tgindex
Sanatan Prabhat Kannada Official

Sanatan Prabhat Kannada Official

Статистика

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

Последний пост
15 авг.
Последнее чтение
15 авг.
Постов за неделю
27
Всего постов
53
Тип
открытый
Язык
kn
Категория
Новости и СМИ (по похожим)
В каталоге с
13 авг.
Подписчики
2 086
−11 за 4 дн.
Сутки
−4
−0,19%
Неделя
 
Месяц
 
Просмотров на пост
57
40 постов
Вовлечённость
2,7%
к подписчикам
Постов в день
3,9
всего 53
Упоминаний
0
каналов
Охват размещения
оценка
1/24сутки в ленте
55
1/48двое суток
63
1/72трое суток
67

Оценка по просмотрам недавних постов: пост набирает почти всё за первые сутки.

Посты

  • 🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 15 August 2026 | News Bulletin 1️⃣ ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಖಾನ್ ಅವರಿಂದ ರಾಷ್ಟ್ರಧ್ವಜ ಹಾರಿಸಲು ನಕಾರ! 🔗 Read more: https://sanatanprabhat.org/kannada/190593.html 2️⃣ ಹಿಂದೂ ಜಾಗರಣ ವೇದಿಕೆಯ ನಾಯಕ ನರಸಿಂಹ ಮಾಣಿಗೆ ೩ ತಿಂಗಳು ಉಡುಪಿ ಜಿಲ್ಲಾ ನಿರ್ಬಂಧ ! 🔗 Read more: https://sanatanprabhat.org/kannada/190628.html 3️⃣ ಬಜರಂಗದಳ ಮುಖಂಡ ಪುನೀತ್ ಅತ್ತಾವರ್ ಅವರಿಗೆ 3 ತಿಂಗಳು ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧ! 🔗 Read more: https://sanatanprabhat.org/kannada/190588.html 4️⃣ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಶಾಸಕರ ಸೊಕ್ಕಿನ ಮಗಳು ! 🔗 Read more: https://sanatanprabhat.org/kannada/190664.html 5️⃣ ಪಾದ್ರಿಯ ಮೇಲೆ ೧೩ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ! : Sexual Harassment 🔗 Read more: https://sanatanprabhat.org/kannada/190607.html 6️⃣ ರಾಯಚೂರಿನಲ್ಲಿ ದೇವಸ್ಥಾನದ ಜಾಗದಲ್ಲಿ ಚರ್ಚ್ ನಿರ್ಮಿಸಿದ ವಿಚಾರವಾಗಿ ಹಿಂದೂ ಮತ್ತು ಕ್ರೈಸ್ತ ಗ್ರಾಮಸ್ಥರ ನಡುವೆ ಘರ್ಷಣೆ 🔗 Read more: https://sanatanprabhat.org/kannada/190639.html 7️⃣ ಜಿಹಾದಿಗಳನ್ನು ಕಂಬಿ ಎಣಿಸುವಂತೆ ಮಾಡುವ ಬದಲು ಅವರ ಶಿರಚ್ಛೇದ ಮಾಡಬೇಕು ! – ಭಾಜಪ ಶಾಸಕ ಅಕ್ಷಯ ಕರ್ಡಿಲೆ 🔗 Read more: https://sanatanprabhat.org/kannada/190598.html 8️⃣ ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಗೋವಾಕ್ಕೆ ಬಂದಿರುವ ಪಾಕಿಸ್ತಾನಿ ಕ್ರೈಸ್ತ ಮಹಿಳೆಯಿಂದ ಪಾಕಿಸ್ತಾನಕ್ಕೆ ಹಿಂತಿರುಗದಿರಲು ನಿರ್ಧಾರ 🔗 Read more: https://sanatanprabhat.org/kannada/190597.html 9️⃣ ಶೇಕಡಾ 21% ರಷ್ಟು ಭಾರತೀಯ ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ! 🔗 Read more: https://sanatanprabhat.org/kannada/190606.html 🔟 ‘ಭಾರತವು ಸಿಂಧೂ ನದಿಯ ನೀರನ್ನು ತಡೆದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು !’ (ಅಂತೆ) : Pakistan Prime Minister Shehbaz Sharif 🔗 Read more: https://sanatanprabhat.org/kannada/190622.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

  • ನೇಪಾಳದ ಗಲಭೆಯ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ನೇಪಾಳದ ಗೂಢಚಾರ ಸಂಸ್ಥೆಗೆ ಸಂಶಯ : Nepal Riots Pakistan Hand ಹಿಂದೂಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಎಲ್ಲೆಡೆಯ ಮುಸ್ಲಿಮರನ್ನು ಬಳಸಿಕೊಳ್ಳುತ್ತದೆ, ಆದರೆ ಭಾರತವು ಪ್ರಪಂಚದಾದ್ಯಂತ ಮಾತ್ರವಲ್ಲ, ಭಾರತದಲ್ಲಿನ ಹಿಂದೂಗಳನ್ನೂ ರಕ್ಷಿಸಲು ನಿಷ್ಕ್ರಿಯವಾಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/190527.html

  • ಬಾಂಗ್ಲಾದೇಶದಲ್ಲಿ ದಿನಕ್ಕೆ ೮ ರಿಂದ ೧೦ ಗಂಟೆಗಳ ಕಾಲ ವಿದ್ಯುತ್ ಕಡಿತ ! ಬಾಂಗ್ಲಾದೇಶದಲ್ಲಿ ನೈಸರ್ಗಿಕ ಅನಿಲದ ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಹೊಡೆತ ! ಭಾರತದಿಂದ ಡೀಸೆಲ್ ಪೂರೈಕೆ ಹೆಚ್ಚಿಸಲು ಮನವಿ ‘ಮೊದಲು ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಿಸಿ, ಅವರ ಮೇಲಾದ ದಾಳಿಗಳಿಗೆ ಸೂಕ್ತ ಪರಿಹಾರ ನೀಡಿ, ಅವರ ಕೆಲಸಗಳನ್ನು ಅವರಿಗೆ ಮರಳಿಸಿ ಮತ್ತು ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ, ಆ ನಂತರವಷ್ಟೇ ಡೀಸೆಲ್ ಹಾಗೂ ಇತರೆ ನೆರವು ನೀಡಲಾಗುವುದು’ ಎಂದು ಭಾರತ ಬಾಂಗ್ಲಾದೇಶಕ್ಕೆ ಎಂದು ಹೇಳಲಿದೆ ? ಅಥವಾ ಆತ್ಮಘಾತುಕ ಗಾಂಧಿಗಿರಿಯನ್ನೇ ಮುಂದುವರಿಸಲಿದೆಯೇ ? 🌐 ವಿವರವಾಗಿ ಓದಿರಿ : https://sanatanprabhat.org/kannada/190537.html

  • ೨೦೨೦ ರ ದೆಹಲಿ ಗಲಭೆ : ನ್ಯಾಯಾಲಯದಿಂದ ೧೩ ಮುಸಲ್ಮಾನ ಆರೋಪಿಗಳ ಬಿಡುಗಡೆ ಸದ್ಯದ ನ್ಯಾಯವ್ಯವಸ್ಥೆಯಲ್ಲಿ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿದಾರರ ಆಧಾರದ ಮೇಲೆ ಅಪರಾಧಿಯೋ ಅಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿದಾರರು ಯೋಗ್ಯವಿಲ್ಲದಿದ್ದರೆ, ಅಪರಾಧ ಎಸಗಿದ್ದರೂ ಆರೋಪಿಯು ಬಿಡುಗಡೆಯಾಗಬಹುದು. ಈ ವ್ಯವಸ್ಥೆಯಲ್ಲಿ ಸುಧಾರಣೆಗೆ ಹೆಚ್ಚಿನ ಅವಕಾಶವಿದೆ ಎಂದೇ ಯಾರಿಗಾದರೂ ಅನಿಸಬಹುದು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190498.html

  • ಕಾಶ್ಮೀರ: ೩೬ ವರ್ಷಗಳ ಹಿಂದೆ ಹಿಂದೂ ತಂದೆ-ಮಗನ ಹತ್ಯೆಗೈದ ಭಯೋತ್ಪಾದಕರು; ಪೊಲೀಸರಿಂದ ಈಗ ದಿಢೀರ್ ದಾಳಿ ! ೧೯೯೦ರ ದಶಕದಲ್ಲಿ ಕಾಶ್ಮೀರದಲ್ಲಿ ಎಷ್ಟು ಹಿಂದೂಗಳ ಹತ್ಯೆಯಾಯಿತೋ ಮತ್ತು ಹಿಂದೂಗಳು ಪಲಾಯನ ಮಾಡುವಂತೆ ಒತ್ತಾಯಿಸಲಾಯಿತೋ, ಅದರ ಬಗ್ಗೆ ಎಂದಿಗೂ ತನಿಖೆಯಾಗದಿರುವುದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಸರಕಾರಗಳಿಗೂ ಅತ್ಯಂತ ಲಜ್ಜಾಸ್ಪದ ಸಂಗತಿ ! ಜಗತ್ತಿನ ಯಾವುದೇ ದೇಶದಲ್ಲೂ ಈ ರೀತಿ ನಡೆಯಲಿಲ್ಲ, ಮುಸ್ಲಿಮರ ಓಲೈಕೆಗಾಗಿಯೇ ಭಾರತೀಯ ರಾಜಕಾರಣಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190528.html

  • ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರಿ ಪ್ರಜ್ವಲ್ ರೇವಣ್ಣನ ಮೊಬೈಲ್‌ನಲ್ಲಿ 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ! ಅಪರಾಧಿಗೆ ಶಿಕ್ಷೆ ವಿಧಿಸುವ ಹಿಂದಿನ ಉದ್ದೇಶ, ಅವನು ತಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಡುವುದು. ಆದರೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ಎಂತಹ ಕಾಮುಕ ಮನಸ್ಥಿತಿ ಹೊಂದಿದ್ದಾನೆ ಎಂಬುದು ಈ ಘಟನೆಯಿಂದಲೇ ತಿಳಿಯುತ್ತದೆ ! ಇಂತಹ ವ್ಯಕ್ತಿ ಜೈಲಿನಿಂದ ಹೊರಬಂದ ನಂತರ ಮತ್ತೆ ಅತ್ಯಾಚಾರ ಮಾಡುವುದಿಲ್ಲ ಎಂಬುದಕ್ಕೆ ಯಾರು ಖಾತರಿ ನೀಡುತ್ತಾರೆ ? ಇಂತಹವರು ರಾಜಕೀಯ ನಾಯಕರಾಗಿರುವುದರಿಂದಲೇ ಇಂದು ದೇಶದ ದುರ್ದಶೆಯಾಗಿದೆ ಎಂಬುದನ್ನು ತಿಳಿಯಿರಿ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190539.html

  • ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗದ್ದಲದಿಂದಾಗಿ ೨೦೦ ಕೋಟಿ ರೂಪಾಯಿ ನಷ್ಟ! : Parliament Monsoon Session ಈ ಹಣವನ್ನು ಗದ್ದಲಕ್ಕೆ ಕಾರಣರಾದ ಪ್ರತಿಯೊಬ್ಬ ಸಂಸದನ ಜೇಬಿನಿಂದಲೇ ವಸೂಲಿ ಮಾಡುವುದರ ಜೊತೆಗೆ ಅವರ ಸಂಸತ್ತಿನ ಸದಸ್ಯತ್ವವನ್ನೂ ರದ್ದುಗೊಳಿಸುವ ಕಾನೂನನ್ನು ಮಾಡುವುದು ಈಗ ಅತ್ಯಗತ್ಯವಾಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/190506.html

  • 🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 14 August 2026 | News Bulletin 1️⃣ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರಿ ಪ್ರಜ್ವಲ್ ರೇವಣ್ಣನ ಮೊಬೈಲ್‌ನಲ್ಲಿ 90 ಅಶ್ಲೀಲ ವಿಡಿಯೋಗಳು ಪತ್ತೆ! 🔗 Read more: https://sanatanprabhat.org/kannada/190539.html 2️⃣ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗದ್ದಲದಿಂದಾಗಿ ೨೦೦ ಕೋಟಿ ರೂಪಾಯಿ ನಷ್ಟ! : Parliament Monsoon Session 🔗 Read more: https://sanatanprabhat.org/kannada/190506.html 3️⃣ ಕಾಶ್ಮೀರ: ೩೬ ವರ್ಷಗಳ ಹಿಂದೆ ಹಿಂದೂ ತಂದೆ-ಮಗನ ಹತ್ಯೆಗೈದ ಭಯೋತ್ಪಾದಕರು; ಪೊಲೀಸರಿಂದ ಈಗ ದಿಢೀರ್ ದಾಳಿ! 🔗 Read more: https://sanatanprabhat.org/kannada/190528.html 4️⃣ ೨೦೨೦ ರ ದೆಹಲಿ ಗಲಭೆ : ನ್ಯಾಯಾಲಯದಿಂದ ೧೩ ಮುಸಲ್ಮಾನ ಆರೋಪಿಗಳ ಬಿಡುಗಡೆ 🔗 Read more: https://sanatanprabhat.org/kannada/190498.html 5️⃣ ನಾಂದೇಡ್ ನಲ್ಲಿ ಪಂಜಾಬ್ ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಪ್ರಾಣಾಂತಿಕ ದಾಳಿ : Sukhbir Singh Badal Attacked 🔗 Read more: https://sanatanprabhat.org/kannada/190544.html 6️⃣ ಹರಿದ್ವಾರ: ಕಾವಡ ಯಾತ್ರೆ ಪರಿಣಾಮ; ೧೨ ದಿನಗಳಲ್ಲಿ ೮,೦೦೦ ಮೆಟ್ರಿಕ್ ಟನ್ ಕಸ 🔗 Read more: https://sanatanprabhat.org/kannada/190512.html 7️⃣ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವೇದಿಕೆಯನ್ನು ತೊರೆದ ನಂತರ ಶುದ್ಧೀಕರಣಕ್ಕಾಗಿ ಹವನದ ಆಯೋಜನೆ! 🔗 Read more: https://sanatanprabhat.org/kannada/190481.html 8️⃣ ನೇಪಾಳದ ಗಲಭೆಯ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ನೇಪಾಳದ ಗೂಢಚಾರ ಸಂಸ್ಥೆಗೆ ಸಂಶಯ : Nepal Riots Pakistan Hand 🔗 Read more: https://sanatanprabhat.org/kannada/190527.html 9️⃣ ಸುಟ್ಟ ನೋಟುಗಳ ಪ್ರಕರಣದಲ್ಲಿ ನ್ಯಾಯಮೂರ್ತಿ ಯಶವಂತ ವರ್ಮಾ ಮೇಲಿನ ಆರೋಪಗಳು ಸತ್ಯ! – ಸಂಸದೀಯ ಸಮಿತಿ ವರದಿ 🔗 Read more: https://sanatanprabhat.org/kannada/190487.html 🔟 ಬಾಂಗ್ಲಾದೇಶದಲ್ಲಿ ದಿನಕ್ಕೆ ೮ ರಿಂದ ೧೦ ಗಂಟೆಗಳ ಕಾಲ ವಿದ್ಯುತ್ ಕಡಿತ! 🔗 Read more: https://sanatanprabhat.org/kannada/190537.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

  • ಭಯೋತ್ಪಾದಕರ ಭಯದಿಂದ ಪೊಲೀಸ್ ಅಧಿಕಾರಿಗಳು ಕರ್ತವ್ಯಕ್ಕೆ ನಿರಾಕರಿಸಲು ತೊಡಗಿದರೆ, ಕೇವಲ ದೇವರ ಮಾತ್ರ ಈ ದೇಶವನ್ನು ಉಳಿಸಲು ಸಾಧ್ಯ ! : Jammu-Kashmir High Court ಪೊಲೀಸ ಪಡೆಯಲ್ಲಿ ಇಂತಹ ಪೊಲೀಸರ ಅಗತ್ಯ ಏನಿದೆ ? ಉಚ್ಚ ನ್ಯಾಯಾಲಯದ ನಿರ್ಧಾರ ಶ್ಲಾಘನೀಯ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190376.html

  • ೩ ಲಕ್ಷ ಕೋಟಿ ರೂಪಾಯಿ ಎಲ್ಲಿ ಪೋಲು ಮಾಡಿದ್ದೀರಿ ಹೇಳಿ! – US Questions Pakistan Army ಕಳ್ಳನಿಗೆ ಹಣ ಕೊಟ್ಟು, ಅದನ್ನು ಎಲ್ಲಿ ಖರ್ಚು ಮಾಡಿದೆ ಎಂದು ಲೆಕ್ಕ ಕೇಳುವುದು ಹಾಸ್ಯಾಸ್ಪದ. ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿರುವ ಪಾಕಿಸ್ತಾನಕ್ಕೆ ಈ ರೀತಿ ಪ್ರಶ್ನೆ ಕೇಳಿ ಏನು ಪ್ರಯೋಜನ? ಇಂತಹ ರಾಷ್ಟ್ರವನ್ನು ನಾಶಪಡಿಸುವುದೇ ಯೋಗ್ಯ!’ 🌐 ವಿವರವಾಗಿ ಓದಿರಿ : https://sanatanprabhat.org/kannada/190402.html

  • ಏಕಮೇವಾದ್ವಿತೀಯ ಹಿಂದೂ ಧರ್ಮ ! 'ಕ್ರೈಸ್ತರಿಗೆ ಇತರರ ಮತಾಂತರಕ್ಕಾಗಿ ಆಮಿಷ ತೋರಿಸಬೇಕಾಗುತ್ತದೆ, ಮುಸಲ್ಮಾನರಿಗೆ ಬೆದರಿಸಬೇಕಾಗುತ್ತದೆ; ಆದರೆ ಹಿಂದೂ ಧರ್ಮದಲ್ಲಿನ ಜ್ಞಾನದಿಂದಾಗಿ ಇತರ ಪಂಥೀಯರು ಹಿಂದೂ ಧರ್ಮದತ್ತ ಆಕರ್ಷಿತರಾಗುತ್ತಾರೆ.' ✍ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ

  • ಮೀಸಲಾತಿಯು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ರದ್ದುಗೊಳಿಸಬೇಕು ! : Justice Santosh Hegde ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರ ಹೇಳಿಕೆ 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190395.html

  • ರಾಜ್ಯದಲ್ಲಿ ನೂತನವಾಗಿ ನೇಮಕಗೊಂಡ 6 ಸಚಿವರು ತಮ್ಮ ಸರಕಾರಿ ವಾಹನಗಳಿಗೆ ‘ಫ್ಯಾನ್ಸಿ’ ನಂಬರ್‌ಗೆ ಒತ್ತು ! ಸಾಮಾನ್ಯ ನಾಗರಿಕನಿಗೆ ವಾಹನಕ್ಕೆ ವಿಶೇಷ ಸಂಖ್ಯೆ ಬೇಕಿದ್ದರೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರಿ ವಾಹನಗಳಿಗೆ ಈ ಸಂಖ್ಯೆಗಳನ್ನು ಸರಕಾರಿ ಕೋಟಾದಿಂದ ಅಥವಾ ಆಡಳಿತಾತ್ಮಕ ಆದೇಶದ ಮೂಲಕ ನೀಡಲಾಗುತ್ತದೆ. ಇದರಿಂದ ಪರೋಕ್ಷವಾಗಿ ಜನರ ಹಣಕ್ಕೆ ನಷ್ಟವಾಗುತ್ತದೆ. ಇದು ಕಾಂಗ್ರೆಸ್‌ನ ಜನದ್ರೋಹವೇ ಸರಿ ! 🌐 ವಿವರವಾಗಿ ಓದಿರಿ : https://sanatanprabhat.org/kannada/190429.html

  • ೭೦ ಸಾವಿರ ವೇತನವಿರುವ ಅಧಿಕಾರಿಯ ಖಾತೆಗೆ ಪ್ರತಿ ತಿಂಗಳು ೩ ಲಕ್ಷ ಜಮೆಯಾಗಿರುವುದು ಬೆಳಕಿಗೆ ! : Lokayukta Raid ಬೆಂಗಳೂರಿನ ಸರಕಾರಿ ಖಜಾನೆ (ಟ್ರೆಜರಿ) ಕಚೇರಿಗಳ ಮೇಲೆ ಲೋಕಾಯುಕ್ತರಿಂದ ದಾಳಿ ಭ್ರಷ್ಟಾಚಾರಿಗಳಿಗೆ ಈಗ ಮರಣದಂಡನೆ ಶಿಕ್ಷೆಯನ್ನೇ ನೀಡುವ ಕಾನೂನು ಮಾಡುವುದು ಅತ್ಯಂತ ಅನಿವಾರ್ಯವಾಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190397.html

  • 🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 13 August 2026 | News Bulletin 1️⃣ ಮೀಸಲಾತಿಯು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ರದ್ದುಗೊಳಿಸಬೇಕು ! : Justice Santosh Hegde 🔗 Read more: https://sanatanprabhat.org/kannada/190395.html 2️⃣ ೭೦ ಸಾವಿರ ವೇತನವಿರುವ ಅಧಿಕಾರಿಯ ಖಾತೆಗೆ ಪ್ರತಿ ತಿಂಗಳು ೩ ಲಕ್ಷ ಜಮೆಯಾಗಿರುವುದು ಬೆಳಕಿಗೆ ! : Lokayukta Raid 🔗 Read more: https://sanatanprabhat.org/kannada/190397.html 3️⃣ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ! 🔗 Read more: https://sanatanprabhat.org/kannada/190406.html 4️⃣ ರಾಜ್ಯದಲ್ಲಿ ನೂತನವಾಗಿ ನೇಮಕಗೊಂಡ 6 ಸಚಿವರು ತಮ್ಮ ಸರಕಾರಿ ವಾಹನಗಳಿಗೆ ‘ಫ್ಯಾನ್ಸಿ’ ನಂಬರ್‌ಗೆ ಒತ್ತು ! 🔗 Read more: https://sanatanprabhat.org/kannada/190429.html 5️⃣ ಭಯೋತ್ಪಾದಕರ ಭಯದಿಂದ ಪೊಲೀಸ್ ಅಧಿಕಾರಿಗಳು ಕರ್ತವ್ಯಕ್ಕೆ ನಿರಾಕರಿಸಲು ತೊಡಗಿದರೆ, ಕೇವಲ ದೇವರ ಮಾತ್ರ ಈ ದೇಶವನ್ನು ಉಳಿಸಲು ಸಾಧ್ಯ ! : Jammu-Kashmir High Court 🔗 Read more: https://sanatanprabhat.org/kannada/190376.html 6️⃣ ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿಲ್ಲ ! – ಭಾರತೀಯ ಸೇನೆ 🔗 Read more: https://sanatanprabhat.org/kannada/190355.html 7️⃣ ‘ಆಪರೇಷನ್ ಸಫೇದ ಸಾಗರ’ ಸರಣಿಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ : ನಿವೃತ್ತ ಸೇನಾಧಿಕಾರಿಯ ಆರೋಪ 🔗 Read more: https://sanatanprabhat.org/kannada/190356.html 8️⃣ ಉತ್ತರಾಖಂಡದಲ್ಲಿ ಒಂದೇ ತಿಂಗಳಲ್ಲಿ ಶೇ. ೧ ರಷ್ಟು ಮದರಸಾಗಳಿಗೆ ಮಾತ್ರ ಮಾನ್ಯತೆ! : Uttarakhand Madrassa 🔗 Read more: https://sanatanprabhat.org/kannada/190393.html 9️⃣ ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಯುದ್ಧ ವಿಮಾನಗಳಿಂದ ಮನಬಂದಂತೆ ಬಾಂಬದಾಳಿ! – 20 ಜನರ ಸಾವು, ನೂರಾರು ಜನರು ನಿರಾಶ್ರಿತರಾದರು ! 🔗 Read more: https://sanatanprabhat.org/kannada/190421.html 🔟 ೩ ಲಕ್ಷ ಕೋಟಿ ರೂಪಾಯಿ ಎಲ್ಲಿ ಪೋಲು ಮಾಡಿದ್ದೀರಿ ಹೇಳಿ! – US Questions Pakistan Army 🔗 Read more: https://sanatanprabhat.org/kannada/190402.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ---------------‐-------------------------------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

  • ಭೋಪಾಲ : ಗೂಂಡಾಗಳಿಂದ ಪೋಲೀಸ್ ಪೇದೆಯ ಅಪಹರಣ, ಕೈ-ಕಾಲು ಕಟ್ಟಿ ರಾತ್ರಿಯಿಡೀ ಹಲ್ಲೆ ಇದು ಮಧ್ಯಪ್ರದೇಶ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! ಇದರಿಂದ ಪೊಲೀಸರಿಗೆ ಗೂಂಡಾಗಳ ಮೇಲೆ ಯಾವುದೇ ಭಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/190266.html

  • ರೈತನಿಗೆ ೮ ಕೋಟಿ ರೂಪಾಯಿ ಪರಿಹಾರ ನೀಡಲು ವಿಳಂಬ ಮಾಡಿದ ಅಧಿಕಾರಿಗಳ ಕಾರುಗಳ ಜಪ್ತಿ ! : Kalaburagi DC Car Seized ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶ ಇಂತಹ ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತ ರೈತನಿಗೆ ಆತನ ಹಣ ಬಡ್ಡಿ ಸಮೇತ ಸಿಗಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/190271.html

  • ಧರ್ಮಪ್ರಚಾರದ ಹಕ್ಕಿದೆ; ಆದರೆ ಬಲವಂತ, ಆಮಿಷ ಅಥವಾ ವಂಚನೆಯ ಮೂಲಕ ಮತಾಂತರ ಮಾಡುವುದು, ಅಪರಾಧವೇ ! ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯ ಅರ್ಜಿಯನ್ನು ವಜಾಗೊಳಿಸುವಾಗ ಗುಜರಾತ ಉಚ್ಚ ನ್ಯಾಯಾಲಯದ ತೀರ್ಪು ಭಾರತದಲ್ಲಿ ಈಗ ಹಿಂದೂ ಧರ್ಮ ಮತ್ತು ಹಿಂದೂಗಳ ರಕ್ಷಣೆಗೆ ಕ್ರೈಸ್ತ ಮಿಷನರಿಗಳ ಮೇಲೆ ನಿಷೇಧ ಹೇರುವ ಮತ್ತು ಹಿಂದೂ ಹೊರತುಪಡಿಸಿ ಯಾವುದೇ ಧರ್ಮದ ಪ್ರಚಾರಕ್ಕೆ ಅನುಮತಿ ಪಡೆಯುವ ಕಾನೂನನ್ನು ಮಾಡುವುದು ಅಗತ್ಯವಾಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/190252.html

  • 🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 12 August 2026 | News Bulletin 1️⃣ ರೈತನಿಗೆ ೮ ಕೋಟಿ ರೂಪಾಯಿ ಪರಿಹಾರ ನೀಡಲು ವಿಳಂಬ ಮಾಡಿದ ಅಧಿಕಾರಿಗಳ ಕಾರುಗಳ ಜಪ್ತಿ! : Kalaburagi DC Car Seized 🔗 Read more: https://sanatanprabhat.org/kannada/190271.html 2️⃣ ಧರ್ಮಪ್ರಚಾರದ ಹಕ್ಕಿದೆ; ಆದರೆ ಬಲವಂತ, ಆಮಿಷ ಅಥವಾ ವಂಚನೆಯ ಮೂಲಕ ಮತಾಂತರ ಮಾಡುವುದು, ಅಪರಾಧವೇ! 🔗 Read more: https://sanatanprabhat.org/kannada/190252.html 3️⃣ ಭೋಪಾಲ : ಗೂಂಡಾಗಳಿಂದ ಪೋಲೀಸ್ ಪೇದೆಯ ಅಪಹರಣ, ಕೈ-ಕಾಲು ಕಟ್ಟಿ ರಾತ್ರಿಯಿಡೀ ಹಲ್ಲೆ 🔗 Read more: https://sanatanprabhat.org/kannada/190266.html 4️⃣ ನಾಸಿಕ್ ಮತ್ತು ತ್ರ್ಯಂಬಕೇಶ್ವರ: ೧೬ ಧಾರ್ಮಿಕ ಸ್ಥಳಗಳ ನವೀಕರಣ! 🔗 Read more: https://sanatanprabhat.org/kannada/190273.html 5️⃣ ಚಂಡೀಗಢ: ಪಾಕಿಸ್ತಾನಿ ಶಸ್ತ್ರಾಸ್ತ್ರಗಳೊಂದಿಗೆ ಮೂವರು ಗೂಂಡಾಗಳ ಬಂಧನ 🔗 Read more: https://sanatanprabhat.org/kannada/190246.html 6️⃣ ತಪ್ಪು ಭವಿಷ್ಯವಾಣಿಗಾಗಿ ಸೇವಾ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ! 🔗 Read more: https://sanatanprabhat.org/kannada/190239.html 7️⃣ ಛತ್ತೀಸ್‌ಗಢ : ಬಾಂಗ್ಲಾದೇಶಿ ನುಸುಳುಕೋರ 31 ವರ್ಷದ ಶೇಖ ರೆಹಾನ್ ರಾಯಪುರದಲ್ಲಿ ಬಂಧನ! 🔗 Read more: https://sanatanprabhat.org/kannada/190261.html 8️⃣ ರಷ್ಯಾದಿಂದ ಪಾಕಿಸ್ತಾನಕ್ಕೆ ನೇರ ಸರಕು ರೈಲು ಸಂಚರಿಸಲಿದೆ! 🔗 Read more: https://sanatanprabhat.org/kannada/190233.html 9️⃣ ಕೊಲಂಬಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 132 ಜನರ ಸಾವು, 570 ಮಂದಿಗೆ ಗಾಯ : Columbia Earthquake 🔗 Read more: https://sanatanprabhat.org/kannada/190286.html 🔟 ಚೀನಾದ ‘ಲಾಂಗ್ ಮಾರ್ಚ್ 7A ರಾಕೆಟ್’ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಹೊತ್ತಿಕೊಂಡಿತು ! : China Rocket Explosion 🔗 Read more: https://sanatanprabhat.org/kannada/190293.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ---‐------‐------------------------------------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

  • ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ ! ‘ಭಾರತದ ಹಿಂದೂಗಳು ಸ್ವತಃ ತಮ್ಮನ್ನು ಮತ್ತು ಸರಕಾರವು ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ. ಇಂತಹ ಹಿಂದೂಗಳು ಮತ್ತು ಸರಕಾರವು ಎಂದಾದರೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಹಿಂದೂಗಳ ರಕ್ಷಣೆ ಮಾಡಬಹುದೇ? ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರವೇ ಬೇಕು.' ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ 👉 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : https://sanatanprabhat.org/subscribe/