tgindex
🌎SB10 ಭೂಗೋಳ ಸಂಜೀವಿನಿ🌍

🌎SB10 ಭೂಗೋಳ ಸಂಜೀವಿನಿ🌍

Статистика

ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...

Последний пост
15 авг.
Последнее чтение
15 авг.
Постов за неделю
71
Всего постов
73
Тип
открытый
Язык
kn
Категория
Новости и СМИ (по похожим)
В каталоге с
13 авг.
Подписчики
127 046
−41 за 5 дн.
Сутки
+4
+0,00%
Неделя
 
Месяц
 
Просмотров на пост
3 621
40 постов
Вовлечённость
2,9%
к подписчикам
Постов в день
10,1
всего 73
Упоминаний
1
каналов
Охват размещения
оценка
1/24сутки в ленте
3 925
1/48двое суток
4 498
1/72трое суток
4 851

Оценка по просмотрам недавних постов: пост набирает почти всё за первые сутки.

Посты

  • ❗️ಭಾರತದ ರಾಷ್ಟ್ರಧ್ವಜ ತಯಾರಿಕೆ (National Flag Manufacturing) ​ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆ, ಸಂಸತ್ತು ಸೇರಿದಂತೆ ಇಡೀ ದೇಶಾದ್ಯಂತ ಹಾರಿಸುವ ಅಧಿಕೃತ ಖಾದಿ ರಾಷ್ಟ್ರಧ್ವಜಗಳ ತಯಾರಿಕೆ ಮತ್ತು ಧ್ವಜ ಸಂಹಿತೆಯ (Flag Code) ನಿಯಮಗಳ ಕುರಿತು ಚರ್ಚೆಯಾಗುತ್ತಿರುವುದರಿಂದ ಇದು ಸುದ್ದಿಯಲ್ಲಿದೆ.. ✫ ಅಧಿಕೃತ ಧ್ವಜ ತಯಾರಿಕಾ ಸಂಸ್ಥೆ: ಕರ್ನಾಟಕದ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ‘ಕರ್ನಾಟಕ ಖಾದಿ ಗ್ರಾಮೀಣೋದ್ಯೋಗ ಸಂಯುಕ್ತ ಸಂಘ’ (KKGSS). ✫ ಇದು ಭಾರತೀಯ ಮಾನಕ ಬ್ಯೂರೋ (BIS - Bureau of Indian Standards) ನಿಗದಿಪಡಿಸಿದ ಗುಣಮಟ್ಟಕ್ಕೆ ಅನುಗುಣವಾಗಿ ಕೈಯಿಂದ ನೇಯ್ದ ಖಾದಿ ರಾಷ್ಟ್ರಧ್ವಜಗಳನ್ನು ತಯಾರಿಸಲು ಮಾನ್ಯತೆ ಪಡೆದ ಪ್ರಮುಖ ಸಂಸ್ಥೆಯಾಗಿದೆ. ❗️ರಾಷ್ಟ್ರಧ್ವಜ ತಯಾರಿಸಲು BIS ಲೈಸೆನ್ಸ್ ಹೊಂದಿರುವ 4 ಖಾದಿ ಸಂಸ್ಥೆಗಳು: ✫ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (KKGSS / Karnataka Khadi Gramodyoga Samyukta Sangha), ಹುಬ್ಬಳ್ಳಿ, ಕರ್ನಾಟಕ ✫ ಮಧ್ಯ ಭಾರತ ಖಾದಿ ಸಂಘ, ಗ್ವಾಲಿಯರ್, ಮಧ್ಯಪ್ರದೇಶ ✫ ಖಾದಿ ಡೈಯರ್ಸ್ ಅಂಡ್ ಪ್ರಿಂಟರ್ಸ್, ಬೋರಿವಲಿ (ಮುಂಬೈ), ಮಹಾರಾಷ್ಟ್ರ ✫ ಧಾರವಾಡ ತಾಲೂಕು ಗರಗ್ ಕ್ಷೇತ್ರೀಯ ಸೇವಾ ಸಂಘ, ಕರ್ನಾಟಕ

  • 🇮🇳ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🇮🇳 ಜೈ ಹಿಂದ್! 🇮🇳 ವಂದೇ ಮಾತರಂ! 🙏

  • 14 авг.2 3171014

    ಇದು ಸುದ್ದಿಯಲ್ಲಿರುವುದಕ್ಕೆ ಕಾರಣ ❓ ಭಾರತೀಯ ನೌಕಾಪಡೆಯ ಸಾಹಸಯಾತ್ರೆ ‘ಲೋಕಾಯನ 2026’ (Lokayan 2026) ರ ಭಾಗವಾಗಿ, ಯುಎಸ್ಎಯ ಬೋಸ್ಟನ್‌ನಿಂದ ಹೊರಟ INS ಸುದರ್ಶಿನಿ ನೌಕೆಯು ಅಟ್ಲಾಂಟಿಕ್ ಸಾಗರವನ್ನು 19 ದಿನಗಳಲ್ಲಿ ಯಶಸ್ವಿಯಾಗಿ ದಾಟಿ ಪೋರ್ಚುಗಲ್‌ನ ಅಝೋರ್ಸ್‌ನಲ್ಲಿರುವ (Azores) 'ಪೋಂಟಾ ಡೆಲ್ಗಾಡಾ' (Ponta Delgada) ಬಂದರನ್ನು ತಲುಪಿದೆ. ಇದು INS ಸುದರ್ಶಿನಿಯ 2ನೇ ಅಟ್ಲಾಂಟಿಕ್ ಸಾಗರ ದಾಟುವಿಕೆ (2nd Atlantic Crossing) ಆಗಿದೆ. ಆದ್ದರಿಂದ ಇದು ಸುದ್ದಿಯಲ್ಲಿದೆ. ✮ ನೌಕೆಯ ಹೆಸರು: INS ಸುದರ್ಶಿನಿ (INS Sudarshini) – ಇದು ಭಾರತೀಯ ನೌಕಾಪಡೆಯ ಪಟದ ತರಬೇತಿ ನೌಕೆ (Sail Training Ship) ಆಗಿದೆ. ✮ ಯೋಜನೆ / ಅಭಿಯಾನ: ಲೋಕಾಯನ 2026 (Lokayan 2026) voyage. ✮ ಸಂದೇಶ / ಬಿರುದು: ಭಾರತದ ಪ್ರಾಚೀನ ಕಡಲ ಪರಂಪರೆಯನ್ನು ಹಾಗೂ ಸೌಹಾರ್ದತೆಯನ್ನು ಜಗತ್ತಿಗೆ ಸಾರುವ ‘ತೇಲುವ ರಾಯಭಾರಿ’ (Floating Ambassador of Goodwill) ಎಂದು ಕರೆಯಲಾಗುತ್ತದೆ. ✮ ತಯಾರಕರು: ಈ ನೌಕೆಯನ್ನು ಗೋವಾದ ‘ಗೋವಾ ಶಿಪ್‌ಯಾರ್ಡ್ ಲಿಮಿಟೆಡ್’ (Goa Shipyard Limited) ನಿರ್ಮಿಸಿದೆ. ✮ INS ತರಂಗಿಣಿ (INS Tarangini): ಭಾರತೀಯ ನೌಕಾಪಡೆಯ ಮೊದಲ ಪಟದ ತರಬೇತಿ ನೌಕೆ (1997). INS ಸುದರ್ಶಿನಿಯು ಇದರ 'ಸಹೋದರಿ ನೌಕೆ' (Sister Ship) ಆಗಿದೆ. https://t.me/kumarbhandarimath

  • 14 авг.2 67878

    ❗️UPDATE 2026ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಕ್ಷಣಾ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 13 ಮರಣೋತ್ತರ ಸೇರಿದಂತೆ 78 ಶೌರ್ಯ ಪ್ರಶಸ್ತಿಗಳನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ. @kumarbhandarimath

  • 14 авг.5 1391413

    ❗️ನೆನಪಿರಲಿ ಪಾಯಿಂಟ್‌ಗಳು • Article 3 → ಪಾರ್ಲಿಮೆಂಟ್‌ಗೆ ಅಧಿಕಾರ (ರಾಜ್ಯದ ಅಭಿಪ್ರಾಯ ಬಂಧನಕಾರಿಯಲ್ಲ). • Article 368 ಅಗತ್ಯವಿಲ್ಲ (ಸಾಮಾನ್ಯ ಕಾನೂನು ಸಾಕು). • ಇದೇ ರೀತಿ ಹಿಂದೆ: - Madras - Tamil Nadu - Mysore → Karnataka - Orissa → Odisha, etc. ° ಗುರಿ: ಸಂವಿಧಾನದ ಹೆಸರನ್ನು ರಾಜ್ಯದ ಮಲಯಾಳಂ ಹೆಸರಿಗೆ ಹೊಂದಿಸುವುದು.

  • 14 авг.5 169922

    ಏಕೆ ಸುದ್ದಿಯಲ್ಲಿದೆ ❓ ಕೇರಳ → ಕೇರಳಂ (Keralam) ಹೆಸರು ಬದಲಾವಣೆ ✬ 11 ಆಗಸ್ಟ್ 2026: ಲೋಕಸಭೆಯಲ್ಲಿ Kerala (Alteration of Name) Bill, 2026 ಅಂಗೀಕಾರ. ✬ ಪಾರ್ಲಿಮೆಂಟ್‌ನಲ್ಲಿ ಅಂತಿಮವಾಗಿ ಅಂಗೀಕೃತವಾಗಿ, ರಾಷ್ಟ್ರಪತಿ ಅನುಮೋದನೆಗೆ ಕಾಯುತ್ತಿದೆ. ✬ ಇದು Article 3 ಅಡಿಯಲ್ಲಿ ರಾಜ್ಯದ ಹೆಸರು ಬದಲಾವಣೆಯ ಪ್ರಮುಖ ಉದಾಹರಣೆ. ✬ ಉದ್ದೇಶ:- ಸಂವಿಧಾನದಲ್ಲಿ ‘Kerala’ ಅನ್ನು ‘Keralam’ ಎಂದು ಬದಲಾಯಿಸುವುದು ✬ ಕಾರಣ:- ‘Keralam’ ಮಲಯಾಳಂನಲ್ಲಿ ರಾಜ್ಯದ ಹೆಸರು. ಸಂವಿಧಾನದಲ್ಲಿ ಆಂಗ್ಲ ಹೆಸರು ‘Kerala’ ಇದೆ ✬ ಪ್ರಕ್ರಿಯೆ • ರಾಜ್ಯ ವಿಧಾನಸಭೆ ನಿರ್ಣಯ • ರಾಷ್ಟ್ರಪತಿ ಶಿಫಾರಸು • ಬಿಲ್ ಪಾರ್ಲಿಮೆಂಟ್‌ಗೆ • ರಾಜ್ಯ ವಿಧಾನಸಭೆಗೆ ಅಭಿಪ್ರಾಯ (ಬಂಧನಕಾರಿಯಲ್ಲ) • ಪಾರ್ಲಿಮೆಂಟ್ ಅಂಗೀಕಾರ (ಸರಳ ಬಹುಮತ) ❗️ಐತಿಹಾಸಿಕ ಹಿನ್ನೆಲೆ • Aikya Kerala Movement: ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವ ಚಳುವಳಿ • 1 ನವೆಂಬರ್ 1956: States Reorganisation Act ಅಡಿಯಲ್ಲಿ Kerala ರಾಜ್ಯ ರಚನೆ (Travancore + Cochin + Malabar). • ಮಲಯಾಳಂನಲ್ಲಿ ಯಾವಾಗಲೂ Keralam ಎಂದೇ ಕರೆಯಲಾಗುತ್ತಿತ್ತು. https://t.me/kumarbhandarimath

  • 14 авг.4 8081213

    ಏಕೆ ಸುದ್ದಿಯಲ್ಲಿದೆ ❓ ಭಾರತದಲ್ಲಿ ಮೊದಲ ಬಾರಿಗೆ 12 ಉಪಗ್ರಹಗಳ ವಾಣಿಜ್ಯ Earth Observation Constellation ನಿರ್ಮಿಸಲಾಗುತ್ತಿದೆ. ✭ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿ: ಖಾಸಗಿ ಕಂಪನಿಗಳು (private players) ಸಂಪೂರ್ಣವಾಗಿ ವಿನ್ಯಾಸ, ನಿರ್ಮಾಣ, ಮಾಲೀಕತ್ವ ಮತ್ತು ಕಾರ್ಯನಿರ್ವಹಣೆ ಮಾಡುವ ಮೊದಲ ಸಂಪೂರ್ಣ ವಾಣಿಜ್ಯ EO ಉಪಗ್ರಹ ನಕ್ಷತ್ರಪುಂಜ. ✭ ಸರ್ಕಾರಿ ನಿಯಂತ್ರಣದಿಂದ (ISRO) ಖಾಸಗಿ ವಲಯಕ್ಕೆ ಪ್ರಮುಖ ಬದಲಾವಣೆ (Paradigm shift) ✭ Space reforms (ಬಾಹ್ಯಾಕಾಶ ಸುಧಾರಣೆಗಳು) ಮತ್ತು PPP ಮಾದರಿಯ ಯಶಸ್ಸಿನ ಪ್ರಮುಖ ಉದಾಹರಣೆ. ❗️ಉಪಯೋಗಗಳು (Applications) ✭ ಕೃಷಿ (precision agriculture) ✭ ನಗರ ಯೋಜನೆ & ಮೂಲಸೌಕರ್ಯ ✭ ವಿಪತ್ತು ನಿರ್ವಹಣೆ ✭ ಹವಾಮಾನ & ಪರಿಸರ ಮೇಲ್ವಿಚಾರಣೆ ✭ ಸಮುದ್ರ ಭದ್ರತೆ (Maritime security) ✭ ರಾಷ್ಟ್ರೀಯ ಭದ್ರತೆ ✭ IN-SPACe ಪಾತ್ರ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮತ್ತು ಅನುಮೋದಿಸುವ ಪ್ರಮುಖ ಸಂಸ್ಥೆ. https://t.me/kumarbhandarimath

  • 14 авг.4 9201014

    ❗️ಬೇಟಿ ಬಚಾವೋ ಬೇಟಿ ಪಢಾವೋ (BBBP ✧ ಬಿಬಿಬಿಪಿ ಜೀವನ ಚಕ್ರದ ನಿರಂತರತೆಯಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ (ಸಿಎಸ್ಆರ್) ಮತ್ತು ಮಹಿಳಾ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ ✧ ಇದು ಸಾಂಸ್ಥಿಕ ಹೆರಿಗೆಗಳು, ಬಾಲಕಿಯರ ಮಾಧ್ಯಮಿಕ ಶಾಲಾ ದಾಖಲಾತಿ, ಶಾಲೆ ಬಿಡುವಿಕೆ ಕಡಿತ ಮತ್ತು ಪ್ರಸವಪೂರ್ವ ಆರೈಕೆ ನೋಂದಣಿಯ ಮೇಲೆ ಕೇಂದ್ರೀಕರಿಸುತ್ತದೆ. ✧ NFHS-5 (2019-21) ವರದಿಯ ಪ್ರಕಾರ , 2011 ರ ಜನಗಣತಿಯಲ್ಲಿ ಪ್ರತಿ 1,000 ಪುರುಷರಿಗೆ 943 ಮಹಿಳೆಯರು ಇದ್ದಾಗ,1,000 ಪುರುಷರಿಗೆ 1,020 ಮಹಿಳೆಯರು ಲಿಂಗ ಅನುಪಾತವನ್ನು ಹೊಂದಿದ್ದಾರೆ.

  • 14 авг.4 39857

    ❗️ಅಸ್ಸಾಂ ಸರ್ಕಾರವು ಹಾಲು ಉತ್ಪಾದನೆ ಹೆಚ್ಚಿಸಲು ಮತ್ತು ಡೈರಿ ವಲಯವನ್ನು ಬಲಪಡಿಸಲು ‘ಡೈರಿ ಎಕ್ಸ್‌ಪಾನ್ಷನ್ ಮಿಷನ್’ (Dairy Expansion Mission) ಅನ್ನು ಪ್ರಾರಂಭಿಸಿದೆ. @kumarbhandarimath

  • 14 авг.4 49574

    без подписи

  • 14 авг.4 34472

    без подписи

  • 14 авг.3 98444

    без подписи

  • 14 авг.3 91842

    без подписи

  • 14 авг.3 74224

    без подписи

  • 14 авг.3 71363

    без подписи

  • 14 авг.3 45655

    без подписи

  • 14 авг.3 34433

    без подписи

  • 14 авг.3 32633

    без подписи

  • 14 авг.3 81373

    без подписи

  • 14 авг.3 71644

    без подписи