KSET/NET Paper 1
СтатистикаKSET/NET Paper 1 preparation https://ksetbeechiacademy.com Youtube - Beechi academy
- Последний пост
- 15 авг.
- Последнее чтение
- 15 авг.
- Постов за неделю
- 4
- Всего постов
- 21
- Тип
- открытый
- Язык
- французский
- Категория
- Видео
- В каталоге с
- 13 авг.
- 1/24сутки в ленте
- 2 391
- 1/48двое суток
- 2 740
- 1/72трое суток
- 2 955
Оценка по просмотрам недавних постов: пост набирает почти всё за первые сутки.
Посты
видео или голосовое, без подписи
видео или голосовое, без подписи
https://kearecruitment.karnataka.gov.in/kset2026/Account/Login KSET APPLICATION LINK
KSET NOTIFICATION 2026 #KSET2026 #kset
видео или голосовое, без подписи
Shortly we may expect notification in the month of March or April,
UGC NTA NET DEC CUT OFF
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 826 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.
видео или голосовое, без подписи
NTA NET EXAM SCHEDULE
видео или голосовое, без подписи
Congratulations💐
Congratulations 💐
ಕೆಸೆಟ್ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು! ಈ ಬಾರಿ ಅರ್ಹತೆ ಪಡೆಯದವರಿಗೆ ನಿಮ್ಮ ಅಂಕಗಳನ್ನು ವಿಶ್ಲೇಷಿಸಿ—ಯಾವ ವಿಷಯದಲ್ಲಿ ಬಲವಾಗಿದ್ದೀರಿ ಯಾವ ವಿಷಯದಲ್ಲಿ ದೌರ್ಬಲ್ಯ ಇದೆ ಎಂಬುದನ್ನು ಗಮನಿಸಿ. ಅನೇಕ ಆನ್‌ಲೈನ್ ಮೂಲಗಳಿಂದ ನೋಟ್ಸ್ ಸಂಗ್ರಹಿಸುತ್ತಾ ಕೂಡಬೇಡಿ ˌ ಪುಸ್ತಕಗಳನ್ನು ನೋಡಿ ನಿಮ್ಮದೇ ನೋಟ್ಸ್ ತಯಾರಿಸಿ. ಕೆಲವರಿಗೆ ಏಕೆ ಅರ್ಹತೆ ಸಿಕ್ಕಿಲ್ಲ ಎಂಬುದು ತಿಳಿದಿರಬಹುದು, ಆದರೆ ಕೆಲವರಿಗೆ ತಿಳಿಯದೇ ಇರುವ ಸಾಧ್ಯತೆಯಿದೆ. ಅಂತಹವರು ನಿಮ್ಮ ವಿಷಯವಾರು ಅಂಕಗಳನ್ನು ನೋಡಿ, ಪ್ರಶ್ನೆಪತ್ರಿಕೆಯಲ್ಲಿ ಬಂದಿರುವ ವಿಷಯಗಳ ಜೊತೆ ಹೋಲಿಸಿ. ದಯವಿಟ್ಟು ನಿಮ್ಮ ನೋಟ್ಸ್ ಮತ್ತು ಪುಸ್ತಕಗಳನ್ನು ಹೊಸದಾಗಿ ಟಾಪಿಕ್ ಗಳನ್ನು ಸೇರಿಸಿಕೊಳ್ಳಿ ˌಮತ್ತೆ ಮುಂದಿನ ಬಾರಿ ಏನೂ ಬದಲಾವಣೆ ಮಾಡಲಾಗದ ನೊಟ್ಸ್ ಅಥವಾ ಪುಸ್ತಕ ಓದುವುದರಿಂದ ಅಂಕಗಳನ್ನು ಹೆಚ್ಚು ಗಳಿಸಲು ಸಾಧ್ಯವಿಲ್ಲ. ವಿಶೇಷವಾಗಿ 4–5 ಬಾರಿ ಪ್ರಯತ್ನಿಸಿ ಅರ್ಹತೆ ಪಡೆಯದವರು Paper 1 ಗೆ ಕನಿಷ್ಠ 2–3 ಉತ್ತಮ ಪುಸ್ತಕಗಳನ್ನು ಅವಲಂಬಿಸಬೇಕು. ಗಮನದಲ್ಲಿ ಇಟ್ಟುಕೊಳ್ಳಿ—ನೀವು ಅರ್ಹತೆ ಪಡೆಯುವವರೆಗೆ ನಿಮ್ಮ ಪ್ರಯತ್ನಗಳನ್ನು ಎಣಿಸಬೇಡಿ. ನೀವು ಪರೀಕ್ಷೆಯಲ್ಲಿ ಅರ್ಹರಾಗುವಾಗ ಮಾತ್ರ ನಿಮ್ಮ ಪ್ರಯತ್ನಗಳಿಗೆ ಮೌಲ್ಯ ಸಿಗುತ್ತದೆ. ಆತ್ಮವಿಶ್ವಾಸದೊಂದಿಗೆ ನಿಮ್ಮ ಅಧ್ಯಯನ ಮುಂದುವರಿಸಿ. ನಮ್ಮ ಟೆಲಿಗ್ರಾಮ್ ಮತ್ತು ಕ್ವೀಜ್ ಗಳಿಂದ ನಿಮಗೆ ಸಹಾಯಕವಾಗಿದ್ದಲ್ಲಿ ಅಥವಾ ಉಪಯೋಗವಾಗಿದ್ದಲ್ಲಿ ಮಾತ್ರ ನಿಮ್ಮ ಅನಿಸಿಕೆಗಳನ್ನು ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ತಿಳಿಸಿ. https://forms.gle/QBbAAP9PNsaFUnNT9 Congratulations to all the qualified candidates For those who did not qualify this time, don’t worry. Take time to analyze your score—identify where you are strong and where you are weak. Make your own notes by referring to standard books; do not depend on notes collected from multiple online sources. Some of you may already know the reasons for not qualifying, but some may not. In that case, check your subject-wise marks and compare them with the question paper, which covers all the important topics. Please update your notes and books regularly. At least refer to 2–3 books for Paper 1, especially for those who have not qualified even after 4–5 attempts. Remember, don’t count your attempts until you qualify—your attempts gain value only after you clear the exam. Stay motivated and continue your preparation with confidence. You will achieve it! Please share your feedback on our Telegram channel & Quiz if you think it helped for your preparation means only https://forms.gle/QBbAAP9PNsaFUnNT9
kset_2025_cutoff_repokannada.pdf
Eligible candidate list file uploading ...
видео или голосовое, без подписи
видео или голосовое, без подписи
KSET Result will be realeasing very soon
видео или голосовое, без подписи