Achievers coaching centre shivamogga(Official)
описание
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702
9 865
подписчиков
Охват к подписчикам
5,9%
ERR
Реакции к просмотрам
0,06%
9 на 22 постов
Пересылки к просмотрам
1,28%
190
Постов в день
2,4
всего 37
Где отзываются чаще
доля реакций к просмотрам- 14 авг.без подписи0,51%
- 13 авг.без подписи0,37%
- 9 авг.🦚ವಿಶ್ವಸಂಸ್ಥೆಯಲ್ಲಿ ಭಾರತದ 'ನವಿಲು ರಾಜತಾಂತ್ರಿಕತೆ' ವಿಶ್ವಸಂಸ್ಥೆಯ ಬಣ್ಣಗಳನ್ನು ಪ್ರತಿಬಿಂಬಿಸುವಂತಿರುವ ಐದು ಯುವ ನವಿಲುಗಳನ್ನು — ನಾಲ್ಕು ನೀಲಿ ಮತ್ತು ಒಂದು ಅಪರೂಪದ ಬಿಳಿ ನವಿಲು — ಭಾರತವು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗೆ ಹಸ್ತಾಂತರಿಸಿದೆ. * ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ರಾಜತಾಂತ್ರಿಕ ಸಂಪರ್ಕವನ್ನು ಎತ್ತಿ ತೋರಿಸುವ ವಿಶಿಷ್ಟ ಹಾಗೂ ಸಾಂಕೇತಿಕ ಕ್ರಮವೊಂದರಲ್ಲಿ, * ಜಿನೀವಾದಲ್ಲಿರುವ ಭಾರತದ ರಾಯಭಾರಿ ಅರಿಂದಮ್ ಬಾಗ್ಚಿ ಅವರು ಈ ನವಿಲುಗಳನ್ನು ವಿಶ್ವಸಂಸ್ಥೆಯ ಜಿನೀವಾ ಕಚೇರಿಯ ಮಹಾನಿರ್ದೇಶಕಿ ಟಟಿಯಾನಾ ವಲೋವಾಯಾ ಅವರಿಗೆ ಹಸ್ತಾಂತರಿಸಿದರು.0,19%
- 3 авг.👆👆👆👆👆 ಭಾನುವಾರ ನಡೆದ PC ಪರೀಕ್ಷೆಯಲ್ಲಿ ಅಚೀವರ್ಸ್ ಅಕಾಡೆಮಿಯ ನೋಟ್ಸ್ ನ ವಿವರಣೆ ಇದೆ. 100 ರಲ್ಲಿ 85% ಎಲ್ಲಾ ಪ್ರಶ್ನೆಗೆ ಉತ್ತರ ನಿಮ್ಮ ಅಚೀವರ್ಸ್ ಅಕಾಡೆಮಿ ನೋಟ್ಸ್ ನಲ್ಲಿ ಇದೆ. ನಿಮ್ಮ ಮುಂದೆ ಇಡಲಾಗಿದೆ.0,15%
- 8 авг.ಮೊನ್ನೆ ನಡೆದ cpc ಪರೀಕ್ಷೆಯಲ್ಲಿ ಯಾರು ಚೆನ್ನಾಗಿ ಅಂಕ ಗಳಿಸಲು ಸಾಧ್ಯವಾಗಿಲ್ಲವೋ ಅಂತವರು ನಿರಾಶರಾಗುವುದು ಬೇಡ. ಮುಂದಿದೆ ನೇಮಕಾತಿ ಹಬ್ಬ. ಓದು ಮುಂದುವರೆಸಿ, ಖಾಕಿ ಕನಸು ನನಸು ಮಾಡಿಕೊಳ್ಳಿ. Kea ಪ್ರಕಟಣೆಯ ಕೀ ಉತ್ತರಗಳನ್ನು ನೋಡಿ, ನೀವು ಎಡವಿದ್ದು ಎಲ್ಲಿ ಎಂದು ವಿಶ್ಲೇಷಿಸಿ. ಬಹುತೇಕ ಸಣ್ಣ ಸಣ್ಣ ತಪ್ಪುಗಳೇ ನಿಮ್ಮ ವೈಪಲ್ಯಕ್ಕೆ ಕಾರಣವಾಗಿರುತ್ತವೆ. ಅಂಥವುಗಳನ್ನು ತಿದ್ದಿಕೊಳ್ಳಿ. ಸದರಿ ಕೋಚಿಂಗ್ ಸೆಂಟರ್ ಕಡೆಯಿಂದ ನಡೆಸುವ ಉಚಿತ ಅಣಕು ಪರೀಕ್ಷೆಗಳನ್ನು ಬರೆಯಿರಿ. Remember , ತಪ್ಪು ತಿದ್ದಿಕೊಳ್ಳಲು ಅಣಕು ಪರೀಕ್ಷೆಗಳೇ ಅವಕಾಶ. ಅವಕಾಶವೇ ಆಕಾಶ. 💐💐0,08%
- 14 авг.без подписи0,00%
- 13 авг.без подписи0,00%
- 13 авг.без подписи0,00%
- 13 авг.без подписи0,00%
- 13 авг.без подписи0,00%
- 13 авг.без подписи0,00%
- 13 авг.без подписи0,00%