tgindex
B

Bharavase YesUpsc Institute of Civil Services

Статистика
@Bharavase_yesupscанглийский

Bharavase is a premier institute based in Dharwad for candidates preparing for IAS, KAS, PSI, Group C, FDA, PDO, SDA, Police constables exam. Our channel is to optimize the preparation of students to face exam confidently.Mob - 82965 35206

Последний пост
1 авг.
Последнее чтение
ещё не заходили
Постов за неделю
0
Всего постов
20
Тип
открытый
Язык
английский
В каталоге с
15 авг.
Подписчики
5 953
−7 за 4 дн.
Сутки
−2
−0,03%
Неделя
 
Месяц
 
Просмотров на пост
1 105
20 постов
Вовлечённость
18,6%
к подписчикам
Постов в день
0,0
всего 20
Упоминаний
0
каналов
Охват размещения
оценка
1/24сутки в ленте
915
1/48двое суток
1 048
1/72трое суток
1 130

Оценка по просмотрам недавних постов: пост набирает почти всё за первые сутки.

Посты

  • без подписи

  • 31 июл.1 1593

    KAS Notification: ✍🏻🗒️✍🏻🗒️✍🏻🗒️✍🏻 ⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-01 ರಿಂದ 31 ⚫ Prelims Exam: 2026 ನವೆಂಬರ್-15 ⚫ Prelims Result: 2026 ಡಿಸೆಂಬರ್-15 ⚫ Mains Exam: 2027 ಫೆಬ್ರವರಿ-12-18 ⚫ Mains Result: 2027  ಏಪ್ರಿಲ್-27 ⚫ Interview: 2027 ಮೇ-10 -31 ⚫ Provisional List: 2027 ಜೂನ್-05 ✍🏻📋✍🏻📋✍🏻📋✍🏻📋

  • 30 июл.1 377153

    ಪೊಲೀಸ್ ಕಾನ್ಸ್ಟೇಬಲ್ (PC) ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತವಾದ ಪ್ರಮುಖ ಸಲಹೆಗಳು ಇಲ್ಲಿವೆ. 1)ಹೊಸ ವಿಷಯಗಳನ್ನು ಓದಬೇಡಿ.ಈಗಾಗಲೇ ಓದಿದ ಎಲ್ಲವನ್ನು ರಿಕಾಲ್ ಮಾಡಿಕೊಳ್ಳಲು ಪ್ರಯತ್ನಿಸಿ. 2)ಪರೀಕ್ಷಾ ಕೇಂದ್ರಕ್ಕೆ ಬೇಗ ತಲುಪಿ.ಶಾಂತಯುತ ಮತ್ತು ಪರೀಕ್ಷಾ ಕೊಠಡಿಗೆ ಹೊಂದಿಕೊಂಡ ಮನಸ್ಸು ಹೆಚ್ಚು ಅಂಕಗಳನ್ನು ತರುತ್ತದೆ. 3)ನೆಗೆಟಿವ್ ಮಾರ್ಕಿಂಗ್ ಬಗ್ಗೆ ಎಚ್ಚರವಿರಲಿ: ಕೇವಲ ಊಹೆಯ ಮೇಲೆ (Blind guess) ಉತ್ತರಿಸುವುದನ್ನು ತಪ್ಪಿಸಿ.ಮೊದಲು ಎಲ್ಲಾ ಸರಿಯಾಗಿ ಗೊತ್ತಿರುವ ಉತ್ತರಗಳು.ನಂತರ 50:50 ಹಾಗೂ ನಂತರ 75:25 ಗೊತ್ತಿರುವ ಪ್ರಶ್ನೆಗಳು, ಕೊನೆಯದಾಗಿ ಬೇಕಿದ್ದರೆ ಊಹೆ ಮಾಡಿ ಜಾಣತನದಿಂದ ಉತ್ತರಿಸಿ. ಇಲ್ಲದಿದ್ದರೆ ಬೇಡ. ಈ ರೀತಿ ಉತ್ತರಿಸುವಾಗ ಸಮಯದ ಕಡೆ ಲಕ್ಷ್ಯವಿರಲಿ. 4)OMR ಶೀಟ್ ಭರ್ತಿ ಮಾಡುವಾಗ ಜಾಗರೂಕರಾಗಿರಿ:ಗಮನ ಯಾರ ಕಡೆ ಹಾಗೂ ಯಾವ ಕಡೆಯೂ ಬೇಡ. ಪರೀಕ್ಷೆ ಕೋಣೆಯ ನಿರೀಕ್ಷಕರು ಬಂದಾಗ ಅವರ ದಾಖಲಾತಿಗಳನ್ನು ಸರಿಯಾಗಿ ತುಂಬಿ. ಒಂದು ಸಣ್ಣ ತಪ್ಪು ನಿಮ್ಮ ಪರೀಕ್ಷೆ ಬರೆಯುವ ಸಂಯಮವನ್ನು ಹಾಗೂ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. 5)ನಿಮ್ಮ ಮೇಲೆ "ಭರವಸೆ" ಇರಲಿ.ಪ್ರಶ್ನೆ ನೋಡಿದಾಗ ನಿಮಗೆ ಹೊಳೆಯುವ ಉತ್ತರದ ಬಗ್ಗೆ ಗಮನ ಕೊಡಿ. ಏಕೆಂದರೆ ಓದಿದ್ದೆಲ್ಲವೂ ನೆನಪಾಗುವುದಿಲ್ಲ. ಹಾಗಂತ ಪೂರ್ತಿ ನೆನಪಿಗೆ ಬಾರದಿದ್ದರೆ ಅದು ನಿಮಗೆ ಗೊತ್ತಿಲ್ಲ ಎಂದಲ್ಲ. 6)ಇತರರೊಂದಿಗೆ ಚರ್ಚೆ ಬೇಡ: ಪರೀಕ್ಷಾ ಕೇಂದ್ರದ ಹೊರಗೆ ಇತರ ಅಭ್ಯರ್ಥಿಗಳೊಂದಿಗೆ ಎಷ್ಟು ಓದಿದ್ದೀರಿ, ಯಾವ ಪುಸ್ತಕ ಓದಿದ್ದೀರಿ ಎಂಬ ಬಗ್ಗೆ ಚರ್ಚೆ ಮಾಡಬೇಡಿ. ಇದು ಅನಗತ್ಯ ಗೊಂದಲ ಮತ್ತು ಒತ್ತಡವನ್ನು ಸೃಷ್ಟಿಸುತ್ತದೆ. ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆಗಾಗಿ ಶುಭಾಶಯಗಳು.All the Best💐

  • 29 июл.1 08011

    ಇತ್ತೀಚೆಗೆ ಕೇಂದ್ರ ಸರ್ಕಾರವು ಮಂಡ್ಯ ಜಿಲ್ಲೆಯ ನಾಗರಿಕರ ಡಿಜಿಟಲ್ ಸೇವೆಗಳಿಗೆ ಅನುಕೂಲವಾಗುವಂತೆ ಯಾವ ಕೇಂದ್ರವನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ?

  • 29 июл.1 01221

    ಇತ್ತೀಚಿನ ಶಿಕ್ಷಣ ಇಲಾಖೆಯ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಯಾವ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿ ಶಾಲೆ ತೊರೆಯುತ್ತಿದ್ದಾರೆ (ಡ್ರಾಪ್ ಔಟ್)?

  • ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಒಂದೂ ರನ್ ನೀಡದೆ 5 ವಿಕೆಟ್ ಕಬಳಿಸಿ ಹೊಸ ವಿಶ್ವದಾಖಲೆ ಬರೆದ ವೆಸ್ಟ್ ಇಂಡೀಸ್ ವೇಗಿ ಯಾರು?

  • ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹೆಚ್ಚುವರಿಯಾಗಿ ಯಾವ ಸಚಿವಾಲಯದ ಜವಾಬ್ದಾರಿಯನ್ನು ವಹಿಸಲಾಗಿದೆ?

  • ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರವು ಯಾವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ?

  • Today we are not conducting test, sorry for inconvenience

  • 28 июл.1 0521

    ಯಾವ ಬಂದರು ಇತ್ತೀಚೆಗೆ ಎಕ್ಸಿಮ್ (EXIM) ಕಾರ್ಯಾಚರಣೆಗಳಿಗಾಗಿ ಅಧಿಕೃತ ಕಸ್ಟಮ್ಸ್ ಅನುಮೋದನೆಯನ್ನು ಪಡೆದುಕೊಂಡಿದೆ?

  • ಬ್ರಿಕ್ಸ್‌ ವಿಜ್ಞಾನ ಅಕಾಡೆಮಿಗಳ ವೇದಿಕೆ ಸಭೆ 2026 (BRICS Science Academies Forum Meeting 2026) ಭಾರತದ ಯಾವ ಸ್ಥಳದಲ್ಲಿ ನಡೆಯಿತು?

  • ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಅನ್ನು ಯಾವ ದಿನದಂದು ಆಚರಿಸಲಾಗುತ್ತದೆ?

  • ಚೀನಾದ ಹಾಂಗ್‌ಝೌನಲ್ಲಿ ನಡೆದ ISSF ವಿಶ್ವಕಪ್ ರೈಫಲ್/ಪಿಸ್ತೂಲ್ ಟೂರ್ನಮೆಂಟ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರನ್ನು ಹಿಂದಿಕ್ಕಿ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದವರು ಯಾರು?

  • ಪಾಲಿಮರ್ ನೋಟುಗಳನ್ನು ಮೊದಲಿಗೆ ಯಾವ ದೇಶ ಪರಿಚಯಿಸಿತು?

  • 27 июл.1 16324

    2026 ಅಗಸ್ಟ್-02 ರಂದು ನಡೆಯಲಿರುವ Civil PC ಹಾಲ್ ಟಿಕೆಟ್ ಪ್ರಕಟ: https://www.cetonline.karnataka.gov.in/KEA_EXAM_PORTAL/Forms/Candidates/Login

  • 26 июл.1 58823

    без подписи

  • 25 июл.1 3462

    KEYANSWERS.docx

  • 25 июл.1 3693

    Full Length Test 2 Kannada ....doc

  • 25 июл.1 3671

    Full Length Test 2 English ....doc

  • TEST- 13 RESULT.xlsx