tgindex
A

ABDHI ACADEMY ✍ಅಬ್ಧಿ ✍ Abdhi Academy

Статистика

ನಿಮ್ಮ ಕನಸಿನ ಚಿಲುಮೆಯನ್ನು ಚಿಮ್ಮಿಸಿ ಭೋರ್ಗರೆವ ಜಲಪಾತಗಳನ್ನಾಗಿಸುವ ಒಂದು ಪುಟ್ಟ ಪ್ರಯತ್ನ..ಆ ಜಲಪಾತಗಳೇ ನಮಗೆ ಆನಂದ ಸಾಗರ.. "You people can find the material for various competitive exams Inform any opinion or suggestions 👇👇 Contact in telegram only- 8618631540

Последний пост
18:09
Последнее чтение
ещё не заходили
Постов за неделю
38
Всего постов
51
Тип
открытый
Язык
английский
Категория
Новости и СМИ (по похожим)
В каталоге с
14 авг.
Подписчики
43 609
+35 за 4 дн.
Сутки
+2
+0,00%
Неделя
 
Месяц
 
Просмотров на пост
8 682
40 постов
Вовлечённость
19,9%
к подписчикам
Постов в день
5,4
всего 51
Упоминаний
0
каналов
Охват размещения
оценка
1/24сутки в ленте
8 603
1/48двое суток
9 859
1/72трое суток
10 633

Оценка по просмотрам недавних постов: пост набирает почти всё за первые сутки.

Посты

  • 18:092 82575из Puneeth Raj.E(ABDHI ACADEMY)

    ಮೊಬೈಲ್ ಆಧಾರಿತ ಸಮುದಾಯ ಡಿಜಿಟಲ್ ಆರೋಗ್ಯ ವೇದಿಕೆಯಾದ SAMASTA ವನ್ನು ಹಂತಹಂತವಾಗಿ ರಾಜ್ಯವ್ಯಾಪಿ ಬಿಡುಗಡೆ ಮಾಡಲು ಯಾವ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ?

  • 18:092 88178из Puneeth Raj.E(ABDHI ACADEMY)

    .2026 ರ ಇಸ್ಪೋರ್ಟ್ಸ್ ವಿಶ್ವಕಪ್ ಚೆಸ್ ಪ್ರಶಸ್ತಿಯನ್ನು ಗೆದ್ದವರು ಯಾರು?

  • 18:092 82128из Puneeth Raj.E(ABDHI ACADEMY)

    2026 ರ ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ಗಳ ಆತಿಥ್ಯ ವಹಿಸುವ ನಗರ ಯಾವುದು?

  • 18:092 82089из Puneeth Raj.E(ABDHI ACADEMY)

    ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ಆಪರೇಷನ್ ನಾನ್ಹೆ ಫರಿಶ್ತೆ (Operation Nanhe Farishtey,)ಯಾವ ಸಂಸ್ಥೆಗೆ ಸಂಬಂಧಿಸಿದೆ?

  • 12:265 284125

    https://youtu.be/dDqGeQCV9MU?si=CTZ7reh20RU0KQTV

  • 07:266 412198

    English grammar class-2 Video class by Triveni BM 📒✍🏻 Link 👇🏻👇🏻 VAO ಮತ್ತು Kries, GPSTR,HSTR, PTR ಪರೀಕ್ಷೆಗಳಿಗೆ ಉಪಯುಕ್ತ!! Link 👇🏻👇🏻 https://youtu.be/dDqGeQCV9MU?si=a2z7iWIMIFdroJ0y

  • 07:256 1066

    https://youtu.be/dDqGeQCV9MU?si=uhsn-AHqwGnuCzOo

  • 06:516 20152

    Revision current affair's 👇🏻 https://t.me/abdhimission500/263

  • 17 авг.7 9782719из Puneeth Raj.E(ABDHI ACADEMY)

    ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ವಿನ್ಯಾಸಗೊಳಿಸಲಾದ ಮುಕ್ತ ಮೂಲ ಸಾರ್ವಜನಿಕ ದತ್ತಾಂಶ ಪೋರ್ಟಲ್ 'ತತ್ಯಾಕೋಶ್(Tathyakosh)' ಅನ್ನು ಪ್ರಾರಂಭಿಸಿತು?

  • 17 авг.7 4871615из Puneeth Raj.E(ABDHI ACADEMY)

    "ಉದಾರ ಶಕ್ತಿ 2026' ಭಾರತ ಮತ್ತು ಯಾವ ದೇಶದ ನಡುವೆ ನಡೆಸಲಾಗುವ ದ್ವಿಪಕ್ಷೀಯ ವಾಯು ವ್ಯಾಯಾಮವಾಗಿದೆ?

  • 17 авг.6 9861313из Puneeth Raj.E(ABDHI ACADEMY)

    ನಾಗರಿಕರಿಂದ ಭಾರತೀಯ ಭಾಷಾ ದತ್ತಾಂಶಗಳನ್ನು ಸಂಗ್ರಹಿಸಲು ಭಾಶಿನಿ ಮಿಷನ್ ಅಡಿಯಲ್ಲಿ ಯಾವ ಕ್ರೌಡ್‌ಸೋರ್ಸಿಂಗ್ ಉಪಕ್ರಮವನ್ನು ಪ್ರಾರಂಭಿಸಲಾಯಿತು?

  • 17 авг.6 8851510из Puneeth Raj.E(ABDHI ACADEMY)

    "ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಇರಿಸಲು ಪ್ರಮುಖ ವಲಯಗಳು" ಎಂಬ ವರದಿಯನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?

  • 17 авг.6 6281611из Puneeth Raj.E(ABDHI ACADEMY)

    ಇತ್ತೀಚಿನ ಮಾಹಿತಿಯ ಪ್ರಕಾರ, 2025–26 ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ (PMNDP) ಅಡಿಯಲ್ಲಿ ಅತಿ ಹೆಚ್ಚು ಡಯಾಲಿಸಿಸ್ ಕೇಂದ್ರಗಳನ್ನು ಹೊಂದಿರುವ ರಾಜ್ಯ ಯಾವುದು?

  • 17 авг.6 8532318из Puneeth Raj.E(ABDHI ACADEMY)

    (NAVYA)ನವ್ಯ ಕಾರ್ಯಕ್ರಮವನ್ನು ಯಾವ ಯೋಜನೆಯಡಿಯಲ್ಲಿ ಜಾರಿಗೊಳಿಸಲಾಗಿದೆ?

  • 17 авг.7 1442918из Puneeth Raj.E(ABDHI ACADEMY)

    ಇತ್ತೀಚೆಗೆ ತೈಲ ಸೋರಿಕೆಯಿಂದಾಗಿ ಸುದ್ದಿಯಲ್ಲಿರುವ ಹಲ್ಲಾನಿಯತ್ ದ್ವೀಪಗಳು ಯಾವ ಜಲಮೂಲದಲ್ಲಿವೆ?

  • 17 авг.9 0027810

    Civil PC physical 👆🏻

  • 17 авг.9 64414227

    ಯೋಚನೆ ಬದಲಾಯಿಸಿದಾಗ ಮಾತ್ರ ನಮ್ಮ ಯೋಜನೆಗೆ ದಾರಿ ಸಿಗುವುದು... ನಮ್ಮ ಇಡೀ ದಿನ ನಮ್ಮ ಯೋಚನೆಯಂತೆ ನಡೆದರೆ ಅದೇ ನಿಜವಾದ ಗೆಲುವು!!...

  • 17 авг.9 76517

    https://t.me/abdhimission500/262 Revision current affair's link👆🏻

  • 16 авг.11,5 тыс2618

    6th to 10th School books ಯಿಂದ KEA ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಆ ರೀತಿ ಎಲ್ಲಾ ಸಬ್ಜೆಕ್ಟ್ ಗಳಿಂದ 10 mock test ಗಳನ್ನು ತಯಾರಿಸಲಾಗಿದೆ.ಹಾಗೂ ಅದಕ್ಕೆ ಈ ಬಾರಿ ವಿವರಣೆ ಸಮೇತ ಉತ್ತರ ನೀಡಲಾಗಿದೆ.... ನೆನಪಿರಲಿ :- KEA ಗೆ time management important ಆದಕಾರಣ 10 paper ಗಳನ್ನು lengthy paper (KEA pattern) ಅಲ್ಲಿ ನೀಡಲಾಗಿದೆ.... ಅದರಲ್ಲೂ ಅತಿ ಹೆಚ್ಚಾಗಿ science ಗೆ ಒತ್ತು ನೀಡಲಾಗಿದೆ.ಮುಂಬರುವ kEA ಎಲ್ಲಾ ಪರೀಕ್ಷೆಗೂ ಇವು ಉಪಯುಕ್ತ.... Kea ಗೆ school books ಓದುವುದು ಕಡ್ಡಾಯ. ಇಂದು purchase ಮಾಡುವ ಅಭ್ಯರ್ಥಿಗಳಿಗೆ fees=300rs ಇರುತ್ತದೆ. ಮುಂದಿನ ವಾರದ  ನಂತರ fees 500rs ಇಡಲಾಗುವುದು. ಧನ್ಯವಾದಗಳು 🙏🏻🙏🏻 Link👇🏻👇🏻 https://asmwll.on-app.in/app/oc/881431/asmwll?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app (ಸ್ವಲ್ಪ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಈ offer ಅನ್ನು ಮುಂದೂಡಲಾಗಿದೆ.)🙏🏻🤝 👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ಇದು KEA ನಡೆಸುವ ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ. ಹಾಗೂ ಇಂದು ನೋಟಿಫಿಕೇಶನ್ ಆಗಿರುವ GPSTR, PSTR, PT &HSTR ಹುದ್ದೆಗಳಿಗೆ ಸ್ಕೂಲ್ ಬುಕ್ ಓದುವುದು ಕಡ್ಡಾಯವಾಗಿರುತ್ತದೆ... ಅವರಿಗಂತು ಈ ಟೆಸ್ಟ್ ಸೀರಿಸ್ ಗಳು ತುಂಬಾ ಉಪಯೋಗವಾಗಲಿದೆ. ಧನ್ಯವಾದಗಳು ✌🏻

  • 16 авг.10,3 тыс2014из Puneeth Raj.E(ABDHI ACADEMY)

    ಹೆಚ್ಚಿದ ಉತ್ಪಾದನೆ ಮತ್ತು ರಫ್ತಿಗೆ ಇತ್ತೀಚೆಗೆ ಸುದ್ದಿಯಲ್ಲಿರುವ ಕಲಾನಮಕ್ ಅಕ್ಕಿಯನ್ನು ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ?