ಕನ್ನಡ ನಾಡು ಮತ್ತು ಸಾಹಿತ್ಯ ಓದುಗ ವೇದಿಕೆ 📖📚
СтатистикаI don't claim any copyright of the posted books. Found online via various sources such as telegram, WhatsApp, blogs etc
- Последний пост
- 26 июл.
- Последнее чтение
- 13 авг.
- Постов за неделю
- 0
- Всего постов
- 21
- Тип
- открытый
- Язык
- kn
- В каталоге с
- 13 авг.
- 1/24сутки в ленте
- 1 584
- 1/48двое суток
- 1 815
- 1/72трое суток
- 1 957
Оценка по просмотрам недавних постов: пост набирает почти всё за первые сутки.
Посты
без подписи
Regarding recruitment exam security
ಕಂಪ್ಯೂಟರ್ ಸೈನ್ಸ್ ಈಗ ಸುಲಭ ✨II PUC Computer Science: 2nd Edition is Here!✨ The "One-Stop Solution" by Chethan Sir that helped students score 100/100 is back with a fresh look and updated content. Top Features: 1. Full Python & SQL Coverage 2. Lucid Lab Manual 3. Chapter-wise MCQs & Fill-ups 4. Model Question Papers Price(With FREE Delivery): ₹185/- Limited FREE Delivery options! Secure yours now: Call/WhatsApp : 8277798119 ಅವಶ್ಯಕತೆ ಉಳ್ಳವರೊಂದಿಗೆ ಹಂಚಿಕೊಳ್ಳಿ...
https://youtube.com/shorts/dd5aQV5b-Lo?feature=share
https://youtube.com/shorts/BHiLqyxXk3E?feature=share
https://youtube.com/shorts/HrnyIueoZAU?feature=share
ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ. ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀಶರು, AG ಮತ್ತು Opposition ನಡುವಿನ ಚರ್ಚೆಗಳಾಗಿದ್ದು, ನೇಮಕಾತಿ ನಡೆಸುವ ಸಾಧ್ಯತೆಗಳ ಬಗ್ಗೆ ಆದೇಶ ಹೊರಡಿಸುವ ಸಲುವಾಗಿ AG ಯವರು ಸರ್ಕಾರದ ಜೊತೆ ಚರ್ಚಿಸಿ ತಿಳಿಸುವುದಾಗಿ ಕೋರಿದ್ದು, ಮತ್ತು ಇತರೆ ರಾಜ್ಯಗಳ ವಿಚಾರಣೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿದ್ದು ಅದರ ಫಲಿತಾಂಶ ಅರಿತು ಮುಂದಿನ ಹೆಜ್ಜೆ ಇಡಬಹುದಾಗಿರುವುದರಿಂದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಇದನ್ನು ಕೆಲವರು ತಮ್ಮ ತಮ್ಮ ಲಾಭಕ್ಕಾಗಿ ತಮಗಿಚ್ಚೆ ಬಂದಂತೆ ಮಾನ್ಯ ನ್ಯಾಯಾಲಯದ ಆದೇಶವೆಂಬಂತೆ ವ್ಯಾಖ್ಯಾನಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಲು ಇದರಿಂದ ಧೃತಿಗೆಡಬಾರದು ಮತ್ತು ಮುಂದಿನ ತಿಂಗಳಿನ ವಿಚಾರಣೆಯವರೆಗೆ ಹಿಂದಿನ ಆದೇಶದ ಯಥಾಸ್ಥಿತಿ ಇರುವುದೆಂದು ತಿಳಿಯುವುದು.
ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು 50% ಮೀಸಲಾತಿ ಮಿತಿಯನ್ನು ಮೀರಿಸಿ ಜಾರಿಗೊಳಿಸಿದ್ದ ಪ್ರಕರಣಗಳು ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. 👉 ಈ ಹಿನ್ನೆಲೆ 56% ಮೀಸಲಾತಿ ಪ್ರಕರಣವನ್ನು 12 ಫೆಬ್ರವರಿ 2026ಕ್ಕೆ ಮುಂದೂಡಲಾಗಿದೆ. 🔍 ಮುಖ್ಯ ಅಂಶಗಳು: ✅ ರಾಜ್ಯ ಸರ್ಕಾರಗಳು 50% ಮೀಸಲಾತಿ ಮಿತಿಯೊಳಗೆ ಹೊಸ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬಹುದಾಗಿದೆ. ❌ 50% ಮಿತಿಯನ್ನು ಮೀರಿರುವ ಹೊಸ ಅಧಿಸೂಚನೆಗಳಿಗೆ ಅಂತಿಮ ತೀರ್ಪು ಬರುವವರೆಗೆ ಆರ್ಡರ್ ಕಾಪಿ (Order Copy) ನೀಡಬಾರದು. (ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿದಿರುವ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ.) ⚖️ ಈ ಪ್ರಕರಣದ ವಿಸ್ತೃತ ಪರಿಶೀಲನೆ ಮುಂದಿನ ವಿಚಾರಣೆಯಿಂದಲೇ (12/02/2026) ಆರಂಭವಾಗಲಿದೆ.
без подписи
https://youtu.be/LjAq7NxVHLw?si=DsKoILjYGmYKUPNj
https://chethanmb.blogspot.com/2025/08/ii-puc-computer-science-book.html
http://chethanmb.blogspot.com/2025/08/ii-puc-computer-science-book.html ನಿಮ್ಮ II PUC ಶಿಕ್ಷಕರಿಗೆ ಅಥವಾ ವಿದ್ಯಾರ್ಥಿಗಳಿಗೆ ತಲುಪಿಸಲು ಸಹಕರಿಸಿ. ಧನ್ಯವಾದಗಳು🙏
✅ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿರುವ ಗುಪ್ತಚರ ವಿಭಾಗದಲ್ಲಿ ಒಟ್ಟು 3717 ACIO-2 ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಪ್ರಕಟವಾಗಿದೆ... ✅ ವಿದ್ಯಾರ್ಹತೆ: ಯಾವುದೇ ಪದವಿ ✅ ವಯೋಮಿತಿ: 18-27 General ಅಭ್ಯರ್ಥಿಗಳಿಗೆ (10/08/2025ರಂದು ನಿಮ್ಮ ವಯಸನ್ನು ಪರಿಗಣಿಸಲಾಗುವುದು....) ವಯೋಮಿತಿಯಲ್ಲಿ ಸಡಲಿಕೆಯು ಇರುತ್ತದೆ ಅದಕ್ಕಾಗಿ ಅಧಿಸೂಚನೆ ನೋಡಿಕೊಳ್ಳಿ ✅ ಪರಿಕ್ಷಾ ವಿಧಾನ...* 🎯 Tier 1: Multiple Choice Questions (MCQ Based) Current Affairs- 20 Maths- 20 Reasoning- 20 GK- 20 English -20 🎯 ಒಟ್ಟು 100 ಪ್ರಶ್ನೆಗಳು 100 ಅಂಕಗಳು ಒಂದು ಘಂಟೆಯ ಕಾಲವಕಶ ಇರುತ್ತದೆ... ✅ Tier 2: ವಿಸ್ತ್ರತ ಬರವಣಿಗೆಯ ಪರಿಕ್ಷೆ ಇದರಲ್ಲಿ ನಿಮ್ಮ ಇಂಗ್ಲೀಷ ಭಾಷಾ ಕೌಶಲ್ಯ ಹಾಗೂ ಪ್ರಚಲಿತ ಘಟನೆಗಳ ಮೇಲಿನ ಹಿಡಿತವನ್ನು ಬರವಣಿಗೆಯ ಮೂಲಕ ಪರಿಕ್ಷೆ ಮಾಡುತ್ತಾರೆ. ಈ ಪರಿಕ್ಷೆಗೆ ಒಟ್ಟು 50 ಅಂಕಗಳಿದ್ದು ಒಂದು ಘಂಟೆಯ ಕಾಲವಕಾಶ ಇರುತ್ತದೆ... ✅ Tier 3: Interview (ಸಂದರ್ಶನ) (100 ಅಂಕಗಳಿಗೆ...) ✅ ಅರ್ಜಿ ಸಲ್ಲಿಸುವ ದಿನಾಂಕ ಆರಂಭ:- 19-07-2025 ✅ ಪರಿಕ್ಷಾ ಶುಲ್ಕ :- 650ರೂಪಾಯಿಗಳು 🎯 ಕೇಂದ್ರ ಸರ್ಕಾರದ ಈ ಹುದ್ದೆಯು Level 7 ಹುದ್ದೆಯಾಗಿದ್ದು 20% Security allowance ಸೇರಿ ಮೊದಲ ಸಂಬಳವೇ ಅಂದಾಜು 1 ಲಕ್ಷ ಸಮೀಪ ಇರಲಿದೆ...
ಮಂಗಳೂರಿನ ಹೆಸರಾಂತ ಉಪನ್ಯಾಸಕರು, ಪಿಯುಸಿ ವಿಭಾಗದ ಕನ್ನಡ ವಿಷಯದಲ್ಲಿ ಸತತ ೧೪ ವರ್ಷಗಳಿಂದ ವಿನೂತನ ಬೋಧನಾ ವಿಧಾನಗಳ ಮೂಲಕ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಲು ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ *ನಿಕೇತ್ ಮೋಹನದಾಸ್ ಶೆಟ್ಟಿ ಸರ್* ಅವರ ದ್ವಿತೀಯ ಪಿಯುಸಿ ಕನ್ನಡ ವಿಷಯದ ಉಪಯುಕ್ತ ಕೈಪಿಡಿ ಈಗ ಲಭ್ಯವಿದೆ. ಈ ಕೈಪಿಡಿಯು ವಿದ್ಯಾರ್ಥಿಗಳ ಕನ್ನಡ ಕಲಿಕೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರಚಿಸಲಾಗಿದ್ದು, ಕನ್ನಡ ಪಠ್ಯಕ್ರಮದ ಪ್ರತಿಯೊಂದು ಅಂಶವನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತದೆ. ವಿಷಯವಾರು ಟಿಪ್ಪಣಿಗಳು, ಪರಿಷ್ಕೃತ ಅಧ್ಯಾಯಗಳ ಸಾರಾಂಶ ಮತ್ತು ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಇದು, ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ನಿಕೇತ್ ಮೋಹನದಾಸ್ ಶೆಟ್ಟಿ ಸರ್ ಅವರ ಅನುಭವ ಮತ್ತು ನೂರಕ್ಕೆ ನೂರು ಅಂಕಗಳನ್ನು ಗಳಿಸುವ ತಂತ್ರಗಳನ್ನು ಅಳವಡಿಸಲಾಗಿದ್ದು, ಇದು ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಗಳಿಸಲು ಮತ್ತು ಕನ್ನಡ ಭಾಷೆ-ಸಾಹಿತ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಪ್ರತಿಗಳಿಗಾಗಿ ಸಂಪರ್ಕಿಸಿ: 9632513593, 8217778711, 7406409871.
https://youtu.be/oTIvARt_Bfc
https://youtu.be/lJ4-gvHSBOo
ನೆಚ್ಚಿನ ಕನ್ನಡ ಅಧ್ಯಾಪಕರಾದ ಅವಿನಾಶ್ ಅವರ ನೇತೃತ್ವದಲ್ಲಿ KSET ಹಾಗೂ UGC NET ಪರೀಕ್ಷೆಗಾಗಿ ನಡೆಯುವ ತರಗತಿಗಳ ಲಿಂಕ್ ಅನ್ನು ಹಂಚಿಕೊಳ್ಳಲಾಗುವುದು. ಪ್ರತಿದಿನ ಸಂಜೆ ೮:೦೦ಕ್ಕೆ ಗೂಗಲ್‌ಮೀಟ್ ಮುಖಾಂತರ. ನಿಮ್ಮ ಗೆಳೆಯರಿಗೂ ಈ ಮಾಹಿತಿ ಹಂಚಿರಿ. ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ: https://chat.whatsapp.com/LU1d4RF7roNCLVX02gHTBD ರಾಜ್ಯದ ಎಲ್ಲಾ ಕನ್ನಡ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ. ಇಂದಿನ ತರಗತಿಯ ಲಿಂಕ್... To join the meeting on Google Meet, click this link: https://meet.google.com/szm-deou-qyd Or open Meet and enter this code: szm-deou-qyd
TARGET COMPULSORY KANNADA KAS & AC SAAD MAINS FEE: 1250/- ತರಗತಿಗಳು 03ನೇ ಏಪ್ರಿಲ್ ರಿಂದ ಪ್ರಾರಂಭ. ಮೊದಲು ಬಂದವರಿಗೆ ಮಾತ್ರ ಅವಕಾಶ. 15-18 ಗಂಟೆಗಳ Compulsory Kannada ತರಗತಿಗಳು ನಡೆಸಲಾಗುವುದು. ಕ್ಲಾಸ್ ಕೊನೆಗೆ ತಯಾರಾದ ಎಲ್ಲಾ ನೋಟ್ಸ್ ನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. 8217778711 / 9482090184
без подписи
без подписи