- Последний пост
- 12 июл.
- Последнее чтение
- 15 авг.
- Постов за неделю
- 0
- Всего постов
- 20
- Тип
- открытый
- Язык
- kn
- В каталоге с
- 15 авг.
- 1/24сутки в ленте
- —
- 1/48двое суток
- —
- 1/72трое суток
- —
Оценка по просмотрам недавних постов: пост набирает почти всё за первые сутки.
Посты
Kannada songs lyrics pinned «ತಬಾಹಿ ತಬಾಹಿ… ತಬಾಹಿ… ಎಲ್ಲಾ ಮಿತಿ ಮೀರಿ ಹೋಗೋಣ ಬಾ ಎಲ್ಲಾ ಗಡಿ ದಾಟಿ ನೋಡೋಣ ಬಾ ಶೃಂಗಾರ ದಂಗಾರ ಸಿಡಿದೇಳಲು ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ಸಾಗರ ಸರಸರ ದಡವನು ದಾಟಲು ಭಾವದ ರಭಸವು ಎದೆಯನು ಮೀಟಲು ವೈಯಾರ ವ್ಯಾಮೋಹ ಜೊತೆ ಸೇರಲು ತಬಾಹಿ… ತಬಾಹಿ ತಬಾಹಿ ತಬಾಹಿ…»
ತಬಾಹಿ ತಬಾಹಿ… ತಬಾಹಿ… ಎಲ್ಲಾ ಮಿತಿ ಮೀರಿ ಹೋಗೋಣ ಬಾ ಎಲ್ಲಾ ಗಡಿ ದಾಟಿ ನೋಡೋಣ ಬಾ ಶೃಂಗಾರ ದಂಗಾರ ಸಿಡಿದೇಳಲು ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ಸಾಗರ ಸರಸರ ದಡವನು ದಾಟಲು ಭಾವದ ರಭಸವು ಎದೆಯನು ಮೀಟಲು ವೈಯಾರ ವ್ಯಾಮೋಹ ಜೊತೆ ಸೇರಲು ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ಸರಸ ಸದರ ಬೆರೆತು ಸಮರ ಪ್ರಣಯಭಾರದಲ್ಲಿ ಪ್ರಾಯವೂ ಹಗುರ ಕೊರೆದ ಉಗುರ ಕವಿತೆ ಮಧುರ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ ತಬಾಹಿ… ತಬಾಹಿ ತಬಾಹಿ ತಬಾಹಿ ತಬಾಹಿ ಲಾಲಾಲಾ ಲಾಲಾಲಾ ಲಾಲಾಲಾ ನಿನ್ನಂಥ ಸ್ವಾರ್ಥಿ ಯಾವವತಾದರೂ ಪ್ರೀತಿಯಲಿ ಮರೆಯಬಹುದು ಅನಿಸುತ್ತಾ? ಕಷ್ಟ ಅನಿಸುತ್ತೆ...!
Kannada songs lyrics pinned «ತಬಾಬಿ 🎬 🎵 ಟಾಕ್ಸಿಕ್ ಸಿನಿಮಾದ ಈ ಹಾಡಿನ ಸಾಹಿತ್ಯವನ್ನು ತ್ವರಿತವಾಗಿ ಅಪ್ಲೋಡ್ ಮಾಡಲಾಗುವುದು🚀..,»
ತಬಾಬಿ 🎬 🎵 ಟಾಕ್ಸಿಕ್ ಸಿನಿಮಾದ ಈ ಹಾಡಿನ ಸಾಹಿತ್ಯವನ್ನು ತ್ವರಿತವಾಗಿ ಅಪ್ಲೋಡ್ ಮಾಡಲಾಗುವುದು🚀..,
ಗಂ : ಸಾರಿ ಸಾರಿ.. ನಿನ್ನ್ ಕನ್ಸಲ್ ಬರ್ತೀನ್ ಸಾರಿ ಹೆ : ನಾನ್ ಮಲಗೋದಿಲ್ಲ ಸಾರಿ ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ ಹೆ : ನಾ ಕೇಳೋದಿಲ್ಲ ಸಾರಿ ಗಂ : ಎಲ್ಲಾರ ಹಾಗೆ ನಾನು ಖಾಲಿ ಪೋಲಿ ಪೋರ ಅಲ್ವೇ ಅಲ್ಲ ರೀ ಸಾರಿ ಸಾರಿ ಸಾರಿ ಸಾರಿ.. ಸಾರಿ...ಸಾರಿ.. ಗಂ : ನಿನ್ನ್ ಕನ್ಸಲ್ ಬರ್ತೀನ್ ಸಾರಿ ಹೆ : ನಾನ್ ಮಲಗೋದಿಲ್ಲ ಸಾರಿ ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ ಹೆ : ನಾ ಕೇಳೋದಿಲ್ಲ ಸಾರಿ ಗಂ : ಏಳುವ ವೇಳೆಗೆ ಕಾಫಿಗೆ ಶುಗರ್ ಆಗುವೆ ಹೆ : ಸಕ್ಕರೆ ಇಲ್ಲದ ಕಾಫಿಯ ನಾ ಕುಡಿಯುವೆ ಗಂ : ನೀನು ಸ್ನಾನ ಮಾಡುವಾಗ ಸೋಪು ನಾನೇ ಕಣೆ ಹೆ ; ನನ್ನ ಸೋಕಿ ಜರಿ ಬಿದ್ರೆ ಅದಕೆ ನೀನೆ ಹೊಣೆ ಗಂ : ಸೀರೆ ನೆರಿಗೆ ಹಾಕುವಾಗ ನಾನೇ ಕನ್ನಡಿಯೇ ಹೆ : ಕದ್ದು ನೋಡೋದ್ ಗೊತಾಗೊದ್ರೆ ನೀನು ಪುಡಿಪುಡಿಯೇ ಗಂ : ಬಿಡೇ ಬರೀ ಡವ್ವೆ...ಸಾರಿ ಸಾರಿ.. ಗಂ : .ನಿನ್ನ್ ಕನ್ಸಲ್ ಬರ್ತೀನ್ ಸಾರಿ ಹೆ : ನಾನ್ ಮಲಗೋದಿಲ್ಲ ಸಾರಿ ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ ಹೆ : ನಾ ಕೇಳೋದಿಲ್ಲ ಸಾರಿ ಗಂ : ತುಂತುರು ಮಳೆಯಲಿ ನೆನೆಸದೆ ಕೊಡೆಯಾಗುವೆ ಹೆ : ಕೊಡೆಯನು ಹಿಡಿಯಲು ಹುಡುಗರ ಕ್ಯೂ ಇಲ್ಲವೇ ಗಂ : ಸಿಗ್ನಲ್ ನಲ್ಲಿ ಬಿಕ್ಷೆ ಬೇಡೋ ನೆಪದಲ್ಲ್ ಬರ್ತೀನಿ ಹೆ : ಚಿಲ್ಲರೆ ಇಲ್ಲ ಮುಂದಕ್ ಹೋಗೋ ಪೊರ್ಕಿ ಅಂತೀನಿ ಗಂ : ಡೈಲಿ ಪ್ರೀತಿ ಪಾಠ ಮಾಡೋ ಲೆಕ್ಚರ್ ಆಗ್ತೀನಿ ಹೆ : ನಿನ್ನ ಕ್ಲಾಸು ಬಂದ್ರೆ ಸಾಕು ಪಿಕ್ಚರ್ ಗ್ ಹೊಡ್ತೀನಿ ಗಂ : ಬಿಡೇ ಬರೀ ಡವ್ವೆ..ಸಾರಿ ಸಾರಿ.. ಗಂ : ನಿನ್ನ್ ಕನ್ಸಲ್ ಬರ್ತೀನ್ ಸಾರಿ ಹೆ : ನಾನ್ ಮಲಗೋದಿಲ್ಲ ಸಾರಿ ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ ಹೆ : ನಾ ಕೇಳೋದಿಲ್ಲ ಸಾರಿ ಗಂ : ಎಲ್ಲಾರ ಹಾಗೆ ನಾನು ಖಾಲಿ ಪೋಲಿ ಪೋರ ಅಲ್ವೇ ಅಲ್ಲ ರೀ ಸಾರಿ ಸಾರಿ ಸಾರಿ ಸಾರಿ.. ಸಾರಿ...
ಪೂರ್ಣ ಸಾಹಿತ್ಯ ಅಯ್ಯೋ ಏನಿದು ರಾಧೆ, ಪಾಪ ಕೃಷ್ಣನ ಬಾಧೆ ಹೊಸ ನಶೆಯಿದು ಒಳಗಿಳಿದಿದೆ, ಸುಳಿವನು ಕೊಡದೆ ಏನಿದು ಮಾಯೆ ಪ್ರೀತಿಯೇ, ಹೀಗೆ ಕಂಗಳು ಇದ್ದರೂ ಕಾಣದ ಹಾಗೆ... ಮಹಿಳೆ: ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ ಹೃದಯ ಬಿತ್ತು ಜಾರಿ... ಅಯ್ಯೋ ಸಿವನೇ... ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ ಉಳಿಯೊದೆಲ್ಲಿ ಬಾಕಿ... ಅಯ್ಯೋ ಸಿವನೇ... ಹಾಳಾದ ಊರಿನ ಬೀದಿಯಲಿ ದೇವತೆ ಬಂದಳು ತೇರಿನಲಿ ಎದೆಯೊಳಗಡೆ ಸಿಡಿಲೊಡೆದಿದೆ, ಮಳೆಯಾಗುತಿದೆ... BGM ಸ್ತ್ರೀ: ನೀನೆ ಜೀವಾ ಪುರುಷ: ಜೀವ ಹೋದರುನೂ ಪ್ರೀತಿಸುವೆ ಆ ದೇವರ ಆಣೆ ಕಣೆ ಮತ್ತೆ ಹುಟ್ಟಿ ಬಂದು ನಾ ಸೇರುವೆ... ಸ್ತ್ರೀ: ನಂಗೇ ನೀನು ಪುರುಷ: ಬ್ರಹ್ಮ ಗೀಚಿದಂತ ಸಾಲು ಕಣೆ ಸಾವಿನಲ್ಲೂ ಒಂದಾಗುವೆ ಎಂದು ಮರೆಯದಂತ ಕಥೆಯಾಗುವೆ... ಸ್ತ್ರೀ: ಏಳು ಜನುಮದಲ್ಲೂ ಎಲ್ಲೇ ಇರಲಿ ನೀನು... ಬಂದು ಸೇರುವೆನು ಹುಡುಕಿ ನಿನ್ನನು ಪುರುಷ: ಮಾತೆ ಇಲ್ಲ ಚಿನ್ನ ಬೇರೆ ಆಗೋದಿನ್ನ ಪ್ರತಿ ಜನುಮದಲೂ... ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ ಹೃದಯ ಬಿತ್ತು ಜಾರಿ... ಅಯ್ಯೋ ಸಿವನೇ... ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ ಉಳಿಯೊದೆಲ್ಲಿ ಬಾಕಿ... ಅಯ್ಯೋ ಸಿವನೇ... ಅಯ್ಯೋ ಏನಿದು ರಾಧೆ, ಪಾಪ ಕೃಷ್ಣನ ಬಾಧೆ ಹೊಸ ನಶೆಯಿದು ಒಳಗಿಳಿದಿದೆ, ಸುಳಿವನು ಕೊಡದೆ ಏನಿದು ಮಾಯೆ ಪ್ರೀತಿಯೇ, ಹೀಗೆ ಕಂಗಳು ಇದ್ದರೂ ಕಾಣದ ಹಾಗೆ... BGM ಪುರುಷ: ಒಂದು ಭಾಷೆ ಸ್ತ್ರೀ: ಸಾಲುತ್ತಿಲ್ಲ ನಾವು ಮಾತಾಡಲು ಯಾವಾಗಲು ಕಿತ್ತಾಡಲು ಮತ್ತೆ ಮತ್ತೆ ಸೇರಿ ಮುದ್ದಾಡಲು... ಪುರುಷ: ಕಣ್ಣಾ ಮುಂದೆ ಸ್ತ್ರೀ: ಬಂದೆ ನಾನು ನಿನ್ನ ನಗಿಸಲು ಕಾಡಿಸಲು ಮೊಹಿಸಲು ಹೆಜ್ಜೆ ಹೆಜ್ಜೆಯಲ್ಲೂ ಪ್ರೀತಿಸಲು... ಪುರುಷ: ನಿನ್ನ ಪ್ರೀತಿಯಲ್ಲಿ ಹುಚ್ಚನೊಬ್ಬ ನಾನು... ಹೀಗೆ ಪ್ರೀತಿಸೂವೆ ಎಂದು ನಿನ್ನನು... ಸ್ತ್ರೀ: ನಿನ್ನ ತೋಳಿನಲ್ಲಿ ಇದ್ದ ಹೊತ್ತಿನಲ್ಲಿ ಉಸಿರೇ ನಿಲ್ಲಲಿ... ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ ಹೃದಯ ಬಿತ್ತು ಜಾರಿ... ಅಯ್ಯೋ ಸಿವನೇ... ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ ಉಳಿಯೊದೆಲ್ಲಿ ಬಾಕಿ... ಅಯ್ಯೋ ಸಿವನೇ... ಹಾಳಾದ ಊರಿನ ಬೀದಿಯಲಿ ದೇವತೆ ಬಂದಳು ತೇರಿನಲಿ ಎದೆಯೊಳಗಡೆ ಸಿಡಿಲೊಡೆದಿದೆ, ಮಳೆಯಾಗುತಿದೆ..
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ … ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ ತಳ್ಳಿ ದೂರಾದೆ ಅರಿಯದೆ ನಾ ಮದನ ನೀನಾಗಿ ಮುದದಿ ತೆರೆದಾಗ ರತಿಯ ಸವಿಲೀಲೆ ಮರೆತೆನು ನಾ ಹೂವಿನ ಹಾಸಿಗೆ ನೀ ಹಾಸಿ ಮೋಗದಿ ನನ್ನನು ಕರೆದಾಗ ಮಾಡಿದೆ ನಾನು ಪರಿಹಾಸ ನೀಡದೆ ನಿನಗೆ ಉಲ್ಲಾಸ ಸವಿ ಇರುಳಹೊಂಗನಸ ಮುರಿದೆನು ನಾ … ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ ಮೇಘ ಸರಿದಾಗ ತಾರೆ ಹೊಳೆದಾಗ ಚಂದ್ರ ಮರೆಯಾದ ನನ್ನ ತೊರೆದ ಯಾರ ಬಳಿ ನಾನು ನೋವ ನುಡಿದೇನು ಇನಿಯ ಮರೆತಾಗ ಸಹಿಸೆನು ನಾ ಬಾಳೆನು ಚಿಂತೆಯ ಪಾಲಾಗೀ ದುಂಬಿಯ ಕಾಣದ ಹೂವಾಗಿ ತಾಳೆನು ನಾನು ಏಕಾಂತ ಬರುವೆನೆ ಎಂದೋ ಓ ಕಾಂತ ಕೊರಗುತಿಹೆ ಮರುಗುತಿಗೆ ವಿರಹದಿ ನಾ … ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ …
без подписи
Danks Anthem Song Lyrics In Kannada: ಕೋತಿಯಿಂದ ಬಂದರೂ ಮನುಜರು ಬಟ್ ರಿವರ್ಸ್ ಹೊರಟರು ಕುಡುಕರು ನೋಡ್ದೋರು ಏನನ್ಕೊಂಡ್ರು ನಾಗೇಂದ್ರ ಕುಡುದ್ ನೋಡು ಸ್ವರ್ಗಕ್ಕೆ ಆಗ್ತಿ ನೀ ಇಂದ್ರ ಪಡಿಬೇಕು ಲೇಡೀಸ್ ಮೆಚ್ ಗೆ ಪ್ರಭುದೇವ ಜಾಕ್ಸನ್ ಗು ಹೆಚ್ ಗೆ ಕುಣಿಯೋಕೆ ನಾವ್ ತಯಾರು ನಮ್ದೆ ಡ್ಯಾನ್ಸ್ ಫ್ಲೋರು.. ಕುಡಿಯೋರು ಜಾಸ್ತಿ ಟೈಮು ಬದುಕಲ್ಲ ಇರ್ಲಿ ಬಿಡು ಯಮನಿಗೂ ಫ್ರೆಂಡ್ಸ್ ಎಲ್ಲ ಬೇಕಲ್ಲ ಪಾರ್ಸಲ್ಲೂ ಮಾಡುವ ಡ್ರಿಂಕ್ಸು ನರಕದಲ್ಲೂ ಹಾಕುವ ಸ್ಟೆಪ್ಸು ಕುಣಿಯೋಕೆ ಅಲ್ಲುತ ಯಾರು ನಮ್ದೇ ಡ್ಯಾನ್ಸ್ ಫ್ಲೋರು
ಬ್ಯಾಂಗಲ್ ಬಂಗಾರಿ (Bangle Bangari) ಚರಣ 1: Congratulations ಜಾನು ಈ ರಾಜಂಗ್ ನೀನೇ Queen-u ಮುದ್ದಾದ lady Don-u ಇಡಿ areag beauty ನೀನು ದೇವರೇ, ಏನಲೇ, ಇವಳು ಚಂದಿರನ ಕೊನೆ ಮಗಳೆ? ದೇವರೇ, ಹೇಳಲೇ, ಇವಳು ಇಂದಿರನ ಊರಿನವಳೆ?!! ಪಲ್ಲವಿ: Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, ಹೊಡ್ದ್ರೆ ನಗಾರಿ Feeling ಅದ್ಧೂರಿ, feeling ಅದ್ಧೂರಿ Golden ಅಂಬಾರಿ, ತರ್ತೀನ್ ಬಂಗಾರಿ... Bangle ಬಂಗಾರಿ, Bangle ಬಂಗಾರಿ ಚರಣ 2: Fan ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ, ಸುಂದರಿ Dull ಆದ ಬಾಳಿಗೆ, ಈಗ ತಾನೆ color-u ಬಂತು ರೀ ಚಿಂಗಾರಿ ಚೋಕರಿ, ನೀನೆ ನನ್ನ bumper-u Lottery Secret-u ಕೇಳಿರಿ, ಇವ್ಳೆ ನನ್ನ favourite-u scenery... ಒಮ್ಮೆ, ಮನಸಾರೆ ಬೇಡಿದೆ ಹೇಳು ನೀನೇನು ಕೇಳಿದೆ? Simple ಹುಡುಗಿ ಬೇಕು ಅಂತ ನಾ ಕೇಳ್ದೆ ಬ್ರಹ್ಮನ್ನ ಕೊಟ್ಬಿಟ್ಟ ಇವ್ಳನ್ನ ಪಲ್ಲವಿ: Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, ಹೊಡ್ದ್ರೆ ನಗಾರಿ Feeling ಅದ್ದೂರಿ, feeling ಅದ್ದೂರಿ Golden ಅಂಬಾರಿ, ತರ್ತೀನ್ ಬಂಗಾರಿ... Bangle ಬಂಗಾರಿ, Bangle ಬಂಗಾರಿ ಚರಣ 3: ಸೀರೇಲಿ look-u, ಮಸ್ತು magic-u ಅನುಮಾನ ಇಲ್ಲ ಇವಳು ಸ್ವೀಟಾದ shock-u Future-u ಜೋರು, ನಾವಾದ್ರೆ ಪೇರು ಎಲ್ಲು ನಡಿತಿಲ್ಲ darling ಇಂಥ offer-u ಬಾರೆ, ಕಿರಿಕ್ಕು ಮಾಡದೆ ಜೋಡಿ set ಆಗಿ ಹೋಗಿದೆ ಗಾಡಿ start ಆಗಿ ನಿಂತಿದೆ ಬಲಗಾಲು ಇಟ್ಟು ಹತ್ತ ಬಾರದೆ Congratulations ಜಾನು ಈ ರಾಜಂಗ್ ನೀನೇ Queen-u ಮುದ್ದಾದ lady Don-u ನಕ್ಬುಟ್ರೆ, ಹಾಲು ಜೇನು! ದೇವರೇ, ಏನಲೇ? ಇವಳು ದಾರಿ ತಪ್ಪಿ ಬಂದಿರುವಳೆ? ದೇವರೇ, ಹೇಳಲೇ ಇವಳು ನಂಗೆ ಅಂತ fix-u ಆಗಲೇ?!... ಪಲ್ಲವಿ: Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ 2
Kannada songs lyrics pinned «ನಾನೇ ನೀನಂತೆ ಹಾಡಿನ ಶೀರ್ಷಿಕೆ: ನಾನೇ ನೀನಂತೆ ಸಿನಿಮಾ: Brat ನಿರ್ಮಾಪಕರು: Manjunath V. Kandkur ನಿರ್ದೇಶಕ: Shashank ಸಂಗೀತ: Arjun Janya ಗಾಯಕರು: Sid Sriram, Lahari Mahesh ಗೀತ ರಚನೆ: Shashank (ಗಂಡು) ನಾನೇ ನೀನಂತೆ ನೀನಂತೆ ನೀನೇ ನಾನಂತೆ ನಾನಂತೆ ಜೀವಾ ಒಂದೇನೆ, ಹೃದಯ ಎರಡು…»
ನಾನೇ ನೀನಂತೆ ಹಾಡಿನ ಶೀರ್ಷಿಕೆ: ನಾನೇ ನೀನಂತೆ ಸಿನಿಮಾ: Brat ನಿರ್ಮಾಪಕರು: Manjunath V. Kandkur ನಿರ್ದೇಶಕ: Shashank ಸಂಗೀತ: Arjun Janya ಗಾಯಕರು: Sid Sriram, Lahari Mahesh ಗೀತ ರಚನೆ: Shashank (ಗಂಡು) ನಾನೇ ನೀನಂತೆ ನೀನಂತೆ ನೀನೇ ನಾನಂತೆ ನಾನಂತೆ ಜೀವಾ ಒಂದೇನೆ, ಹೃದಯ ಎರಡು, ಕೋರಸ್ (ಎರಡು) ನಮ್ಮ- ನಡುವೆ ಬರಲಿ ನೂರು- ಮುನಿಸು ಜಗಳ ಹಾಗೆ.. ಇರಲಿ ಪ್ರೀತಿ ಸೊಗಡು ಕೋರಸ್ (ಸೊಗಡು ಸೊಗಡು) ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ ನಿನ್ನ ನಗು ಎಲ್ಲದಕ್ಕೂ ಪರಿಹಾರ ನನ್ನಯ ನಾಳೆ- ನಿನ್ನಯ ಪಾಲೆ ನನ್ನಾ ಬದುಕೆ ನಿನ್ನದು ಗೆಳತಿ.. ಕಾಯುವೆ ನಾನು- ರೆಪ್ಪೆಯ ಹಾಗೆ ಜನುಮ ಪೂರಾ ನಿನ್ನನ್ನೇ.. ಕೋರುವೆ ನಿನ್ನ- ಗಾಳಿಯ ಹಾಗೆ ಉಸಿರು ಇರೋ ತನಕಾನೆ.. ನಾನೇ ನೀನಂತೆ ನೀನಂತೆ ನೀನೇ ನಾನಂತೆ ನಾನಂತೆ ಜೀವಾ ಒಂದೇನೆ, ಹೃದಯ ಎರಡು ಕೋರಸ್(ಹೃದಯ ಎರಡು) ಚರಣ 1 (ಗಂಡು): ಬದುಕಿನ ಕೊರತೆಯನು ತುಂಬಿಂದ ನಾಯಕಿಯೇ ನಿನ್ನದೆ ಮುನ್ನುಡಿಯೇ ನಲ್ಮೆಯ ಬಾಳಿಗೆ.. ಮನಸಿನ ಮಹಡಿಯಲಿ ನಿನ್ನದೇ ಮುಗುಳುನಗೆ ಕನಸಿನ ದಾರಿಯಲಿ ನಿನ್ನದೇ ದೀವಿಗೆ ನಿನ್ನ ಒಲವಾ ಕರೆಗೆ ಕೊಡುವೆ ಪೂರ್ತಿ ಸಮಯಾ ನನ್ನ ಕೊರಳಾ ಬಳಸಿ ಹೇಳು ಎಲ್ಲಾ ವಿಷಯಾ ನನ್ನಯ ಕೋಪ ನನ್ನಯ ತಾಳ್ಮೆ ಎಲ್ಲಾ ನಿನ್ನ ವಶವೇ ಗೆಳತಿ.. ಕಾಯುವೆ ನಾನು- ರೆಪ್ಪೆಯ ಹಾಗೆ ಜನುಮ ಪೂರಾ ನಿನ್ನನ್ನೇ.. (ಗಂಡು) ಕಾಯುವೆ ನಾನು- ರೆಪ್ಪೆಯ ಹಾಗೆ(ಹೆಣ್ಣು) ಕೋರುವೆ ನಿನ್ನ- ಗಾಳಿಯ ಹಾಗೆ ಉಸಿರು ಇರೋ ತನಕಾನೆ..(ಗಂಡು) ಕೋರುವೆ ನಿನ್ನ- ಗಾಳಿಯ ಹಾಗೆ(ಹೆಣ್ಣು) ಚರಣ 2 (ಹೆಣ್ಣು): ನೀನು ಹತ್ತಿರ.. ಇದ್ದರೂ.. ಹುಡುಕುವೆ ನಿನ್ನನೇ.. ಅಂತ ಪರಿ ಸೆಳೆತ ನೀನು ಇನಿಯ..... ನಿನ್ನ ಬದಲು, ಬೇರೇನು, ಸಿಕ್ಕರೂನು ಒಪ್ಪೆನೂ ನೀನೇ ನನ್ನ- ನಾಡಿಮಿಡಿತ ಗೆಳೆಯಾ.. ಚರಣ 2 (ಗಂಡು): ಕಡಲ ಅಲೆಯಾ ಹಾಗೆ, ನೀನು ನನ್ನ ಒಳಗೆ.. ಚರಣ 2 (ಹೆಣ್ಣು): ರಾತ್ರಿ ಸುರಿದಾ ಮಳೆಯ ಸೊಬಗು ನೀನು ನನಗೆ ಚರಣ 2 (ಗಂಡು): ನೋವಿಗೆ ಮದ್ದು- ನಿನ್ನಯ ಸ್ಪರ್ಶ.. ನಿನ್ನಾ ನೆನಪೇ ನನಗೆ ಹರುಷ ಚರಣ 2 (ಹೆಣ್ಣು): ಸೋಲುವೆ ನಿನ್ನ- ಪ್ರೀತಿಯ ಮುಂದೆ, ಇಡದೆ ಯಾವ ಲೆಕ್ಕಾನೆ ಚರಣ 2 (ಹೆಣ್ಣು): ದೇವರ ಮುಂದೆ- ಬೇಡುವೆ ನಾನು.. ಏಳೇಳು ಜನುಮ, ನಿನ್ನನ್ನೇ.. ನಾನೇ ನೀನಂತೆ ನೀನಂತೆ ನೀನೇ ನಾನಂತೆ ನಾನಂತೆ ಜೀವಾ ಒಂದೇನೆ, ಹೃದಯ ಎರಡು
Song: Naane Neenanthe Movie: Brat Singer: Sid Sriram ಕಾಯುವೆ ನಾನು ರೆಪ್ಪೆಯ ಹಾಗೆ ಜನುಮ ಪೂರ ನಿನ್ನನ್ನೇ... ಕೋರುವೆ ನಿನ್ನ ಗಾಳಿಯ ಹಾಗೆ ಉಸಿರು ಇರೋ ತನಕಾನೇ... ನಾನೇ ನೀನಂತೆ ನೀನಂತೆ ನೀನೇ ನಾನಂತೆ ನಾನಂತೆ ಜೀವಾ ಒಂದೇನೆ ಹೃದಯ ಎರಡು....... Coming soon
Movie - EKKA Bangle Bangari Song Lyrics In Kannada: Congratulations ಜಾನು ಈ ರಾಜಂಗ್ ನೀನೇ Queen-u ಮುದ್ದಾದ lady Don-u ಇಡಿ areag beauty ನೀನು ದೇವರೇ ಏನಲೇ ಇವಳು ಚಂದಿರನ ಕೊನೆ ಮಗಳೆ? ದೇವರೇ ಹೇಳಲೇ ಇವಳು ಇಂದಿರನ ಊರಿನವಳೆ?!! Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, ಹೊಡ್ದ್ರೆ ನಗಾರಿ Feeling ಅದ್ಧೂರಿ, feeling ಅದ್ಧೂರಿ Golden ಅಂಬಾರಿ, ತರ್ತೀನ್ ಬಂಗಾರಿ… Bangle ಬಂಗಾರಿ, Bangle ಬಂಗಾರಿ Fan ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ ಸುಂದರಿ Dull ಆದ ಬಾಳಿಗೆ, ಈಗ ತಾನೆ color-u ಬಂತು ರೀ ಚಿಂಗಾರಿ ಚೋಕರಿ, ನೀನೆ ನನ್ನ bumper-u Lottery Secret-u ಕೇಳಿರಿ, ಇವ್ಳೆ ನನ್ನ favourite-u scenery ಒಮ್ಮೆ, ಮನಸಾರೆ ಬೇಡಿದೆ ಹೇಳು ನೀನೇನು ಕೇಳಿದೆ? Simple ಹುಡುಗಿ ಬೇಕು ಅಂತ ನಾ ಕೇಳ್ದೆ ಬ್ರಹ್ಮನ್ನ ಕೊಟ್ಬಿಟ್ಟ ಇವ್ಳನ್ನ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, ಹೊಡ್ದ್ರೆ ನಗಾರಿ Feeling ಅದ್ದೂರಿ, feeling ಅದ್ದೂರಿ Golden ಅಂಬಾರಿ, ತರ್ತೀನ್ ಬಂಗಾರಿ… Bangle ಬಂಗಾರಿ, Bangle ಬಂಗಾರಿ ಸೀರೇಲಿ look-u, ಮಸ್ತು magic-u ಅನುಮಾನ ಇಲ್ಲ ಇವಳು ಸ್ವೀಟಾದ shock-u Future-u ಜೋರು, ನಾವಾದ್ರೆ ಪೇರು ಎಲ್ಲು ನಡಿತಿಲ್ಲ darling ಇಂಥ offer-u ಬಾರೆ, ಕಿರಿಕ್ಕು ಮಾಡದೆ ಜೋಡಿ set ಆಗಿ ಹೋಗಿದೆ ಗಾಡಿ start ಆಗಿ ನಿಂತಿದೆ ಬಲಗಾಲು ಇಟ್ಟು ಹತ್ತ ಬಾರದೆ Congratulations ಜಾನು ಈ ರಾಜಂಗ್ ನೀನೇ Queen-u ಮುದ್ದಾದ lady Don-u ನಕ್ಬುಟ್ರೆ, ಹಾಲು ಜೇನು! ದೇವರೇ ಏನಲೇ? ಇವಳು ದಾರಿ ತಪ್ಪಿ ಬಂದಿರುವಳೆ? ದೇವರೇ ಹೇಳಲೇ ಇವಳು ನಂಗೆ ಅಂತ fix-u ಆಗಲೇ?! Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Bangle ಬಂಗಾರಿ, Bangle ಬಂಗಾರಿ Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ Bangle ಬಂಗಾರಿ, Bangle ಬಂಗಾರಿ
ಪ್ರೇಮವೇ.. ಪ್ರೇಮವೇ.. ಪ್ರೀತಿಯ...ರಾಗವೇ... Male 1, Female 2 _______ ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ನನ್ನಂತರಾಳದಲ್ಲಿ ಹಾಡಿ ನಲಿವಾ ಹಂಸವೇ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದ ಬಂದವೇ ನನ್ನಂತರಾಳದಲ್ಲಿ ಹಾಡಿನಲಿವ ಹಂಸವೇ ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ಮುಂಜಾನೆ ಇಬ್ಬನಿ ಚೆನ್ನ ಸಂಜೆಯಲಿ ಸಾಗರ ಚೆನ್ನ ಸಂಪಿಗೆ ಗಲ್ಲದ ಚೆಲುವ ಬಳಿಯಿರಲು ನಾನೇ ಚೆನ್ನ ಹೋ ತಾರೆಯು ಬಾನಿಗೆ ಚೆನ್ನ ತಾವರೆಯು ನೀರಿಗೆ ಚೆನ್ನ ತಾವರೇ ಕೆನ್ನೆಯ ಚೆಲುವೆ ಜೊತೆಯಿರಲು ನಾನೇ ಚೆನ್ನ... ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ..ಆ ಆ ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ.. ಶ್ರೀಮತಿಯು ನಗುತಿರಲು ಹಾಲು ಜೇನಿಗಿಂತ ಚೆನ್ನ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದ ಬಂದವೇ... ಸಿರಿಗಂಧ ಸೀಮೆಯಲ್ಲಿ ನೀ ನಡೆದು ಬರಲು ಅಲ್ಲಿ ಸೌಗಂಧ ಘಮಿಸಲೇ ಇಲ್ಲ ನಿನ್ನಲ್ಲೇ ಪರಿಮಳವೆಲ್ಲ... ಪ್ರೀತಿಯ ಬುತ್ತಿಯ ಹಿಡಿದು ಮಲೆನಾಡ ಮಲ್ಲಿಗೆ ಮುಡಿದು ಹಸಿರೂರ ಬೀದಿಲಿ ನಡೆದು ಮುದ್ದಿಸಲು ಬಂದೇ ನಿನ್ನ... ಪರಿಮಳದ ಪಲ್ಲಂಗದಿ ನಾ ಇರಿಸುವೆನು ನಿನ್ನ... ಚಂದನದ ನೀರಾದೆನು ನಾ ನೀ ಬಳಸಿರಲು ನನ್ನ... ಓ ಗೆಳತಿ ಓ ಗೆಳತಿ ನೀನೇ ನನ್ನ ಪ್ರಾಣದೊಡತಿ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ನನ್ನಂತರಾಳದಲ್ಲಿ... ಹಾಡಿ ನಲಿವಾ ಹಂಸವೇ...
ಹಾಡು:ಅರಳದ ಮಲ್ಲಿಗೆ ಗಾಯಕರು:ಇಂದು ನಾಗರಾಜ್ ಸಾಹಿತ್ಯ: ಡಾ. ವಿ ನಾಗೇಂದ್ರ ಪ್ರಸಾದ್ ಚಿತ್ರ:ವೇದ ಸಂಗೀತ:ಅರ್ಜುನ್ ಜನ್ಯ ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ದಂಡನೆ ಇಲ್ಲವೇ ಚಿವುಟಿದ ಕಯ್ಯಿಗೆ… ಗುಡಿಯನು ಸೇರದೆ ಮುಡಿಯನು ಸೇರದೆ ಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆ ಕನಿಕರವಿಲ್ಲದ ಕಟುಕರ ದಾಳಿಗೆ ಕನಸಿನ ತೋಟವೇ ಕಸದ ಪಾಲಿಗೆ… ಏ ಅರಗಿಳಿ ಮರಿಗಿಳಿ ಕುಳಿತಿರೋ ಮರದಲಿ… ಗರುಡನಾಗಮನವೇ ಗಿಳಿಗಳ ಮರಣವೇ… ಕುರುಡರ ಜಗವೇ…. ಅರಳದ ಕಿರು ಮಲ್ಲಿಗೆ ಆಯಿತೇ ಮೈ ಮೈಲಿಗೆ… ಅರಿಯದಾ ಕಿರು ಮಲ್ಲಿಗೆ…. ಅಳುತಿದೆ ತುಸು ಮೆಲ್ಲಗೆ… ತನಾ ನಾ ನಾ ನಾ………… ಆ…ಆ…..aaa….. ಕೆಲವರ ಹಣೆ ಬರಹ ಬರೆದನೆ ಆ ಬ್ರಹ್ಮ ನೆತ್ತರು ಅಂಟಿದ ಕೈಗಳಲಿ… ಗಗನದಿ ಅಡಗಿರುವ ಆ ನಗುವನು ಅಳಿಸಿರುವ ದೇವರು ಅನ್ನುವ ಹಸಿದ ಹುಲಿ ಸುಟ್ಟಿದೆ ಬಾಳ ಬೇರು ಕಾಯೋರು ಇನ್ನೂ ಯಾರು ಕಣ್ಣಲಿ ಇರುವ ನೀರು ದುಮುಕ ಬೇಕು ಜೋರು…. ಅಳು ಅಳು ಹೊರಬರಲಿ ಎದೆಯ ಬಿಕ್ಕಳಿಕೆ…. ಅರಳದ ಕಿರು ಮಲ್ಲಿಗೆ ಆಯಿತೇ ಮೈ ಮೈಲಿಗೆ…. ಅರಿಯದಾ ಕಿರು ಮಲ್ಲಿಗೆ…. ಅಳುತಿದೇ ತುಸು ಮೆಲ್ಲಗೆ… ನಿಮ್ಮ ಮನ ಮೆಚ್ಚಿದ ಸಿಹಿಹುಳಿ ಹುಡುಗಿ
Mungaru Maleyalli Song Lyrics in Kannada : ಮುಂಗಾರು ಮಳೆಯಲ್ಲಿ ತಂದಲ್ಲೆ ನೀನಿಲ್ಲಿ ಪ್ರೀತಿಯ ಮುನ್ಸೂಚನೆ ನಿಂತಲ್ಲೇ ನಿಂತಲ್ಲಿ ನಿನ್ನದೇ ಗುಂಗಲ್ಲಿ ನೆನೆದೂ ಹೋದೆನೇ ನನ್ನ ಎಚ್ಚರಗೊಳಿಸಿ ಇನ್ನು ಅಚ್ಚರಿಮೂಡಿಸಿ ನನ್ನ ಕಣ್ತುಂಬುತಾ ಹಾಗೇ ಬಿಗಿದಪ್ಪುತ್ತಾ ಹೃದಯದ ಜೋಕಾಲಿ ತೂಗಿಬಿಡು ಊರಲ್ಲಿ ಯಾರಿಲ್ಲ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ ಹೊತ್ತು ತಿರುಗಿಸಲೇನೇ ಎಲ್ಲಿಲ್ಲದ ಆನಂದ ಅಂದರೆ ನೆರಳಂತೆ ನಿನ್ ಹಿಂದೆ ಬಂದೆ ಬಂದೆ ಆ ಓರೆಯ ನೋಟದ ಸಲುವಾಗಿ ಬೇಕಂತಲೇ ಮುಂದೆ ನಿಂತೆ ನಿಂತೆ ಸರಸದಲಿ ಸರಸವನೇ ಸ್ಮರಿಸಿ ಸರಿಯುತಾ ಸರಿ ಅನಿಸೋ ಸವಿಗನಸಾ ನನಗೆ ಒಪ್ಪಿಸುತಿರು ಕಣ್ಣ ಕಣ್ಣಲ್ಲಿ ಇಡುತಾ ಮಾತು ಮಾತಲ್ಲಿ ಸೆಳೆತ ಇನ್ನೂ ಹೇಳೋದಿದೆ ಕೇಳು ಚೆನ್ನಾಗಿದೆ ಕೊನೆಯ ಕ್ಷಣವೂ ನಿನ್ನೊಂದಿಗೆ ಊರಲ್ಲಿ ಯಾರಿಲ್ಲ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ ಹೊತ್ತು ತಿರುಗಿಸಲೇನೇ ನೀನೆಲ್ಲಿಯೋ ನಗುತಲಿರಲು ನನಗಿಲ್ಲಿ ಸಂತಸವಂತೆ ನಿನ್ ಹೆಸರೇ ಬಣ್ಣದ ವರ್ಣನೆ ಕಾಮನಬಿಲ್ಲಿನಂತೆ ಸನಿಹದಲಿ ಸೆರೆ ಹಿಡಿವ ಸಲುಗೆ ಕಲಿಸುತ ಮನ ಮರೆಸೋ ಸಿಹಿ ಮುನಿಸಾ ಆಗಾಗ ತೋರಿಸುತಿರು ಸಣ್ಣ ಸನ್ನೆಯ ನೀಡುತ ತುಂಟ ನಗೆಯ ಚೆಲ್ಲುತಾ ಇನ್ನು ಬೇಕಾಗಿದೆ ನೀಡು ನೀ ಕೇಳದೇ ಜೀವದ ಜೀವನ ನಿನ್ನೊಂದಿಗೆ ಊರಲ್ಲಿ ಯಾರಿಲ್ಲ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ ಹೊತ್ತು ತಿರುಗಿಸಲೇನೇ
ಮರುಭೂಮಿ ನಡುವಲ್ಲಿ ಕಂಡ ಓ ಚಿಲುಮೆಯೇ ಕನಸುಗಳ ರಾಶಿಯನು ತಂದ ಓ ಚೆಲುವೆಯೇ ಒಣ ಒಂಟಿ ಜೀವದಾ ಕೂಗಿಗೆ ತಂಗಾಳಿ ತಂದ ಓ ದೈವವೇ ನಿನಗೇನು ನಾನು ನೀಡಲೇ ಜಗವೇ ನೀನು ಗೆಳತಿಯೆ ನನ್ನ ಜೀವದಾ ಒಡತಿಯೆ ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಗೆಳತಿಯೆ ನನ್ನ ಜೀವದಾ ಒಡತಿಯೆ ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಖುಷಿ ಎಲ್ಲ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ ನಿನ್ನ ಕನಸೆಲ್ಲ ನಾ ನನಸು ಮಾಡುವೆ ಯಾರಿರಲಿ ಎದುರಲ್ಲಿ ನಾನೆಂದು ನಿನ್ನ ಮುಂದೆ ನಿಲ್ಲುವೆ ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ ನಡೆಯುವೆ ಜೊತೆ ನೆರಳಂತೆ ಬಯಸುವೆ ಕೊನೆ ಇರದಂತೆ ಮುಳುಗಡೆಯ ಭೀತಿಯ ಬದುಕಿಗೆ ನೆರವಾಗಿ ಬಂದ ಓ ದೈವವೇ ನಿನಗೇನು ನಾನು ನೀಡಲೇ ಜಗವೇ ನೀನು ಗೆಳತಿಯೇ ನನ್ನ ಜೀವದಾ ಒಡತಿಯೆ ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಗೆಳತಿಯೇ ನನ್ನ ಜೀವದಾ ಒಡತಿಯೆ ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು ಗೆಳತಿಯೇ ನನ್ನ ಜೀವದಾ ಒಡತಿಯೆ ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ ಜಗವೇ ನೀನು
ಮಗಳು ಜಾನಕಿ ಧಾರಾವಾಹಿ ಹಾಡಿನ ಸಾಹಿತ್ಯ ಊರ ಸೇರಬಹುದೆ ನೀನು ದಾರಿ ಮುಗಿಯದೆ ಹೊನ್ನು ದೊರೆಯಬಹುದೆ ಹೇಳು ಮನ್ನ ಬಾಗಿಯದೆ ಬಾಳ ದಾರಿಯಲ್ಲಿ ಇರುಳು ಕವಿದ ಹೊಟ್ಟಲಿ ಪ್ರೀತಿ ಕಣ್ಣು, ತೆರೆದ ದೀಪಾ ಮಗಳು ಜಾನಕಿ... ಮಗಳು ಜಾನಕಿ ಒಂದೆ ಮೂಲ ಎರಡು ನಾಡಿಗೆ ರೆಕ್ಕೆ ಎರಡು ಹಕ್ಕಿಗೆ ಹರಿವ ನದಿಯು ಹರಿಯಲಿಹುದು ಇಂದಿನಂತೆ ನಾಲೆಯು ಮಗಳು ಜಾನಕಿ... ಮಗಳು ಜಾನಕಿ ನಿನ್ನ ದಾರಿ ನೀನೆ ನಡೆದೆ ಸೇರಬೇಕು ಗುರಿಯಾನು ತಡೆಯಬಹುದೆ ಕಡಲ ಕಡೆಗೆ ಓದುವಂತ ತೊರೆಯನು ಒಂದು ಸತ್ಯ,ನೂರು ಮಿಥ್ಯ ತೆರೆದ ಕಣ್ಣಿನಾಟಕೆ... ಮಗಳು ಜಾನಕಿ ಇಂದು ಸೋಲು,ನಾಳೆ ಗೆಲುವು ಇರುಳಲುರಿವ ದೀಪಸಾಲು ಮರೆಯಲೊಂದು ತಾಯ ಕರುಳು ಮರುಗುತಿಹುದು ಹಗಲು ಇರುಳು ಮಗಳು ಜಾನಕಿ... ಮಗಳು ಜಾನಕಿ ಇಂದಿನೀರುಳ ಗರ್ಭದಲ್ಲಿ ಒಂದೂ ಹಗಲು ಅಡಗಿದೆ ಕುಡಿವ ಕಡಲ ನಡುವೆ ಒಂದು ಮುಳುಗದಿರುವ ಹಡಗಿದೆ ಕಾರಿರುಳಿನ ಒಡಲಿನಲ್ಲಿ ತೂಗುವ ಕನಸು ಕಣ್ಣ ಹನಿಯ ಕೆಳಗೆ ನಗೆ, ನವಿಲ ನನಸು ಅಗ್ನಿ ಇಂದ ಎದ್ದ ಬೆಳಕು ಮಗಳು ಜಾನಕಿ... ಮಗಳು ಜಾನಕಿ
ಲಲಲ್ಲಾ ಲಲಲ್ಲಾ ಲಲಲ್ಲಾ ಲಲಲ್ಲಾ.. ನನನ್ನಾ ನನನ್ನಾ ಲಲಲ್ಲಾ ಲಲಲ್ಲಾ.. ಹ್ಮಹ್ಮಹ್ಮೂಹ್ಮೂ.. ಅಹಹಾಹಹ... ಲಲಲಾಲಲಲಲಲಾಲಾ... ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ ಹೊಸ ಭಾಷೆ ಇದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ ನಿಂಗಾಗಿ ಹೇಳುವೆ ಕಥೆ ನೂರನು ನಾನಿಂದು ನಗಿಸುವೆ ಈ ನಿನ್ನನು ಇರುಳಲ್ಲು ಕಾಣುವೆ ಕೀರು ನಗೆಯನು ಕಣ್ಣಲ್ಲಿ ಹುಚ್ಚೆದ ಹೊಂಗನಸನು ಜೊತೆಯಾಗಿ ನಡವೆ ನಾ ಮಳೆಯಲು ಬಿಡಡಂತೆ ಹಿಡಿವೆ ಈ ಕೈಯನು ಗೆಳೆಯ ಜೊತೆಗೆ ಹಾರಿ ಬರುವೆ ಬಾನ ಎಲ್ಲೆ ದಾಟಿ ನಲಿವೆ ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ ಈ ರಾತ್ರಿ ಹಾಡೊ ಪಿಸುಮಾತಲ್ಲಿ ನಾ ಕಂಡೆ ಇನಿದಾದ ಸವಿರಾಗವ ನೀನಲ್ಲಿ ನಾನಿಲ್ಲಿ ಎಕಾಂತವೇ ನಾ ಕಂಡೆ ನನ್ನದೆ ಹೊಸಲೋಕವ ಈ ಸ್ನೆಹ ತಂದಿದೆ ಎದೆಯಲ್ಲಿ ಎಂದೆಂದು ಅಳಿಸದ ರಂಗೋಲಿ ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ ಹೊಸ ಭಾಷೆ ಇದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ) ಲಲಲ್ಲಾ(ಲಲಲ)