Human Resource Books(www.mhrspl.com)
СтатистикаThis is an exclusive channel for HUMAN RESOURCE BOOKS. Kindly share only HR books and don't post irrelevant posts here. http://www.mhrspl.com
- Последний пост
- 11 авг.
- Последнее чтение
- 13 авг.
- Постов за неделю
- 1
- Всего постов
- 20
- Тип
- открытый
- Язык
- английский
- В каталоге с
- 13 авг.
- 1/24сутки в ленте
- 33
- 1/48двое суток
- 37
- 1/72трое суток
- 40
Оценка по просмотрам недавних постов: пост набирает почти всё за первые сутки.
Посты
10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಅನ್ನು ದಿನಾಂಕ: 21-11-2026 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಸ್ಮರಣ ಸಂಚಿಕೆ ತರಲು ಹಲವು ಹಿತೈಷಿಗಳು ಹಿರಿಯರು ಸಲಹೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಷಯದ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು. 1. ಮಾನವ ಸಂಪನ್ಮೂಲ 2. ಕಾರ್ಮಿಕ ಕಾನೂನು 3. ಸಂಸ್ಥೆಗಳಲ್ಲಿ ಕನ್ನಡ ಬಳಕೆ 4. PoSH/CSR 5. ಕವಿತೆ, ಕವನ (ಸಂಸ್ಥೆಗಳಿಗೆ, ಕಾರ್ಮಿಕರಿಗೆ ಸಂಬಂಧಿಸಿದಂತೆ) 6. ಪುಸ್ತಕ ಪರಿಚಯ 7. ಇತರೆ ಕನ್ನಡ ಸಾಹಿತ್ಯ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ತ ವಿಷಯಗಳನ್ನು ಕಳುಹಿಸಿ ಕೊಡಬಹುದಾಗಿದೆ. ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ : 30-08-2026. ಸೂಚನೆ: ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 30-08-2026. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. nirathankango@gmail.com ಸುಮಾರು 1000 ಸ್ಮರಣ ಸಂಚಿಕೆ ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು. ಮುಖ್ಯ ಅಗತ್ಯತೆಗಳು • ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು. • ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು. • ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ. ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ. ಘೋಷಣೆ: ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು: • ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ. • ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ. • ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ. • ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ. ಲೇಖನ ಸಲ್ಲಿಕೆ • ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು. • ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು. • ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು. • ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು nirathankango@gmail.com ಗೆ ಕಳುಹಿಸಿಕೊಡಿ. ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8073067542, 9606085465 www.hrkancon.com www.niratanka.org ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ಕಾರ್ಯಕ್ರಮಕ್ಕೆಂದೇ ಈ ಕೆಳಕಂಡ ಗುಂಪನ್ನು ರಚಿಸಲಾಗಿದ್ದು, ಸಮ್ಮೇಳನದ ವಿಷಯಗಳನ್ನು ಈ ಗುಂಪಿನಲ್ಲಿ ಹಂಚಿಕೊಳ್ಳಲಾಗುವುದು. ✨ LINKEDIN GROUPS AND PAGES:✨ 👇Human Resources Kannada Conference (ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ) Group👇 https://www.linkedin.com/groups/10357814/ ✨WHATSAPP GROUPS:✨ 👇HR Kannada Conference3️⃣ Group👇 https://chat.whatsapp.com/E4d0BvKUJZV24M951B27m9 👇Human Resources Kannada Conference Page👇 https://www.facebook.com/hrkannadaconference/
For more details: https://www.niratanka.org/posh-service.html 👥 Join our Online POSH Learning Groups 🔗 https://www.niratanka.org/join-our-online-groups.html Join our POSH Whats App Channel https://whatsapp.com/channel/0029Va9OMCUCxoB4LQG1aV3A
For more details: https://www.niratanka.org/posh-service.html 👥 Join our Online POSH Learning Groups 🔗 https://www.niratanka.org/join-our-online-groups.html Join our POSH Whats App Channel https://whatsapp.com/channel/0029Va9OMCUCxoB4LQG1aV3A
📍This is an exclusive Facebook group dedicated to HR and Labour Law, with a strong community of around 8,000 professionals. Join us to stay updated on the latest developments, insights, and discussions in HR and labour regulations. You can also share job openings, post articles, and engage in meaningful conversations with industry experts. Be a part of this growing network and enhance your knowledge while expanding your professional connections📍 🇫 Join our HUMAN RESOURCE AND LABOUR LAW Facebook Group🇫 https://www.facebook.com/groups/niruta
https://youtu.be/4Q8LDQjBQd4?si=j7ig2JPlncrJkSLM For more details: https://www.nirutapublications.org/ 🪀Follow Niruta Publications WhatsApp Channel by clicking the below link🪀 https://whatsapp.com/channel/0029Va9e9FJ7z4kZ46EkYR43 ✨ Follow us on Instagram @nirutapublications✨ https://www.instagram.com/nirutapublications/ 🪀Join Niruta Book Club WhatsApp Group by clicking the below link🪀 https://chat.whatsapp.com/ICL5J4EOU3qALJWyXlLJLu Ph: 8073067542, 8088433026
📕ಸನ್ಮಾರ್ಗ📕 ಲೇಖಕರು : ಡಾ. ಸಿ.ಆರ್. ಗೋಪಾಲ್ ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ. ಅನುಬಂಧಗಳು: 1. ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿ ಗ್ರಂಥದಲ್ಲಿ ವಿವರಣೆಗೊಂಡ ಮನುಷ್ಯ ಶರೀರ 2. ಯೋಗಮಾರ್ಗ 3. ಆಧಾರ ಗ್ರಂಥಗಳು 4. ಶಬ್ದಕೋಶ 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/
видео или голосовое, без подписи
📕SOCIAL WORK PROFESSION IN INDIA: AN UNCERTAIN FUTURE📕 Author : T.K. Nair This book is definite to be a watershed contribution for the reorientation of social work education in the country in the coming decades. Scholars and practitioners have written on different issues needing urgent consideration and intervention. The eighth decade of social work education is only months away and this book is most welcome at this time. Contents 1. Introduction - T.K.Nair 2. Philosophy of Social Work in Changing India - M.V. Moorthy 3. Evolutionary Excellence in Social Work - J.M.Sampath and Kalpana Sampath 4. Substance Use Disorders and Social Work Interventions - Shanthi Ranganathan 5. Poverty Alleviation through Skill Building: A Social Work Initiative - Nalini Gangadharan 6. Social Justice in India: Reflections - Henry J D’ Souza 7. Promoting Social Justice, Human Rights and Empowerment - Annie Namala 8. Voluntary Sector and Professional Social Work: Trends and Challenges - B. Devi Prasad 9. Should We Re-think the Nature of Social Work? - M.Nadarajah 10. Education for Professional Social Work in India: Overview - R.R. Singh 11. Humanitarianism Professionalized: Dilemmas of Social Work in India - T.K.Nair 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/
видео или голосовое, без подписи
For more details: https://www.niratanka.org/posh-service.html 👥 Join our Online POSH Learning Groups 🔗 https://www.niratanka.org/join-our-online-groups.html Join our POSH Whats App Channel https://whatsapp.com/channel/0029Va9OMCUCxoB4LQG1aV3A
📕THE HRD MISSIONARY📕 Author : T.V Rao If the HRD function has to succeed and make an impact, the HRD staff should work with missionary spirit. A good degree of professional competence, commitment and sacrifice is required. This book presents an outline of HRD, discusses the HRD function in some details, carves out the roles and responsibilities of HRD managers and discusses competencies needed to perform the HRD roles effectively. The book also discusses some of the power dynamics involved in performing the HRD role and presents resources for developing HRD professionals. It also gives some guidelines for the Structure of HRD Function. Table of Contents * Introduction * What is HRD? * HRD Instruments, Processes and Outcomes * HRD Departments and Their Tasks * Structuring the HRD Function * Qualities and Competency Requirements of HRD Managers * Developing HRD Managers * Traps and Temptations for HRD Managers * The HRD Vision * HRD Resources 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/
видео или голосовое, без подписи
📕DELEGATE OR STAGNATE📕 Contents 1. Delegation-More Or Less? by: Dr. Marshall Goldsmith 2. Experiments with Delegation by: Mr. Sumeet Singh Arora 3. Myths Of Delegation-Busted by: Ms. Sarika Naik 4. What Not To Delegate by: Mr. Ajoy Chawla 5. Delegation: An Essential Managerial Skill by: Ms Priti Agarwal 6. Deterrents To Delegation by: Ms. Nandini Chawla 7. Is Delegation The Responsibility Of The Manager Alone? by: Mr. Clarence Daniel 8. Reverse Delegation: A Monkey On Your Back? by: Ms. Luna Daniel 9. The CART of Delegation by: Ms. Jayantee Mukherjee 10. Is Delegation Important? by: Prof. (CAPT) A. Nagaraj Subbarao 11. Managed Delegation by: Dr. Amit Gupta 12. Is Delegation Important? by: Prof. (CAPT) A. Nagaraj Subbarao 13. Effective Delegation Is Built On The Fundamental Pillar Of TRUST (Interview with Dr. Shyam K Bhat) 14. Delegation-The Choice Of The Extraordinary Manager (Interview with Yakhob DI) Well BEING 14. Wellness Begins In the Mind by: Dr. Roshan Madhavjee PEOPLE PRACTICES & TALENT MANAGEMENT 15. Get Your Training Right-The Nine Step Way by: Dr. Nidhi Vashishth 16. Career Transition-It’s All About The Right Attitude by: Capt (Retd.) Varun Sharma PERSONAL EFFECTIVENESS 17. Adopting A Project Mindset- The Key To A Bright Future-by: Mr. Adesh Jain BOOK REVIEW 18. If You Want It Done Right, You Don't Have to Do It Yourself!: The Power of Effective Delegation, Reviewed by: Kalyani Barma 19. The Busy Manager's Guide to Delegation, Reviewed by: Shaju John 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/
видео или голосовое, без подписи
🛡️ *Is a Safe Workplace a Legal Right? Yes. A safe workplace is every woman's legal right. The Constitution of India (Articles 14, 15, 19 & 21) guarantees equality, dignity, and protection, while CEDAW further reinforces this commitment. Sexual harassment at the workplace is a violation of a woman's fundamental rights and dignity. Creating a safe, respectful, and inclusive workplace is everyone's responsibility. 📖 Read the detailed blog : https://www.niratanka.org/posh-blog/is-a-safe-working-place-a-legal-right-what-is-the-background-of-this-unique-legislation-was-brought-into-effective 📲 Join our PoSH WhatsApp Channel : https://whatsapp.com/channel/0029Va9OMCUCxoB4LQG1aV3A 👥 Join our Online PoSH Groups : https://www.niratanka.org/join-our-online-groups.html
видео или голосовое, без подписи
видео или голосовое, без подписи
📕LEADERSHIP DEVELOPMENT FOR ORGANISATIONAL EFFECTIVENESS📕 Author : T.V. Rao Our past experience and the research that we undertake from time to time has given us ample evidence of the success of 360 Degree and its impact on Managers. This workbook is a compendium of our experiences on what 360 Degree has to offer. This has been specially designed to give you insights on: 1. How to benefit from 360 Degree feedback 2. Conceptual inputs in all the areas that you have been given feedback on 3. Guidelines on how to use the feedback and some suggestions on ‘How to enhance your Managerial and Leadership effectiveness Table of Contents 1. BOUNDARIES OF 360 DEGREE FEEDBACK a. Need for Constant Awareness 2. UNIT 1: INTRODUCTION a. How to Get the Best from This Workbook? 3. UNIT 2: MANAGERIAL AND PERSONAL EFFECTIVENESS a. What Makes Us Effective As Persons And Managers?-The Johari Window Concept b. Personal Effectiveness c. Truths, And Nothing But Truths, About Managing People d. Exercise 1: Enhancing Your Personal Effectiveness 4. UNIT 3: THE RSDQ MODEL OF LEADERSHIP DEVELOPMENT 5. UNIT 4: EFFECTIVE LEADERSHIP AND MANAGERIAL ROLES a. Articulating Vision, Communicating And Inspiring Employees With The Same b. Articulating And Developing An Organizational Culture And Values c. Inspiring, Motivating and Developing Staff d. Internal Customer Orientation, Collaboration and Team Work e. Exercise 2: Identifying Critical Tasks f. Exercise 3: Action Planning For Effective Managerial Roles g. Exercise 4: Action Planning-Areas of Focus h. Exercise 5: Action Planning-Areas of Strength 6. UNIT 5: LEADERSHIP STYLES AND ACTIVITIES a. Leadership Styles b. Research Studies c. Exercise 6: Insights About Your Leadership Styles 7. UNIT 6: DELEGATION a. The Process of Delegation b. Forces Influencing Delegation c. Exercise 7: Action Plans For Delegation 8. UNIT 7: LEADERSHP QUALITIES a. Exercise 8: Action Plan on Qualities 9. UNIT 8: FOLLOW UP AND REVIEW a. Exercise 9: Follow Up Activities b. QUOTATION SOURCES AND REFERENCES 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/
видео или голосовое, без подписи
📕ಕೈಗಾರಿಕಾ ವಿವಾದಗಳ ಕಾಯಿದೆ📕 ಲೇಖಕರು: ಎಂ.ಆರ್. ನಟರಾಜ್ ಕಾರ್ಮಿಕರಿಗೆ ಅಥವಾ ಉದ್ಯೋಗಿಗಳಿಗೆ ಸಾಮಾಜಿಕ ಹಾಗೂ ಅರ್ಥಿಕ ನ್ಯಾಯವನ್ನು ಒದಗಿಸಲು ಭಾರತದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕಾಲದಿಂದ ಕಾಲಕ್ಕೆ ರೂಪಿಸಿದ ಶಾಸನಗಳನ್ನು ಕೈಗಾರಿಕಾ ಕಾಯಿದೆಗಳು ಎಂದು ಹೇಳುತ್ತಾರೆ. ಸೂಕ್ತವೆನಿಸಿದ ಕಾರ್ಮಿಕ ಕಾಯಿದೆಗಳು ಮತ್ತು ನಿಯಮಗಳನ್ನು ರೂಪಿಸುವ ಸಂವಿಧಾನದತ್ತ ಅಧಿಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ಇರುವುದರಿಂದ ಬಹಳ ಹೆಚ್ಚಿನ ಸಂಖ್ಯೆಯ ಕಾರ್ಮಿಕ ಕಾಯಿದೆಗಳು ನಮ್ಮ ದೇಶದಲ್ಲಿ ಜಾರಿಯಲ್ಲಿವೆ. ಈ ಎಲ್ಲಾ ಕಾರ್ಮಿಕ ಕಾಯಿದೆಗಳಲ್ಲಿ ಸರಕಾರ, ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವಣ ಸಂಬಂಧ, ಸಹಕಾರ, ಕೈಗಾರಿಕಾ ಬಾಂಧವ್ಯ, ಪರಸ್ಪರರ ಹಕ್ಕು-ಭಾದ್ಯತೆಗಳ ಸಂರಕ್ಷಣೆ ಮತ್ತು ಅನುಷ್ಠಾನ, ಉದ್ಯೋಗ ಭದ್ರತೆ, ಕೆಲಸದ ಅವಧಿ, ವೇತನ, ಸಾಮಾಜಿಕ ಸುರಕ್ಷತೆ, ಉತ್ಪಾದನೆ, ಉತ್ಪಾದಕತೆ – ಇವೇ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಅತ್ಯಂತ ಪರಿಣಾಮಕಾರಿಯಾದ ಮತ್ತು ಮಹತ್ತರವಾದ ಕಾಯಿದೆಯೇ “ಕೈಗಾರಿಕಾ ವಿವಾದಗಳ ಕಾಯಿದೆ” ಪರಿವಿಡಿ 1. ಕೈಗಾರಿಕಾ ವಿವಾದಗಳ ಕಾಯಿದೆ, 1947 Industrial Disputes Act, 1947 2. ಕೈಗಾರಿಕಾ ವಿವಾದಗಳ (ಕೇಂದ್ರೀಯ) ನಿಯಮಗಳು, 1957 Industrial Disputes (Central) Rules, 1957 3. ಕೈಗಾರಿಕಾ ವಿವಾದಗಳ ಕಾಯಿದೆ (ಕರ್ನಾಟಕ) ನಿಯಮಗಳು), 1957 Industrial Disputes (Karnataka) Rules, 1957 4. ಕೈಗಾರಿಕಾ ವಿವಾದಗಳ (ಬ್ಯಾಂಕಿಂಗ್ ಮತ್ತು ಇನ್ಷೂರೆನ್ಸ್ ಕಂಪೆನಿಗಳ) ಕಾಯಿದೆ, 1949 Industrial Disputes (Banking & Insurance Companies) Act, 1949 5. ಕೈಗಾರಿಕಾ ವಿವಾದಗಳ (ಬ್ಯಾಂಕಿಂಗ್ ಕಂಪೆನೀಸ್/ ಸಂಸ್ಥೆಗಳ) ನಿರ್ಧಾರ ಕಾಯಿದೆ, 1955 Industrial disputes (Banking Companies) Decision Act, 1955 6. ಕೈಗಾರಿಕಾ ನ್ಯಾಯಾಧಿಕರಣಗಳ (ಕಾರ್ಯವಿಧಾನದ) ನಿಯಮಗಳು, 1949 Industrial Tribunal (Procedure) Rules, 1949 7. ಕೈಗಾರಿಕಾ ನ್ಯಾಯಾಧಿಕರಣಗಳ (ಕೇಂದ್ರೀಯ ಕಾರ್ಯವಿಧಾನಗಳ) ನಿಯಮಗಳು, 1954 Industrial Tribunal (Central Procedure) Rules, 1954 8. ಕೈಗಾರಿಕಾ ನ್ಯಾಯಾಧಿಕರಣಗಳ (ಕರ್ನಾಟಕ ಕಾರ್ಯವಿಧಾನಗಳ) ನಿಯಮಗಳು, 1955 Industrial Tribunal (Karnataka Procedure) Rules, 1955 📕👇To purchase this book, kindly contact us:👇📕 8073067542, 9606085465 🪀Join Our Online Groups by clicking the below link🪀 https://www.nirutapublications.org/join-our-online-groups... ✨Follow us on Instagram @nirutapublications✨ https://www.instagram.com/nirutapublications/