Kitti's Competitive ಸಿದ್ಧಾಂತ Official
СтатистикаWhat's App Official Channel https://whatsapp.com/channel/0029VaA3PBuHltY9Mge9r12x YouTube https://www.youtube.com/@kittisCompetitivesiddhanta Instagram https://www.instagram.com/kittiscompetitivesiddhanta/
- Последний пост
- 15 авг.
- Последнее чтение
- 15 авг.
- Постов за неделю
- 76
- Всего постов
- 138
- Тип
- открытый
- Язык
- kn
- Категория
- Видео
- В каталоге с
- 13 авг.
- 1/24сутки в ленте
- 11 490
- 1/48двое суток
- 13 167
- 1/72трое суток
- 14 201
Медиана по постам, которые мы застали свежими и померили через сутки.
Посты
Quality. Content. Concepts. Selection. ಪುಸ್ತಕದ ಪುಟಗಳ ಸಂಖ್ಯೆ ಅಥವಾ ಬೆಲೆ ಮುಖ್ಯವಲ್ಲ… ನಿಮ್ಮ Selection ಅನ್ನು ನಿರ್ಧರಿಸುವ ಜ್ಞಾನ ಮುಖ್ಯ. 🎯 ಓದುವುದು ಪುಸ್ತಕವಲ್ಲ — ನಿಮ್ಮ ಭವಿಷ್ಯ. ಈ ಸ್ವಾತಂತ್ರ್ಯ ದಿನ, ಜ್ಞಾನದಿಂದ ನಿಮ್ಮ ಕನಸಿಗೆ ಸ್ವಾತಂತ್ರ್ಯ ನೀಡಿ. 🇮🇳📚 Quality Matters. Content Matters. Concepts Matter. Selection Matters. 🚀
http://youtube.com/post/UgkxfhbWA29DSWY58NuXw58FLY1jWhnVb9j4?si=eaNoLqjqx4Y6T6YP
без подписи
ಸ್ವಾತಂತ್ರ್ಯ ದಿನದ ಶುಭಾಶಯಗಳು . ಒಂದಲ್ಲ ಎರಡಲ್ಲ ಸಾವಿರಾರು ಪ್ರತಿಕ್ರಿಯೆಗಳು ತಲುಪಿವೆ , ನನಗಾಗಿ ಅಲ್ಲ ನಿಮಗಾಗಿ ಓದಿ... This will spark something in you. ನಿಮ್ಮ ಪ್ರತಿಕ್ರಿಯೆ ಗಾಗಿ ಕಾಯುತ್ತಿರುತ್ತೇನೆ .
ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಧನ್ಯವಾದ ಹೇಳಿದರೂ ಅದೂ ಚಿಕ್ಕದೇ ......🙏 :- ಕಿಟ್ಟಿ ಸರ್ ನನಗೂ ಕೆಲಸದ ಒತ್ತಡಗಳು , ಒಂದಷ್ಟು ಕಿರಿಕಿರಿ ಘಟನೆಗಳು ಉಂಟಾಗುತ್ತಿರುತ್ತದೆ . ನಡುವೆ ಅನೇಕ ಅಭ್ಯರ್ಥಿಗಳು ಕರೆ ಮಾಡಿ ಮೆಸೇಜ್ ಮಾಡಿ ತಮ್ಮ ಗೊಂದಲಗಳನ್ನ ತಿಳಿಸಿದಾಗ ಕೆಲವರಿಗಾದರೂ ಏನಾದರು ಸಣ್ಣದಾಗಿ ನೆರವಾಗಬೇಕಲ್ಲ ಎಂಬ ಯೋಚನೆಯ ಪ್ರಯತ್ನವೇ ಇದು ಸಾಮಾನ್ಯ ಜ್ಞಾನ ಸಿದ್ಧಾಂತ -1&2 . ಈ ಪ್ರಯತ್ನಕ್ಕೆ ಸದಾ ಬೆನ್ನಿ ಗೆ ನಿಂತವರೇ ನನ್ನ ಅಭ್ಯರ್ಥಿಗಳು. ಯೋಧರು ಪೋಷಕರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು. ಒಂದಷ್ಟು ಜನರು ಸೆಲೆಕ್ಟ್ ಆದೆವು ಎಂದು ಹೇಳುವ ಧ್ವನಿ ಕೇಳುವ ಆಸೆ ಅಷ್ಟೇ....
🚨 PSI Aspirants — ಈಗಿನಿಂದಲೇ Serious ಆಗಿ! PSI ನೇಮಕಾತಿ ಪ್ರಕ್ರಿಯೆ ಆದಷ್ಟು ಬೇಗ ಪ್ರಾರಂಭವಾಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲೇ ದೈಹಿಕ ಪರೀಕ್ಷೆ ಇರುವುದರಿಂದ ಈಗಿನಿಂದಲೇ Physical Preparationಗೆ ಹೆಚ್ಚಿನ ಗಮನ ಕೊಡಿ. 💪 📌 PSI Paper–1 ಅನ್ನು ನಿರ್ಲಕ್ಷ್ಯ ಮಾಡಬೇಡಿ! Paper–1 ನಲ್ಲಿ ಸುಲಭವಾಗಿ ಅಂಕಗಳನ್ನು ಗಳಿಸುವ ಅವಕಾಶ ಇದೆ. ಆದರೆ ಈಗಿನಿಂದಲೇ Essay, Translation & Precis ಅಭ್ಯಾಸ ಮಾಡದಿದ್ದರೆ ಕೊನೆಯ ಸಮಯದಲ್ಲಿ ಉತ್ತಮ ಅಂಕ ಗಳಿಸುವುದು ಕಷ್ಟವಾಗಬಹುದು. 👉 Paper–1 = Easy Marks + Regular Practice 📚 Paper–2 ನಲ್ಲಿ ಪ್ರಶ್ನೆಪತ್ರಿಕೆಯ ಗುಣಮಟ್ಟ ಸ್ವಲ್ಪ ಹೆಚ್ಚಾಗಿರುತ್ತದೆ. ಇಲ್ಲಿ ಹೆಚ್ಚು ಅಂಕ ಪಡೆಯಲು Concept Clarity + ಹೆಚ್ಚು ಅಭ್ಯಾಸ + Revision + Test Practice ಅಗತ್ಯ. 🔥 Physical + Paper–1 + Paper–2 ಮೂರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಿ. Selection ಬೇಕೆಂದರೆ Notification ಬಂದ ನಂತರ Preparation ಶುರು ಮಾಡಬೇಡಿ. ಈಗಿನಿಂದಲೇ ಶುರು ಮಾಡಿ! 🎯 ನಮ್ಮ ಗುರಿ ಒಂದೇ — PSI Selection! 🚔 https://przasa.on-app.in/app/oc/886561/przasa?utm_source=copy-link&utm_medium=student-course-referral&utm_campaign=course-overview
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿ:21/08/2026 ರಂದು 265 Excise Sub-Inspector' ಹುದ್ದೆಗಳಿಗೆ ಮತ್ತು 942 'Excise Constable' ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಿದೆ.
ESI Notification Soon.....
без подписи
ಅಬಕಾರಿ ಇಲಾಖೆಯ ESI ಮತ್ತು ಪೊಲೀಸ್ ಇಲಾಖೆಯ PSI ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆ ಹೊರಡಿಸಲು ಬಹಳಷ್ಟು ಸಿದ್ಧತೆಗಳು ನಡೆಯುತ್ತಿವೆ. ESI ಹುದ್ದೆಗಳಿಗೆ ಮೊದಲು ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿದ್ದು, ಅನಂತರ ಎರಡು ತಿಂಗಳ ಬಳಿಕ PSI ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. PSI ಹುದ್ದೆಗಳಿಗಿಂತ ESI ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಮುಂಚಿತವಾಗಿ ಪೂರ್ಣಗೊಂಡು, ಮೊದಲು ESI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ joining letter ಕೊಟ್ಟು, ಅನಂತರ PSI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ joining letter ದೊರೆತರೆ, ಬಹಳಷ್ಟು ESI ಹುದ್ದೆಗಳು ಖಾಲಿ ಉಳಿಯಲಿವೆ. ಬಹಳಷ್ಟು ಅಭ್ಯರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ. ಹಾಗಾಗಿ, ESI ಮತ್ತು PSI ಎರಡೂ ಹುದ್ದೆಗಳಿಗೆ ಒಂದೇ ತಿಂಗಳಿನಲ್ಲಿ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಪರೀಕ್ಷಾ ಪ್ರಕ್ರಿಯೆಗಳು & ಇತರೆ ಆಯ್ಕೆ ಪ್ರಕ್ರಿಯೆಗಳು ಒಂದೇ ಕಾಲಮಾನದಲ್ಲಿ ಪೂರ್ಣಗೊಳ್ಳಬೇಕು. PSI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ನೇಮಕಾತಿ ಆದೇಶಪತ್ರವನ್ನು ನೀಡಬೇಕು. ಅನಂತರ, ESI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ನೇಮಕಾತಿ ಆದೇಶಪತ್ರವನ್ನು ನೀಡಬೇಕು.
🚔 PC EST & PST — ಹುಡುಗರೇ ರೆಡಿ ಆಗಿ! 🔥 PC Physical Test ಹತ್ತಿರ ಬಂದಿದೆ… ಈಗಲೇ Preparation ಶುರು ಮಾಡಿ! 💪 🏃♂️ EST – Endurance & Stamina Test 🏃♂️ PST – Physical Standard Test Groundನಲ್ಲಿ Performance ಕೊಡಬೇಕಾದ ಸಮಯ ಇದು. ಇನ್ನೂ ಸಮಯ ಇದೆ ಎಂದು ಸುಮ್ಮನಿರಬೇಡಿ — ಇಂದಿನಿಂದಲೇ Practice ಆರಂಭಿಸಿ. 🔥 PC ಆಗಬೇಕು ಅನ್ನೋ ಗುರಿ ಇದ್ರೆ… Physicalಗೆ Ready ಆಗಿ! ಹುಡುಗರೇ… Ground ನಿಮ್ಮನ್ನು ಕಾಯುತ್ತಿದೆ! 🚔💪 ದೈಹಿಕ ಪರೀಕ್ಷೆ ತರಬೇತಿಗೆ ಸಂಪರ್ಕಿಸಿ ಮಾಡಿ 9632870834
ಚಂದನ ವಾಹಿನಿಯ ಚಂದನ ಮಂಥನ ಕಾರ್ಯಕ್ರಮದಲ್ಲಿ *ವಿಧಾನಸಭೆ ಕಾರ್ಯಕಲಾಪಗಳ ನಿಯಮಗಳು* ಬಗ್ಗೆ ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ,ವಿಧಾನಸಭೆ ಸಚಿವಾಲಯ. ಬೆಂಗಳೂರು. ಇವರು ಸಂಸದೀಯ ವ್ಯವಸ್ಥೆ ಬಗ್ಗೆ, MLA, Minister, CM, ಮತ್ತು ಸಭಾಧ್ಯಕ್ಷರ ಕಾರ್ಯವ್ಯಾಪ್ತಿ ಬಗ್ಗೆ ಬಹಳ ಮಾಹಿತಿಯುಕ್ತ ವಿಚಾರ ಮಾತನಾಡಿದ್ದಾರೆ. ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉಪಯೋಗ ಮಾಹಿತಿ ಒಂದು ಬಾರಿ ನೋಡಿ.
https://youtu.be/z03DKcGis3c?si=4tnrTqlHnA5WDnIQ
PSI Paper–1: 45+ ಸ್ಕೋರ್ ನಿಮ್ಮ ಗುರಿಯೇ? 🎯 ಯಾರು PSI ಗೆ ತಯಾರಿ ಮಾಡುತ್ತಿದ್ದೀರೋ, ನಿಮ್ಮ Paper–1 ನಲ್ಲಿ 45+ ಸ್ಕೋರ್ ಮಾಡುವ ಗುರಿಗೆ ಈ ಕೋರ್ಸ್ ತುಂಬಾ ಉಪಯುಕ್ತವಾಗಲಿದೆ. ✅ Essay Writing ✅ Translation ✅ Precis Writing ✅ ಎಲ್ಲಾ ಪ್ರಮುಖ Concepts ✅ Previous Year Questions ✅ Model Answers & Practice ✅ Exam-oriented Strategy PSI Paper–1 ನಲ್ಲಿ 45+ Score ಮಾಡಲು ಬೇಕಾದ ಎಲ್ಲಾ ರೀತಿಯ ವಿಷಯಗಳನ್ನು ಒಂದೇ ಕಡೆ ಸಮಗ್ರವಾಗಿ ಒಳಗೊಂಡಿದೆ. 🔥 ಓದುವುದಷ್ಟೇ ಅಲ್ಲ… ಪರೀಕ್ಷೆಯಲ್ಲಿ Score ಮಾಡುವ ರೀತಿಯಲ್ಲಿ ತಯಾರಿ! ನಿಮ್ಮ PSI Selection Journeyಗೆ ಸರಿಯಾದ Preparation ಆರಂಭಿಸಿ. 🚔🎯 https://przasa.on-app.in/app/oc/886561/przasa?utm_source=copy-link&utm_medium=student-course-referral&utm_campaign=course-overview
Hey! Come and learn something new on Shantha Marga. Here’s a course you might like: Kitti sir-ಸಾಮಾನ್ಯ ಜ್ಞಾನ ಸಿದ್ಧಾಂತ 1 & 2 (ಕಾಂಬೋ ಸೆಟ್) | Samanya Jnana Siddhanta Part 1 & 2 Combo Set by Shanthamarga. https://nlzeph.on-app.in/app/oc/886597/nlzeph?utm_source%3Dwhatsapp%26utm_medium%3Dtutor-course-referral-wa%26utm_campaign%3Dcourse-overview-app
ಬಾಬಾ ಸಾಹೇಬರಿಗೆ ನಮನ ❤️
без подписи
One Book Many Exams