TARGET KAS GROUP PAVAN RAJPUT
Статистикаನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
- Последний пост
- 14 авг.
- Последнее чтение
- 13 авг.
- Постов за неделю
- 43
- Всего постов
- 44
- Тип
- открытый
- Язык
- kn
- В каталоге с
- 13 авг.
- 1/24сутки в ленте
- 9 024
- 1/48двое суток
- 10 490
- 1/72трое суток
- 11 313
Медиана по постам, которые мы застали свежими и померили через сутки.
Посты
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
видео или голосовое, без подписи
ಇವತ್ತು Kpsc ಗೆ ಸಲ್ಲಿಕೆ ಆಗಿರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಸ್ತಾವನೆಗಳು.
ಇನ್ನು 319 kas ನೇಮಕಾತಿ ಅಧಿಸೂಚನೆಗೆ ಇನ್ನೂ ಹೆಚ್ಚುವರಿ ಹುದ್ದೆಗಳ ಸೇರ್ಪಡೆ ಬಗ್ಗೆ ಮಾಹಿತಿ ಕೇಳುತ್ತಾ ಇದ್ದೀರಿ, ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಾಗ ಅವರ ಉತ್ತರ ಈಗ ಈ ಅಧಿಸೂಚನೆ ಇಷ್ಟು ಹುದ್ದೆಗಳು ಭರ್ತಿ ಆಗಲಿ, ಮತ್ತೆ 2027 ಸೆಪ್ಟೆಂಬರ್/ಅಕ್ಟೋಬರ್ ಅಲ್ಲಿ ಮತ್ತೊಂದು 300 ಗೂ ಅಧಿಕ ಹುದ್ದೆಗಳ kas ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ, ಆದ್ರೆ ಒಂದು ಮಾತು ನಿಜ ಹೆಚ್ಚು ಜನ cm ಅವರಿಗೆ ಭೇಟಿ ನೀಡಿ ಮನವಿ ಮಾಡಿಕೊಂಡರೆ ಬೇರೆ ಬೇರೆ ಸಚಿವರ ಮೂಲಕ ಒತ್ತಡ ತಂದ್ರೆ dysp ಹುದ್ದೆಗಳ ಸೇರ್ಪಡೆ ಮತ್ತು ತಹಸೀಲ್ದಾರ ಹುದ್ದೆಗಳ ಸಂಖ್ಯೆ ಹೆಚ್ಚಿಸಬಹುದು ಮತ್ತೆ ಇನ್ನೂ ಅನೇಕ ಇಲಾಖೆ ಹುದ್ದೆಗಳು ಕೂಡ ಈ ಅಧಿಸೂಚನೆ ಅಲ್ಲಿ ಸೇರ್ಪಡೆ ಆಗಿಲ್ಲ ಅವು ಕೂಡ ಆಗಬಹುದು,ಆದ್ರೆ ಈ ಕುರಿತು ಹೆಚ್ಚಿಗೆ ಒತ್ತಡ ಇಲ್ಲದೆ ಇರುವ ಕಾರಣ ಅವರು ಇದರ ಬಗ್ಗೆ ಸೀರಿಯಸ್ ತಗೊಂಡಿಲ್ಲ,ನಿರಂತವಾಗಿ ಎಲ್ಲರಿಗೂ ಮನವಿ ಮಾಡಿ ಒತ್ತಡ ಹೇರಿದ್ರೆ ಸ್ವಲ್ಪ ಹುದ್ದೆಗಳು ಅದ್ರು ಸೇರ್ಪಡೆ ಸಾದ್ಯತೆ ಹಾಗೆ dpar ಅವರಿಗೆ ಕೂಡ ಪುನಃ ಪುನಃ ಮನವಿ ಸಲ್ಲಿಸುವ ಕೆಲಸ ಆಗಬೇಕು ಇದು ಆಸಕ್ತ ಎಲ್ಲರಿಂದಲೂ ಈ ಕಾರ್ಯ ಆಗಬೇಕು ಒಬ್ಬರಿಂದಲೇ ಆಗುವ ಕೆಲಸ ಇದಲ್ಲ,ಇದರಲ್ಲಿ ಸರ್ಕಾರಿ ಹುದ್ದೆಯಲ್ಲಿ ಇರೋರು ಅದರಲ್ಲಿ ವಿಧಾನ ಸೌಧ ಸಚಿವಾಲಯಗಳಲ್ಲಿ ಕೆಲಸದ ಮಾಡುತ್ತಿರುವವರು ಇದರ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಳ್ಳಬೇಕು,ವಿಧಾನ ಸೌಧ ಸಚಿವಾಲಯಗಳಲ್ಲಿ ಕೆಲಸ ಮಾಡುವ ಅನೇಕರಿಗೆ ನಾನು ಕೂಡ ಹೇಳಿದ್ದೇನೆ ನೀವು ಕೂಡ ಎಲ್ಲರೂ ಒಗ್ಗಟ್ಟು ಆಗಿ ಮನವಿ ಮಾಡಿಕೊಳ್ಳಿ.