tgindex
SR W🌍RLD
@SRWORLDShankarBellubbiSirанглийский

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Последний пост
08:09
Последнее чтение
ещё не заходили
Постов за неделю
35
Всего постов
35
Тип
открытый
Язык
английский
В каталоге с
15 авг.
Подписчики
467 321
+642 за 3 дн.
Сутки
+122
+0,03%
Неделя
 
Месяц
 
Просмотров на пост
132 тыс
27 постов
Вовлечённость
28,2%
к подписчикам
Постов в день
5,0
всего 35
Упоминаний
7
каналов
Охват размещения
оценка
1/24сутки в ленте
117 135
1/48двое суток
134 236
1/72трое суток
144 778

Оценка по просмотрам недавних постов: пост набирает почти всё за первые сутки.

Посты

  • 08:0949,1 тыс316

    Court Recruitment: 🗒️✍🏻🗒️✍🏻🗒️✍🏻🗒️ ★ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾದೀಶರ ಕಚೇರಿ, ಶಿವಮೊಗ್ಗ ದಲ್ಲಿ 56 ಜವಾನ (Peon) ಹುದ್ದೆಗಳಿಗೆ & 06 ಆದೇಶ ಜಾರಿಕಾರ (Process Server) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ★ Qualification: SSLC ಅಥವಾ ತತ್ಸಮಾನ ★ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ಮೆರಿಟ್ & ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.!! ★ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 2026 ಅಗಸ್ಟ್-24 https://shivamogga.dcourts.gov.in/online-recruitment/ ★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! 🗒️✍🏻🗒️✍🏻🗒️✍🏻🗒️

  • 08:0948,2 тыс35

    без подписи

  • 08:0948,3 тыс

    без подписи

  • 06:1060,7 тыс1

    ತಮ್ಮ ಅಭಿಮಾನಪೂರ್ವಕ ಅಭಿನಂದನೆಗಳಿಗೆ ಹೃದಯಪೂರ್ವಕ ಅಭಿವಂದನೆಗಳು ಮಂಜುನಾಥ್ ಸರ್ & ಲಕ್ಷಾಂತರ ಯುವಕರ ಸಾಧನೆಗೆ ಸಾಧನವಾಗಿರುವ ಸಾಧನಾ ಅಕಾಡೆಮಿಗೆ.!!🙏🌹 ಸರ್ ತಮ್ಮ ಅಭಿನಂದನೆಗಳು ಕೇವಲ ಮಾತುಗಳಾಗಿಲ್ಲ, ಅವು ನಮ್ಮ ಪಯಣಕ್ಕೆ ಹೊಸ ಉಸಿರು ನೀಡುವ ಆತ್ಮೀಯ ಸ್ಪರ್ಶಗಳಾಗಿವೆ.! ನಮ್ಮ ಹೆಜ್ಜೆಗಳಿಗೆ ಮತ್ತಷ್ಟು ಸ್ಪೂರ್ತಿ & ಸದೃಢತೆ ನೀಡುವ ಪ್ರೀತಿಯ ಪ್ರೇರಣೆಗಳಾಗಿವೆ.!! SR WORLD 1,00,000+ ವಾಟ್ಸಾಪ್ ಹಾಗೂ 5,00,000+ ಟೆಲಿಗ್ರಾಂ ಕುಟುಂಬವನ್ನು ತಲುಪಿರುವ ಈ ಸಂತಸದ ಕ್ಷಣದಲ್ಲಿ, ತಮ್ಮ ಅಭಿನಂದನೆಗಳು (SR WORLD) ನನಗೆ ಅಪಾರ ಸಂತಸ ಮತ್ತು ಹೆಮ್ಮೆ ನೀಡಿವೆ.!! ಇದು ಕೇವಲ ಒಂದು ಮೈಲಿಗಲ್ಲಿನ ಸಂಭ್ರಮವಲ್ಲ, ಸಾವಿರಾರು ಕನಸುಗಳಿಗೆ ಮಾಹಿತಿ ತಲುಪಿದ ಕ್ಷಣ, ಅಸಂಖ್ಯಾತ ಪ್ರಯತ್ನಗಳಿಗೆ ದಾರಿ ದೊರೆತ ಪಯಣ, ಮತ್ತು ನಂಬಿಕೆಯಿಂದ ಕೈಜೋಡಿಸಿದ ಜನಮನಗಳ ಗೆಲುವು.!! ಒಬ್ಬರ ಸಾಧನೆಯಲ್ಲಿ ಸಂತೋಷ ಕಂಡು, ಅದನ್ನು ಗುರುತಿಸಿ ಹೃದಯಪೂರ್ವಕವಾಗಿ ಅಭಿನಂದಿಸುವ ಈ ನಿಮ್ಮ ಮನಸ್ಸು— ಅದೇ ನಿಜವಾದ ಆತ್ಮೀಯತೆ & ಶ್ರೇಷ್ಠ ವ್ಯಕ್ತಿತ್ವದ ಕನ್ನಡಿ.!! ತಮ್ಮ ಪ್ರೀತಿ, ವಿಶ್ವಾಸ & ಶುಭಹಾರೈಕೆಗಳು ಇನ್ನಷ್ಟು ನಿಷ್ಠೆಯಿಂದ, ಇನ್ನಷ್ಟು ಹೊಣೆಗಾರಿಕೆಯಿಂದ ಈ ಸೇವೆಯನ್ನು ಮುಂದುವರಿಸುವ ಶಕ್ತಿಯನ್ನು ನೀಡಿವೆ. ಬಲ ಹೀನರ ಹಿಂದಿನ ಬಲವಾಗಿರುವ ತಮಗೆ & ತಮ್ಮ ತಂಡಕ್ಕೆ ಅನಂತಕೋಟಿ ಪ್ರಣಾಮಗಳು. ಸಾಧನಾ ತಂಡ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹರಸಿ ಹಾರೈಸುತ್ತೇವೆ.!! ✍🏻📋✍🏻📋✍🏻📋✍🏻📋

  • 06:1057 тыс

    без подписи

  • 17:0085,3 тыс356

    ಶಿಕ್ಷಕರ ನೇಮಕಾತಿ ಬಗ್ಗೆ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಾಳೆ (18-08-2026) ಯಿಂದ ಅವಕಾಶ ನೀಡಿದ್ದು ಅಂತಿಮ ದಿನಾಂಕ ಸೆಪ್ಟೆಂಬರ್-07 ಇದ್ದದ್ದನ್ನು ಇದೀಗ 15 ರ ವರೆಗೆ ವಿಸ್ತರಿಸಲಾಗಿದೆ.!!! ಈ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ಇದೀಗ ಪ್ರಕಟಿಸಲಾಗಿದೆ.!! ⚫ HK & Non-HK ವೃಂದಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತಿದೆ.! ಅರ್ಹ ಅಭ್ಯರ್ಥಿಗಳು ಎರಡೂ ವೃಂದಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದು.!! ✍🏻📋✍🏻📋✍🏻📋✍🏻📋

  • 17:0083,3 тыс288

    ಶಿಕ್ಷಕರ ನೇಮಕಾತಿ ಬಗ್ಗೆ ಅಭ್ಯರ್ಥಿಗಳಿಗೆ ಮಹತ್ವದ ಮಾರ್ಗದರ್ಶಿ.!! ✍🏻📋✍🏻📋✍🏻📋✍🏻

  • 17:0081,6 тыс3

    без подписи

  • 17 авг.99 тыс174

    PC Physical Date: ✍🏻📋✍🏻📋✍🏻📋✍🏻 ⚫ 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯ ಮುಂದುವರಿದ ಭಾಗ Physical Exam.!! ⚫ Non-HK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : 2026 ಆಗಸ್ಟ್ 31 ರಿಂದ ಸೆಪ್ಟೆಂಬರ್-07 ರ ವರೆಗೆ ⚫ HK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್ 8 ರಿಂದ 10 ರ ವರೆಗೆ ನಡೆಯುವ ಸಾಧ್ಯತೆ ಇದೆ‌‌....! ಇದು Official Website ನಲ್ಲಿ ಪ್ರಕಟಗೊಂಡ ನಂತರವೇ ಅಂತಿಮ.!! ✍🏻📋✍🏻📋✍🏻📋✍🏻

  • 17 авг.95 тыс1

    без подписи

  • 17 авг.104 тыс556

    Court Recruitment: 🗒️✍🏻🗒️✍🏻🗒️✍🏻🗒️ ★ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾದೀಶರ ಕಚೇರಿ, ಕಾರವಾರ (ಉತ್ತರ ಕನ್ನಡ) ದಲ್ಲಿ 65 ಜವಾನ (Peon) ಹುದ್ದೆಗಳಿಗೆ & 13 ಆದೇಶ ಜಾರಿಕಾರ (Process Server) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ★ Qualification: SSLC ಅಥವಾ ತತ್ಸಮಾನ ★ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ಮೆರಿಟ್ & ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.!! ★ ಅರ್ಜಿ ಸಲ್ಲಿಸುವ ಅವಧಿ: 17-08-2026 ರಿಂದ 16-09-2026 ರ ವರೆಗೆ.!! ★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ★ ವೆಬ್ ಸೈಟ್ ವಿಳಾಸ: 👇🏻👇🏻👇🏻👇🏻👇🏻👇🏻👇🏻 https://uttarakannada.dcourts.gov.in/online-recruitment/ 🗒️✍🏻🗒️✍🏻🗒️✍🏻🗒️

  • 17 авг.99,4 тыс1

    без подписи

  • 15 авг.126 тыс630

    PC Exam Result.: 📋✍🏻📋✍🏻📋✍🏻📋 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596+3,395 Civil Police Constable ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಇದೀಗ KEA ಯಿಂದ Provisional Score List ಪ್ರಕಟಗೊಂಡಿದೆ!! https://kearecruitment.karnataka.gov.in/resrecruitment/CivilKKResult.aspx & https://kearecruitment.karnataka.gov.in/resrecruitment/CivilRKResult.aspx 📋✍🏻📋✍🏻📋✍🏻📋

  • 15 авг.120 тыс1

    без подписи

  • 15 авг.136 тыс21

    ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.!! ಸ್ವಾತಂತ್ರ್ಯ ನಮಗೆ ಸಿಕ್ಕ ಹಕ್ಕುಗಳ ನೆನಪಿನ ಜೊತೆಗೆ ನಮ್ಮ ಕರ್ತವ್ಯಗಳನ್ನೂ ನೆನಪಿಸುತ್ತದೆ. ದೇಶದ ಕಾನೂನು, ಸಂವಿಧಾನ ಮತ್ತು ರಾಷ್ಟ್ರದ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ.!! ನಾವು ಉತ್ತಮ ನಾಗರಿಕರಾಗುವ ಮೂಲಕ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡೋಣ.!! 🇮🇳💐🇮🇳💐🇮🇳💐🇮🇳💐🇮🇳💐🇮🇳

  • 15 авг.135 тыс19

    без подписи

  • 15 авг.137 тыс6

    без подписи

  • 15 авг.134 тыс22

    без подписи

  • 15 авг.122 тыс5

    без подписи

  • 15 авг.125 тыс22

    без подписи