tgindex
B

Bsc (All Sem Notes And Material) Official

описание

This group is useful for all BSC Students of all Universities in Karnataka. Notes, Old QP, IMP Que., University Noti.

1 951
подписчиков
Охват к подписчикам
82,7%
ERR
Реакции к просмотрам
0,04%
12 на 20 постов
Пересылки к просмотрам
0,13%
43
Постов в день
0,0
всего 20

Где отзываются чаще

доля реакций к просмотрам
  • 2 авг.ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻 ⚫ ಈ ವರ್ಷ (2026-27) ಒಟ್ಟಾರೆ 72,186 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅದರಲ್ಲಿ ಇಂದಿನಿಂದ ಆರಂಭವಾಗಿ ಮುಂದಿನ 6 ತಿಂಗಳುಗಳಲ್ಲಿ 36,773 ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳು ನಡೆಯಲಿದ್ದು, ಈ 36,773 ಹುದ್ದೆಗಳಲ್ಲಿ ಕೇವಲ 906 ಹುದ್ದೆಗಳಿಗೆ ಮಾತ್ರ KPSC ಗೆ ಜವಾಬ್ದಾರಿ ನೀಡಲಾಗಿದೆ.!! ⚫ ಅತೀ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿರುವ ನೇಮಕಾತಿಗಳೆಂದರೆ.!! ★ 15,000 ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ.!! ★ ಕಾರಾಗೃಹ ಇಲಾಖೆಯಲ್ಲಿ 800+ ಹುದ್ದೆಗಳ ನೇಮಕಾತಿ.!! ★ 282 Hostel Warden ಹುದ್ದೆಗಳ ನೇಮಕಾತಿ.!! ★ AE & AEE ಹುದ್ದೆಗಳ ನೇಮಕಾತಿ.!! ★ Audit Officer ಹುದ್ದೆಗಳ ನೇಮಕಾತಿ.!! ★ Assistant Controller ಹುದ್ದೆಗಳ ನೇಮಕಾತಿ.!! ★ 265 Excise Sub Inspector (ESI) & 942 Constable ಹುದ್ದೆಗಳ ನೇಮಕಾತಿ.!! ★ 250+ PSI ಹುದ್ದೆಗಳ ನೇಮಕಾತಿ.!! ★ ವಿವಿಧ ಇಲಾಖೆಗಳಲ್ಲಿನ 3,000 FDA & 2,600 SDA ಹುದ್ದೆಗಳ ನೇಮಕಾತಿ.!! ★ Junior Powerman & Junior Station Attendant ಹುದ್ದೆಗಳ ನೇಮಕಾತಿ.!! ★ ಔಷಧ ಆಡಳಿತದ ಆಹಾರ ಸುರಕ್ಷತಾ ವಿಭಾಗದಲ್ಲಿ 84 ಹುದ್ದೆಗಳ ನೇಮಕಾತಿ.!! ★ ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿ.!! ✍🏻🗒️✍🏻🗒️✍🏻🗒️✍🏻🗒️ 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,49%
  • 1 июн.DCC Bank Notification: ✍🏻📃✍🏻📃✍🏻📃✍🏻📃 ⚫ ಈ 2026 ಏಪ್ರಿಲ್-06 ರಂದು ಅಧಿಸೂಚನೆ ಹೊರಡಿಸಿ ನಂತರ ಒಳಮೀಸಲಾತಿ ಹಿನ್ನೆಲೆಯಲ್ಲಿ ಮೇ-07 ರಂದು ಹಿಂಪಡೆಯಲಾಗಿದ್ದ ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Driver & Junior Assistant ಸೇರಿದಂತೆ ನೂರಾರು ಹುದ್ದೆಗಳ ನೇಮಕಾತಿಗೆ ಇದೀಗ ಪರಿಷ್ಕೃತ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ⚫ Qualification: SSLC / PUC / Any Degree. ⚫ ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ನೇಮಕಾತಿ.!! ⚫ ಅರ್ಜಿ ಸಲ್ಲಿಸುವ ಅವಧಿ: 01-06-2026 ರಿಂದ 30-06-2026ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷೆಗೆ ನಿಗಧಿಪಡಿಸಿದ Syllabus ಏನು.? ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!! ⚫ ಅರ್ಜಿ ಸಲ್ಲಿಸಲು ವೆಬ್ ಸೈಟ್: 👇🏻👇🏻👇🏻👇🏻👇🏻👇🏻👇🏻👇🏻👇🏻 https://bellarydcc.bank.in/ ✍🏻📃✍🏻📃✍🏻📃✍🏻📃✍🏻 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,16%
  • 7 июн.𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,15%
  • 11 июл.VAO ಗೆ ಅರ್ಜಿ ಆಹ್ವಾನ: ✍🏻🗒️✍🏻🗒️✍🏻🗒️✍🏻 ⚫ ಕಂದಾಯ ಇಲಾಖೆಯಲ್ಲಿ ಹೊಸದಾಗಿ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಭರ್ತಿ ಮಾಡುವ ಸಂಬಂಧ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ⚫ 18 ರಿಂದ 40-45 ವಯೋಮಾನ ಇರುವ PUC ವಿದ್ಯಾರ್ಹತೆ ಹೊಂದಿರುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.!! ⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ: 2026 ಜುಲೈ 11 ರಿಂದ 30 https://cetonline.karnataka.gov.in/login ⚫ ಲಿಖಿತ ಪರೀಕ್ಷೆ 04-10-2026 ರಂದು ನಡೆಸಿ ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.!! ⚫ ಅಭ್ಯರ್ಥಿಗಳು ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.!! ⚫ ಕಡ್ಡಾಯ ಕನ್ನಡ ಪತ್ರಿಕೆ ಹೊರತುಪಡಿಸಿ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (GK & KEC) & Negative Marks ಇರುತ್ತದೆ.!! 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/pramod._.desai0,14%
  • 17 июл.ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻 ⚫ ಅನುಮತಿ ನೀಡಲಾದ 600 ಹುದ್ದೆಗಳಲ್ಲಿ ಇದೀಗ 253 Civil PSI ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.!! ⚫ ವಿವಿಧ ಇಲಾಖೆಗಳಲ್ಲಿನ 3,000 FDA & 2,600 SDA ಹುದ್ದೆಗಳ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ.!! ⚫ 15,000 ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ.!! ⚫ ಅರಣ್ಯ ಇಲಾಖೆಯಲ್ಲಿ DyRFO ಸೇರಿದಂತೆ ವಿವಿಧ ಹುದ್ದೆಗಳಿಗೂ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ.!! ⚫ ಕಿರಿಯ ಪವರ್ ಮ್ಯಾನ್ HK 440 ಮತ್ತು NHK 560 ಹುದ್ದೆಗಳ ನೇಮಕಾತಿ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ HK 24 & NHK 176 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.!! ⚫ ಅತೀ ಶೀಘ್ರದಲ್ಲೇ ಈ ಮೇಲಿನ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!! ✍🏻🗒️✍🏻🗒️✍🏻🗒️✍🏻🗒️ 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/pramod._.desai0,11%
  • 14 июл.PC New Notification: 🌻🍁🌻🍁🌻🍁🌻 ⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿಗೆ ಇದೀಗ KEA ಯಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!! ⚫ ಒಟ್ಟು ಹುದ್ದೆಗಳು: 1,455 + 859 (HK) = 2,314 ⚫ Qualification: PUC ಅಥವಾ ತತ್ಸಮಾನ ⚫ ವಯೋಮಿತಿ: 18-33 (SC/ST/OBC-35) ⚫ ಅರ್ಜಿ ಸಲ್ಲಿಸುವ ಅವಧಿ: 13-07-2026 ರಿಂದ 10-08-2026ರ ವರೆಗೆ. ⚫ ಲಿಖಿತ ಪರೀಕ್ಷಾ ದಿನಾಂಕ: 20-09-2026 ⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/pramod._.desai0,11%
  • 11 июл.Teacher's Notification: ✍🏻🗒️✍🏻🗒️✍🏻🗒️✍🏻🗒️✍🏻 ⚫ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KRIES) ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಖಾಲಿ ಇರುವ 1,087 (767+320) ವಿವಿಧ ವಿಷಯ ಶಿಕ್ಷಕರ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ ವಯೋಮಿತಿ: 18-45 (OBC-48 & SC/ST-50) ⚫ ಅರ್ಜಿ ಸಲ್ಲಿಸುವ ಅವಧಿ: 15-07-2026 ರಿಂದ 13-08-2026 ರ ವರೆಗೆ ⚫ ಅಭ್ಯರ್ಥಿಗಳು ಅರ್ಹತೆಗಾಗಿ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕ ಪಡೆಯಲೇಬೇಕು.!! 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,11%
  • 5 июн.PC New Notification: 🌻🍁🌻🍁🌻🍁🌻 ⚫ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಇದೀಗ KEA ಯಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!! ⚫ ಒಟ್ಟು ಹುದ್ದೆಗಳು: 3,395 + 596 (HK) = 3,991 ⚫ Qualification: PUC ಅಥವಾ ತತ್ಸಮಾನ ⚫ ಅರ್ಜಿ ಸಲ್ಲಿಸುವ ಅವಧಿ: 08-06-2026 ರಿಂದ 03-07-2026ರ ವರೆಗೆ. ⚫ ಲಿಖಿತ ಪರೀಕ್ಷಾ ದಿನಾಂಕ: 02-08-2026 (ಖಾಕಿ ಪರೀಕ್ಷೆಗೆ ಕೇವಲ 56 ದಿನ ಮಾತ್ರ ಬಾಕಿ.!!) ⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,09%
  • 4 мая𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/pramod._.desai0,04%
  • 11 июл.KEA ನ್ಯೂ Notification: ✍🏻📋✍🏻📋✍🏻📋✍🏻📋✍🏻 ⚫ ಭೂಮಾಪನ ಇಲಾಖೆಯಲ್ಲಿ 750 (560+190HK) ಭೂ ಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ ವಿದ್ಯಾರ್ಹತೆ: BE / B.Tech / Degree (Some Subjects)/ Diploma ⚫ ವಯೋಮಿತಿ: 18-40 (OBC-43 & SC/ST-45) ⚫ ಅರ್ಜಿ ಸಲ್ಲಿಸುವ ಅವಧಿ: 11-07-2026 ರಿಂದ 07-08-2026 ರ ವರೆಗೆ ⚫ ಲಿಖಿತ ಪರೀಕ್ಷೆಯ ದಿನಾಂಕ: 03 & 04-10-2026 ಹಾಗೂ 24 & 25-10-2026 𝗙𝗼𝗹𝗹𝗼𝘄 𝗙𝗼𝗿 𝗟𝗮𝘁𝗲𝘀𝘁 𝗨𝗽𝗱𝗮𝘁𝗲 𝗻𝗼𝘁𝗶𝗳𝗶𝗰𝗮𝘁𝗶𝗼𝗻 👇👇 https://www.instagram.com/reel/DVYqp2CEema/?igsh=NjJ0cW95NmttbDFt0,00%
  • 15 июн.без подписи0,00%
  • 15 июн.без подписи0,00%