tgindex
Hindu Janajagruti Samiti Karnataka

Hindu Janajagruti Samiti Karnataka

Статистика

🚩 ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ನಿರಂತರ ಕಾರ್ಯನಿರತವಿರುವ ಹಿಂದೂ ಜನಜಾಗೃತಿ ಸಮಿತಿ 🚩 ⛳ Visit us on : Youtube.com/HJSKarnataka Twitter.com/HJSKarnataka HinduJagruti.org

Последний пост
15 авг.
Последнее чтение
15 авг.
Постов за неделю
24
Всего постов
39
Тип
открытый
Язык
kn
Категория
Видео
В каталоге с
13 авг.
Подписчики
1 040
−1 за 4 дн.
Сутки
−2
−0,19%
Неделя
 
Месяц
 
Просмотров на пост
32
37 постов
Вовлечённость
3,1%
к подписчикам
Постов в день
3,4
всего 39
Упоминаний
0
каналов
Охват размещения
оценка
1/24сутки в ленте
33
1/48двое суток
37
1/72трое суток
40

Оценка по просмотрам недавних постов: пост набирает почти всё за первые сутки.

Посты

  • 🗓️ 15 ಆಗಸ್ಟ್ 2026 🚩 ಮಹರ್ಷಿ ಅರವಿಂದ ಘೋಷರ ಜಯಂತಿ ನಿಮಿತ್ತ ಕೋಟಿ ಕೋಟಿ ನಮನಗಳು ! 🙏 🌐 Visit Us : HinduJagruti.org/Kannada

  • 🇮🇳 ತ್ರಿವರ್ಣ ಧ್ವಜದ ಗೌರವ, ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ! ಬನ್ನಿ, ತ್ರಿವರ್ಣ ಧ್ವಜದ ಗೌರವಕ್ಕಾಗಿ ನೀವು ಕೂಡ ಕೆಳಗೆ ನೀಡಿರುವ ಲಿಂಕ್‌ಗೆ ಭೇಟಿ ನೀಡಿ ಪ್ರತಿಜ್ಞೆ ಮಾಡಿರಿ, ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ ಹಾಗೂ ಇತರರನ್ನೂ ಪ್ರೇರೇಪಿಸಿ. 🔸 Take the Pledge : https://www.hindujagruti.org/respect-national-flag#pledge 🚩 ಧರ್ಮ ಮತ್ತು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ನೀವು ಸಹ ಭಾಗಿಯಾಗಲು join ಆಗಿ https://www.hindujagruti.org/join

  • 🗓️ 15 ಆಗಸ್ಟ್ 2026 🚩 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನದ ನಿಮಿತ್ತ ಕೋಟಿ ಕೋಟಿ ನಮನಗಳು ! 🙏 🌐 Visit Us : HinduJagruti.org/Kannada

  • 🇮🇳 ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ! ರಾಷ್ಟ್ರ ಕಾರ್ಯದಲ್ಲಿ ಕೃತಿಶೀಲರಾಗಿ ಬಲಿಷ್ಠ ಭಾರತವನ್ನು ನಿರ್ಮಿಸೋಣ ! 🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ 🌐 Visit Us : HinduJagruti.org/kannada

  • 🇮🇳ರಾಷ್ಟ್ರಧ್ವಜದ ಗೌರವ ಕಾಪಾಡುವುದು – ಪ್ರತಿಯೊಬ್ಬ ಭಾರತೀಯನ ಕರ್ತವ್ಯ ! ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜದ ಅಪಮಾನ ತಡೆಯಲು ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮೂಡಿಸಲು ಬಂಟ್ವಾಳದ ವಿವಿಧ ಶಾಲಾ-ಕಾಲೇಜುಗಳಿಗೆ ಮನವಿ ! 🚩ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನ ಜಾಗೃತಿ ಸಮಿತಿ 🌎ಭೇಟಿ ನೀಡಿ : https://www.hindujagruti.org/ 📲ಸಂಪರ್ಕ : 7204082652

  • ಸ್ವಾತಂತ್ರ್ಯ ದಿನದ ನಿಮಿತ್ತ.... ಬನ್ನಿ ಸುರಾಜ್ಯದ ದಿಶೆಯಲ್ಲಿ ನಡೆಯೋಣ ! ರಾಷ್ಟ್ರಪುರುಷರ ಮತ್ತು ಕ್ರಾಂತಿಕಾರಿಗಳ ಬಲಿದಾನವನ್ನು ಸ್ಮರಿಸೋಣ ! ✊ 🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ Join us : HinduJagruti.org/join

  • 🇮🇳ರಾಷ್ಟ್ರಧ್ವಜದ ಗೌರವ ಕಾಪಾಡುವುದು – ಪ್ರತಿಯೊಬ್ಬ ಭಾರತೀಯನ ಕರ್ತವ್ಯ ! ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜದ ಅಪಮಾನ ತಡೆಯಲು ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಮನವಿ ! 🚩ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನ ಜಾಗೃತಿ ಸಮಿತಿ 🌎ಭೇಟಿ ನೀಡಿ : https://www.hindujagruti.org/ 📲ಸಂಪರ್ಕ : 7204082652

  • без подписи

  • без подписи

  • ಸ್ವಾತಂತ್ರ್ಯ ದಿನದ ನಿಮಿತ್ತ.... ಬನ್ನಿ ಸುರಾಜ್ಯದ ದಿಶೆಯಲ್ಲಿ ನಡೆಯೋಣ ! ಭಾರತವನ್ನು ಹಲಾಲ್ ಮುಕ್ತ ಮಾಡೋಣ ! ✊ 🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ Join Us : HinduJagruti.org/join

  • 🇮🇳ರಾಷ್ಟ್ರಧ್ವಜದ ಗೌರವ – ಪ್ರತಿಯೊಬ್ಬ ಭಾರತೀಯನ ಕರ್ತವ್ಯ ! ರಾಷ್ಟ್ರಧ್ವಜದ ಅಪಮಾನ ತಡೆಯಲು, ರಾಷ್ಟ್ರೀಯ ಚಿಹ್ನೆಗಳ ಗೌರವದ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಪುತ್ತೂರಿನ ಅಧಿಕಾರಿಗಳಿಗೆ ಮನವಿ ! 🚩ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನ ಜಾಗೃತಿ ಸಮಿತಿ 🌎ಭೇಟಿ ನೀಡಿ : https://www.hindujagruti.org/ 📲ಸಂಪರ್ಕ : 7204082652

  • 🇮🇳 ಭಾರತದಲ್ಲಿ ಸುರಾಜ್ಯ ನಿರ್ಮಾಣ — ಇದು ಯಾರ ಹೊಣೆ ? 🤔 ನಾವು ದೇಶದ ಬಗ್ಗೆ ಕಾಳಜಿ ವಹಿಸುತ್ತೇವೆ… ಆದರೆ ಸುರಾಜ್ಯಕ್ಕಾಗಿ ನಾವು ಏನು ಮಾಡಬಹುದು? 📖 ಈ ಕರಪತ್ರವನ್ನು ಒಮ್ಮೆ ಓದಿ. ನಮ್ಮ ದೇಶ, ರಾಷ್ಟ್ರಧ್ವಜ ಮತ್ತು ಜನರ ಕರ್ತವ್ಯದ ಕುರಿತು ತಿಳಿಯಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು ಇದರಲ್ಲಿವೆ. 👉 ದಯವಿಟ್ಟು 2 ನಿಮಿಷ ತೆಗೆದುಕೊಂಡು ಕರಪತ್ರವನ್ನು ಸಂಪೂರ್ಣವಾಗಿ ಓದಿ ಹಾಗೂ ಇತರರಿಗೂ ತಲುಪಿಸಿ. 🇮🇳 🔗 ಹೆಚ್ಚಿನ ಮಾಹಿತಿ: https://hindujagruti.org/kannada/respect-national-flag 📞 9867558384 | 9343017001

  • 🇮🇳 ಕ್ರಾಂತಿಕಾರಿಗಳಿಂದ ಸಿಕ್ಕಿದ ಸ್ವಾತಂತ್ರ್ಯದ ಸಂಕೇತವೇ ರಾಷ್ಟ್ರಧ್ವಜ ! ಅದರ ಅವಮಾನ ಎಂದರೆ ಕ್ರಾಂತಿಕಾರಿಗಳ ಅವಮಾನ ! ರಾಷ್ಟ್ರಧ್ವಜದ ಅವಮಾನ ಮಾಡುವವರ ವಿರುದ್ಧ ದೂರನ್ನು ನೋಂದಾಯಿಸಿರಿ ! 🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ Join us : HinduJagruti.org/join  🤳 9343017001

  • без подписи

  • без подписи

  • 🔥 ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಅಸುರಕ್ಷತೆಗೆ ಒಂದೇ ಉಪಾಯ ⚔️ ಹರ್ ಘರ್ ಯೋಧ ! ⚔️ ಬೆಂಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಯ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಸ್ವರಕ್ಷಾ ತರಬೇತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಆಧಾರಿತ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಲಾಯಿತು. ⛳ ಧರ್ಮಬಂಧುಗಳೇ, ನಿಮ್ಮ ಮನೆಯಲ್ಲಿ ಯೋಧನನ್ನು ರೂಪಿಸಲು ಇಂದೇ ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನದಲ್ಲಿ ಕೈಜೋಡಿಸಿ !! 🚩 ಹಿಂದೂ ಜನಜಾಗೃತಿ ಸಮಿತಿ 🚩 9343017001 HinduJagruti.org/join

  • ರಾಷ್ಟ್ರ ಧ್ವಜದ ಗೌರವ ಕಾಪಾಡಿ ! ಸ್ವಾತಂತ್ರೋತ್ಸವ ಸಮಯದಲ್ಲಿ ರಾಷ್ಟ್ರ ಧ್ವಜಕ್ಕಾಗುವ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ! 📞 7204082745 Follow us on : https://www.facebook.com/share/1JLYdTh8Pw/ 🌏 Join us : https://www.hindujagruti.org 🚩ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

  • 🗓️ 13 ಆಗಸ್ಟ್ 2026 ‘ಭಾರತೀಯ ಕ್ರಾಂತಿಯ ಮಾತೆ’ ಭಿಕಾಜೀ ರುಸ್ತಮ್ ಕಾಮಾ ಇವರ ಸ್ಮೃತಿದಿನದ ನಿಮಿತ್ತ ವಿನಮ್ರ ನಮನಗಳು ! 🙏 🌐 Visit us : HinduJagruti.org/kannada

  • 🗓️ 13 ಆಗಸ್ಟ್ 2026 🪷 ಧರ್ಮನಿಷ್ಠ ರಾಜ್ಯಕರ್ತೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಇವರ ಸ್ಮೃತಿದಿನದ ನಿಮಿತ್ತ ವಿನಮ್ರ ನಮನಗಳು ! 🙏 🌐 Visit us : HinduJagruti.org/kannada

  • ಸ್ವಾತಂತ್ರ್ಯೋತ್ಸವದ ನಿಮಿತ್ತ... 🇮🇳 ರಾಷ್ಟ್ರಧ್ವಜದ ಗೌರವ ಕಾಪಾಡಿ ! 👉 ರಾಷ್ಟ್ರೀಯ ಸಂಕೇತಗಳನ್ನು ಗೌರವಿಸಿ, ರಾಷ್ಟ್ರಾಭಿಮಾನ ಹೆಚ್ಚಿಸಿ ! 🔗 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : HinduJagruti.org/respect-national-flag 🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ Join Us : HinduJagruti.org/join