Sri Gurukula Academy Bengaluru / ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು
Статистикаನಿಮ್ಮ ಯಶಸ್ಸಿಗೆ ಶ್ರೀ ಗುರುಕುಲ ಅಕಾಡೆಮಿ: ಒಂದು ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಈ ನಾಡಿನಲ್ಲಿ ಅನ್ನ, ಅಕ್ಷರ, ಮತ್ತು ಆಶ್ರಯಕ್ಕೆ ಹೆಸರಾದ ಶ್ರೀ ಗುರುಕುಲಾನಂದಾಶ್ರಮದ ಹಿರಿಯ, ಅನುಭವಿ, ಸಾಧಕರಿಂದ ನಿಮ್ಮ ಗುರಿ ಸಾಧಿಸಲು ತರಬೇತಿ , ಹಾಗೂ ಸನ್ಮಾರ್ಗದರ್ಶನ .......... ಜ್ಞಾನವೇ ಶಕ್ತಿ .......
- Последний пост
- 14 авг.
- Последнее чтение
- 14 авг.
- Постов за неделю
- 34
- Всего постов
- 43
- Тип
- открытый
- Язык
- kn
- В каталоге с
- 13 авг.
- 1/24сутки в ленте
- 1 329
- 1/48двое суток
- 1 523
- 1/72трое суток
- 1 642
Оценка по просмотрам недавних постов: пост набирает почти всё за первые сутки.
Посты
без подписи
без подписи
без подписи
без подписи
без подписи
без подписи
без подписи
🚔 SUNDAY SELECTION TEST – PSI 🎯 PSI ಆಗಬೇಕು ಎಂಬ ಗುರಿ ಇರುವ ಅಭ್ಯರ್ಥಿಗಳಿಗೆ ಒಂದು ವಿಶೇಷ ಅವಕಾಶ! ಈ ಭಾನುವಾರ 16-08-2026 ರಂದು ಶ್ರೀ ಗುರುಕುಲ ಅಕಾಡೆಮಿ, ಬೆಂಗಳೂರು ಇಲ್ಲಿ SUNDAY SELECTION TEST ನಡೆಯಲಿದೆ. 🔥 ಪರೀಕ್ಷೆಯಲ್ಲಿ ಆಯ್ಕೆಯಾಗುವ TOP 50 ಅಭ್ಯರ್ಥಿಗಳಿಗೆ PERSONAL MENTORSHIP ನೀಡಲಾಗುತ್ತದೆ. ನಮ್ಮ ಉದ್ದೇಶ ಒಂದೇ — “ಅಭ್ಯರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದು ಮಾತ್ರವಲ್ಲ, PSI ಆಗಿ Select ಮಾಡಿಸುವುದು.” 🎯 📍 ಸ್ಥಳ: ಶ್ರೀ ಗುರುಕುಲ ಅಕಾಡೆಮಿ, ಬೆಂಗಳೂರು 📅 ದಿನಾಂಕ: 16-08-2026, ಭಾನುವಾರ 🌐 ದೂರದ ಊರಿನ ಅಭ್ಯರ್ಥಿಗಳು: Online ಮೂಲಕ Test ಬರೆದು, ನಿಮ್ಮ Answer Sheet ಅನ್ನು ಈ +918971506025, +919632870834 ನಂಬರಿಗೆ ಕಳುಹಿಸಬಹುದು. 👉 PSI ಆಗಬೇಕು ಎಂಬ ನಿಜವಾದ ಗುರಿ ಮತ್ತು ಆಸಕ್ತಿ ಇರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. Test → Selection → Personal Mentorship → PSI Selection 🚔 🔥 ನಿಮ್ಮ Selection ನಮ್ಮ ತಂಡದ ಗುರಿ!
PSI Paper–1: 45+ ಸ್ಕೋರ್ ನಿಮ್ಮ ಗುರಿಯೇ? 🎯 ಯಾರು PSI ಗೆ ತಯಾರಿ ಮಾಡುತ್ತಿದ್ದೀರೋ, ನಿಮ್ಮ Paper–1 ನಲ್ಲಿ 45+ ಸ್ಕೋರ್ ಮಾಡುವ ಗುರಿಗೆ ಈ ಕೋರ್ಸ್ ತುಂಬಾ ಉಪಯುಕ್ತವಾಗಲಿದೆ. ✅ Essay Writing ✅ Translation ✅ Precis Writing ✅ ಎಲ್ಲಾ ಪ್ರಮುಖ Concepts ✅ Previous Year Questions ✅ Model Answers & Practice ✅ Exam-oriented Strategy PSI Paper–1 ನಲ್ಲಿ 45+ Score ಮಾಡಲು ಬೇಕಾದ ಎಲ್ಲಾ ರೀತಿಯ ವಿಷಯಗಳನ್ನು ಒಂದೇ ಕಡೆ ಸಮಗ್ರವಾಗಿ ಒಳಗೊಂಡಿದೆ. 🔥 ಓದುವುದಷ್ಟೇ ಅಲ್ಲ… ಪರೀಕ್ಷೆಯಲ್ಲಿ Score ಮಾಡುವ ರೀತಿಯಲ್ಲಿ ತಯಾರಿ! ನಿಮ್ಮ PSI Selection Journeyಗೆ ಸರಿಯಾದ Preparation ಆರಂಭಿಸಿ. 🚔🎯 https://przasa.on-app.in/app/oc/886561/przasa?utm_source=copy-link&utm_medium=student-course-referral&utm_campaign=course-overview
ಬಾಬಾ ಸಾಹೇಬರಿಗೆ ನಮನ ❤️
без подписи
PHYSICAL TRAINING CAMP – EVENING BATCH The Morning Batch at Sri Gurukula Academy, Bengaluru is FULL. Limited seats are now available for the Evening Batch. Time: 4:30 PM to 6:00 PM Limited Seats: Only 50 Candidates Training Includes: Running High Jump Long Jump Shot Put Height Check Chest Measurement Meditation Strength & Fitness Training Get physically prepared for Police Recruitment. Seats are limited. Contact us immediately. Sri Gurukula Academy, Bengaluru +91 89715 06025 ,9632870834,9353642921
ಪೌರ ಕಾರ್ಮಿಕರ ಕೆಲಸದ ಕುರಿತು ಉಡಾಫೆಯಾಗಿ ಕಾಮೆಂಟಿಸುವ ಮೊದಲು ನೀವು ಜಲಗಾರ — ಕುವೆಂಪು ಅವರ ಸಾಮಾಜಿಕ ನಾಟಕ ಕೃತಿ ಓದಿ . ಇದರ ಮುಖ್ಯ ಆಶಯ ಕಾಯಕದ ಮಹತ್ವ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರೋಧ. ಇವುಗಳ ಕುರಿತು ವಿವರವಾಗಿ ತಿಳಿಸಿರುವರು. ಒಮ್ಮೆ ಓದಿ ನಿಮ್ಮ ಮನಸ್ಸನ್ನು ಆರೋಗ್ಯ ವಾಗಿ ಇಟ್ಟು ಕೊಳ್ಳಿ.
ನಮ್ಮ ಆಲೋಚನೆಯೇ ನಾವು ತಿಳಿದಿರಲಿ . ಕಾಮೆಂಟ್ ಮಾಡುವ ಮೊದಲು ಚಿಂತಿಸಿ . ನಿನ್ನ ಮನಪರಿವರ್ತನೆಯಾಗಲಿ ಎಂಬ ಆಷಯ ನಮ್ಮದು.
🔥 ಸಂಪೂರ್ಣ ಪಠ್ಯಕ್ರಮ ಒಂದೇ ಕಡೆ — ಸಾಮಾನ್ಯ ಜ್ಞಾನ ಸಿದ್ಧಾಂತ 1 & 2! 🔥 ಮೇಲೆ ಹೇಳಿದ ಎಲ್ಲಾ ಪ್ರಮುಖ ಕಾನ್ಸೆಪ್ಟ್‌ಗಳನ್ನು ಸಾಮಾನ್ಯ ಜ್ಞಾನ ಸಿದ್ಧಾಂತ 1 ಮತ್ತು 2ರಲ್ಲಿ ಸಮಗ್ರವಾಗಿ ಕವರ್ ಮಾಡಲಾಗಿದೆ. 📚 ಮುಂದೆ ನಡೆಯಲಿರುವ ✅ GPT / HSTR Teacher ✅ PSI / ESI ✅ CAR / DAR ✅ KSRP / IRB ✅ PC ಹುದ್ದೆಗಳ ಪರೀಕ್ಷೆಗಳಿಗೆ ಅಗತ್ಯವಿರುವ ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. 🎯 Concept + Complete Syllabus + Exam-Oriented Preparation 📢 ಇನ್ನೂ ಪುಸ್ತಕ ಖರೀದಿಸದವರು ಆದಷ್ಟು ಬೇಗ ಪಡೆದುಕೊಳ್ಳಿ. ⏳ ಕೇವಲ ಸೀಮಿತ ಪ್ರತಿಗಳು ಮಾತ್ರ ಉಳಿದಿವೆ! 👉 ಪರೀಕ್ಷೆ ಹತ್ತಿರ ಬಂದ ಮೇಲೆ ಹುಡುಕುವುದಕ್ಕಿಂತ, ಈಗಲೇ ನಿಮ್ಮ ತಯಾರಿಯನ್ನು ಸಂಪೂರ್ಣಗೊಳಿಸಿ. ಸಾಮಾನ್ಯ ಜ್ಞಾನ ಸಿದ್ಧಾಂತ 1 & 2 — ನಿಮ್ಮ ಮುಂದಿನ ಪರೀಕ್ಷೆಯ ತಯಾರಿಗೆ ಒಂದು ಸಮಗ್ರ ಸಂಗಾತಿ. 📖🔥
“ಕರ್ನಾಟಕದ ಯಾವುದೇ ಮೂಲೆಯಲ್ಲಿರಲಿ… ಒಂದೇ ದಿನದಲ್ಲಿ ಪುಸ್ತಕ ನಿಮ್ಮ ಕೈಯಲ್ಲಿ!” 📚 9632870834 ಮೆಸೇಜ್ ಮಾತ್ರ ಪುಸ್ತಕ ಕ್ಕಾಗಿ .
без подписи
без подписи
без подписи
без подписи