tgindex
SN Academy Blr ✍️

SN Academy Blr ✍️

Статистика
@snacademyblrВидеоанглийский

https://youtube.com/@snacademy007?si=GHSuSzNTnBr27iut Useful notes for Police, PSI, ESI, VAO, FDA, SDA, KEA, KPSC, GPSTR, Banking Exams 📈📈🙇🙇✍️✍️ Created on 07/07/2026

Последний пост
04:41
Последнее чтение
15 авг.
Постов за неделю
71
Всего постов
74
Тип
открытый
Язык
английский
Категория
Видео
В каталоге с
14 авг.
Подписчики
956
+39 за 3 дн.
Сутки
+13
+1,38%
Неделя
 
Месяц
 
Просмотров на пост
343
40 постов
Вовлечённость
35,9%
к подписчикам
Постов в день
10,1
всего 74
Упоминаний
0
каналов
Охват размещения
оценка
1/24сутки в ленте
328
1/48двое суток
375
1/72трое суток
405

Оценка по просмотрам недавних постов: пост набирает почти всё за первые сутки.

Посты

  • 04:4126564

    👏👏ನಮಸ್ತೆ..💐 ನಾನು ನಿಮ್ಮ ಪ್ರೀತಿಯ ಸತೀಶ್ ಕೆ ಟಿ, ಪದವೀಧರ ಸಹ ಶಿಕ್ಷಕರು, ಚಿತ್ರದುರ್ಗ.. ಊರು : ಕುಪ್ಪೇಲೂರು, ತಾ ರಾಣೇಬೆನ್ನೂರು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿ ಕೊಳ್ಳಬೇಕೆಂಬ ಆಸೆ. ನನ್ನ ವೃತ್ತಿಯ ಜೊತೆಗೆ ಸ್ಪರ್ಧಾರ್ಥಿಗಳಿಗೆ ಮಾಡುತ್ತಾ ಇರುವ ಈ ನಿಸ್ವಾರ್ಥ ಸೇವೆ ನನಗೆ ತುಂಬಾ ತೃಪ್ತಿ ಕೊಟ್ಟಿದೆ. ಎಷ್ಟೋ ಸ್ಪರ್ಧಾರ್ಥಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ಸ್ನೇಹಿತರು, ನನ್ನ ಜೀವನದ ಗುರುಗಳು, ಅಪರಿಚಿತರು ಅನೇಕರು ಕರೆ ಮಾಡಿ, ಜೊತೆಗೆ ಸಾವಿರಾರು ಸಂದೇಶಗಳನ್ನು, ಕಮೆಂಟ್ಸ್ ಗಳನ್ನು ಕಳುಹಿಸಿ ಈ ಚಿತ್ರಾತ್ಮಕ ನೋಟ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, Instagram, ಟೆಲಿಗ್ರಾಮ್, ಎಲ್ಲಾ ಸ್ಪರ್ಧಾತ್ಮಕ ಪುಟಗಳಲ್ಲಿ ನನ್ನ ಈ ಹಾಳೆಗಳು ಇರುವುದು ಕಂಡು ತುಂಬಾ ಖುಷಿ ಆಯ್ತು. ಕರ್ನಾಟಕದ ಮೂಲೆ ಮೂಲೆಯಲ್ಲಿ ಎಲ್ಲರಿಗೂ ಉಪಯೋಗ ಆಗಿದೆ ಅಂದರೆ ನಾನು ಈ ಕೆಲಸ ಮಾಡಿದ್ದಕ್ಕೆ ಸಾರ್ಥಕ ಎನಿಸಿತು. ನಿಮ್ಮ ಸಹಕಾರ, ಪ್ರತಿಕ್ರಿಯೆ, ಪ್ರೀತಿ, ಬೆಂಬಲ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸುತ್ತಿದೆ. ಹಾಗಾಗಿ ನಾನು ಮೊದಲನೇ ಆವೃತ್ತಿಯಲ್ಲಿ ಮಾಡಿರುವ ಎಲ್ಲಾ ಚಿತ್ರಾತ್ಮಕ ಕಲಿಕೆಯ Original ಹಾಳೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಯಾವುದೇ ನಿರೀಕ್ಷೆ ಇಲ್ಲದೇ ಮಾಡುತ್ತಾ ಇರುವ ಸೇವೆ. ಪ್ರಚಾರಕ್ಕಾಗಿ ಅಲ್ಲ ಪ್ರೇರಣೆ ಗೆ ಮಾತ್ರ. ನನ್ನ ಟೆಲಿಗ್ರಾಮ್ ಲಿಂಕ್.👇 https://t.me/satishkt4252

  • 04:332592

    Writing notes History... VAO/ ESI /CAR DSR / KAS/ GPSTR / HSTR /TET /CTET /KARTET ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಗಳು , ಅಂದವಾದ ಕೈ ಬರಹದ ನೋಟ್ಸ್ ಗಳು ಈ ಗ್ರೂಪ್ ಲಿ ಸಿಗುತ್ತವೆ..ಬೇಕಾದವರು ಸದುಪಯೋಗ ಪಡೆದುಕೊಳ್ಳಿ.. 👍

  • 04:322636

    ಕರ್ನಾಟಕ ಮತ್ತು ಭಾರತವನ್ನಾಳಿದ ಸಾಮ್ರಾಜ್ಯಗಳ ವಂಶವೃಕ್ಷ...

  • 04:2926632

    ತರೈನ್ ಯುದ್ಧ - 2 (1192) • ಪ್ರಥಮ ಪಕ್ಷ : ಪೃಥ್ವಿರಾಜ ಚೌಹಾಣ. • ದ್ವಿತೀಯ ಪಕ್ಷ : ಮೊಹಮ್ಮದ್ ಗೋರಿ. ಸ್ಥಳ: ತರೈನ್. ಫಲಿತಾಂಶ : ಈ ಬಾರಿ ಮೊಹಮ್ಮದ್ ಗೋರಿ ಜಯ ಹೊಂದಿದರು. ಇದರಿಂದ ಉತ್ತರ ಭಾರತದ ಹೆಚ್ಚಿನ ಭಾಗಗಳ ಮೇಲೆ ಮೊಹಮ್ಮದ್ ಗೋರಿಯ ಪ್ರಭಾವ ಸ್ಥಾಪಿತವಾಯಿತು ಮತ್ತು ದಿಲ್ಲಿ ಸುಲ್ತಾನಾತ್ ಸ್ಥಾಪನೆಯ ಮೂಲವಾಯಿತು.

  • 04:292572

    ತರೈನ್ ಯುದ್ಧಗಳು ✍️ ತರೈನ್ ಯುದ್ಧ - 1 (1191) • ಪ್ರಥಮ ಪಕ್ಷ : ಪೃಥ್ವಿರಾಜ ಚೌಹಾಣ (ಚೌಹಾಣ ಸಾಮ್ರಾಜ್ಯ). • ದ್ವಿತೀಯ ಪಕ್ಷ: ಮೊಹಮ್ಮದ್ ಗೋರಿ (ಗೊರ್ ಸಾಮ್ರಾಜ್ಯ). ಸ್ಥಳ: ತರೈನ್ (ಪ್ರಸ್ತುತ ಹರಿಯಾಣದ ಸಮೀಪ). ಫಲಿತಾಂಶ : ಪೃಥ್ವಿರಾಜ ಚೌಹಾಣ ಮೊಹಮ್ಮದ್ ಗೋರಿಯ ಸೆನೆಯ ಮೇಲೆ ಜಯ ಸಾಧಿಸಿದರು.

  • 04:282573

    👀 ಸಮೀಪ ದೃಷ್ಠಿ ( ಮಯೋಪಿಯಾ ) ದೋಷ ಇರುವ ಒಬ್ಬ ವ್ಯಕ್ತಿಯಲ್ಲಿ ಪ್ರತಿಬಿಂಬವು ಅವನ ಕಣ್ಣುಗಳಲ್ಲಿ ರೆಟಿನಾದ ಮುಂಬಾಗದಲ್ಲಿ ಮೂಡುತ್ತವೆ .... 👀 ದೂರದೃಷ್ಠಿ  ( ಹೈಪರ್ ಮೆಟ್ರೋಪಿಯಾ ) ದೋಷ ಇರುವ ಒಬ್ಬ ವ್ಯಕ್ತಿಯಲ್ಲಿ ಪ್ರತಿಬಿಂಬವು ಅವನ ಕಣ್ಣುಗಳಲ್ಲಿ ರೆಟಿನಾದ ಹಿಂಭಾಗದಲ್ಲಿ ಮೂಡುತ್ತವೆ ....     ................ 👀 ............... 👁 ಸಮೀಪ ದೃಷ್ಠಿ ದೋಷ - ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ ಆದರೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ... ಪರಿಹಾರ - ನಿಮ್ನ ಮಸೂರ ಬಳಕೆ.. 👁 ದೂರದೃಷ್ಟಿ  ದೋಷ - ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ ಆದರೆ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ... ಪರಿಹಾರ - ಪೀನ ಮಸೂರ ಬಳಕೆ..

  • 04:2725115

    ಪ್ರಮುಖ ಹುಲ್ಲುಗಾವಲು ಪ್ರದೇಶಗಳು ✅ 1. ಸ್ಟೆಫಿಶ್ - ರಷ್ಯಾ(ಯುರೇಶಿಯಾ) 2. ಪುಷ್ಟಿಸ - ಹಂಗೆರಿ(ಯೂರೋಪ್) 3. ಫೈರಿಸ-ಅಮೆರಿಕ (ಉತ್ತರ ಅಮೇರಿಕಾ) 4. ಪಾಂಪಾಸ್ -ಅರ್ಜೆಂಟೀನಾ (ದಕ್ಷಿಣ ಅಮೆರಿಕ) 5. ವೇಲ್ಡಸ- ದಕ್ಷಿಣ ಆಫ್ರಿಕಾ 6. ಡೌನ್ಸ್ - ಆಸ್ಟ್ರೇಲಿಯಾ 7. ಲಾನಾಸ್ - ಗಯಾನಾ(ದಕ್ಷಿಣ ಅಮೆರಿಕ) 8. ಕಾಂಪಾಸಾ- ಬ್ರೆಜಿಲ್ 9. ಸವನ್ನಾ-ಸುಡಾನ್

  • 03:582607

    без подписи

  • 03:582659

    без подписи

  • 03:57265110

    без подписи

  • без подписи

  • без подписи

  • без подписи

  • без подписи

  • без подписи

  • ಭಾರತ ರತ್ನ ಪ್ರಶಸ್ತಿ 📝📝🙇✍️✍️

  • ಭಕ್ತಿ ಪಂಥ ಮತ್ತು ಸೂಫಿ ಚಳುವಳಿ ✍️✍️

  • Important conferences related to environment #One_Mark_Guarantee 📝🙇✍️✍️

  • #Polity Important Points 📝✍️✍️

  • без подписи