UPSC ಕನ್ನಡ ಸಾಹಿತ್ಯ Forum
Статистика#ಜ್ಙಾನದ ಮುಂದೆ ಯಾವುದು ಶ್ರೇಷ್ಠವಲ್ಲ, ಜ್ಞಾನವೇ ಸರ್ವಸ್ವ, ಜ್ಙಾನವೇ ಸಂಪತ್ತು Discussion Forum link👇👇👇 https://t.me/+tQHiVmgyPWQwMWZl #ಯೋಗಃ ಕರ್ಮಸು ಕೌಶಲಮ್🙏
- Последний пост
- 6 мар.
- Последнее чтение
- 13 авг.
- Постов за неделю
- 0
- Всего постов
- 22
- Тип
- открытый
- Язык
- kn
- В каталоге с
- 13 авг.
- 1/24сутки в ленте
- —
- 1/48двое суток
- —
- 1/72трое суток
- —
Оценка по просмотрам недавних постов: пост набирает почти всё за первые сутки.
Посты
без подписи
#KAS_Interview_2026 https://t.me/UPSC_Kannada_Lit_Forum
#CSE-2026 vacancies breakup https://t.me/UPSC_Kannada_Lit_Forum
World Wildlife Day – For IFoS 2026 Interview Candidates World Wildlife Day is a reminder that forests are not just land on a map. They are life. They are balance. They are our responsibility. If you are appearing for the IFoS interview in 2026, remember — you are choosing a path of service, not just a career. The uniform is not about authority, it is about accountability. Be calm. Be clear. Be confident. Protecting wildlife is not an option. It is a duty. Walk into the interview room with purpose. India needs officers who care, who think, and who act with integrity. 🌿 https://t.me/UPSC_Kannada_Lit_Forum
ಆತ್ಮೀಯರೇ, ಯಾರದ್ದೂ CSE mains & IFos Mains Clear ಆಗಿ Interview ಗೇ ಬಂದು, KAS Mains ಆಗಿದೇ, ಉಳ್ಳವರು KAS Focus madi, ಮತ್ತು ಪ್ರಭಲರು CSE Interview & IFos Interview ಮಾತ್ರ Focus ಮಾಡಿ. ಇಲ್ಲಿ ಹೊಸದಾಗಿ ಹೇಳುವ ವಿಚಾರ ಏನಿಲ್ಲಾ ಎಲ್ಲಾ ನಿಮ್ಮ ಆರ್ಥಿಕ ಶಕ್ತಿ ಹಾಗೂ ನಿಮ್ಮ ವಿವೇಚನೆಗೆ ಬಿಟ್ಟದ್ದು. ಆಯ್ಕೆಯಾದ ಎಲ್ಲಾ ಸನ್ಮಿತ್ರರಿಗೂ ಅಭಿನಂದನೆಗಳು🙏 https://t.me/UPSC_Kannada_Lit_Forum
#KAS Mains Results 2025 GP2023-24_EligibilityList.pdf https://t.me/UPSC_Kannada_Lit_Forum
KAS 1:3 Interview List 2025 ಮೇ-03 ರಂದು ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ ಹುದ್ದೆಗಳ ಮುಖ್ಯ ಪರೀಕ್ಷೆ (KAS Mains Exam) ಯಲ್ಲಿ 1:3 ರಂತೆ Interview ಗೆ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ. https://t.me/UPSC_Kannada_Lit_Forum
https://t.me/UPSC_Kannada_Lit_Forum
https://t.me/UPSC_Kannada_Lit_Forum
ವಿವೇಕಿಯಾದವನು ಬೇರೆಯವರಲ್ಲಿ ಇರುವ ತಪ್ಪನ್ನು ಕಂಡು ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾನೆ - ಸ್ವಾಮಿ ವಿವೇಕಾನಂದರು https://t.me/UPSC_Kannada_Lit_Forum
ಉತ್ತಮ ವ್ಯಕ್ತಿ ಮಾತಿನಿಂದ ಬಳಲುತ್ತಾನೆ. ಶುದ್ಧ ಚಾರಿತ್ರ್ಯದಿಂದ ಕಂಗೊಳಿಸುತ್ತಾನೆ. - ಕನ್ಫ್ಯೂಷಿಯಸ್ https://t.me/UPSC_Kannada_Lit_Forum
ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುವುದಕ್ಕೂ ಮತ್ತು ವ್ಯಕ್ತಿತ್ವದಿಂದ ಬದುಕುವುದಕ್ಕೂ ಆಕಾಶ - ಭೂಮಿಯಷ್ಟೇ ಅಂತರದ ವ್ಯತ್ಯಾಸ - ಅನಾಮಿಕ https://t.me/UPSC_Kannada_Lit_Forum
ಕೃಪೆ: ಸಿದ್ದಣ್ಣ ಪೂಜಾರಿ ಯಕ್ಷಿಂತಿ https://t.me/UPSC_Kannada_Lit_Forum
ಸಾಧಕರ ಸಂಗ ಇಲ್ಲದಿದ್ದರೂ ಪರವಾಗಿಲ್ಲವಯ್ಯಾ | ಆದರೇ ಸಮಯ ಸಾಧಕರ ಸಂಗ ಬೇಡವಯ್ಯಾ || ಅನಾಮಿಕ..!! https://t.me/UPSC_Kannada_Lit_Forum
ಗೆದ್ದ ಕುದುರೆ ಬಾಲ ಹಿಡಿಯುವನು ಸ್ವಾರ್ಥಿ | ಗೆಲ್ಲೋಕೆ ಅಂತಾನೇ ಕುದುರೆ ಸಿಧ್ದ ಪಡಿಸುವನು ಸಾರಥಿ || ಇಲ್ಲಿ ಆಯ್ಕೆ ನಮ್ಮದೇ https://t.me/UPSC_Kannada_Lit_Forum
без подписи
📢 *ನಿಮ್ಮ ಕವಿತೆ ಪ್ರಕಟಗೊಂಡಿದೆ*!! 🔔 ಗಮನಿಸಿ: ಈ ಸಂದೇಶ ದೀರ್ಘವಾಗಿದೆ - ದಯವಿಟ್ಟು ಸಂಪೂರ್ಣವಾಗಿ ಓದಿರಿ. ಅಭಿನಂದನೆಗಳು, *ಸಿದ್ದಣ್ಣ ಪೂಜಾರಿ* ಅವರೆ! ನಿಮ್ಮ ಕವಿತೆಯನ್ನು ಕನ್ನಡ ಕಾವ್ಯೋತ್ಸವದ ಸಂಚಿಕೆ ೨ ದರಲ್ಲಿ ಆಯ್ಕೆ ಮಾಡಲಾಗಿದೆ. ನಿಮ್ಮ ಕವಿತೆಯ ನೋಂದಣಿ ಐಡಿ : *KPFS2-8171* ನಿಮ್ಮ ಕವನ : "*ಖಾಲಿ ಜೇಬು ಮತ್ತು ಹೃದಯ*" ವನ್ನುಈಗ ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು. ನಿಮ್ಮ ಕವನ ಓದಲು ಮತ್ತು ಮತ ಹಾಕಲು ಈ ಲಿಂಕನ್ನು ಬಳಸಿರಿ : *https://www.kannadapoetry.com/s2/?cid=1304&cac=submission&ctx=page&cm=0&sid=4524* ಮತಚಲಿಸಲು, ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, , ಮತ್ತು "vote" ಬಟನ್ ಅನ್ನು ಕ್ಲಿಕ್ ಮಾಡಿ. ಈ ಲಿಂಕ್ ಅನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹಂಚಿ, ನಿಮ್ಮ ಕವಿತೆಯನ್ನು ಓದಿ ಮತ ಚಲಾಯಿಸಲು ಪ್ರೋತ್ಸಾಹಿಸಿ. ಹೆಚ್ಚಿನ ಮತಗಳನ್ನು ಪಡೆಯಲು ಈ ಲಿಂಕ್ ಅನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ! ಪ್ರೇಕ್ಷಕರ ಆಯ್ಕೆಯ ಕಾವ್ಯಕ್ಕೆ ವಿಶೇಷ ಬಹುಮಾನವಿದ್ದು, ಗರಿಷ್ಠ ಸಂಖ್ಯೆಯ ಮತಗಳನ್ನು ಪಡೆದ ಕಾವ್ಯಕ್ಕೆ ಬಹುಮಾನ ನೀಡಲಾಗುತ್ತದೆ. ಪ್ರೇಕ್ಷಕರ ಆಯ್ಕೆಯ ಪ್ರಶಸ್ತಿಗೆ ಮತದಾನ *December 20* ರ ರಾತ್ರಿ ೧೨ ಗಂಟೆ (IST) ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ದಿನಾಂಕದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ನವೀಕರಣಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿರಂತರವಾಗಿ ಪರಿಶೀಲಿಸಿ.
#Interesting@UPSC_Kannada_Lit_Forum
https://www.kannadaprabha.com/karnataka/2025/Apr/23/two-sons-of-shepherds-clear-upsc-examination-from-border-villages
ಪಂಪನ ಕರ್ಣ ವ್ಯಾಸಭಾರತದಲ್ಲಿ ಕರ್ಣ ಒಂದು ಪಾತ್ರವಾಗಿ ಮಾತ್ರ ಚಿತ್ರಿತವಾದರೆ, ಪಂಪನ 'ವಿಕ್ರಮಾರ್ಜುನ ವಿಜಯ'ದ ಕರ್ಣನ ಪಾತ್ರವು ಹಿಂದಿನ ಎಲ್ಲಾ ಕವಿಗಳಿಂದ ಹಿಡಿದು ಆಧುನಿಕ ಕವಿಗಳ ತನಕ ಇಡೀ ವಿಶ್ವವೇ ಕೊಂಡಾಡುವಂತೆ ಮಾಡಿದೆ. ಇಲ್ಲಿ ಕರ್ಣ ಅನ್ಯಾಯ ಎಸಗಿದ್ದು ಕಡಿಮೆಯಾಗಿ ಆತನಿಗಾದ ಅನ್ಯಾಯವೇ ಹೆಚ್ಚು ಎಂಬುದನ್ನು ಚಿತ್ರಿಸಲಾಗಿದೆ ಮತ್ತು ಪಂಪನು ಕರ್ಣ ನನ್ನು ದುಷ್ಟಚತುಷ್ಪಯದಲ್ಲಿ ಸೇರಿಸದೆ ಆತನನ್ನು ತನ್ನ ಕಾವ್ಯದ ಮಹಾಪಾತ್ರ ವನ್ನಾಗಿಸಿ ಮತ್ತು ದುರಂತ ಪಾತ್ರವನ್ನಾ ಗಿಯೂ ಚಿತ್ರಿಸಿ ಎಲ್ಲರೂ ಮೆಚ್ಚಿಕೊ ಳ್ಳುವಂತೆ ಮಾಡಿದ್ದಾನೆ. ಮಹಾಭಾರತವು ಒಂದರ್ಥದಲ್ಲಿ ಕರ್ಣಾರ್ಜುನರ ಯುದ್ಧವೇ ಆಗಿದ್ದು, ಪಂಪನು ಕರ್ಣನ ಅವಸಾನ ಕಾಲದ ಸನ್ನಿವೇಶವನ್ನು ಕರುಣರಸದಿಂದ ತುಂಬಿಸಿ ಕರ್ಣನನ್ನು ತನ್ನ ಸ್ವಭಾವ, ತ್ಯಾಗ, ವೀರತ್ವಗಳಿಂದ ಉಜ್ವಲೀಕರಿಸಿ ಶಾಶ್ವತೀಕರಿಸಿದ್ದಾನೆ.