые сутки.

Посты

  • Only Holy name is Permanent !! What a Bhajan 🙏🏻 Never heard anything like this 👌🏻😊

  • Ancient Hindu Temple in Abbas Bandar Iran

  • без подписи

  • без подписи

  • Sumanasa Vandita

  • Lakshmi

  • ದೋಸೆ ರುಚಿಯೆಲ್ಲಾ ನಂದೆಂದಿತು.... ♥️🩵♥️🩵♥️ 🩷💜🩷💜🩷...

  • без подписи

  • Hanuman Chalisa in English, Never Heard Before ! Mind Blowing Rendition and so much Bhaav !! 🌟❣️🙏🕉️

  • Video from ಶ್ರೀ

  • ॐ *_ श्री राम जय राम जय जय राम _* 卐

  • Video from ಶ್ರೀ

  • без подписи

  • *ಹಾಡು ಕೇಳುತ್ತಿದ್ದರೆ, ವೈರಾಗ್ಯದ ಜಗದಲ್ಲಿ ಮುಳುಗಿ ಏಳುವಂತಾಗುವುದು. ಮುಸುಕಿದ ಭಾವ ಮರೆಯಾಗುತ್ತಿದ್ದಂತೆ ಲೌಕಿಕದ ಕರಡಿಯ ಕುಣಿತ ಶುರುವಾಗುವುದು. ಇದು ವಿಪರ್ಯಾಸವೋ, ಹರಿಯ ಪರಿಯಾಸವೋ ತಿಳಿಯದು.* 🙏🏻🌹🙏🏻🌹🙏🏻🌹🙏🏻🌹🙏🏻

  • 22 мар.5661из bhakti_kannada_sri

    ಹಾಡಿನಲ್ಲಿ 60 ಸಂವತ್ಸರಗಳ ಹೆಸರು.💐

  • Video from ಶ್ರೀ

  • ಸಂಗೀತ ವಿದ್ವಾಂಸ ಒಬ್ಬರೆ ಒಂದು ಹಾಡನ್ನು ಅದ್ಭುತವಾಗಿ ಹಾಡುತ್ತಾರೆ. ಆದರೆ ಅದೇ ಹಾಡನ್ನು ಅನೇಕ ವಿದ್ವಾಂಸರು ಒಟ್ಟಿಗೆ ಸೇರಿ ಹಾಡಿದರೆ ಹೇಗಿರಬಹುದು.. ಊಹಿಸಿ.. ಅದರಲ್ಲೂ ಅನೇಕ ಆಲಾಪಗಳು , ಸಂಗತಿಗಳನ್ನು ಸೇರಿಸಿದರೆ ಇನ್ನೂ ಅದ್ಭುತವಾಗಿ ಹಾಡು ಮೂಡಿಬರುತ್ತೆ.. ವಾರ ಬಂತಮ್ಮ ಹಾಡನ್ನು ವಿಜಯಪ್ರಕಾಶ್ , ಇನ್ನಿತರ ಗಾಯಕರ ಜೊತೆಗೆ ಹಾಡಿರುವ ಈ ಹಾಡನ್ನು ಸಂಪೂರ್ಣವಾಗಿ ನೋಡಿ ಆನಂದಿಸಬಹುದು.. ರಾಯರ ಕೃಪೆ ಎಲ್ಲರ ಮೇಲೆ ಸದಾ ಇರಲಿ

  • без подписи

  • без подписи

  • ಹರಿದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು ಎಂದು ಶ್ರುತಿಸಾರುತಲಿದೆಯೊ ಪ ಗೋವು ಕೊಂದ ಪಾಪ ವಿಪ್ರರ ರ ಸಾವಿರ ಜೀವಹತ್ಯವ ಮಾಡಿದ ಪಾಪವು || ಭಾವಜನಯ್ಯನ ದಿನದಿ ಉಂಡವರನು ಕೀವಿನೊಳಗೆ ಹಾಕಿ ಕುದಿಸುವ ಯಮನು ೧ || ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು ಅಂದಿನ ಅನ್ನವು ನಾಯ ಮಾಂಸವು || ಮಂದರೋದ್ದಾರನ ದಿನದಿ ಉಂಡವರನು |ಹಂದಿಯ ಸುಡುವಂತೆ ಸುಡಿಸುವ ಯಮನು ೨ ಅನ್ನ ಪಾನ ತಾಂಬೂಲ ದರ್ಪಣಗಳು ಚೆನ್ನವಸ್ತ್ರಗಳೆಲ್ಲ ವರ್ಜಿತವು || ತನ್ನ ಸತಿಯ ಸಂಗ ಮಾಡಿದ ನರನಿಗೆ|| ಬೆನ್ನಲಿ ಕರುಳ ತೆಗೆಯುವ ಕಂಡ್ಯ ಯಮನು ೩ ಜಾವದ ಜಾಗರ ರತುನಾಲ್ಕು ಸಾವಿರ ಜಾವ ನಾಲ್ಕರ ಫಲಕೆ ಮಿತಿಯಿಲ್ಲವು || ದೇವದೇವನ ದಿನದಿ ನಿದ್ರೆಗೈವನಕಾವಲಿಯೊಳು ಹಾಕಿ ಹುರಿಸುವ ಯಮನು ೪|| ಇಂತು ಏಕಾದಶಿ ಉಪವಾಸಜಾಗರ ಸಂತತ ಕ್ಷೀರಾಬ್ಧಿಶಯನನ ಪೂಜೆ || ಸಂತುಷ್ಟಿಯಿಂದಲಿ ಮಾಡಿದ ನರನಿಗೆ ಅನಂತ ಫಲವನೀವ ಪುರಂದರವಿಠಲ ೫ Haridinadali uṇḍa nararige ghōra naraka tappadu endu śrutisārutalideyo pa gōvu konda pāpa viprara ra sāvira jīvahatyava māḍida pāpavu || bhāvajanayyana dinadi uṇḍavaranu kīvinoḷage hāki kudisuva yamanu 1 || ondondu agaḷige kōṭi kōṭi krimigaḷu andina annavu nāya mānsavu || mandarōddārana dinadi uṇḍavaranu |handiya suḍuvante suḍisuva yamanu 2 anna pāna tāmbūla darpaṇagaḷu cennavastragaḷella varjitavu || tanna satiya saṅga māḍida naranige|| bennali karuḷa tegeyuva kaṇḍya yamanu 3 jāvada jāgara ratunālku sāvira jāva nālkara phalake mitiyillavu || dēvadēvana dinadi nidregaivanakāvaliyoḷu hāki hurisuva yamanu 4|| intu ēkādaśi upavāsajāgara santata kṣīrābdhiśayanana pūje || santuṣṭiyindali māḍida naranige ananta phalavanīva purandaraviṭhala 5