tgindex
KARNATAKA STATE SSLC STUDENT

KARNATAKA STATE SSLC STUDENT

Статистика

ಈ ಸಮೂಹವು ಕರ್ನಾಟಕ ರಾಜ್ಯದ ಎಸೆಸೆಲ್ಸಿ ಮಕ್ಕಳ ಸಲುವಾಗಿ ಮಾಡಿರುವುದು.

Последний пост
23 февр.
Последнее чтение
13 авг.
Постов за неделю
0
Всего постов
20
Тип
открытый
Язык
kn
В каталоге с
13 авг.
Подписчики
7 416
−28 за 3 дн.
Сутки
−22
−0,30%
Неделя
 
Месяц
 
Просмотров на пост
13,2 тыс
20 постов
Вовлечённость
177,9%
к подписчикам
Постов в день
0,0
всего 20
Упоминаний
0
каналов
Охват размещения
оценка
1/24сутки в ленте
1/48двое суток
1/72трое суток

Оценка по просмотрам недавних постов: пост набирает почти всё за первые сутки.

Посты

  • 23 февр.3 68616

    STATE LEVEL PREPARATORY EXAM-3 KEY ANSWERS *ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ 3 ರ ಮಾದರಿ ಉತ್ತರಗಳು ಈ ಕೆಳಗಿನ ಲಿಂಕ್ ಮೂಲಕ ಪಡೆಯಬಹುದು. https://toprankersadda.blogspot.com/p/state-level-sslc-preparatory_23.html?m=1 STATE LEVEL PREPARATORY EXAM-2 KEY ANSWERS https://toprankersadda.blogspot.com/p/state-level-sslc-preparatory_26.html?m=1 STATE LEVEL PREPARATORY EXAM-1 KEY ANSWERS https://toprankersadda.blogspot.com/p/state-level-sslc-preparatory.html?m=1 SSLE BOARD MODEL QUESTION PAPER KEY ANSWERS https://toprankersadda.blogspot.com/p/kseab-sslc-model-qp-key-answers-2025-26.html?m=1

  • 8 янв.5 75410

    https://toprankersadda.blogspot.com/p/state-level-sslc-preparatory.html?m=1 *ಈ ಮೇಲಿನ ಲಿಂಕನ್ನು ಬಳಸಿ ಇಂದು ನಡೆಹ ಹಿಂದಿ ವಿಷಯದ ಹಾಗೂ 2025-26ನೇ ಸಾಲಿನ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ1ರ ಮಾದರಿ ಉತ್ತರರಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.SSLC STATE LEVEL PREPARATORY EXAM-1 KEY ANSWERS*

  • 7 янв.5 5396

    https://toprankersadda.blogspot.com/p/state-level-sslc-preparatory.html?m=1 *ಈ ಮೇಲಿನ ಲಿಂಕನ್ನು ಬಳಸಿ ಮಂಡಳಿಯವರು ನಡೆಸುತ್ತಿರುವ 2025-26ನೇ ಸಾಲಿನ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ1ರ ಮಾದರಿ ಉತ್ತರರಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.SSLC STATE LEVEL PREPARATORY EXAM-1 KEY ANSWERS*

  • 5 янв.5 5222

    *ರಾಜ್ಯ ಮಟ್ಟದ SSLC ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ* *ನಾಳೆ ದಿನಾಂಕ 06/01/2026 ಸಾಂಯಕಾಲ ಸರಿಯಾಗಿ 7:00 ಗಂಟೆಗೆ ಪ್ರಾರಂಭ.* 👉 ವಿಷಯ - ದ್ವಿತೀಯ ಭಾಷೆ ಇಂಗ್ಲೀಷ. 👉 ಪಾಠದ ಹೆಸರು - Grammar Based Quiz Questions. 👉 ಮಾಧ್ಯಮ - ಕನ್ನಡ ಮತ್ತು ಇಂಗ್ಲೀಷ . 👉 ಪ್ರಶ್ನೆಗಳು - 50. 👉 ಅಂಕಗಳು - 50. 👉 ಉತ್ತರಿಸಲು ಸಮಯ - 60 ನಿಮಿಷಗಳು ಮಾತ್ರ. 👉 Resource Person : Basavaraj Pandit Pavle, State Leval Resource Person, Ghs Kinnisultan Tq: Aland Dist: Kalburgi. 👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮಾತ್ರ ಕಳುಹಿಸಲಾಗುತ್ತದೆ. 👉 https://whatsapp.com/channel/0029Vb70XeULSmbcXWm7j53L *ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು WhatsApp Channel ಸಮೂಹಕ್ಕೆ ಸೇರಿಸಿ.* *Thank You* 🤝🤝🤝🤝🤝

  • https://whatsapp.com/channel/0029Vb70XeULSmbcXWm7j53L *ದಿನಾಂಕ 15/12/2025 ರಿಂದ ಪ್ರತಿ ದಿನ SSLC ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಪ್ರಾರಂಭವಾಗುತ್ತಿರುವ ಕಾರಣ ಎಲ್ಲಾ ಶಿಕ್ಷಕ ಮಿತ್ರರು ಮತ್ತು ಪಾಲಕರು ತಮ್ಮ ಮಕ್ಕಳನ್ನು ಈ ಮೇಲಿನ ಸಮೂಹದಲ್ಲಿ ಸೇರಿಸಿ.* 👆👆👆👆👆

  • 6 нояб.7 39219

    ⏰⏰⏰⏰⏰⏰⏰⏰ https://toprankersadda.blogspot.com/p/kseab-sslc-model-qp-key-answers-2025-26.html 👆👆👆👆👆👆👆 *ಈ ಮೇಲಿನ ಲಿಂಕನ್ನು ಬಳಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಲ್ಲೇಶ್ವರಂ, ಬೆಂಗಳೂರು-560003. *2025-26ರ ಎಸ್.ಎಸ್.ಎಲ್.ಸಿ. ಮಾದರಿ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ವೀಕ್ಷಿಸ ಬಹುದು ಮಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದು*

  • https://whatsapp.com/channel/0029Vb6WIZEBPzjdRjlprD0v *ಪ್ರೀತಿಯ SSLC ವಿದ್ಯಾರ್ಥಿಗಳೇ* ಪ್ರತಿ ವರ್ಷದಂತೆ ಈ ವರ್ಷ ಅಂದರೆ 2025-26 ನೆಯ ಶೈಕ್ಷಣಿಕ ಸಾಲಿನ ರಾಜ್ಯ ಮಟ್ಟದ SSLC WhatsApp channel ಮಾಡಲಾಗಿದ್ದು, ಇದರಲ್ಲಿ SSLC ಗೆ ಸಂಬಂಧಿಸಿದ ಮಾಹಿತಿಗಳು ಮಾತ್ರ ಹಾಕಲಾಗುತ್ತದೆ. ಜೊತೆಯಲ್ಲಿ ಪ್ರತಿ ದಿನ ರಸ ಪ್ರಶ್ನೆ ನಡೆಸಲಾಗುತ್ತದೆ. ನೇರ ಫೋನ್ ಇನ್ ಕಾರ್ಯಕ್ರಮ ಕೂಡ ನಡೆಸಲಾಗುತ್ತದೆ. *ಆಸಕ್ತರು ಮೇಲಿನ ಲಿಂಕ್ ಮೂಲಕ ನಿಮ್ಮ SSLC WhatsApp channel ನಲ್ಲಿ ಸೇರಬಹುದು.* *Thank you* ✍️✍️✍️✍️✍️

  • *ಈ ಕೆಳಗಿನ ಲಿಂಕನ್ನು ಬಳಸಿ 2025- 26ನೇ ಸಾಲಿನ ಹತ್ತನೇ ತರಗತಿಯ ಎಲ್ಲಾ ವಿಷಯದ ಅರ್ಧವಾರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.* 👇👇👇👇👇👇👇👇 https://toprankersadda.blogspot.com/p/2025-26-sa-1-key-answers.html?m=1

  • *ಈ ಕೆಳಗಿನ ಲಿಂಕನ್ನು ಬಳಸಿ ಇಂದು ನಡೆದ ಹಿಂದಿ ವಿಷಯದ ಹಾಗೂ2025-2 6ನೇ  ಸಾಲಿನ ಅರ್ಧವಾರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.* 👇👇👇👇👇👇👇👇 https://toprankersadda.blogspot.com/p/2025-26-sa-1-key-answers.html?m=1

  • ಈ ಕೆಳಗಿನ ಲಿಂಕನ್ನು ಬಳಸಿ ಇಂದು ನಡೆದ ಗಣಿತ ವಿಷಯದ ಹಾಗೂ 2025-2 6ನೇ ಸಾಲಿನ ಅರ್ಧವರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು. 👇👇👇👇👇👇👇👇 https://toprankersadda.blogspot.com/p/2025-26-sa-1-key-answers.html?m=1

  • 13 февр. 2025 г.26,2 тыс44

    https://toprankersadda.blogspot.com/p/kseab-board-question-papers-set-3-key.html?m=1 👆👆👆👆👆👆 *ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ ಮಂಡಳಿಯವರು ಬಿಟ್ಟಿರುವ ಮಾದರಿ ಪ್ರಶ್ನೆ ಪತ್ರಿಕೆ 3 ಮತ್ತು ಮಾದರಿ ಪ್ರಶ್ನೆ ಪತ್ರಿಕೆ 4ರ ಮಾದರಿ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.* *SSLC BOARD KEY ANSWERS* 👆👆👆👆👆👆👆👆

  • 9 янв. 2025 г.28,5 тыс56

    https://toprankersadda.blogspot.com/p/karnataka-school-examination-and.html?m=1 *ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ ಮಂಡಳಿಯವರು ಬಿಟ್ಟಿರುವ ಎಲ್ಲಾ ವಿಷಯಗಳ ಮಾದರಿ ಮಾದರಿ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.* *SSLC BOARD KEY ANSWERS ALL SUBJECTS* 👆👆👆👆👆👆👆👆

  • 2 янв. 2025 г.26,2 тыс34

    https://toprankersadda.blogspot.com/p/karnataka-school-examination-and.html?m=1 *ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ ಮಂಡಳಿಯವರು ಬಿಟ್ಟಿರುವ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.* *SSLC BOARD KEY ANSWERS* 👆👆👆👆👆👆👆👆

  • 8 нояб. 2024 г.25,8 тыс14

    *https://whatsapp.com/channel/0029VajEViX9Bb67NmfRpO03* *ವಿಶೇಷ ಸೂಚನೆ* 💥💥💥💥💥 ಇದೇ ಸೋಮವಾರ ದಿನಾಂಕ - 11/11/2024 ರಿಂದ ಪ್ರತಿದಿನ SSLC ಮಕ್ಕಳಿಗೆ ರಾಜ್ಯಮಟ್ಟದ ಆನ್ಲೈನ್ ಕ್ವಿಜ್ ಇರುತ್ತದೆ. ಕಾರಣ ನಿಮ್ಮ ಶಾಲೆಯಲ್ಲಿ ಓದುತ್ತಿರುವ SSLC ಎಲ್ಲಾ ಮಕ್ಕಳಿಗೆ ಈ ಮೇಲಿನ ಲಿಂಕ್ ಮೂಲಕ WhatsApp Channel ಗೆ ಜಾಯಿನ್ ಮಾಡಿಸಿ. *ರಸಪ್ರಶ್ನೆ ವೇಳಾ ಪಟ್ಟಿ ಮತ್ತು ಸಂಪನ್ಮೂಲ ಶಿಕ್ಷಕರ ಮಾಹಿತಿ* 👇👇👇👇👇 1. ಸೋಮವಾರ - ಪ್ರಥಮ ಭಾಷೆ ಕನ್ನಡ. - ಸಂಪನ್ಮೂಲ ಶಿಕ್ಷಕರು - ಶ್ರೀ ಗದ್ದೆಪ್ಪ ಸರ್, ಸರಕಾರಿ ಪ್ರೌಢಶಾಲೆ ಬಾಲಕರ ಜಾಲಹಳ್ಳಿ. ಮತ್ತು ಶ್ರೀ ಶಶಿಕಾಂತ ಸರ್, ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ. 2. ಮಂಗಳವಾರ - ಗಣಿತ. - ಸಂಪನ್ಮೂಲ ಶಿಕ್ಷಕರು - ಶ್ರೀ ವಿಜಯಕುಮಾರ ಸರ್, ಸಂಡೂರು ತಾ. ಮತ್ತು ಶ್ರೀ ಪ್ರಶಾಂತ ಸರ್, MBHG ಪ್ರೌಢಶಾಲೆ ಆಳಂದ. 3. ಬುಧುವಾರ - ದ್ವಿತೀಯ ಭಾಷೆ ಇಂಗ್ಲೀಷ. ಸಂಪನ್ಮೂಲ ಶಿಕ್ಷಕರು - ಶ್ರೀ ಬಸವರಾಜ ಪಾವಲೆ ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ. ಮತ್ತು ಶ್ರೀ ಕವಿರಾಜ ಜೀಡಗೆ, ಚಿಂಚೋಳಿ ತಾ. 4. ಗುರುವಾರ - ವಿಜ್ಞಾನ. ಸಂಪನ್ಮೂಲ ಶಿಕ್ಷಕರು - ಶ್ರೀ ಗಿರೀಶ್ ಸರ್, ಹಾವೇರಿ ಜಿ. ಮತ್ತು ಶ್ರೀ ಶಿವಕುಮಾರ ಸರ್, ಸರಕಾರಿ ಪ್ರೌಢಶಾಲೆ ಪಡಸಾವಳಿ, ತಾ. ಆಳಂದ. 5. ಶುಕ್ರವಾರ - ತೃತೀಯ ಭಾಷೆ ಹಿಂದಿ. - ಸಂಪನ್ಮೂಲ ಶಿಕ್ಷಕರು - ಶ್ರೀ ನಬಿ ಸರ್, ಸರಕಾರಿ ಪ್ರೌಢಶಾಲೆ ಕಿಣ್ಣಿಸುಲ್ತಾನ, ತಾ. ಆಳಂದ. ಶ್ರೀ ಪಾಷಾ ಸರ್ ಬಳ್ಳಾರಿ ಜಿ. ಮತ್ತು ಶ್ರೀ ಅಬ್ದುಲ್ ಕಲಾಂ ಸರ್ ವಿಜನಗರ ಜಿ. 6. ಶನಿವಾರ - ಸಮಾಜ ವಿಜ್ಞಾನ. - ಸಂಪನ್ಮೂಲ ಶಿಕ್ಷಕರು - ಶ್ರೀ ಸತೀಶ ಸರ್ - ಶಿಕ್ಷಕರು ಕಮಲಾಪುರ ಡಯಟ್, ಕಲಬುರ್ಗಿ ಜಿ. *ಮೇಲಿನ ಎಲ್ಲಾ ವಿಷಯದ ರಸಪ್ರಶ್ನೆಗಳು ಪ್ರತಿದಿನ ಸಾಂಯಕಾಲ 7:00 ಗಂಟೆಗೆಯಿಂದ ಪ್ರಾರಂಭವಾಗಿ 8:00 ಗಂಟೆಗೆ ಮುಗಿಯುತ್ತವೆ.* *ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಶಾಲೆಯ SSLC ವಿದ್ಯಾರ್ಥಿಗಳಿಗೆ, ನಿಮ್ಮ ಗೆಳೆಯರಿಗೆ ಮೇಲಿನ ಲಿಂಕ್ ಮೂಲಕ WhatsApp Channel ಸಮೂಹದಲ್ಲಿ ಸೇರಿಸಿ.* *Thank You* 🤝🤝🤝🤝🤝

  • *ಈ ಭಾನುವಾರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಬಗ್ಗೆ ಮಾಹಿತಿ.* 👉 ಎರಡು ವಾಕ್ಯದ ಪ್ರಶ್ನೆಗಳು. ಪ್ರತಿ ಪ್ರಶ್ನೆಗೆ 2 ಅಂಕಗಳು ಇರುತ್ತವೆ. ಒಂದನೇ ಪಾಠದಿಂದ ಆರನೇ ಪಾತದವರೆಗೆ. 👉 ಪ್ರಶ್ನೆಗಳ ಸಂಖ್ಯೆ - 25 ಮತ್ತು ಅಂಕಗಳು 50. 👉 ಸಮಯ - 20 ನಿಮಿಷ ಮಾತ್ರ. 👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಕಲರ್ ಡಿಜಿಟಲ್ ಪ್ರಮಾಣ ಪತ್ರಗಳು ಕೂಡಲಾಗುತ್ತದೆ. *ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC WhatsApp Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.* 🌹SSLC - Target - 625🌹 channel on WhatsApp: https://whatsapp.com/channel/0029VajEViX9Bb67NmfRpO03 *ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ WhatsApp Channel Group ನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.* *Thank You* 🤝🤝🤝🤝🤝

  • https://quizzory.in/id/66d07db622759171c7039af0 *ಈ ಮೇಲಿನ ಲಿಂಕ್ ಮೂಲಕ ಇಂದಿನ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಪ್ರಾರಂಭಿಸಿ.* 👆👆👆👆👆 *All The Best My Dear Students* 👍👍👍👍👍

  • *ಇಂದಿನ ರಸಪ್ರಶ್ನೆ WhatsApp Channel ನಲ್ಲಿ ಮಾತ್ರ. ಬೇಗ ಬೇಗ ಜಾಯಿನ್ ಆಗಿ.* *ಇಂದು ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಲೈವ್ ಆನ್ಲೈನ್ ಕ್ವಿಜ್ ಇರುತ್ತದೆ.* 👉 ಅನುರೂಪತಾ ಮತ್ತು ಒಂದು ವಾಕ್ಯದ ಪ್ರಶ್ನೆಗಳು - 1ನೇ ಪಾಠದಿಂದ 5ನೇ ಪಾಠದವರೆಗೆ (ವಾರ್ಷಿಕ ಪರೀಕ್ಷೆಯಲ್ಲಿ 4 ಅಂಕಗಳು ಬರುವ ಸಾಧ್ಯತೆ ಇದೆ.) 👉 ಪ್ರಶ್ನೆಗಳ ಸಂಖ್ಯೆ - 40 ಮತ್ತು ಅಂಕಗಳು 80. 👉 ಸಮಯ - 20 ನಿಮಿಷ ಮಾತ್ರ. 👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಕಲರ್ ಡಿಜಿಟಲ್ ಪ್ರಮಾಣ ಪತ್ರಗಳು ಕೂಡಲಾಗುತ್ತದೆ. *ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC WhatsApp Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.* Follow the 🌹SSLC - Target - 625🌹 channel on WhatsApp: https://whatsapp.com/channel/0029VajEViX9Bb67NmfRpO03 *ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ WhatsApp Channel Group ನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.* *Thank You* 🤝🤝🤝🤝🤝

  • 31 авг. 2024 г.13,2 тыс3

    *ನಾಳೆ ರವಿವಾರ ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಲೈವ್ ಆನ್ಲೈನ್ ಕ್ವಿಜ್ ಇರುತ್ತದೆ.* 👉 ಅನುರೂಪತಾ ಮತ್ತು ಒಂದು ವಾಕ್ಯದ ಪ್ರಶ್ನೆಗಳು - 1ನೇ ಪಾಠದಿಂದ 5ನೇ ಪಾಠದವರೆಗೆ (ವಾರ್ಷಿಕ ಪರೀಕ್ಷೆಯಲ್ಲಿ 4 ಅಂಕಗಳು ಬರುವ ಸಾಧ್ಯತೆ ಇದೆ.) 👉 ಪ್ರಶ್ನೆಗಳ ಸಂಖ್ಯೆ - 40. 👉 ಸಮಯ - 20 ನಿಮಿಷ ಮಾತ್ರ. 👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಕಲರ್ ಡಿಜಿಟಲ್ ಪ್ರಮಾಣ ಪತ್ರಗಳು ಕೂಡಲಾಗುತ್ತದೆ. *ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC WhatsApp Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.* 👉 https://whatsapp.com/channel/0029VajEViX9Bb67NmfRpO03 *ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ WhatsApp Channel Group ನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.* *Thank You* 🤝🤝🤝🤝🤝

  • 29 авг. 2024 г.12,2 тыс2

    *ರವಿವಾರ ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಲೈವ್ ಆನ್ಲೈನ್ ಕ್ವಿಜ್ ಇರುತ್ತದೆ.* 👉 ಅನುರೂಪತಾ ಪ್ರಶ್ನೆಗಳು - 1ನೇ ಪಾಠದಿಂದ 5ನೇ ಪಾಠದವರೆಗೆ (ವಾರ್ಷಿಕ ಪರೀಕ್ಷೆಯಲ್ಲಿ 2 ಅಂಕಗಳು ಬರುವ ಸಾಧ್ಯತೆ ಇದೆ.) 👉 ಪ್ರಶ್ನೆಗಳ ಸಂಖ್ಯೆ - 40. 👉 ಸಮಯ - 20 ನಿಮಿಷ ಮಾತ್ರ. 👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಕಲರ್ ಡಿಜಿಟಲ್ ಪ್ರಮಾಣ ಪತ್ರಗಳು ಕೂಡಲಾಗುತ್ತದೆ. *ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC WhatsApp Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.* 👉 https://whatsapp.com/channel/0029VajEViX9Bb67NmfRpO03 *ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ WhatsApp Channel Group ನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.* *Thank You* 🤝🤝🤝🤝🤝

  • 28 авг. 2024 г.11,3 тыс10

    *ಎಲ್ಲಾ ಶಿಕ್ಷಕ ಮಿತ್ರರಿಗೆ ಮತ್ತು SSLC ಓದುತ್ತಿರುವ ಮುದ್ದು ಮಕ್ಕಳಿಗೆ ಈ ಮೂಲಕ ತಿಳಿಸುವುದೇನೆಂದರೆ 2024-25ನೇ ಸಾಲಿನಲ್ಲಿ ತೃತೀಯ ಭಾಷೆ ಹಿಂದಿ ವಿಷಯದ ಸಮಗ್ರ ನೋಟ್ಸ್ "ಕೋಶಿಶ ಏಕ ಆಶಾ" ಸಮೂಹದಿಂದ ತಯಾರಿಸಲಾಗಿದೆ. ಇದರಲ್ಲಿ ಒಟ್ಟು 120 ಪುಟಗಳು ಇದ್ದು , ಪ್ರತಿ ಪಾಠದ ಅಪ್ಲೈಡ್ ಪ್ರಶ್ನೆಗಳು ಕೂಡ ಇದರಲ್ಲಿ ಕೊಡಲಾಗಿದೆ. ಆಸಕ್ತರು ಇದನ್ನು ತರೆಸಿಕೊಳ್ಳಬಹುದು.* 1. ನಿಮ್ಮ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿ ಕೂಡಲಾಗುವುದು. ಕೊರಿಯರ್ ಚಾರ್ಜ್ ಬೇರೆ ಆಗುತ್ತೆ. 2. ಒಂದು ಪುಸ್ತಕ ಕಳುಹಿಸಲು ಆಗುವುದಿಲ್ಲ. ಈ ಪುಸ್ತಕ ಮಾಡಿರುವುದು ಮಕ್ಕಳಿಗಾಗಿ 10 ಪುಸ್ತಕ ತೆಗೆದುಕೊಂಡರೆ ಕೊರಿಯರ್ ಮಾಡಲಾಗುತ್ತದೆ. 3. ಆಳಂದ ತಾಲೂಕಿನ ಶಿಕ್ಷಕರಿಗೆ ಆಳಂದನಲ್ಲಿ ಸಿಗುತ್ತವೆ. 4. ಒಂದು ಪುಸ್ತಕದ ಬೆಲೆ 60/- ರುಪಾಯಿ ಇರುತ್ತದೆ. *ಸಂಪರ್ಕಿಸುವ ಮೊಬೈಲ್ ಸಂಖ್ಯೆ 9741244343.* *Thank You* 🤝🤝🤝🤝🤝