tgindex
Panchajanya IAS™ (Official)

Panchajanya IAS™ (Official)

Статистика
@gsinkannadaupscВидеофранцузский

Panchajanya IAS UNIQUE - VERSATILE - VISIONARY ಬಲ ನಿಮ್ಮದು ಬೆಂಬಲ ನಮ್ಮದು!! We Produce Leaders! 🔥 www.panchajanyaias.com www.kannadaiasacademy.com YouTube : https://youtube.com/@panchajanyaias

Последний пост
15 авг.
Последнее чтение
15 авг.
Постов за неделю
24
Всего постов
54
Тип
открытый
Язык
французский
Категория
Видео
В каталоге с
13 авг.
Подписчики
31 157
+43 за 5 дн.
Сутки
+2
+0,01%
Неделя
 
Месяц
 
Просмотров на пост
3 213
40 постов
Вовлечённость
10,3%
к подписчикам
Постов в день
3,4
всего 54
Упоминаний
5
каналов
Охват размещения
по 6 постам
1/24сутки в ленте
2 708
1/48двое суток
3 364
1/72трое суток
3 628

Медиана по постам, которые мы застали свежими и померили через сутки.

Посты

  • 💫ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು 🎊 💐

  • 14 авг.1 593376

    ಅದರಲ್ಲಿ ಒಂದು, ಸರ್ಕಾರಿ ಉದ್ಯೋಗ ಎನ್ನುವುದು. ಒಂದು ಸರ್ಕಾರಿ ಉದ್ಯೋಗ 10 ಜನರಿರುವ ಒಂದು ಕುಟುಂಬದ ಭಾಗ್ಯದ ಬಾಗಿಲನ್ನೇ ತೆರೆಯುತ್ತದೆ. ಆದರೆ ಈ ಪೋಸ್ಟ್ ಆಫೀಸಿನ ಬೆಲೆ ಏರಿಕೆ ತರಹದ ಘಟನೆಗಳು ನನ್ನನ್ನು ಆಳವಾಗಿ ತಟ್ಟುತ್ತಿವೆ . ಬಿಎಸ್ಎನ್ಎಲ್ ಸಂಸ್ಥೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಅಲ್ಲೂ ಸಾವಿರ ಜನರು ಕೆಲಸ ತ್ಯಜಿಸಿ ಹೊರನಡೆದಿದ್ದಾರೆ. ಹೊಸ ನೇಮಕಾತಿಗಳ ಸುದ್ದಿಯಿಲ್ಲ ಅದರ ಕಥೆ ಬೇರೆಯೇ ಇದೆ. The business of government is not business, ಅಂದರೆ, "ಸರ್ಕಾರ ಬಿಜಿನೆಸ್ ಮಾಡಬೇಕಾಗಿಲ್ಲ, ಅದು ಅದರ ಜವಾಬ್ದಾರಿಯೂ ಅಲ್ಲ" ಎನ್ನುವುದು ಅಮೆರಿಕೆಯಂತಹ ಮುಂದುವರೆದ ರಾಷ್ಟ್ರಗಳಿಗೆ ಸಲ್ಲುತ್ತದೆಯೇ ಹೊರತು, ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇನ್ನೂ ಸರ್ಕಾರದ ಸಹಾಯ ಹಸ್ತದ ಅಗತ್ಯತೆ ಇದೆ. ಸರ್ಕಾರಿ ನೌಕರಿಗಳು, ಸರ್ಕಾರಿ ಸಂಸ್ಥೆಗಳು ಕಡಿಮೆ ಆದಷ್ಟು ಬಡವರ ಮಕ್ಕಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದುಳಿದವರು ಮೇಲೆ ಬರೆದಿದ್ದ ಪಕ್ಷದಲ್ಲಿ ಅದು ಮತ್ತೆ ಮೇಲ್ವರ್ಗದವರ ಸ್ವತ್ತಾಗುತ್ತದೆ. ಶಿಕ್ಷಣ ಸಿಗದಿದ್ದಾಗ ಬಡವರಿಗೆ ಉದ್ಯೋಗ ಗಗನ ಕುಸುಮವಾಗುತ್ತದೆ. ಉದ್ಯೋಗ ಸಿಗದಿದ್ದಾಗ ಬಡತನ ಎನ್ನುವ ವಿಷವರ್ತುಲ ಮತ್ತೆ ಸುತ್ತಿಕೊಂಡು, ಅಮಾಯಕರನ್ನ ಅದುಮುತ್ತದೆ. ಮಾಡದ ಅಪರಾಧಕ್ಕಾಗಿ ಬಡವರ ಮತ್ತು ಮಧ್ಯಮ ವರ್ಗದವರ ಮಕ್ಕಳು ಬೆಲೆತೆರಬೇಕಾಗುತ್ತದೆ. ಇದನ್ನು ಸುಧಾರಿಸುವ ಹೊಣೆಗಾರಿಕೆ ಪ್ರಜಾ-ಪ್ರಭುಗಳಾದ ನಿಮ್ಮ ಮೇಲಿದೆ. ಸ್ವತಂತ್ರ ದಿನಾಚರಣೆಯ ಶುಭಾಶಯಗಳು! ಶುಭವಾಗಲಿ - ಪ್ರವೀಣ ಮ ಮಗದುಮ್ಮ ಪ್ರತಿಕ್ರಿಯಿಸಿ : praveenm.pm77@gmail.com Part 2 of 2

  • 14 авг.1 524196

    ಬಡವರ ಮಕ್ಕಳು ಬೆಳೆಯಬಹುದೆ...? ನಮ್ಮ ಅಜ್ಜನಿಗೆ 13 ಜನ ಮಕ್ಕಳು. ಅವರಲ್ಲಿ ಬದುಕುಳಿದಿದ್ದು 10 ಮಾತ್ರ. ಅದರೊಳಗೆ 7 ಹೆಣ್ಣು, ಮೂರು ಗಂಡು. ನಮ್ಮ ಅಪ್ಪ ಕೊನೆಯವರು. ಮಧ್ಯದವರು ಆರ್ಮಿಗೆ ಸೇರಿದಾಗ, ದೊಡ್ಡಪ್ಪರೂ ಕೂಡ ಆರ್ಮಿಗೆ ಸೇರಲು ಶತಾಯಗತಾಯ ಯತ್ನಿಸಿ ಯಶಸ್ವಿಯಾಗಿದ್ದರು. ಇನ್ನು ಕೊನೆಯವರಾದ ನನ್ನ ಅಪ್ಪ ಆರನೇ ತರಗತಿಗೆ ಬರುವ ವೇಳೆಗೆ ಇವರ ಅಪ್ಪ ಅಂದರೆ, ನಮ್ಮ ಅಜ್ಜ ತೀರಿಕೊಂಡಿದ್ದರು. ಅಪ್ಪನಿಗೂ ತಾನು ಆರ್ಮಿ ಸೇರಬೇಕು ಎನ್ನುವ ತವಕ. ಒಂದು ಬಾರಿ ಮಿಲಿಟರಿ ಭರ್ತೀಯಲ್ಲಿ ಚೆನ್ನಾಗಿಯೇ ಓಡಿ ಒಳ್ಳೆಯ ಅಂಕಗಳನ್ನೇ ಬಾಚಿದ್ದರು. ಆದರೆ ಮತ್ಯಾವುದರಲ್ಲೋ ವಿಫಲರಾಗಿ ಮನೆಯ ದಾರಿ ಹಿಡಿದಿದ್ದರು. ಪಿಯುಸಿ ಮುಗಿಸಿದ ನಂತರ ಹೊಲ-ಮನೆ ನೋಡಿಕೊಂಡಿದ್ದರೆ ಸಾಕು, ಎನ್ನುವುದು ಅಣ್ಣಂದಿರ ಮತ್ತು ಅಕ್ಕಂದಿರ ಅಭಿಲಾಷೆಯಾಗಿತ್ತು.ಬಡತನದ ಕುಟುಂಬವಾದ್ದರಿಂದ ಶಿಕ್ಷಣದ ಖರ್ಚು ನೀಗುವುದಿಲ್ಲವೆಂಬುದು ಹಿಂದಿದ್ದ ಮೂಲ ಕಾರಣವಾಗಿತ್ತು. ಆದರೆ ಇವರು ಹೊಲದಲ್ಲಿ ಬೆಳೆಯನ್ನು ಬೆಳೆಯುತ್ತಾ ಸೊಲ್ಲಾಪುರ ಮತ್ತು ಝಾನ್ಸಿಯಂತಹ ನಗರಗಳಿಂದ ಚಾದರ್ ರಗ್ಗುಗಳನ್ನ ತಂದು ಊರಲ್ಲಿ ಮಾರುತ್ತ, ತಮ್ಮ ಖರ್ಚನ್ನ ತಾವೇ ನೋಡಿಕೊಂಡು ಟಿಸಿಎಚ್ ಮಾಡಿದರು. ತದನಂತರ ಬಿಎ ಆಯ್ತು. ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಕರೂ ಆದರು. ಇವರ ಮಕ್ಕಳಾದ ನನಗೆ ಮತ್ತು ನನ್ನ ತಮ್ಮನಿಗೆ ಹಿಂದೂ ಮುಂದು ನೋಡದೆ ಗುಣಮಟ್ಟದ ಶಿಕ್ಷಣ ಕೊಡಿಸಿದರು ನನ್ನ ಅಪ್ಪ. ಓದು, ಆಟ ಹಾಗೂ ಸೃಜನಶೀಲ ಚಟುವಟಿಕೆ ಹೊರತುಪಡಿಸಿದರೆ ಅಪ್ಪ ನಮ್ಮ ಮೇಲೆ ಯಾವ ಒತ್ತಡವನ್ನೂ ಹಾಕಿಲ್ಲ. 2014ರಲ್ಲಿ ಪಿಯುಸಿ ಮುಗಿಸಿದ ನನಗೆ ಪ್ರತಿ ವರ್ಷ ಒಂದುವರೆ ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿ ಇಂಜಿನಿಯರಿಂಗ್ ಮಾಡಿಸಿದಾಗ, ಅವರಿಗಿದ್ದ ಸಂಬಳ 25000 ಮಾತ್ರ. ಹಾಗಾಗಿ ಸರ್ಕಾರಿ ಬ್ಯಾಂಕಿನಲ್ಲಿ ಸಾಲವನ್ನು ಮಾಡಿದ್ದೆವು. ಮುಂದೆ 2017ರಲ್ಲಿ ತಮ್ಮನು, "ಬಿಎಎಂಎಸ್ ಮಾಡುವುದು ಬೇಡ ಪಪ್ಪಾ, ಖರ್ಚು ಬಹಳ ಆಗುತ್ತದೆ" ಎಂದಾಗ. "ಇಲ್ಲ ಮಗನೇ, ನಿನ್ನಲ್ಲಿ ಸಾಮರ್ಥ್ಯವಿದೆ ಖರ್ಚಿನ ಚಿಂತೆ ಮಾಡಬೇಡ" ಎಂದು, ಪ್ರತಿವರ್ಷ ಆರು ಲಕ್ಷ ರೂಪಾಯಿ ಹೊಂದಿಸಿ 25 ರಿಂದ 26 ಲಕ್ಷ ರೂಪಾಯಿ ಖರ್ಚು ಮಾಡಿ ಬಿಎಎಂಎಸ್ ಓದಿಸಿದರು ನನ್ನ ಅಪ್ಪ. ಅವಾಗ ಅವರಿಗಿದ್ದ ಸಂಬಳ ಕೇವಲ 37 ಸಾವಿರ ರೂಪಾಯಿ ಮಾತ್ರ. ಈಗ ಅಪ್ಪನ ಸಂಬಳ ಲಕ್ಷ ರೂಪಾಯಿ ದಾಟಿದೆ ಸಾಲಗಳು ತೀರಿವೆ. ಇದು ಸರ್ಕಾರಿ ನೌಕರಿಯ ಫಲ. ಇದನ್ನ ಯಾಕೆ ಈಗ ಹೇಳುತ್ತಿದ್ದೇನೆ? ಹೇಳುತ್ತೇನೆ ಕೇಳಿ: ಇತ್ತೀಚೆಗೆ ಅಂಚೆ ಇಲಾಖೆಯ ಪಾರ್ಸಲ್ ರೇಟುಗಳು ಗಣನೀಯವಾಗಿ, ಅಂದರೆ ಡಬಲ್ ಆಗಿವೆ 62 ರೂಪಾಯಿಗೆ ಹೋಗುತ್ತಿದ್ದ ಪಾರ್ಸೆಲ್ ಈಗ 107 ರೂಪಾಯಿ ಕೇಳುತ್ತಿದೆ. ಕೇವಲ 45 ರೂಪಾಯಿ ಹೆಚ್ಚಾಗಿದ್ದಕ್ಕೂ ನನ್ನ ಕುಟುಂಬದ ಕಥೆಗೂ ಏನು ಸಂಬಂಧ? ಅಂತ ನೀವು ಕೇಳಬಹುದು. ಸಂದರ್ಭವೂ ಇದೆ, ಸಂಬಂಧವೂ ಇದೆ. ಸತ್ಯವಾಗಿ ಹೇಳಿ, ಈಗ ಪೋಸ್ಟ್ ಆಫೀಸಿನಲ್ಲಿ 107 ರೂಪಾಯಿಯ ಪಾರ್ಸೆಲ್ ದರವಿದ್ದಾಗ, ಖಾಸಗಿ ಸಂಸ್ಥೆಯಲ್ಲಿ 60 ರೂಪಾಯಿ ಇದ್ದಾಗ, ನೀವು ಎಲ್ಲಿ ಹೋಗಿ ಪಾರ್ಸೆಲ್ ಹಾಕುತ್ತೀರಿ? ನಿಸ್ಸಂಶಯವಾಗಿ ಖಾಸಗಿನೆ ತಾನೇ? ಹೌದು. ಇದರಿಂದ ಏನಾಗುತ್ತದೆ? ಹೀಗೆ ಹಂತ ಹಂತವಾಗಿ ಖಾಸಗಿಯತ್ತ ಜನ ಮುಖ ಮಾಡಿದಾಗ, ಅಂಚೆ ಕಚೇರಿಯಲ್ಲಿ ಗ್ರಾಹಕರ ಸಂಖ್ಯೆ ಕುಸಿಯುತ್ತದೆ. ಗ್ರಾಹಕರ ಸಂಖ್ಯೆ ಕುಸಿದಾಗ ಹೊಸ ನೌಕರರ ಅಗತ್ಯವೇ ಬೀಳಲ್ಲ. ಆಗ ಹೊಸ ನೇಮಕಾತಿಗಳು ನಡೆಯಲ್ಲ. ನಡೆದರೂ ಕೂಡ ತುಂಬಾ ಕಡಿಮೆ ನಡೆಯುತ್ತವೆ. ಇದರಿಂದ ಸರ್ಕಾರಿ ನೌಕರಿಗಳು ಕಡಿಮೆಯಾಗುತ್ತವೆ. ಖಾಸಗಿ ಉದ್ಯೋಗಗಳು ಏರಿಕೆಯಾಗುತ್ತವೆ. ಇದರಲ್ಲಿ ಏನಿದೆ ಬಿಡಿ? ಎಂದು ನೀವು ಮೂಗು ಮುರಿಯಬಹುದು. ವೇಯ್ಟ್, ಒಬ್ಬ ಸರ್ಕಾರಿ ನೌಕರರಿಗೆ ಆರಂಭದಲ್ಲಿ 20 ರಿಂದ 25 ಸಾವಿರ ಸಂಬಳವಿದ್ದರೆ ಅದು ಅವನ ಮಧ್ಯಮ ವಯಸ್ಸಿಗೆ ಬರುವ ವೇಳೆಗೆ 50 ರಿಂದ 60 ಸಾವಿರಕ್ಕೆ ಏರಿರುತ್ತದೆ, ರಿಟೈರ್ ಆಗುವ ವೇಳೆಗೆ ಲಕ್ಷವನ್ನು ದಾಟಿರುತ್ತದೆ. ಅಂದರೆ ಒಬ್ಬ ಬಡ ವರ್ಗದ ವ್ಯಕ್ತಿ ಇಲ್ಲಿ ಮಧ್ಯಮ ವರ್ಗಕ್ಕೆ ಏರುವ ಸಾಧ್ಯತೆ ತುಂಬಾ ಇದೆ. ಆದರೆ ಖಾಸಗಿ ಸಂಸ್ಥೆಯಲ್ಲಿ ಈ ರೀತಿಯ ಸಂಬಳ ಸಾಧ್ಯವೇ ಯೋಚಿಸಿ 15-20 ಸಾವಿರಕ್ಕೆ ಆರಂಭವಾಗುವ ಸಂಬಳ ಹೆಚ್ಚೆಂದರೆ 40-45,000ಕ್ಕೆ ಹೋಗಿ ನಿಂತುಬಿಡುತ್ತದೆ. ಅದರಲ್ಲೂ ಕಾಂಟ್ರಾಕ್ಟ್ ಬೇಸ್ ಮೇಲೆಯೇ ಹೆಚ್ಚು ಉದ್ಯೋಗಗಳನ್ನು ಇವತ್ತು ನಾವು ಕಾಣುತ್ತಿದ್ದೇವೆ. ಉದ್ಯೋಗ ಭದ್ರತೆಯೇ ಇಲ್ಲದದಾಗ, ಅವನಿಗೆ ಹೆಣ್ಣಾರು ಕೊಡುತ್ತಾರೆ? ಅಕಸ್ಮಾತ್ತಾಗಿ ಲವ್ ಮಾಡಿ, ಓಡಿಸಿಕೊಂಡು ಹೋಗಿ ಮದುವೆ ಆದರೆ, ಆ ಹುಡುಗ ತನ್ನ ಮಕ್ಕಳಿಗೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದಿಸಲು ದುಡ್ಡನ್ನ ಎಲ್ಲಿಂದ ಹೊಂದಿಸಿಯಾನು? ನನ್ನ ತಂದೆಯವರ ಸರ್ಕಾರಿ ನೌಕರಿಯ ಸ್ಯಾಲರಿ ಸ್ಲಿಪ್ನ ಆಧಾರದ ಮೇಲೆ ಲಕ್ಷಾಂತರ ರೂಪಾಯಿ ಶಿಕ್ಷಣ ಸಾಲವನ್ನು ಬ್ಯಾಂಕ್ ನವರು ನನಗೆ ಮತ್ತು ನನ್ನ ತಮ್ಮನಿಗೆ ನೀಡಿದ್ದರು. ಅದೂ ಹತ್ತಾರು ಬಾರಿ ಎಡತಾಕಿದ ಮೇಲೆ. ಇನ್ನು, ಈ ಖಾಸಗಿ ನೌಕರಿಯವನ ಮಗನಿಗೆ ಅಷ್ಟು ಸುಲಭದಲ್ಲಿ ಸಾಲ ಸಿಕ್ಕೀತಾ? ಯೋಚಿಸಿ! ಸಾಲ ಸಿಗದ ಪಕ್ಷದಲ್ಲಿ, ಆ ಮಗು ಓದುವ ಆಸೆ ಇದ್ದರೂ, ಪರ್ಯಾಯ ಮಾರ್ಗವಿಲ್ಲದೆ ಮತ್ತೊಂದು ಕೋರ್ಸ್ ಮಾಡಬೇಕಾಗುತ್ತದೆ. ಅಲ್ಲವೇ? ಇತ್ತೀಚೆಗೆ ಶೈಕ್ಷಣಿಕ ಸಾಲ ವಿತರಣೆಯೂ ಕುಸಿದಿರೋದು ನಿಮಗೆ ಗೊತ್ತೆ? ಇದನ್ನು ಕಣ್ಣಾರೆ ಕಂಡಿದ್ದೇನೆ. ಈವರೆಗೆ ನನಗೆ ನಾನು ಜಾಣನೆಂಬ ಸಣ್ಣ ಹೆಮ್ಮೆ ಇತ್ತು. ಆದರೆ ಈಗೀಗ ನನ್ನ ಸುತ್ತಲಿನ ಯುವಜನರ ಬವನೆಗಳನ್ನು ನೋಡಿದಾಗ, ಐ ವಾಸ್ ಲಕ್ಕಿ ಎನಿಸುತ್ತದೆ . ನನ್ನಲ್ಲಿ ಏನು ವಿಶೇಷತೆ ಇಲ್ಲ ಎನಿಸುತ್ತದೆ. ನನ್ನ ತಂದೆಯಂತೆ ಸರಕಾರಿ ನೌಕರರು ಅಪ್ಪನಾಗಿ ನಮ್ಮ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಸಿಕ್ಕಿದ್ದರೆ, ಆತ ಒಬ್ಬ ವಕೀಲನಾಗಿರುತ್ತಿದ್ದ, ಮತ್ತೊಬ್ಬ ಇಂಜಿನಿಯರ್ ಅಥವಾ ಐಎಎಸ್ ಅಧಿಕಾರಿಯಾಗಿರುತ್ತಿದ್ದ. ನಾವು ವ್ಯವಸ್ಥೆಯ ಫಲಾನುಭವಿಗಳು. ವ್ಯವಸ್ಥೆಯಲ್ಲಿ ತಳವರ್ಗವನ್ನು ಮೇಲೆ ಎತ್ತುವ ಹಲವಾರು ವಿಧಾನಗಳಿವೆ. Part 1 of 2

  • 14 авг.2 352329

    KAS ಬರೆಯಬೇಕಾ Or UPSC ಕಡೆ ಮಾತ್ರ Focus ಮಾಡಬೇಕಾ? ಯಾಕೆ ಇತ್ತೀಚೆಗೆ ಕೋಚಿಂಗ್ ಸಂಸ್ಥೆಗಳು KAS ಬರೆಯಲು ಹೇಳುತ್ತಿವೆ. 💐 Share with your close friends. Your Stability is our Priority! 🌳 @gsinkannadaupsc

  • 14 авг.2 8003624
  • 14 авг.2 8134

    Check it : https://youtu.be/9_i78yxd6gw

  • 14 авг.3 0711

    ಪಾಶುಪತಾಸ್ತ್ರ 14 Aug 2026 🗓️ 👇 https://t.me/primebypanchajanyaias/129🔗

  • 14 авг.3 2013

    DMD18 Q. Public Interest Litigation (PIL) has significantly democratized access to justice in India, but its increasing misuse has raised concerns regarding judicial functioning. Discuss the significance of PILs. Also examine the measures required to preserve…

  • 13 авг.3 734101

    🔥 UPSC Aspirants, Don’t Miss This! 📚 Want to see how Economy for UPSC Prelims is taught at Panchajanya IAS? Join Course in App: https://play.google.com/store/apps/details?id=com.ekajos.prvqxf ▶️ Watch the FREE Economy Demo Class now and experience the teaching yourself! 🔗 Watch Here: https://youtu.be/AdTJXDBCGMI

  • 13 авг.3 67065

    DMD 15 Q. The growing crisis in India’s education system reflects both declining public investment and weaknesses in examination governance. Analyse these challenges and suggest measures to ensure accessible, accountable and quality education. (10 Marks, 150…

  • 13 авг.3 6412

    May part 9 Vision Monthly Magazine Analysis | Panchajanya IAS 📰 https://www.youtube.com/live/srLdXVrSRRM?si=jt3DEl_hiwaltCAS 🔴Live Now...

  • 13 авг.3 5541

    ಪಾಶುಪತಾಸ್ತ್ರ 13 Aug 2026 🗓️ 👇 https://t.me/primebypanchajanyaias/128🔗

  • 13 авг.3 66962

    Buy Now: https://tinyurl.com/cv86ju26

  • 13 авг.3 471106

    без подписи

  • 12 авг.3 678203

    Want to clear UPSC? Read The Indian Express. Want to clear UPSC AND become a better human being? Read The Hindu. (Read somewhere)

  • 12 авг.3 772125

    IAS/IPS or Film Star — Which life is actually harder? 🤯🔥 Yash’s 20-year journey vs 4–5 years of UPSC preparation. Watch till the end! 👇🎬 https://youtu.be/Msq27D6Ji0o

  • 12 авг.3 5638

    Powerful video on the way...

  • 12 авг.5 6991421

    🌻 Writing Points is not enough, You need to prove it by Providing Sufficient Examples. Then you will top in mains! It's easy if you follow newspaper and monthly magazines regularly.

  • 12 авг.3 7873

    🌻👇🏻 https://youtu.be/uVCIKYZraSY?si=Jt9sm7PJ9H-d98JI

  • 12 авг.4 0074

    May part  8 Vision Monthly Magazine Analysis | Panchajanya IAS 📰 https://www.youtube.com/live/oz_IMweC8TA?si=IU8mIgGPNGAMvZL1 🔴Live Now...