ಕಣಜ 📚📚
Статистикаಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ವಿವರಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳ ಉಚಿತ ಮಾರ್ಗದರ್ಶನ .🇮🇳100% Free Service ಸ್ನೇಹಿತರೇ, ನಿಮಗೆ ಯಾವುದೇ ಡೌಟ್ ಇದ್ರೆ ಇಲ್ಲಿ msg ಮಾಡಿ, ಆ msg ನನಗೆ ತಲುಪುತ್ತದೆ...... 👇 @kannadachatobot
- Последний пост
- 15 авг.
- Последнее чтение
- 15 авг.
- Постов за неделю
- 19
- Всего постов
- 46
- Тип
- открытый
- Язык
- kn
- Категория
- Новости и СМИ (по похожим)
- В каталоге с
- 13 авг.
- 1/24сутки в ленте
- 547
- 1/48двое суток
- 626
- 1/72трое суток
- 676
Оценка по просмотрам недавних постов: пост набирает почти всё за первые сутки.
Посты
🇮🇳 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯ ಹಾರ್ದಿಕ ಶುಭಾಶಯಗಳು! 🇮🇳 ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧ, ಅಪ್ರತಿಮ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಧೈರ್ಯ, ಶೌರ್ಯ ಮತ್ತು ದೇಶಪ್ರೇಮ ಸದಾ ನಮಗೆ ಸ್ಫೂರ್ತಿಯಾಗಲಿ. 🙏 ವೀರ ರಾಯಣ್ಣನಿಗೆ ಶತ ಶತ ನಮನಗಳು! 🇮🇳 ಜೈ ಹಿಂದ್! ಜೈ ಕರ್ನಾಟಕ! ❤️💛 #SangolliRayanna @Kanajanote
ತುಳಿಯೋರು ಎಷ್ಟಿದ್ದರೇನು? ಬೆಳೆಯುವ ಹುಚ್ಚು ನಿಮ್ಮಲ್ಲಿರುವವರೆಗೆ ಯಾರೂ ತಡೆಯಲಾರರು!
🇮🇳❤️ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ❤️🇮🇳 ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ವೀರರಿಗೆ ಗೌರವಪೂರ್ವಕ ನಮನಗಳು. 🙏 ನಮ್ಮ ಸ್ವಾತಂತ್ರ್ಯ, ಏಕತೆ ಮತ್ತು ದೇಶಪ್ರೇಮ ಸದಾ ಅಚಲವಾಗಿರಲಿ. ಭಾರತದ ಹೆಮ್ಮೆಯ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ. 🇮🇳 ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೇ! ❤️💛 🇮🇳 ವಂದೇ ಮಾತರಂ! 🇮🇳
❇️ಕರ್ನಾಟಕದ (PC IMP)ಭೂಗೋಳ ಶಾಸ್ತ್ರದ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇 🍁🌳🍁🌳🍁🌳🍁🌳🍁 1) ಕರ್ನಾಟಕದಲ್ಲಿ ಯಾವ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ? 🔹 *ದಸರಾ* 2) ಕರ್ನಾಟಕದ ರೇಷ್ಮೆ ಪಟ್ಟಣ ಯಾವುದು? 🔸 *ರಾಮನಗರ* 3) "ಸುವರ್ಣ ವಿಧಾನಸೌಧ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? 🔹 *ಬೆಳಗಾವಿ* 4) ಐತಿಹಾಸಿಕ ಸ್ಥಳ ಆಗಿರುವ "ಐಹೊಳೆ" ಯಾವ ಜಿಲ್ಲೆಯಲ್ಲಿದೆ? 🔸 *ಬಾಗಲಕೋಟೆ* 5) "ಯಾಣ" ಪ್ರವಾಸಿತಾಣವೂ ಯಾವ ಜಿಲ್ಲೆಯಲ್ಲಿದೆ? 🔹 *ಉತ್ತರ ಕನ್ನಡ* 6) ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ? 🔸30+1=31( ಇತ್ತೀಚಿಗೆ *ವಿಜಯನಗರ* 31ನೇ ಜಿಲ್ಲೆಯಾಗಿದೆ.) 7) ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯದ ಅತಿ ದೊಡ್ಡ ಜಿಲ್ಲೆ? 🔹 *ಬೆಳಗಾವಿ* 8) ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ? 🔸 *ಮಂಡ್ಯ* 9) ಕರ್ನಾಟಕದ ಯಾವ ಪಟ್ಟಣ ನದಿ ತೀರದಲ್ಲಿ ಇಲ್ಲ? 🔹 *ಮಡಿಕೇರಿ* 10) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? 🔸 *ಬಾಗಲಕೋಟೆ* 11) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಮಾತನಾಡುತ್ತಾರೆ? 🔹 *ದಕ್ಷಿಣ ಕನ್ನಡ* ಮತ್ತು *ಉಡುಪಿ* 12) ಕರ್ನಾಟಕದ ಉದ್ಯಾನ ನಗರ ಎಂದೆನಿಸಿಕೊಳ್ಳುವ ಊರು? 🔸 *ಬೆಂಗಳೂರು* 13) "ಟಿಪ್ಪು ಡ್ರಾಪ್" ಎಂದು ಪ್ರಸಿದ್ಧವಾಗಿರುವ "ನಂದಿ ಬೆಟ್ಟ" ಯಾವ ಜಿಲ್ಲೆಯಲ್ಲಿದೆ? 🔹 *ಚಿಕ್ಕಬಳ್ಳಾಪುರ* 14) ಮಲಗಿರುವ ಬುದ್ಧನ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ? 🔸 *ಯಾದಗಿರಿ ಜಿಲ್ಲೆ* 15) ಸೈಂಟ್ ಮೇರಿ ಐಲ್ಯಾಂಡ್ ದ್ವೀಪಯು ಯಾವ ಜಿಲ್ಲೆಯಲ್ಲಿದೆ? 🔹 *ಉಡುಪಿ* ===================== 🌳 *ಕರ್ನಾಟಕದ ಅರಣ್ಯ ಗಳ* ಮೇಲೆ ಕೇಳಿರುವ ಪ್ರಶ್ನೋತ್ತರಗಳು. 1) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಕಂಡುಬಂದಿದೆ? 🔹 *ಉತ್ತರ ಕನ್ನಡ* ( ಕಡಿಮೆ= "ಬಿಜಾಪುರ") 2) ರಾಣೆಬೆನ್ನೂರಿನಲ್ಲಿ ಯಾವ ವನ್ಯದಾಮ ಇದೆ? 🔹 *ಕೃಷ್ಣಮೃಗ ವನ್ಯಧಾಮ* 3) ಕರ್ನಾಟಕದಲ್ಲಿರುವ ಯಾವ ರಾಷ್ಟ್ರೀಯ ಉದ್ಯಾನ "ಪ್ರಜೆಕ್ಟ ಟೈಗರ್" ಗೆ ಸಂಬಂಧಿಸಿದೆ? 🔹 *ಬಂಡೀಪುರ ರಾಷ್ಟ್ರೀಯ ಉದ್ಯಾನವನ* 4) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ? 🔹 *ಬೆಂಗಳೂರು* 5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಯಾವ ಜಿಲ್ಲೆಯಲ್ಲಿದೆ? 🔸 *ಬಳ್ಳಾರಿ* 6) ಬಿಸಿಲೆ ಕಾಡು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ? 🔹 *ಹಾಸನ* 7) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? 🔸 *ಚಾಮರಾಜನಗರ* 8) ಕರ್ನಾಟಕ ರಾಜ್ಯದಲ್ಲಿ ಜೀವಶಾಸ್ತ್ರೀಯ "ಹಾಟ್-ಸ್ಟಾಟ್" ಎಂದು ಕರೆಸಿಕೊಳ್ಳುವ ಪ್ರದೇಶ? 🔹 *ಪಶ್ಚಿಮ ಘಟ್ಟಗಳು* ===================== ⚜️ *ಕರ್ನಾಟಕದ ನದಿ ವ್ಯವಸ್ಥೆ* ಮೇಲೆ ಕೇಳಿರುವ ಪ್ರಶ್ನೋತ್ತರಗಳು👇 1) ಆಲಮಟ್ಟಿ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 🔸 *ಕೃಷ್ಣಾ ನದಿ* 2) ಕೂಡಗಿ ಶಾಖೋತ್ಪನ್ನ ಕೇಂದ್ರ ಯಾವ ಜಿಲ್ಲೆಯಲ್ಲಿದೆ? 🔹 *ವಿಜಯಪುರ* 3) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ "ಕೃಷ್ಣರಾಜಸಾಗರ ಅಣೆಕಟ್ಟು" ಯಾವ ಜಿಲ್ಲೆಯಲ್ಲಿದೆ? 🔸 *ಮಂಡ್ಯ* 4) ಕರ್ನಾಟಕದ ಪ್ರಥಮ ಉಷ್ಣ ವಿದ್ಯುತ್ ಯೋಜನೆ ಆರಂಭಿಸಿದ ಜಿಲ್ಲೆ? 🔹 *ರಾಯಚೂರು* 5) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ? 🔸 *ನೇತ್ರಾವತಿ ನದಿ* 6) ಪ್ರಸಿದ್ಧ ಗೋಕಾಕ್ ಜಲಪಾತ ಯಾವ ನದಿಯ ಮೇಲಿದೆ? 🔹 *ಘಟಪ್ರಭಾ ನದಿ* 7) ಬಸವಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ? 🔸 *ಕೃಷ್ಣ ನದಿ* 8) ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ? 🔹 *ಶಿವಮೊಗ್ಗ* 9) ಸ್ಟ್ಯಾನ್ಲಿ ಜಲಾಶಯ ಯಾವ ನದಿಗೆ ಸಂಬಂಧಿಸಿದೆ? 🔸 *ಕಾವೇರಿ ನದಿ* 10) ಜೋಗ್ ಫಾಲ್ಸ್ ಯಾವ ನದಿಗೆ ನಿರ್ಮಿಸಿದೆ? 🔸 *ಶರಾವತಿ* 11) ತುಂಗಾ ನದಿಯು ಯಾವ ಜಿಲ್ಲೆಯಲ್ಲಿ ಉಗಮಿಸುತ್ತದೆ? 🔹 *ಚಿಕ್ಕಮಂಗಳೂರು* 12) ಲಿಂಗನಮಕ್ಕಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 🔸 *ಶರಾವತಿ* 13) ಗೊರೂರು ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ? 🔹 *ಹಾಸನ್* 14) ಕಾರಂಜಿ ಡ್ಯಾಮ್ ಎಲ್ಲಿದೆ? 🔸 *ಬೀದರ್* 15) ಹಿಡಕಲ್ ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 🔹 *ಘಟಪ್ರಭಾ* 16) ಗೊರೂರು ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? 🔸 *ಹೇಮಾವತಿ* 17) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ? 🔸 *ವಿಜಯಪುರ*
* ಕನ್ನಡದ ಮೊದಲ ಶಾಸ್ತ್ರಗ್ರಂಥ- ಕವಿರಾಜಮಾರ್ಗ * ಕನ್ನಡದ ಮೊದಲ ಕಾವ್ಯ- ಆದಿಪುರಾಣ * ಮೊದಲ ಕವಯತ್ರಿ- ಅಕ್ಕಮಹಾದೇವಿ * ಮೊದಲ ಮುಸ್ಲಿಂ ಕವಿ- ಶಿಶುನಾಳ ಶರೀಫ್ *ಮೊದಲ ಜ್ಯೋತಿಷ್ಯ ಗ್ರಂಥ- ಜಾತಕತಿಲಕ * ಮೊದಲ ನಾಟಕ- ಮಿತ್ರವಿಂದ ಗೋವಿಂದ * ಮೊದಲ ದಿನಪತ್ರಿಕೆ- ಮಂಗಳೂರು ಸಮಾಚಾರ * ಮೊದಲ ಆಯುರ್ವೇದ ಗ್ರಂಥ- ಕರ್ನಾಟಕ ಕಲ್ಯಾಣಕಾರಕ ✍️ಸಂಪಲ್ * ಮೊದಲ ಸಂಕಲನ ಗ್ರಂಥ- ಸೂಕ್ತಿ ಸುಧರ್ಣವ * ಮೊದಲ ಅಲಂಕಾರ ಗ್ರಂಥ- ಕಾವ್ಯವಲೋಕನ * ಮೊದಲ ಐತಿಹಾಸಿಕ ನಾಟಕಕಾರ- ಸಂಸ * ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ- ಕುವೆಂಪು * ಮೊದಲ ಪ್ರವಾಸಕಥೆ- ದಕ್ಷಿಣ ಭಾರತದ ಯಾತ್ರೆ * ಮೊದಲ ಪ್ರಬಂಧ ಸಂಕಲನ- ಲೋಕ ರಹಸ್ಯ * ಮೊದಲ ಗಾದೆಗಳು- ಕನ್ನಡ ಗಾದೆಗಳು
✍ ಸಂವಿಧಾನದ 25 ಭಾಗಗಳು ✍ ================ 👉 ಭಾಗ - 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ ( 1-4 ) 👉 ಭಾಗ - 2 : ಪೌರತ್ವ ( 6-11) 👉 ಭಾಗ - 3 : ಮೂಲಭೂತ ಹಕ್ಕುಗಳು ( 13 - 35 )(TET-2020) 👉 ಭಾಗ -4 : ರಾಜ್ಯ ನಿರ್ಧೆಶಕ ತತ್ವಗಳು ( 36 - 51 ) 👉 ಭಾಗ -4 ಎ - ಮೂಲಭೂತ ಕರ್ತವ್ಯಗಳು ( 51 ಎ) 👉 ಭಾಗ - 5 : ಕೇಂದ್ರ ಸರಕಾರ ( 52 - 152 ) 👉 ಭಾಗ - 6 : ರಾಜ್ಯ ಸರಕಾರ (152 - 237 ) 👉 ಭಾಗ - 8 : ಕೇಂದ್ರಾಡಳಿತ ಪ್ರದೇಶಗಳು (239 -242 ) 👉 ಭಾಗ - 9 : ಪಂಚಾಯತಿಗಳು (243 - 243 ಓ) 👉 ಭಾಗ-9ಎ : ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ) 👉 ಭಾಗ -9ಬಿ : ಸಹಕಾರಿ ಸಂಘಗಳು ( 243 ಜೆಡ್. ಎಚ್ - 243 ಜೆಡ್.ಟಿ ) 👉 ಭಾಗ -10 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ) 👉 ಭಾಗ -11 : ಕೇಂದ್ರ ರಾಜ್ಯ ಸಂಬಂಧಗಳು (245- 263) 👉 ಭಾಗ -12 : ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ) 👉 ಭಾಗ -13 : ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307) 👉 ಭಾಗ -14 : ಸಾರ್ವಜನಿಕ ಸೇವೆಗಳು ( 308-324) 👉 ಭಾಗ -14 ಎ : ನ್ಯಾಯಿಧೀಕರಣಗಳು ( 323ಎ, 323 ಬಿ ) 👉 ಭಾಗ -15 ಚುನಾವಣೆಗಳು ( 324-329ಎ) 👉 ಭಾಗ - 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342) 👉 ಭಾಗ -17 : ಅಧಿಕೃತ ಭಾಷೆಗಳು ( 343-351) 👉 ಭಾಗ -18 : ತುರ್ತು ಪರಿಸ್ಥಿತಿಗಳು ( 352-360) 👉 ಭಾಗ -19 : ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 ) 👉 ಭಾಗ -20 : ಸಂವಿಧಾನ ತೀದ್ದುಪಡಿ ವಿಧಾನ ( 368 ) 👉 ಭಾಗ -21 : ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 ) 👉 ಭಾಗ -22 : ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 )
без подписи
без подписи
без подписи
без подписи
ನಿನ್ನೆ ಏನಾಯಿತು ಎಂಬುದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇಂದು ಏನು ಮಾಡಬೇಕು ಎಂಬುದನ್ನು ನೀನು ನಿರ್ಧರಿಸಬಹುದು. ಇಂದಿನ ಒಂದು ಉತ್ತಮ ನಿರ್ಧಾರವೇ ನಾಳೆಯ ಉತ್ತಮ ಜೀವನಕ್ಕೆ ಆರಂಭ.” Good morning 🌅 @Kanajanote
без подписи
🕉️✨ ಓಂ ನಮಃ ಶಿವಾಯ ✨🕉️ ಶ್ರೀ ನಾಗಪುರಿ ಶಂಕರೇಶ್ವರ ಸ್ವಾಮಿಯ ಕೃಪೆಯಿಂದ ಎಲ್ಲರಿಗೂ ಪವಿತ್ರ ಶ್ರಾವಣ ಮಾಸದ ಹಾರ್ದಿಕ ಶುಭಾಶಯಗಳು 🙏🌿 ಈ ಪವಿತ್ರ ಶ್ರಾವಣ ಮಾಸವು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ತರಲಿ. 🔱🌺 ಹರ ಹರ ಮಹಾದೇವ 🙏🔱 @ಶ್ರಾವಣಮಾಸ ಹರಹರಮಹಾದೇವ
ಕರ್ನಾಟಕದ ರಾಜಮನೆತನ ಕದಂಬರು °°•• 345-540 ••°° 📌ಸ್ಥಾಪಕ : ಮಯೂರವರ್ಮ 📌ರಾಜಲಾಂಛನ : ಸಿಂಹ ಮತ್ತು ವಾನರ 📌ರಾಜಧಾನಿ : ಬನವಾಸಿ (ವಾರದ ನದಿಯ ಎಡದಂಡೆಯ ಮೇಲಿದೆ) 📌 ಧ್ವಜ : ವಾನರ ಧ್ವಜ 📌 ಧರ್ಮ : ವೈದಿಕ ಮತ್ತು ಜೈನಧರ್ಮ 📌 ಆಡಳಿತ ಭಾಷೆ : ಪ್ರಾಕೃತ ಸಂಸ್ಕೃತ ಕನ್ನಡ 📌 ಪ್ರಸಿದ್ಧ ದೊರೆ : ಕಾಕುತ್ಸವರ್ಮ 📌 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ 📌ಕೊನೆಯ ದೊರೆ : ಎರಡನೇ ಕೃಷ್ಣ 📌 ನಾಣ್ಯಗಳು : ಚಿನ್ನ, ಬೆಳ್ಳಿ ಮತ್ತು ತಾಮ್ರ 📌ಮುಖ್ಯ ಕೇಂದ್ರಗಳು : ಹಲಸಿ, ಹಾನಗಲ್, ಗೋವಾ ಪ್ರಮುಖ ಅರಸರು : 📌ಮಯೂರವರ್ಮ 📌ಕಾಕುತ್ಸವರ್ಮ 📌ಶಾಂತಿವರ್ಮ 📌ಮೃಗೇಶ ವರ್ಮ ............................. .............................
🦋 *ಸಮಾಜ ಸುಧಾರಕರು*✍️ 👇👇👇👇👇👇👇👇👇👇👇 1) ಬ್ರಹ್ಮ ಸಮಾಜ= *ರಾಜಾರಾಮ್ ಮೋಹನ್ ರಾಯ್*(1828) 2) ಆರ್ಯ ಸಮಾಜ= *ದಯಾನಂದ್ ಸರಸ್ವತಿ*(1875)✍ 3) ಪ್ರಾರ್ಥನಾ ಸಮಾಜ= *ಆತ್ಮರಾಮ್ ಪಾಂಡುರಂಗ*(1867) 4) ಸತ್ಯಶೋಧಕ ಸಮಾಜ= *ಜ್ಯೋತಿ ಬಾಪುಲೆ*(1873)✍ 5) ಥಿಯಾಸಫಿಕಲ್ ಸೋಸೈಟಿ= *ಅನಿಬೆಸೆಂಟ್*(1875) 6) ರಾಮಕೃಷ್ಣ ಮಿಷನ್= *ಸ್ವಾಮಿ ವಿವೇಕಾನಂದ*(1897)✍ 7) ಅಲಿಘರ್ ಚಳವಳಿ= ಸರ್ *ಸಯ್ಯದ್ ಅಹಮದ್ ಖಾನ್* 8) ಯುವ ಬಂಗಾಳ ಚಳುವಳಿ= *ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ, ..... Imp ✍📁📁📚📚📚👍👍
💎ರಾಷ್ಟ್ರಗಳ ಗಡಿಯಾಗಿರುವ ನದಿಗಳು💎 🎯ಚೋಬಿ ನದಿ - ನಮೀಬಿಯಾ ಮತ್ತು ಬೋಟ್ಸವಾನ್ 🎯ಕಾಂಗೋ ನದಿ - ಡೆಮಾಕ್ರಟಿಕ್ ಕಾಂಗೋ 🎯ಡೋಂಗಾ ನದಿ - ನೈಜೀರಿಯಾ ಮತ್ತು ಕ್ಯಾಮರೂನ್ 🎯ಕುನೇನಿ ನದಿ - ನಮೀಬಿಯಾ ಮತ್ತು ಅಂಗೋರಾ 🎯ಲಿಂಪೋಪ್ ನದಿ - ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬೆ 🎯ನೈಜರ್ ನದಿ - ಬೇನಿನ ಮತ್ತು ನೈಜರ್ 🎯ಒಕೋವಾಂಗ್ ನದಿ - ನಮೀಬಿಯಾ ಮತ್ತು ಅಂಗೋಲಾ 🎯ಅರೆಂಜ್ ನದಿ - ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ 🎯ಯಾಬೆ ನದಿ - ನೈಜರ್ ಮತ್ತು ನೈಜೀರಿಯಾ 🎯ಡೇಟ್ರಾಯಿಟ್ ನದಿ - ಅಮೆರಿಕ ಮತ್ತು ಕೆನಡಾ 🎯ರೈನಿ ನದಿ - ಅಮೆರಿಕ ಮತ್ತು ಕೆನಡಾ.
ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳು 💪 ನಮ್ಮ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಂತ ಮುಖ್ಯ. ಎಳ್ಳು, ರಾಗಿ, ಸೊಪ್ಪು, ಹಾಲು, ಮೊಸರು, ಪನ್ನೀರ್, ಸೋಯಾಬೀನ್, ಬಾದಾಮಿ, ಸಣ್ಣ ಮೀನುಗಳು ಹಾಗೂ ಕಡಲೆ ಮುಂತಾದ ಆಹಾರಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. 🥛🌿🥜 👉 ಸಮತೋಲನ ಆಹಾರದ ಜೊತೆಗೆ ನಿಯಮಿತ ವ್ಯಾಯಾಮವೂ ಆರೋಗ್ಯಕರ ಮೂಳೆಗಳಿಗೆ ಸಹಾಯಕ. @Kanajanote
ಜೀವನದಲ್ಲಿ ಅವರಿಂದ ದೂರವಿರಿ ನಿಮ್ಮ ಗುರಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವ ಜನರಿಂದ ದೂರವಿರಿ. ನೆನಪಿಡಿ, ಸಣ್ಣ ಮನಸ್ಸಿನ ಜನರು ಯಾವಾಗಲೂ ಹೀಗೆ ಮಾಡುತ್ತಾರೆ, ಆದರೆ ಮಹಾನ್ ವ್ಯಕ್ತಿಗಳು ಮಾತ್ರ ನೀವು ಸಹ ಶ್ರೇಷ್ಠರಾಗಬಹುದು ಎಂಬ ಭಾವನೆಯನ್ನು ನಿಮಗೆ ನೀಡುತ್ತಾರೆ.💯 ಶುಭ ದಿನ.... ✨ @Kanajanote
ತಕ್ಷಣದ ಫಲ ನಿರೀಕ್ಷಿಸಬಾರದು 😍✨ ಶುಭ ದಿನ ಶುಭೋದಯ ಸ್ನೇಹಿತರೆ ✨💐🌸 @Kanajanote
❇️ ಹಿಂದೆ ನಡೆದ ಪರೀಕ್ಷೆಗಳಲ್ಲಿ ಕೇಳಿರುವಂತಹ ವಿಜ್ಞಾನ ಪ್ರಶ್ನೋತ್ತರಗಳು.! °°°°°°°°°°°°°°°°°°°°°°°°°°°°°°°°°°°°°°° 🟢ಬಾರೋಮೀಟರ್--------- ಅನ್ನು ಅಳೆಯಲು ಬಳಸಲಾಗುತ್ತದೆ? [KSRP-2016] >ವಾತಾವರಣದ ಒತ್ತಡ 🟢ಡೈನಮೋವನ್ನು ಕಂಡುಹಿಡಿದವರು?[KSRP-2016] >ಮೈಕಲ್ ಫ್ಯಾರಡೆ 🟢ವಿದ್ಯುತ್ ಬಲ್ಬ್ ಮೇಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿದೆ?[CIVIL POLICE 2004] >ಟಂಗ್ ಸ್ಟೈನ್ 🟢ರಾಡಾರ್ ಅನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ? [CIVIL POLICE 2004] >ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು 🟢ಹಗುರವಾದ ಅನಿಲ ಯಾವುದು ? [CIVIL POLICE 2004] >ಜಲಜನಕ 🟢ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ? [CIVIL POLICE 2008] >ಮೋಟಾರ್ 🟢CH4 ಎನ್ನುವುದು -------------- ಅಣುಸೂತ್ರ ? [CIVIL POLICE 2008] >ಮಿಥೇನ್ 🟢ಈ ಕೆಳಗಿನ ಯಾವ ಸಂಯುಕ್ತಗಳಿಂದ ಮುಖ್ಯವಾದ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ? [KPSC GROUP C 2016] >ಕ್ಯಾಲ್ಸಿಯಂ ಆಕ್ಸಲೇಟ್ 🟢ಕಾಲುಬಾಯಿ ರೋಗ ಇವುಗಳಲ್ಲಿ ಕಂಡುಬರುತ್ತದೆ ? [PC 2016] >ಜಾನುವಾರುಗಳಲ್ಲಿ 🟢ಸಸ್ಯಗಳು ತಮಗೆ ಬೇಕಾದ ನೀರನ ಬಹುಭಾಗವನ್ನು ಇವುಗಳ ಮೂಲಕ ಹೀರಿಕೊಳ್ಳುತ್ತವೆ ? [PSI 2015] >ಬೇರುಗಳಿಂದ 🟢ಸೌರಮಂಡಲದಲ್ಲಿ ಕ್ಷುದ್ರ ಗ್ರಹಗಳು ಈ ಕೆಳಗಿನ ಗ್ರಹಗಳ ನಡುವೆ ಕಂಡುಬರುತ್ತವೆ ?[B.ED 2015] >ಮಂಗಳ ಮತ್ತು ಗುರು 🟢ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ಜೀವಸತ್ವವು ?[PSI 2015] >ವಿಟಮಿನ್ ಬಿ 🟢ಮನುಷ್ಯನ ರಕ್ತದಲ್ಲಿ ಸಾರ್ವತ್ರಿಕವಾಗಿ ಸ್ವೀಕರಿಸುವಂತ ರಕ್ತದ ಗುಂಪು ? [JAILOR 2015] >AB 🟢ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ರೋಗಕ್ಕೆ ಕಾರಣ ? [ SDA 2015] >ಸೂಕ್ಷ್ಮಣು ಜೀವಿಗಳು 🟢ಹುಚ್ಚು ನಾಯಿ ರೋಗದ ಇರುತ್ತೆ ಲಸಿಕೆ ಕಂಡು ಹಿಡಿದ ಪ್ರಸಿದ್ಧ ವಿಜ್ಞಾನಿ ? [SDA 2015 >ಲೂಯಿ ಪಾಶ್ಚರ್ 🟢ಪ್ರಬಲವಾದ ರಕ್ತಹೀನತೆಯು ಇದರ ಕಡಿಮೆ ಇಂದಾಗಿ ಆಗುತ್ತದೆ? [FDA 2015] >ವಿಟಮಿನ್ ಬಿ12