- Последний пост
- 12 авг.
- Последнее чтение
- 14 авг.
- Постов за неделю
- 2
- Всего постов
- 20
- Тип
- открытый
- Язык
- kn
- В каталоге с
- 14 авг.
- 1/24сутки в ленте
- 419
- 1/48двое суток
- 480
- 1/72трое суток
- 517
Оценка по просмотрам недавних постов: пост набирает почти всё за первые сутки.
Посты
без подписи
без подписи
Live stream finished (4 days)
без подписи
без подписи
без подписи
без подписи
без подписи
без подписи
без подписи
без подписи
без подписи
без подписи
Live stream finished (20 minutes)
Live stream started
PC Exam Updates: ⚫ ನಾಳೆ (2026 ಅಗಸ್ಟ್-02 ರಂದು) ನಡೆಯಲಿದೆ 3,991 Civil Police Constable ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ. ⚫ ಒಟ್ಟು ಹುದ್ದೆಗಳು: 3,991 ಒಟ್ಟು ಅರ್ಜಿ ಸಲ್ಲಿಕೆ : 3,90,715 ಅರ್ಹ ಅರ್ಜಿಗಳು: 3,68,858 ನಾನಾ ಕಾರಣಗಳಿಂದ ಗೈರಾಗುವವರ ಅಂದಾಜು: 1,18,000 ದಷ್ಟು ಪರೀಕ್ಷೆಗೆ ಹಾಜರಾಗುವವರು (ಅಂದಾಜು) : 2,50,000 (1 ಹುದ್ದೆಗೆ 60-70 ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು) ⚫ ಇದರಲ್ಲಿ ಯಾವುದೇ ರೀತಿಯ ತಯಾರಿ ಮಾಡದೇ ಹಾಗೂ ಕೇವಲ Knowledge purpose ಪರೀಕ್ಷೆ ಬರೆಯುವವರ ಅಂದಾಜು: 50,000 50% ಮಾತ್ರ ಈ ಪರೀಕ್ಷೆಗೆ ತಯಾರಿ ಮಾಡಿ (Physical doubt ಇದ್ರೂ) ಬರೆಯುವವರು: 1,00,000 ಇದೇ ಪರೀಕ್ಷೆಗಂತ ಕಾದು ಕುಳಿತು ಸಂಪೂರ್ಣ ತಯಾರಿ ಮಾಡಿಕೊಂಡು ಬರೆಯುವವರ ಅಂದಾಜು: 1,00,000 ಹಾಗಾದರೆ 1 ಹುದ್ದೆಗಾಗಿ Real fight ಇರೋದು ಕೇವಲ 25 ಅಭ್ಯರ್ಥಿಗಳಲ್ಲಿ. ⚫ ಈ ಬಾರಿಯ ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ OMR ನಲ್ಲಿ ಖಾಲಿ ಬಿಟ್ಟು ಬರದೇ "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆ (Option E) ಯನ್ನು Tick ಮಾಡಬೇಕು. ⚫ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಹಾಗೂ ಉತ್ತರಿಸದೇ ಖಾಲಿ ಬಿಟ್ಟು Option E ಭರ್ತಿ ಮಾಡದ ಪ್ರಶ್ನೆಗಳಿಗೆ 0.25 ಅಂಕ (Negative Marks) ಕಳೆಯಲಾಗುತ್ತದೆ. ⚫ Exam ಮುಗಿದ ದಿನವೇ ಬೆಂಗಳೂರಿನ & ಮರುದಿನ ಉಳಿದ ಜಿಲ್ಲೆಗಳ ಎಲ್ಲಾ ಅಭ್ಯರ್ಥಿಗಳ OMR Sheetಗಳು website ನಲ್ಲಿ Upload ಆಗುತ್ತವೆ.
⏩SSLC ಶೇಕಡಾವಾರು 50% ಅಂಕಗಳನ್ನು ಕೈಬಿಡಬೇಕು ⏩ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಮೂಲಕವೇ ಅಂತಿಮ ಅಯ್ಕೆ ಆಗಬೇಕು
🚨835 ವಾರ್ಡರ್ ನೇಮಕಾತಿಗೆ ಅನುಮತಿ ನೀಡಿದೆ 🚨ಅಗ್ನಿಶಾಮಕ FIRE FIGHTER 1500 ಆರ್ಥಿಕ ಇಲಾಖೆ ಅನುಮತಿ ನೀಡಿದೆ.. 🚨☝🏼☝🏼pc ಪರೀಕ್ಷೆ ಮುಗಿದ ಮೇಲೆ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಪರೀಕ್ಷೆ ಮೂಲಕವೇ ನೇಮಕಾತಿ ಆಗಬೇಕೆಂದು ಒತ್ತಡ ಹಾಕಬೇಕು ಹಾಗು ಈ ಕೂಡಲೆ ಅಧಿಸೂಚನೆ ಹೊರಡಿಸಿ ಎಂದು ಮನವಿ ಸಲ್ಲಿಸಬೇಕು 👇🏼👇🏼👇🏼NKK ಇನ್ನು ಅಧಿಸೂಚನೆ ಮಾಡಿಲ್ಲ ಇದನ್ನು ಮಾಡಿಸಬೇಕು 🚨1000 ksisf NKK 🚨1350 IRB NKK 📌ಗಮನಿಸಿ : ಕೊನೆಯ ಅವಕಾಶ ಇದು ಮೇಲಿನ ಇಲಾಖೆಗಳು 5-6 ವರ್ಷಕ್ಕೊಮ್ಮೆ ಮಾತ್ರ ಅಧಿಸೂಚನೆ ಮಾಡುತ್ತಾರೆ
без подписи
без подписи