Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)
СтатистикаAll competitive exams information with beautiful diagram.. (PC/KAS /PSI//SSC/KPSC/TET/GPSTR/UPSC)
- Последний пост
- 17:05
- Последнее чтение
- ещё не заходили
- Постов за неделю
- 14
- Всего постов
- 29
- Тип
- открытый
- Язык
- английский
- В каталоге с
- 15 авг.
- 1/24сутки в ленте
- 9 529
- 1/48двое суток
- 10 920
- 1/72трое суток
- 11 777
Оценка по просмотрам недавних постов: пост набирает почти всё за первые сутки.
Посты
ಶಿಕ್ಷಕರ ನೇಮಕಾತಿ ಬಗ್ಗೆ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಾಳೆ (18-08-2026) ಯಿಂದ ಅವಕಾಶ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ಇದೀಗ ಪ್ರಕಟಿಸಲಾಗಿದೆ.!! ⚫ HK & Non-HK ವೃಂದಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತಿದೆ.! ಅರ್ಹ ಅಭ್ಯರ್ಥಿಗಳು ಎರಡೂ ವೃಂದಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದು.!! ✍🏻📋✍🏻📋✍🏻📋✍🏻📋
Photo from Dream Catcher 👆👆Online application link for teachers recruitment will be activated by tomorrow from 6pm Onwards Last date extended upto 15/09/2026...
About Teacher Requirements
https://schooleducation.karnataka.gov.in/cacell/en GPSTR Syllabus /Notification/ Reference books 📚 👍🔔
👆
без подписи
без подписи
👍
без подписи
ಶಿಕ್ಷಕರ ನ್ಯೂ ನೇಮಕಾತಿ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ) ⚫ ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6 ✍🏻📋✍🏻📋✍🏻📋✍🏻
👆 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಕಲಬುರಗಿ ವಿಭಾಗ 2026 - 27 👆👆
👆👆 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಮೈಸೂರು ಜಿಲ್ಲೆ 2026 - 27 👆👆
👆👆 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಬಾಗಲಕೋಟೆ ಜಿಲ್ಲೆ 2026 - 27 👆👆
👆👆 ಬೆಳಗಾವಿ ವಿಭಾಗದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ 2026-2027 👆👆
ಈಗಾಗಲೇ ಅದೇ ಹುದ್ದೆಯಲ್ಲಿ ಇರುವವರು ಅದೇ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ PST- GPT✅ PST- HST✅ GPT-HST✅ GPT-GPT ❌ Pst -pst❌
👍*PSTR_GPSTR_HSTR_C AND R RULE*👆
KSET notification 🔔
без подписи
CIVIL PC NON HK QP
PC Question Paper: 📋✍🏻📋✍🏻📋✍🏻📋 ಇಂದು (2026 ಅಗಸ್ಟ್-02 ರಂದು) ನಡೆದ Non-HK ಭಾಗದ 3,395 Civil Police Constable ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!! ✍🏻📋✍🏻📋✍🏻📋✍🏻📋