tgindex
UPSC Optional Kannada Literature

UPSC Optional Kannada Literature

Статистика

“ಕಾಣದ ಮಾತಿಗೆ ಕಾಗದ ಸಾಥಿ, ದೂರದ ಮನಸ್ಸಿಗೆ ಪತ್ರವೇ ಸಾಥಿ” ಬರೆದಿರೋ ಅಕ್ಷರಗಳ ಮಾತು ಓದುಗರಿಗೆ ಸರಿಯಾಗಿ ತಲುಪುವಂತಾಗಲಿ ಐಚ್ಛಿಕ ಕನ್ನಡ ಸಾಹಿತ್ಯದ ಉತ್ತರಗಳನ್ನು ಮೌಲ್ಯವರ್ಧಿಸಲು ಗುಣಮಟ್ಟದ ಟಿಪ್ಪಣಿಗಳು.

Последний пост
13 авг.
Последнее чтение
15 авг.
Постов за неделю
3
Всего постов
23
Тип
открытый
Язык
kn
Категория
Новости и СМИ (по похожим)
В каталоге с
13 авг.
Подписчики
4 335
−2 за 3 дн.
Сутки
−1
−0,02%
Неделя
 
Месяц
 
Просмотров на пост
1 252
22 постов
Вовлечённость
28,9%
к подписчикам
Постов в день
0,4
всего 23
Упоминаний
2
каналов
Охват размещения
оценка
1/24сутки в ленте
482
1/48двое суток
552
1/72трое суток
595

Оценка по просмотрам недавних постов: пост набирает почти всё за первые сутки.

Посты

  • ಮೊದಲ ವಾರದ ತರಗತಿಗಳ PPT.

  • https://youtube.com/shorts/wvHRp-0g0so?si=ZIVILzkFDS9Fxddv

  • ರನ್ನನ - ಗದಾಯುದ್ಧ ಗದಾಯುದ್ಧದಲ್ಲಿ ರನ್ನನು ವಿಜಯಶಾಲಿಯಾದ ಭೀಮನಿಗಿಂತ ಸೋಲಿನ ಅಂಚಿನಲ್ಲಿರುವ ದುರ್ಯೋಧನನ ವ್ಯಕ್ತಿತ್ವಕ್ಕೆ ನೀಡಿದ ಕಲಾತ್ಮಕ ಮಹತ್ವವೇ ಅವನ ಕಾವ್ಯಪ್ರತಿಭೆಯ ವೈಶಿಷ್ಟ್ಯ.

  • 8 авг.1 281910

    ಸುಕುಮಾರಸ್ವಾಮಿ ಕಥೆಯಲ್ಲಿ ಭವಾವಳಿಗಳು ಭವಾವಳಿಗಳು ಪೂರ್ವಜನ್ಮಗಳ ಪಟ್ಟಿಯಲ್ಲ, ಅವು ಆತ್ಮದ ಪರಿಪಕ್ವತೆಯ ಮೆಟ್ಟಿಲುಗಳು. ಆ ಮೆಟ್ಟಿಲುಗಳನ್ನು ಏರಿದಾಗಲೇ ಸುಕುಮಾರಸ್ವಾಮಿ ಮೋಕ್ಷದ ಶಿಖರವನ್ನು ತಲುಪುತ್ತಾನೆ. ಇದೇ ವಡ್ಡಾರಾಧನೆ ಸುಕುಮಾರಸ್ವಾಮಿ ಕಥೆಯ ಸಾರ, ಇದೇ ಜೈನ ದರ್ಶನದ ಪರಮಾರ್ಥ.

  • 7 авг.1 437711

    ಶೂದ್ರ ತಪಸ್ವಿ ಇತಿಹಾಸವು ಕೆಲವೊಮ್ಮೆ ಮೌನವಾಗಿರುತ್ತದೆ, ಕಾವ್ಯ ಆ ಮೌನಕ್ಕೆ ಧ್ವನಿಯಾಗುತ್ತದೆ. ಅಂತಹ ಮೌನದ ಶಂಬೂಕನಿಗೆ ನ್ಯಾಯದ ಭಾಷೆಯನ್ನು ನೀಡಿದ ನಾಟಕವೇ ಕುವೆಂಪು ಅವರ ‘ಶೂದ್ರ ತಪಸ್ವಿ’

  • 6 авг.1 53575

    ವಿದ್ಯುಚ್ಚೋರ ರಿಷಿಯ ಕಥೆ ವಸ್ತುವಿನಲ್ಲಿ ವೈರಾಗ್ಯದ ತಾತ್ವಿಕತೆ, ತಂತ್ರದಲ್ಲಿ ಕುತೂಹಲದ ನಿರ್ವಹಣೆ ಈ ಎರಡರ ಸಮನ್ವಯವೇ ವಡ್ಡಾರಾಧನೆಯ ವಿದ್ಯುಚ್ಚೋರ ರಿಷಿಯ ಕಥೆಯ ಸಾಹಿತ್ಯಿಕ ಯಶಸ್ಸಾಗಿದೆ.

  • 5 авг.1 61931

    видео или голосовое, без подписи

  • 5 авг.1 41432

    https://t.me/pradeepaupsc

  • 5 авг.1 26745

    ವಡ್ಡಾರಾಧನೆಯಲ್ಲಿ ಭವಾವಳಿಗಳು ವಡ್ಡಾರಾಧನೆಯಲ್ಲಿ ಭವಾವಳಿಗಳು ಕಥೆಯ ವಿಸ್ತಾರಕ್ಕಾಗಿ ಸೇರಿಸಲಾದ ಪ್ರಸಂಗಗಳಲ್ಲ, ಅವು ಕರ್ಮಸಿದ್ಧಾಂತವನ್ನು ಅನುಭವದ ನೆಲೆಯಲ್ಲಿ ಸ್ಥಾಪಿಸುವ ಜೈನ ತಾತ್ವಿಕ ತಂತ್ರಗಳಾಗಿವೆ. ಆದ್ದರಿಂದ ಅವು ಕಥೆಯ ಸ್ವಾರಸ್ಯವನ್ನು ಮತ್ತಷ್ಟು ಗಾಢಗೊಳಿಸುತ್ತವೆ. ರಾಮಾಯಣ ಮತ್ತು ಮಹಾಭಾರತಗಳು ಒಂದು ಜೀವನದ ಆದರ್ಶವನ್ನು ಕಟ್ಟಿಕೊಟ್ಟರೆ, ವಡ್ಡಾರಾಧನೆಯ ಸುಕುಮಾರಸ್ವಾಮಿ ಕಥೆಯಲ್ಲಿ ಭವಾವಳಿಗಳು ಅನೇಕ ಜನ್ಮಗಳ ಕರ್ಮಸರಣಿಯನ್ನು ಕಟ್ಟಿಕೊಡುತ್ತವೆ. ಇದೇ ಜೈನ ದರ್ಶನದ ವೈಶಿಷ್ಟ್ಯವಾಗಿದೆ.

  • 3 авг.1 3214из Shanthamaarga

    https://youtube.com/live/4k-ZUDGXXIo?feature=share

  • 3 авг.1 15733

    https://www.youtube.com/live/4k-ZUDGXXIo?si=GSFx6Yv9X7q_Skmu

  • 2 авг.1 28343

    ರನ್ನನ – ದುರ್ಯೋಧನ “ರನ್ನನ ‘ಗದಾಯುದ್ಧ’ದಲ್ಲಿ ದುರ್ಯೋಧನನು ಕೇವಲ ಯುದ್ಧದ ನಾಯಕನಲ್ಲ, ವೀರರಸ, ಕ್ಷಾತ್ರಧರ್ಮ, ಆತ್ಮಗೌರವ ಮತ್ತು ಅಚಲ ಸಂಕಲ್ಪಗಳ ಪ್ರತೀಕವಾಗಿ ಮರುಸೃಷ್ಟಿಗೊಂಡ ಬಹು ಆಯಾಮದ ವ್ಯಕ್ತಿತ್ವ.” ಆದ್ದರಿಂದ ಅವನನ್ನು ವ್ಯಾಸನ ದೃಷ್ಟಿಯಿಂದಲ್ಲ, ರನ್ನನ ಕಾವ್ಯದೃಷ್ಟಿಯಿಂದಲೇ ಮೌಲ್ಯಮಾಪನ ಮಾಡಬೇಕು. 📚 UPSC ಐಚ್ಚಿಕ ಕನ್ನಡ ಸಾಹಿತ್ಯ – Advanced Crash Course 🗓 ಆಗಸ್ಟ್ 3 ರಿಂದ ತರಗತಿಗಳು ಆರಂಭ ಕೇವಲ 2 ತಿಂಗಳಲ್ಲಿ ಕನ್ನಡ ಸಾಹಿತ್ಯದ ಸಮಗ್ರ ಹಾಗೂ ಪರೀಕ್ಷಾ-ಕೇಂದ್ರಿತ ತಯಾರಿ ನಿಮ್ಮದಾಗಿಸಿಕೊಳ್ಳಿ. ಸಂಪರ್ಕಿಸಿ: 8197420536 ಆಕಾಶ್ ರಂಜೇರೆ

  • 31 июл.1 6911122

    ಶೂದ್ರ ತಪಸ್ವಿಯ ಶಂಬೂಕನ ಪಾತ್ರದ ಕುರಿತ ಪೀಠಿಕೆಗಳು 1. ಇತಿಹಾಸವು ಮೌನಗೊಳಿಸಿದ ಧ್ವನಿಗಳಿಗೆ ಸಾಹಿತ್ಯವು ಮಾತು ಕೊಡುತ್ತದೆ. ಅಂತಹ ಮೌನದ ಪ್ರತಿರೋಧವೇ ಶೂದ್ರ ತಪಸ್ವಿಯ ಶಂಬೂಕ. 2. "ಸಮಾನತೆ ಕನಸಾಗಿದ್ದ ಯುಗದಲ್ಲಿ ಶಂಬೂಕನು ಪ್ರಶ್ನೆಯಾದ; ಸಂವಿಧಾನ ಸಮಾನತೆಯನ್ನು ಘೋಷಿಸಿದ ಯುಗದಲ್ಲಿ ಅವನು ಚೇತನೆಯಾದ. ಆದ್ದರಿಂದ ಶಂಬೂಕನು ಕೇವಲ ಪುರಾಣದ ಪಾತ್ರವಲ್ಲ, ಸಮಕಾಲೀನ ಭಾರತದ ಸಾಮಾಜಿಕ ನ್ಯಾಯದ ಸಂಕೇತ.” 3. “ತಪಸ್ಸಿಗೆ ಜಾತಿಯಿಲ್ಲ, ಜ್ಞಾನಕ್ಕೆ ಗೋಡೆಗಳಿಲ್ಲ, ಮಾನವತ್ವಕ್ಕೆ ಮೇಲು-ಕೀಳುಗಳಿಲ್ಲ ಎಂಬ ಸತ್ಯವನ್ನು ಶಂಬೂಕನ ಬದುಕು ಸಾರುತ್ತದೆ. ಇದೇ ಕುವೆಂಪು ಅವರ ಮಾನವತಾವಾದದ ಹೃದಯಸ್ಪಂದನ.” ಆಗಸ್ಟ್ 3 ರಿಂದ ಕನ್ನಡ ಸಾಹಿತ್ಯದ Advanced Crash Course ತರಗತಿಗಳು ಶುರವಾಗಲಿವೆ.

  • 30 июл.1 4171

    https://www.youtube.com/live/RUDXL3dzA2E?si=VHRqc2548vMa8-3W

  • 30 июл.1 3403

    https://www.youtube.com/live/RUDXL3dzA2E?si=VHRqc2548vMa8-3W

  • 30 июл.1 54924

    https://www.youtube.com/live/RUDXL3dzA2E?si=d3BYYRZOdqu9oPGo

  • 29 июл.1 27142

    видео или голосовое, без подписи

  • 29 июл.1 3805

    UPSC ಐಚ್ಚಿಕ ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ Advanced Crash Course 2026–27 ಐಚ್ಚಿಕ ಕನ್ನಡ ಸಾಹಿತ್ಯದಲ್ಲಿ Advanced Crash Course ಈ ರೀತಿಯ ಸಮಗ್ರ ರೂಪದಲ್ಲಿ ಪ್ರಾರಂಭಿಸುತ್ತಿರುವುದು ಇದೇ ಮೊದಲು ಎನ್ನಬಹುದು. ಏಕೆ ಈ ಕೋರ್ಸ್? ಯಾರಿಗಾಗಿ ಈ ಕೋರ್ಸ್? ಇದರ ವಿಶೇಷತೆಗಳೇನು? ಇದರಿಂದ ನಿಮಗೆ ಆಗುವ ಪ್ರಯೋಜನಗಳೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕೆ? ಈ ಕೋರ್ಸ್ ಕುರಿತು ಕುತೂಹಲ ಮತ್ತು ಆಸಕ್ತಿ ಇದೆಯೆ? ಹಾಗಾದರೆ ನಾಳೆಯ Orientation Class ಗೆ ತಪ್ಪದೇ ಹಾಜರಾಗಿ. ಸಮಯ: 5PM 📍 ಸ್ಥಳ: ಶಾಂತಮಾರ್ಗ ಮಾರುತಿ ಮಂದಿರ ಎದುರಗಡೆ, ವಿಜಯನಗರ, ಬೆಂಗಳೂರು. ನಿಮ್ಮ UPSC ಕನ್ನಡ ಸಾಹಿತ್ಯದ ತಯಾರಿಗೆ ಹೊಸ ದಿಕ್ಕು – ಇಲ್ಲಿಂದಲೇ ಆರಂಭವಾಗುತ್ತದೆ.

  • 29 июл.1 23931

    видео или голосовое, без подписи

  • 29 июл.1 1754

    видео или голосовое, без подписи

UPSC Optional Kannada Literature — tgindex