tgindex
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Статистика
Последний пост
13 авг.
Последнее чтение
13 авг.
Постов за неделю
23
Всего постов
24
Тип
открытый
Язык
kn
В каталоге с
13 авг.
Подписчики
13 980
+72 за 4 дн.
Сутки
+19
+0,14%
Неделя
 
Месяц
 
Просмотров на пост
3 746
23 постов
Вовлечённость
26,8%
к подписчикам
Постов в день
3,3
всего 24
Упоминаний
0
каналов
Охват размещения
по 6 постам
1/24сутки в ленте
3 182
1/48двое суток
3 650
1/72трое суток
3 936

Медиана по постам, которые мы застали свежими и померили через сутки.

Посты

  • 13 авг.2 37182

    видео или голосовое, без подписи

  • 13 авг.1 00643удалён 13 авг.

    видео или голосовое, без подписи

  • 13 авг.3 281112

    видео или голосовое, без подписи

  • 13 авг.3 689610

    видео или голосовое, без подписи

  • 12 авг.3 93073

    Teacher's Exam Syllabus: ✍🏻📋 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು 18-08-2026 ರಿಂದ 07-09-2026 ರ ವರೆಗೆ ಅವಕಾಶ ನೀಡಿದ್ದು, ಇದೇ ಅಕ್ಟೋಬರ್ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಆ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಅಧಿಕೃತ ಪಠ್ಯಕ್ರಮ ( Syllabus ) ವನ್ನು ಈ ಕೆಳಗಿನ ಲಿಂಕ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 👇🏻 https://schooleducation.karnataka.gov.in/cacell/en

  • 12 авг.3 8759

    HSTR SPECIFIC PAPER-2 (ARTS)

  • 12 авг.3 8459

    HSTR & PET GRADE - 01 GK ಪತ್ರಿಕೆ ಪಠ್ಯಕ್ರಮ. ಪಠ್ಯಕ್ರಮದ ಪ್ರಕಾರ ಅಧ್ಯಯನ ಮಾಡಿ. ಮೊದಲ ಆದ್ಯತೆ ಯಾವಾಗಲೂ ನಿಮ್ಮ ನಿರ್ದಿಷ್ಟ ಪತ್ರಿಕೆಯ ಮೇಲೆ ಇರಲಿ.

  • 12 авг.4 119940

    FINANCE COMMISSIONS OF INDIA

  • 12 авг.3 894520

    🚨Uranium Deposits in India-

  • 12 авг.3 809311

    ಎಲ್ಲಾ ಜಿಲ್ಲೆಗಳ ಶಿಕ್ಷಕರ ನೇಮಕಾತಿ ಅಧಿಸೂಚನೆ ಕುರಿತು ಮಾಹಿತಿ...

  • 12 авг.3 832204

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ 'ಪ್ರಸನ್ನ.ಎಚ್.' ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ 'ಪರೀಕ್ಷಾ ನಿಯಂತ್ರಕ' ಹುದ್ದೆಯನ್ನು ಪ್ರಭಾರಿಯಾಗಿ ವಹಿಸಲಾಗಿದೆ.

  • 12 авг.3 8081417

    TEACHERS RECRUITMENT NOTIFICATION 2026 ಶಿಕ್ಷಕರ ನೇಮಕಾತಿ ಅಧಿಸೂಚನೆ 2026 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ. ⚫ ಅರ್ಜಿ ಸಲ್ಲಿಕೆ ಅವಧಿ - 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ - 2026 ಅಕ್ಟೋಬರ್ 05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ)

  • 11 авг.4 002139

    видео или голосовое, без подписи

  • 11 авг.4 2753319

    FCRA ಎಂದರೇನು? FCRA = Foreign Contribution (Regulation) Act ಕನ್ನಡದಲ್ಲಿ “ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ”. ಭಾರತದಲ್ಲಿರುವ NGO, ಟ್ರಸ್ಟ್, ಸಂಘಟನೆ ಮುಂತಾದವುಗಳಿಗೆ ವಿದೇಶದಿಂದ ಹಣ/ಕೊಡುಗೆ ಬಂದರೆ, ಆ ಹಣವನ್ನು ಯಾರು ಪಡೆಯಬಹುದು, ಹೇಗೆ ಬಳಸಬೇಕು, ಹೇಗೆ ಲೆಕ್ಕ ಕೊಡಬೇಕು ಎಂಬುದನ್ನು ನಿಯಂತ್ರಿಸುವ ಕಾಯ್ದೆ ಇದು. ಮೂಲ FCRA ಕಾಯ್ದೆ 2010ರಲ್ಲಿ ಜಾರಿಯಾಯಿತು; 2011ರಿಂದ ಜಾರಿಗೆ ಬಂತು. ಇದರ ಉದ್ದೇಶ ವಿದೇಶಿ ಹಣವು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಬಳಸಲ್ಪಡದಂತೆ ನಿಯಂತ್ರಿಸುವುದು. FCRA = ಕ್ರಿಶ್ಚಿಯನ್ನರ ವಿರುದ್ಧದ ಕಾಯ್ದೆ”ನಾ? ಇಲ್ಲ. ಕಾನೂನಿನ ದೃಷ್ಟಿಯಿಂದ ಹಾಗೆ ಹೇಳಲು ಸಾಧ್ಯವಿಲ್ಲ. FCRA ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಕಾಯ್ದೆಯು Hindu organisations Christian organisations Muslim organisations Buddhist organisations secular NGOs research organisations charitable trusts ಎಲ್ಲರಿಗೂ ಅನ್ವಯಿಸುತ್ತದೆ. ವಿದೇಶಿ ಕೊಡುಗೆ (foreign contribution) ಮತ್ತು ಧರ್ಮಾಂತರ (conversion) ಅಥವಾ ಭಯೋತ್ಪಾದನೆ (terrorism) ನಡುವೆ ಸಂಬಂಧ ಇರಬಹುದು ಎಂಬುದು ಸರ್ಕಾರದ ಪ್ರಮುಖ regulatory concernಗಳಲ್ಲಿ ಒಂದು. ಒಂದು ವಿದೇಶಿ ಸಂಸ್ಥೆ ಭಾರತದಲ್ಲಿನ ಧಾರ್ಮಿಕ/charitable ಸಂಸ್ಥೆಗೆ ಹಣ ನೀಡಿದರೆ, ಆ ಹಣವನ್ನು ಕಾನೂನುಬದ್ಧವಾಗಿ ಘೋಷಿಸಿದ ಉದ್ದೇಶಕ್ಕೆ ಬಳಸಬೇಕು. ಭಯೋತ್ಪಾದಕ ಸಂಘಟನೆಗಳಿಗೆ ಹಣ ಹೋಗದಂತೆ ತಡೆಯುವುದು FCRA ಉದ್ದೇಶ. ಇದೇ ಭಯದಿಂದ ಜಿರಳೆ ಪಾರ್ಟಿ ಹೆಸರಿನಲ್ಲಿ ದೇಶದ್ರೋಹಿಗಳನ್ನು ಮುಂದೆ ಬಿಟ್ಟು ವಿದೇಶಿ ಶಕ್ತಿಗಳು ಹೋರಾಟದ ಹೆಸರಲ್ಲಿ ಅನೇಕ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿವೆ. ಇವುಗಳನೆಲ್ಲಾ ತಡೆಯಲು ದೇಶದ ಒಳಿತಿಗಾಗಿ FCRA ಜಾರಿಗೆ ಬರಲಿದೆ.

  • 11 авг.3 885154

    ಪ್ರೀತಿಯ ಶಿಕ್ಷಕ ಹುದ್ದೆಯ ಆಕಾಂಕ್ಷೆಗಳೇ, ಇದು ನಿಮಗೆ ಸುವರ್ಣ ಅವಕಾಶ (GOLDEN OPPORTUNITY ) 1. PAPER 1: GK (100MCQ) 2. PAPER-2: Method Paper(100MCQ) • No descriptive Paper • ಈಗಾಗಲೇ ಅದೇ ಹುದ್ದೆಯಲ್ಲಿರುವವರು ಅದೇ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ • ಪರೀಕ್ಷೆಗೆ ಹೆಚ್ಚು ಸಮಯ ಇರುವುದಿಲ್ಲ • ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಕನಸಿನ ಹುದ್ದೆಯನ್ನು ಪಡೆಯಿರಿ • ನೇಮಕಾತಿ ಪ್ರಾಧಿಕಾರ- ಸಂಬಂಧಪಟ್ಟ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI)

  • 11 авг.3 88023

    ಇನ್ನೊಂದು ಹೊಸ ವಿಚಾರ ಚೆನ್ನಾಗಿ ನೋಡಿ ಅದೆ ಹುದ್ದೆಯಲ್ಲಿ ಇರುವ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಆಗಿಲ್ಲ...

  • 11 авг.3 90313

    ಪ್ರೌಢಶಾಲಾ ದೈಹಿಕ ಶಿಕ್ಷಕರ ಪಠ್ಯಕ್ರಮ

  • 11 авг.3 66616

    ಪ್ರೌಢಶಾಲಾ ಶಿಕ್ಷಕರ ಪಠ್ಯಕ್ರಮ -HSTR

  • 11 авг.3 6697

    ಕಂಪ್ಯೂಟರ್ ಶಿಕ್ಷಕರ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ

  • 11 авг.3 61934

    GPSTR ಶಿಕ್ಷಕರ ಪರೀಕ್ಷೆ ವಿಧಾನ

ಕರ್ನಾಟಕ ಸ್ಪರ್ಧಾ ವಾರ್ತೆ — tgindex