tgindex
ಕರ್ನಾಟಕ ರಾಜ್ಯ ಪೊಲೀಸ್ (KPSC/KSP)

ಕರ್ನಾಟಕ ರಾಜ್ಯ ಪೊಲೀಸ್ (KPSC/KSP)

Статистика

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ 📚KAS/SDA/FDA/PC/PSI USEFUL MOST IMPORTANT NOTES📚 💥SUBSCRIBE AUR CHANNEL AND INSTRAGRAM💥 🔘 www.jnanarjane.com Now We are On Instagram👇 🔘https://www.instagram.com/jnanarjaneSsk12101

Последний пост
2 авг.
Последнее чтение
13 авг.
Постов за неделю
0
Всего постов
20
Тип
открытый
Язык
kn
В каталоге с
13 авг.
Подписчики
2 769
−3 за 2 дн.
Сутки
0
0,00%
Неделя
 
Месяц
 
Просмотров на пост
2 443
20 постов
Вовлечённость
88,2%
к подписчикам
Постов в день
0,0
всего 20
Упоминаний
0
каналов
Охват размещения
оценка
1/24сутки в ленте
3 152
1/48двое суток
3 612
1/72трое суток
3 895

Оценка по просмотрам недавних постов: пост набирает почти всё за первые сутки.

Посты

  • 2 авг.3 893215

    PC Question Paper: 📋✍🏻📋✍🏻📋✍🏻📋 ಇಂದು (2026 ಅಗಸ್ಟ್-02 ರಂದು) ನಡೆದ Non-HK ಭಾಗದ 3,395 Civil Police Constable ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!! ✍🏻📋✍🏻📋✍🏻📋✍🏻📋

  • 2 авг.3 216312

    Civil Police Constable - CPC) ನೇಮಕಾತಿ ಪರೀಕ್ಷೆ – 2026 ವಿಷಯವಾರು ಪ್ರಶ್ನೆಗಳ ವಿವರ ಹೀಗಿದೆ: 1. 🧠 ಮಾನಸಿಕ ಸಾಮರ್ಥ್ಯ ಮತ್ತು ಪರಿಮಾಣಾತ್ಮಕ ಸಾಮರ್ಥ್ಯ (Mental Ability & Quantitative Aptitude) - 15 ಪ್ರಶ್ನೆಗಳು 2. 📰 ಪ್ರಚಲಿತ ವಿದ್ಯಮಾನಗಳು (Current Affairs) - 10 ಪ್ರಶ್ನೆಗಳು 3. ⚖️ ನೈತಿಕತೆ ಮತ್ತು ಸಾರ್ವಜನಿಕ ಸೇವಾ ಮೌಲ್ಯಗಳು (Ethics & Public Service Values / Moral Education) - 5 ಪ್ರಶ್ನೆಗಳು 4. 📜 ಭಾರತೀಯ ರಾಜ್ಯವ್ಯವಸ್ಥೆ ಮತ್ತು ಸಂವಿಧಾನ (Indian Polity & Constitution) - 14 ಪ್ರಶ್ನೆಗಳು 5. 🏆 ಸ್ಥಿರ ಸಾಮಾನ್ಯ ಜ್ಞಾನ, ಸಂಸ್ಕೃತಿ ಮತ್ತು ಕ್ರೀಡೆ (Static GK, Culture & Sports) - 5 ಪ್ರಶ್ನೆಗಳು 6. 💹 ಅರ್ಥಶಾಸ್ತ್ರ (Economics) - 2 ಪ್ರಶ್ನೆಗಳು 7. 🔬 ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ (General Science & Technology) - 17 ಪ್ರಶ್ನೆಗಳು 8. 🌿 ಪರಿಸರ ಮತ್ತು ಪರಿಸರಶಾಸ್ತ್ರ (Environment & Ecology) - 2 ಪ್ರಶ್ನೆಗಳು 9. 🗺️ ಕರ್ನಾಟಕ ಭೂಗೋಳ (Karnataka Geography) - 2 ಪ್ರಶ್ನೆಗಳು 10. 🌍 ಭಾರತ ಮತ್ತು ವಿಶ್ವ ಭೂಗೋಳ (Indian & World Geography) - 9 ಪ್ರಶ್ನೆಗಳು 11. 🏛️ ಪ್ರಾಚೀನ ಭಾರತದ ಇತಿಹಾಸ (Ancient Indian History) - 5 ಪ್ರಶ್ನೆಗಳು 12. ⚔️ ಮಧ್ಯಕಾಲೀನ ಭಾರತದ ಇತಿಹಾಸ (Medieval Indian History) - 3 ಪ್ರಶ್ನೆಗಳು 13. 🇮🇳 ಆಧುನಿಕ ಭಾರತದ ಇತಿಹಾಸ ಮತ್ತು ರಾಷ್ಟ್ರೀಯ ಚಳುವಳಿ (Modern Indian History & National Movement) - 7 ಪ್ರಶ್ನೆಗಳು 14. 🏰 ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ (Karnataka History & Culture) - 4 ಪ್ರಶ್ನೆಗಳು ✅ ಒಟ್ಟು ಪ್ರಶ್ನೆಗಳು: 100

  • 5 июл.3 83617

    ☘ Important Cases Very useful for all upcoming exams

  • 5 июл.3 256118

    ✍ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ ? :~IMP🗓 🍀🍀🍀👇👇👇👇👇👇👇 🍀🍀 ರಾಷ್ಟ್ರಪತಿ :🍀🍀 (The President) ಪ್ರಮಾಣವಚನ ಭೋದಿಸುವವರು: ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜಿನಾಮೆ ಸಲ್ಲಿಸುವದು: ಉಪರಾಷ್ಟ್ರಪತಿಗೆ. 🍀🍀 ಉಪರಾಷ್ಟ್ರಪತಿ :🍀🍀 (Vice President): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಪ್ರಧಾನಮಂತ್ರಿ :🍀🍀 (Prime Minister): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಲೋಕಸಭಾ ಸ್ಪೀಕರ್ :🍀🍀 (Lok Sabha Speaker): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭೆಯ ಉಪ ಸ್ಪೀಕರ್ ಗೆ. 🍀🍀 ಲೋಕಸಭೆಯ ಉಪ ಸ್ಪೀಕರ್ : 🍀🍀 (Deputy Speaker of Lok Sabha): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭಾ ಸ್ಪೀಕರ್ ಗೆ. 🍀🍀 ಮುಖ್ಯ ಚುನಾವಣಾ ಆಯುಕ್ತರು :🍀🍀 (Chief Election Commissioner): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಅಟಾರ್ನಿ ಜನರಲ್ :🍀🍀 (Attorney General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಮಹಾಲೇಖಪಾಲರು :🍀🍀 (CAG- Comptroller and Auditor General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಸಾಲಿಸಿಟರ್ ಜನರಲ್ :🍀🍀 (Solicitor-General): ಪ್ರಮಾಣವಚನ ಭೋದಿಸುವವರು :ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಲೋಕಸೇವಾ ಆಯೋಗದ ಛೇರ್ಮನ್ :🍀🍀 (Chairman, Public Service Commission): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ನೀತಿ(ಯೋಜನಾ) ಆಯೋಗದ ಛೇರ್ಮನ್ : 🍀🍀 (Chairman OF NITI/Planning Commission): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಆರ್ಬಿಐ ಗವರ್ನರ್ : 🍀🍀 (Governor, RBI ): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿ. 🍀🍀 ಮುಖ್ಯಮಂತ್ರಿ :🍀🍀 (Chief Minister ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ. 🍀🍀 ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ :🍀🍀 (Chief Justice of High Court): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಇವರಿಗೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಹೈಕೋರ್ಟ್ ನ ಇತರ ನ್ಯಾಯಾಧೀಶರು :🍀🍀 (Other Judges of High Court ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. 🍀🍀 ಅಡ್ವೋಕೇಟ್ ಜನರಲ್ :🍀🍀 (Advocate General): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ. 🍀☘ ಅಕೌಂಟೆಂಟ್ ಜನರಲ್ :🍀🍀 (Accountant General ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ. www.jnanarjane.com ✍🌺✍🌺✍🌺✍🌺✍🌺✍

  • 5 июл.2 328113

    видео или голосовое, без подписи

  • 5 июл.2 2366

    видео или голосовое, без подписи

  • 13 мар.3 78787

    📌 ಹುಲಿ ಯೋಜನೆ 👉 1973 ರಲ್ಲಿ ಪ್ರಾರಂಭ 👉 ಪ್ರಸ್ತುತ ಭಾರತದ 51 ಹುಲಿ ಸಂರಕ್ಷಣಾ ತಾಣಗಳಿಗೆ 📌 ಆನೆ ಯೋಜನೆ 👉 1992ರಲ್ಲಿ ಪ್ರಾರಂಭ 📌 ಹಂಗೂಲ್ ಯೋಜನೆ 👉 ಇದನ್ನು ಕಾಶ್ಮೀರ ಕಡವೆ ಎಂತಲೂ ಕರೆಯುವವರು 👉 ಇದು ಕೆಂಪು ಜಿಂಕೆಗಳ ಕುಟುಂಬಕ್ಕೆ ಸೇರಿದ ಬದುಕುಳಿದಿರುವ ಏಕೈಕ ಪ್ರಭೇದವಾಗಿದೆ.

  • 13 мар.3 442925

    🔰🔰MOST IMPORTANT NOTES ಭಾರತದ ಬೆಳೆಗಳು✅ =========== ☘ ಅತಿಹೆಚ್ಚು 'ಗೋಧಿ' ಬೆಳೆಯುವ ರಾಜ್ಯ -> ಉತ್ತರಪ್ರದೇಶ ☘ ಅತಿಹೆಚ್ಚು 'ಹತ್ತಿ' ಬೆಳೆಯುವ ರಾಜ್ಯ -> ಗುಜರಾತ್ ☘ ಅತಿಹೆಚ್ಚು 'ತಂಬಾಕು' ಬೆಳೆಯುವ ರಾಜ್ಯ -> ಆಂಧ್ರಪ್ರದೇಶ ☘ ಅತಿಹೆಚ್ಚು 'ಜೋಳ' ಬೆಳೆಯುವ ರಾಜ್ಯ -> ಮಹಾರಾಷ್ಟ್ರ ☘ ಅತಿ ಹೆಚ್ಚು 'ಕಾಫಿ' ಬೆಳೆಯುವ ರಾಜ್ಯ -> ಕರ್ನಾಟಕ ☘ ಅತಿಹೆಚ್ಚು 'ಸಜ್ಜೆ' ಬೆಳೆಯುವ ರಾಜ್ಯ -> ರಾಜಸ್ಥಾನ ☘ ಅತಿ ಹೆಚ್ಚು 'ತೆಂಗು' ಬೆಳೆಯುವ ರಾಜ್ಯ-> ಕೇರಳ ☘ ಅತಿ ಹೆಚ್ಚು 'ಚಹಾ' ಬೆಳೆಯುವ ರಾಜ್ಯ -> ಅಸ್ಸಾಂ ☘ ಅತಿ ಹೆಚ್ಚು 'ರಾಗಿ' ಬೆಳೆಯುವ ರಾಜ್ಯ -> ಕರ್ನಾಟಕ. ☘ ಅತಿಹೆಚ್ಚು 'ಕಬ್ಬು' ಬೆಳೆಯುವ ರಾಜ್ಯ -> ಉತ್ತರ ಪ್ರದೇಶ ☘ ಅತಿ ಹೆಚ್ಚು 'ಭತ್ತ' ಬೆಳೆಯುವ ರಾಜ್ಯ -> ಪಶ್ಚಿಮ ಬಂಗಾಳ ☘ ಅತಿ ಹೆಚ್ಚು 'ಸೋಯಾಬೀನ್' ಬೆಳೆಯುವ ರಾಜ್ಯ-> ಮಧ್ಯ ಪ್ರದೇಶ ☘ ಅತಿಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ-> ಮಹಾರಾಷ್ಟ್ರ ☘ ಅತಿ ಹೆಚ್ಚು 'ರಬ್ಬರ್' ಬೆಳೆಯುವ ರಾಜ್ಯ-> ಕೇರಳ ☘ ಅತಿ ಹೆಚ್ಚು 'ಸೇಬು' ಬೆಳೆಯುವ ರಾಜ್ಯ -> ಜಮ್ಮು ಮತ್ತು ಕಾಶ್ಮೀರ ☘ ಅತಿಹೆಚ್ಚು 'ಮೆಕ್ಕೆಜೋಳ' ಬೆಳೆಯುವ ರಾಜ್ಯ-> ಉತ್ತರ ಪ್ರದೇಶ ☘ ಅತಿಹೆಚ್ಚು 'ಕರಿಮೆಣಸು' ಬೆಳೆಯುವ ರಾಜ್ಯ-> ಕೇರಳ ☘ ಅತಿಹೆಚ್ಚು 'ಶುಂಠಿ' ಬೆಳೆಯುವ ರಾಜ್ಯ-> ಕೇರಳ ☘ ಅತಿಹೆಚ್ಚು 'ಅರಿಶಿನ' ಬೆಳೆಯುವ ರಾಜ್ಯ-> ತಮಿಳುನಾಡು ☘ ಅತಿ ಹೆಚ್ಚು 'ಮೆಣಸಿನಕಾಯಿ' ಬೆಳೆಯುವ ರಾಜ್ಯ -> ಆಂಧ್ರಪ್ರದೇಶ (ಗುಂಟುರು) ☘ ಅತಿಹೆಚ್ಚು 'ಮಾವು' ಬೆಳೆಯುವ ರಾಜ್ಯ-> ಮಹಾರಾಷ್ಟ್ರ ☘ ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ರಾಜ್ಯ -> ಆಂಧ್ರಪ್ರದೇಶ ☘ ಅತಿ ಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ-> ಮಹಾರಾಷ್ಟ್ರ ☘ ಅತಿಹೆಚ್ಚು 'ಆಲೂಗಡ್ಡೆ' ಬೆಳೆಯುವ ರಾಜ್ಯ-> ಉತ್ತರಪ್ರದೇಶ ~JOIN LINK 👇👇 https://t.me/jnanarjaneSsk12101 🍒🍏🍒🍒🍏🍒🍒🍏🍒🍒🍏🍒

  • 19 февр.3 03014

    🔴KSP ನೇಮಕಾತಿ 2025 - 4656 ಪೊಲೀಸ್ ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ 2026 🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿 https://indianjobnews.com/ksp-recruitmen/ 👉 𝐏𝐨𝐬𝐭 𝐍𝐚𝐦𝐞𝐬: ಕರ್ನಾಟಕ ರಾಜ್ಯ ಪೊಲೀಸ್ (KSP) 👉 ಒಟ್ಟು ಒದ್ದೆಗಳು:4656 👉 ಉದ್ಯೋಗ ಸ್ಥಳ: ಕರ್ನಾಟಕ 👉 ಹುದ್ದೆಯ ಹೆಸರು: ಪೊಲೀಸ್ ಕಾನ್ಸ್‌ಟೇಬಲ್, ಸಬ್-ಇನ್‌ಸ್ಪೆಕ್ಟರ್ 👉 ಸಂಬಳ: KSP ನಿಯಮಗಳ ಪ್ರಕಾರ 👉 ಉದ್ಯೋಗದ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://indianjobnews.com/ksp-recruitmen/ =============== _ಪ್ರತಿ ಕ್ಷಣದ ಅಪ್ಡೇಟ್ ಅನ್ನು ಕೂಡಲೆ ಪಡೆಯಲು ವಾಟ್ಸಪ್ ಚಾನೆಲ್ ಲಿಗೆ ಸೇರಿ 👇🏻👇🏻👇🏻👇🏻👇🏻👇🏻👇🏻 ➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~ https://whatsapp.com/channel/0029VaBbPGk1Hsq10fCmVh2h   💐💐💐ಧನ್ಯವಾದಗಳು💐💐

  • 12 февр.3 36037

    📍𝐊𝐀𝐑𝐍𝐀𝐓𝐀𝐊𝐀 𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 2026 ಕರ್ನಾಟಕ ಪೋಸ್ಟ್ ಆಫೀಸ್ ನೇಮಕಾತಿ 2026 ⭕️ ಹುದ್ದೆಯ ಹೆಸರು: ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 𝐏𝐨𝐬𝐭 𝐌𝐚𝐬𝐭𝐞𝐫, ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ⭕️ 𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤: https://indianjobnews.com/bpm-abpmrecruitment2026/ ⭕️ ಒಟ್ಟು ಹುದ್ದೆಗಳು: 1023 ಹುದ್ದೆಗಳು ⭕️ ವಿದ್ಯಾರ್ಹತೆ: 𝟏𝟎ನೇ ತರಗತಿ, 𝟏𝟐ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು ⭕️ ಆಯ್ಕೆ ಮಾಡುವ ವಿಧಾನ: ಮೆರಿಟ್ ಲಿಸ್ಟ್ ಮೂಲಕ ⭕️ ಅರ್ಜಿ ಸಲ್ಲಿಸಲು ಕೊನೆಯ ದಿನ: 14-Feb-2026 ✅ ಅಪ್ಲೈ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ👇 (𝐀𝐏𝐏𝐋𝐘 𝐋𝐈𝐍𝐊): https://indianjobnews.com/bpm-abpmrecruitment2026/ ==================== 🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏 ====================

  • 11 февр.2 33016

    🔴KSP ನೇಮಕಾತಿ 2025 - 4656 ಪೊಲೀಸ್ ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ 2026 🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿 https://indianjobnews.com/ksp-recruitmen/ 👉 𝐏𝐨𝐬𝐭 𝐍𝐚𝐦𝐞𝐬: ಕರ್ನಾಟಕ ರಾಜ್ಯ ಪೊಲೀಸ್ (KSP) 👉 ಒಟ್ಟು ಒದ್ದೆಗಳು:4656 👉 ಉದ್ಯೋಗ ಸ್ಥಳ: ಕರ್ನಾಟಕ 👉 ಹುದ್ದೆಯ ಹೆಸರು: ಪೊಲೀಸ್ ಕಾನ್ಸ್‌ಟೇಬಲ್, ಸಬ್-ಇನ್‌ಸ್ಪೆಕ್ಟರ್ 👉 ಸಂಬಳ: KSP ನಿಯಮಗಳ ಪ್ರಕಾರ 👉 ಉದ್ಯೋಗದ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://indianjobnews.com/ksp-recruitmen/ =============== _ಪ್ರತಿ ಕ್ಷಣದ ಅಪ್ಡೇಟ್ ಅನ್ನು ಕೂಡಲೆ ಪಡೆಯಲು ವಾಟ್ಸಪ್ ಚಾನೆಲ್ ಲಿಗೆ ಸೇರಿ 👇🏻👇🏻👇🏻👇🏻👇🏻👇🏻👇🏻 ➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~ https://whatsapp.com/channel/0029VaBbPGk1Hsq10fCmVh2h   💐💐💐ಧನ್ಯವಾದಗಳು💐💐💐

  • 10 февр.1 83614

    📍𝐊𝐀𝐑𝐍𝐀𝐓𝐀𝐊𝐀 𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 2026 ಕರ್ನಾಟಕ ಪೋಸ್ಟ್ ಆಫೀಸ್ ನೇಮಕಾತಿ 2026 ⭕️ ಹುದ್ದೆಯ ಹೆಸರು: ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 𝐏𝐨𝐬𝐭 𝐌𝐚𝐬𝐭𝐞𝐫, ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ⭕️ 𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤: https://indianjobnews.com/bpm-abpmrecruitment2026/ ⭕️ ಒಟ್ಟು ಹುದ್ದೆಗಳು: 1023 ಹುದ್ದೆಗಳು ⭕️ ವಿದ್ಯಾರ್ಹತೆ: 𝟏𝟎ನೇ ತರಗತಿ, 𝟏𝟐ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು ⭕️ ಆಯ್ಕೆ ಮಾಡುವ ವಿಧಾನ: ಮೆರಿಟ್ ಲಿಸ್ಟ್ ಮೂಲಕ ⭕️ ಅರ್ಜಿ ಸಲ್ಲಿಸಲು ಕೊನೆಯ ದಿನ: 14-Feb-2026 ✅ ಅಪ್ಲೈ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ👇 (𝐀𝐏𝐏𝐋𝐘 𝐋𝐈𝐍𝐊): https://indianjobnews.com/bpm-abpmrecruitment2026/ ==================== 🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏 ====================

  • видео или голосовое, без подписи

  • видео или голосовое, без подписи

  • видео или голосовое, без подписи

  • видео или голосовое, без подписи

  • видео или голосовое, без подписи

  • видео или голосовое, без подписи

  • 9 февр.1 410110

    📚 ಜ್ಞಾನಾರ್ಜನೆ ಟೆಲಿಗ್ರಾಂ ಗ್ರೂಪ್ 📚 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್🗒✍🏻 https://chat.whatsapp.com/CiGOZXdnkENIBRHqUKYfxO 🔴🟡 ಪ್ರಮುಖ ಪ್ರಶಸ್ತಿಗಳ ಪಟ್ಟಿ 🟡🔴 🏅"ಆಸ್ಕರ್" - ಚಲನಚಿತ್ರ 🏅 "ದಾದಾ ಸಾಹಿಬ್ ಫಾಲ್ಕೆ" - ಚಲನಚಿತ್ರ 🏅 "ಗ್ರ್ಯಾಮಿ" - ಸಂಗೀತ 🏅 "ಪುಲಿಟ್ಜರ್" - ಪತ್ರಿಕೋದ್ಯಮ ಮತ್ತು ಸಾಹಿತ್ಯ 🏅 "ಅರ್ಜುನ್" - ಕ್ರೀಡೆ 🏅 "ಬೌಲೆ" - ಕೃಷಿ 🏅"ಕಳಿಂಗ" - ವಿಜ್ಞಾನ 🏅"ಧನ್ವಂತ್ರಿ" - ವೈದ್ಯಕೀಯ ವಿಜ್ಞಾನ 🏅"ಭಟ್ನಾಗರ್" - ವಿಜ್ಞಾನ 🏅"ನೊಬೆಲ್ ಪ್ರಶಸ್ತಿ" - ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ 🏅 "ಅಬೆಲ್! - ಗಣಿತ 🏅"ಮೆರ್ಲಿನ್" - ಮ್ಯಾಜಿಕ್ 🏅 "ಭಾರತ್ ರತ್ನ" - ಕಲೆ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ 🏅"ವ್ಯಾಸ್ ಸಮ್ಮಾನ್" - ಸಾಹಿತ್ಯ 🏅 "ಬಿಹಾರಿ ಪ್ರಶಸ್ತಿ" - ಸಾಹಿತ್ಯ 🏅"ಸರಸ್ವತಿ ಸಮ್ಮಾನ್" - ಸಾಹಿತ್ಯ 🏅"ಮ್ಯಾನ್ ಬೂಕರ್" - ಸಾಹಿತ್ಯ 🏅 "ಪರಮ ವೀರ ಚಕ್ರ" - ಮಿಲಿಟರಿ 🏅"ಅಶೋಕ್ ಚಕ್ರ" - ನಾಗರಿಕರು 🏅"ಜೂಲಿಯೆಟ್ ಕ್ಯೂರಿ ಪ್ರಶಸ್ತಿ" - ಶಾಂತಿ 🏅"ದ್ರೋಣಾಚಾರ್ಯ ಪ್ರಶಸ್ತಿ" - ಕ್ರೀಡೆ ತರಬೇತುದಾರರು 🏅"ಕಾಳಿದಾಸ ಸಮ್ಮಾನ್ " - ಕ್ಲಾಸಿಕಲ್ ಮ್ಯೂಸಿಕ್, ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಆರ್ಟ್ಸ್ 🏅 "ತಾನ್ಸೇನ್ ಪ್ರಶಸ್ತಿ"- ಸಂಗೀತ ~Join Teligram Channel 🔜👇🏻👇🏻 https://t.me/jnanarjaneSsk12101 🔴▪️🟡▪️🔴▪️🟡▪️🔴▪️🟡▪️🔴

  • 9 февр.1 33131

    🌺🔰NOTE:-ಸಾಮಾನ್ಯ ಜ್ಞಾನ.🔰 ✍️ನಿಮಗೆ ತಿಳದಿರಲಿ 👇👇👇 👉 ಕರ್ನಾಟಕದಲ್ಲಿರುವ ಪೊಲೀಸ್ ಕಮಿಷನರೇಟ್ಸ್ (5) https://chat.whatsapp.com/CiGOZXdnkENIBRHqUKYfxO ======================= 1.ಹುಬ್ಬಳ್ಳಿ - ಧಾರವಾಡ 2.ಬೆಳಗಾವಿ 3.ಮೈಸೂರು 4.ಮಂಗಳೂರು 5.ಬೆಂಗಳೂರು 🔹 ಸೂಚನೆ:- ಇತ್ತೀಚೆಗೆ ಕಲಬುರಗಿಯನ್ನು 6ನೇ ಪೊಲೀಸ್ ಕಮಿಷನರೇಟ್ ಆಗಿ ಮಾಡಲು ಶಿಫಾರಸ್ಸು ಮಾಡಲಾಗಿದೆ. ಕರ್ನಾಟಕವನ್ನು 5 ಪೊಲೀಸ್ ಕಮಿಷನರೇಟ್ಸ್ ಮತ್ತು 7 ಪೊಲೀಸ್ ವಲಯಗಳಾಗಿ ವಿಂಗಡಿಸಿದೆ (2018) 1ಮೈಲಿ =1.6 ಕೀ. ಮೀ 1ನಾಟಿಕಲ್ =1.8 ಕೀ. ಮೀ 1ಹೆಕ್ಟಾರ್ = 2.47 ಎಕರೆ 🏖Join Telegram Channal🔜👇🏻👇🏻 https://t.me/jnanarjaneSsk12101 🗒✍🏻🗒✍🏻🗒✍🏻🗒✍🏻🗒✍🏻🗒✍🏻🗒

ಕರ್ನಾಟಕ ರಾಜ್ಯ ಪೊಲೀಸ್ (KPSC/KSP) — tgindex