Sanatan Sanstha Karnataka
Статистика- Последний пост
- 14 авг.
- Последнее чтение
- 13 авг.
- Постов за неделю
- 5
- Всего постов
- 22
- Тип
- открытый
- Язык
- kn
- В каталоге с
- 13 авг.
- 1/24сутки в ленте
- 185
- 1/48двое суток
- 212
- 1/72трое суток
- 228
Оценка по просмотрам недавних постов: пост набирает почти всё за первые сутки.
Посты
без подписи
без подписи
🌼 ಅನ್ನವನ್ನು ‘ಬ್ರಹ್ಮಸ್ವರೂಪ’ ಎಂದು ಏಕೆ ಕರೆಯುತ್ತಾರೆ ?🌼 ಅನ್ನವು ಬ್ರಹ್ಮಸ್ವರೂಪವೇ ಆಗಿದೆ’ ಎಂದು ಸಂತ ಜ್ಞಾನೇಶ್ವರರು ಹೇಳುತ್ತಾರೆ. ‘ಹೇಗೆ ಸಂಪೂರ್ಣ ವಿಶ್ವವು ಬ್ರಹ್ಮನಿಂದ ಉತ್ಪನ್ನವಾಗಿ, ಬ್ರಹ್ಮನಿಂದಲೇ ಜೀವಿಸುತ್ತದೆಯೋ ಮತ್ತು ಬ್ರಹ್ಮನಲ್ಲಿಯೇ ವಿಲೀನವಾಗುತ್ತದೆಯೋ, ಹಾಗೆಯೇ ಎಲ್ಲ ಪ್ರಾಣಿಮಾತ್ರರು ಅನ್ನದಿಂದಲೇ ಉತ್ಪನ್ನವಾಗುತ್ತಾರೆ, ಅನ್ನದಿಂದಲೇ ಜೀವಿಸುತ್ತಾರೆ ಮತ್ತು ಅನ್ನದಲ್ಲಿಯೇ ವಿಲೀನರಾಗುತ್ತಾರೆ.’ ವಿವರವಾಗಿ ಓದಿರಿ👇 https://www.sanatan.org/kannada/91155.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌸 ಕುಂಕುಮವನ್ನು ಯಾವ ಬೆರಳಿನಿಂದ ಹಚ್ಚುವುದು ಯೋಗ್ಯವಾಗಿದೆ ?🌸 ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/153.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌼 ಆಷಾಢ ಅಮಾವಾಸ್ಯೆಯಂದು ದೀಪ ಪೂಜೆ ಮಾಡುವುದರ ಮಹತ್ವ !🌼 ಆಷಾಢ ಅಮಾವಾಸ್ಯೆಯನ್ನು ದೀಪಾನ್ವಿತ್ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಈ ದಿನದಂದು ದೀಪಗಳ ಪೂಜೆಯನ್ನು ಮಾಡುತ್ತಾರೆ. ಸುಮಂಗಲೆಯರು ಮನೆಯಲ್ಲಿರುವ ದೀಪಗಳ ಸ್ವಚ್ಛತೆ ಮಾಡಿ, ಅವುಗಳನ್ನು ಒಂದೆಡೆ ಸೇರಿಸಿ, ದೀಪಗಳನ್ನು ಅಲಂಕರಿಸಿ, ಅವುಗಳ ಸುತ್ತ ರಂಗೋಲಿಯನ್ನು ಬಿಡಿಸುತ್ತಾರೆ. ಈ ದೀಪಗಳನ್ನು ಉರಿಸಿ, ಅವುಗಳ ಪೂಜೆಯನ್ನು ಮಾಡುತ್ತಾರೆ. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇 https://www.sanatan.org/kannada/91894.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌼 ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು ?🌼 ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ದೇವತೆಗಳ ಲಹರಿಗಳ ಆಗಮನವಾಗುತ್ತಿರುವಾಗ, ಪ್ರಕ್ಷೇಪಿತವಾಗುವ ತಾರಕ ಚೈತನ್ಯವನ್ನು ಸ್ವಾಗತಿಸಲು ಆರತಿಯನ್ನು ಮಾಡಬೇಕು ಮತ್ತು ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ರಜ-ತಮಾತ್ಮಕ ಲಹರಿಗಳ ಉಚ್ಚಾಟನೆಯನ್ನು ಮಾಡಲು ದೇವತೆಗಳ ಮಾರಕ ಚೈತನ್ಯದ (ಆವಾಹನಾತ್ಮಕ) ಆರಾಧನೆಯನ್ನು ಆರತಿಯ ಮಾಧ್ಯಮದಿಂದ ಮಾಡಬೇಕು. ವಿವರವಾಗಿ ಓದಿರಿ👇 https://www.sanatan.org/kannada/100.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌸 ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ತಿಳಿದಿರಬೇಕಾದ ವಿಷಯ - ಪ್ರಥಮ ಚಿಕಿತ್ಸೆ🌸 ಇಂದಿನ ಒತ್ತಡಭರಿತ ಜೀವನಶೈಲಿಯಿಂದಾಗಿ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗಿ ಹೃದ್ರೋಗಗಳಂತಹ ಕೆಲವು ಗಂಭೀರ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ, ಆಧುನಿಕ ಯಂತ್ರಗಳ ಬಳಕೆಯಿಂದ ದುರ್ಘಟನೆಗಳಲ್ಲಾಗಿರುವ ಹೆಚ್ಚಳ ಇತ್ಯಾದಿ ಕಾರಣಗಳೊಂದಿಗೆ ಮುಂಬರುವ ಮೂರನೇ ಮಹಾಯುದ್ಧ, ನೈಸರ್ಗಿಕ ವಿಪತ್ತುಗಳು, ದಂಗೆ ಇತ್ಯಾದಿಗಳ ಬಗ್ಗೆ ವಿಚಾರ ಮಾಡಿ ಸಮಾಜ ಮತ್ತು ರಾಷ್ಟ್ರಕ್ಕಾಗಿ ಕರ್ತವ್ಯವೆಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಪ್ರಥಮ ಚಿಕಿತ್ಸೆ ತರಬೇತಿ ಪಡೆಯುವುದು ಆವಶ್ಯಕವಾಗಿದೆ. ವಿವರವಾಗಿ ಓದಿರಿ 👇 https://www.sanatan.org/kannada/4904.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌼 ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು ?🌼 ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/57.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌸 ಗಾಯತ್ರಿ ದೇವಿಯ ಗುಣವೈಶಿಷ್ಟ್ಯಗಳು !🌸 ಸತ್ಯಯುಗ ಪ್ರಾರಂಭವಾದ ಮೇಲೆ ಆ ದೇವತೆಗಳ ತೇಜವು ಮನುಷ್ಯರಿಗೆ ದೊರೆಯುತ್ತಿರಲಿಲ್ಲ, ಏಕೆಂದರೆ ದೇವತೆಗಳು ಹೆಚ್ಚು ನಿರ್ಗುಣ ಸ್ತರದಲ್ಲಿರುತ್ತಿದ್ದರು. ದೇವತೆಗಳಲ್ಲಿ ಇರುವ ನಿರ್ಗುಣ ತತ್ತ್ವವನ್ನು ಸಗುಣ ತತ್ತ್ವಕ್ಕೆ ಪರಿವರ್ತಿಸಲು ಶ್ರೀ ಗಣೇಶನಿಗೆ ಒಂದು ಶಕ್ತಿಯ ಅವಶ್ಯಕತೆ ಇತ್ತು. ಆದುದರಿಂದ ಬ್ರಹ್ಮದೇವರು ಸರಸ್ವತಿ ಮತ್ತು ಸವಿತೃ ದೇವತೆಗಳ ಸಂಯುಕ್ತ ತತ್ತ್ವಗಳಿಂದ ಗಾಯತ್ರಿ ದೇವಿಯನ್ನು ನಿರ್ಮಿಸಿದರು. ವಿವರವಾಗಿ ಓದಿರಿ👇 https://www.sanatan.org/kannada/91449.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌼 ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂದೇಶ 🌼 ಮಹಾಯುದ್ಧದ ಕಾಲದಲ್ಲಿ ಪ್ರಾಣರಕ್ಷಕ ಕೃತಿ ಮತ್ತು ಸಾಧನೆಗೆ ಆದ್ಯತೆ ನೀಡಿ ! 🪷 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us :Sanatan.org/kannada
🪷 ಗುರುಪೂರ್ಣಿಮೆಯ ನಿಮಿತ್ತ ಸಂತರ ಶುಭಸಂದೇಶ 🪷 🚩 ಗುರುಗಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವವನೇ ನಿಜವಾದ ಶಿಷ್ಯ ! - ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us : Sanatan.org/kannada
📖 ಸನಾತನ ಇ-ಬುಕ್ ವಿಶ್ವ 🪷 ಗುರುಪೂರ್ಣಿಮೆಯ ನಿಮಿತ್ತ 4 ಆಗಸ್ಟ್ ವರೆಗೆ ವಿಶೇಷ ಆಫರ್ 🕉️ ನಿಮಗೆ ಆಧ್ಯಾತ್ಮಿಕತೆಯ ಸರಿಯಾದ ದಾರಿ ಮತ್ತು ಗುರುಕೃಪೆಯ ಸರಳ ಮಾರ್ಗವನ್ನು ತಿಳಿದುಕೊಳ್ಳಬೇಕೇ? 👉🏻 ಹಾಗಿದ್ದರೆ ಇಂದೇ ಡೌನ್‌ಲೋಡ್ ಮಾಡಿ ಸನಾತನದ ಇ-ಬುಕ್ಸ್ ! https://tinyurl.com/bddtdcp2 ನೀವೂ ಓದಿ ಮತ್ತು ಮುಂದಿನ ಪೀಳಿಗೆಗೂ ನಮ್ಮ ಪರಂಪರೆಯನ್ನು ಬಳುವಳಿಯಾಗಿ ನೀಡಿ. Google Play Books ನಲ್ಲಿ ಲಭ್ಯವಿದೆ
🪷 ಗುರುಪೂರ್ಣಿಮಾ ಮಹೋತ್ಸವ 🪷 ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🙏 ಅಖಿಲ ಮಾನವ ಜಾತಿಯ ಕಲ್ಯಾಣಕ್ಕಾಗಿ ‘ಗುರುಕೃಪಾಯೋಗಾನುಸಾರ ಸಾಧನೆ ಯನ್ನು’ ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚರಣಗಳಲ್ಲಿ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಅನಂತ ಕೋಟಿ ಕೃತಜ್ಞತೆಗಳು !🙏 🌷 ಆಧ್ಯಾತ್ಮಿಕ ಉನ್ನತಿ ಹಾಗೂ 'ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us : Sanatan.org/kannada
🪷 ಗುರುಪೂರ್ಣಿಮೆ (ವ್ಯಾಸಪೂಜೆ)🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಪ್ರಸ್ತುತ ಲೇಖನದಲ್ಲಿ ನಾವು ಗುರುಪೂರ್ಣಿಮೆಯ ಮಹತ್ವ ಹಾಗೂ ಈ ಉತ್ಸವ ಆಚರಿಸುವ ಪದ್ಧತಿ ನೋಡುವವರಿದ್ದೇವೆ. ವಿವರವಾಗಿ ಓದಿರಿ👇 https://www.sanatan.org/kannada/3909.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
🌼 ಗುರುಪ್ರಾಪ್ತಿ ಹಾಗೂ ಗುರುಕೃಪೆಯಾಗಲು ಏನು ಮಾಡಬೇಕು ?🌼 ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸುವುದಿರುತ್ತದೆ. ಉತ್ತಮ ಶಿಷ್ಯನಾಗಲು ಗುರುಗಳಿಗೆ ಏನು ಇಷ್ಟವಾಗುತ್ತದೆ ಅದನ್ನು ನಾವು ಮಾಡಬೇಕು, ಅಂದರೆ ತಳಮಳದಿಂದ ಸಾಧನೆಯನ್ನು ಮಾಡಬೇಕು. ಗುರುಗಳ ಅಥವಾ ಸಂತರ ಕಾರ್ಯವೇನೆಂದರೆ ಸಂಪೂರ್ಣ ಸಮಾಜಕ್ಕೆ ಅಧ್ಯಾತ್ಮದ ಮಾಧುರ್ಯವನ್ನು ನೀಡಿ ಸಾಧನೆಯನ್ನು ಮಾಡಲು ಉದ್ಯುಕ್ತಗೊಳಿಸುವುದು ಅಂದರೆ ಅಧ್ಯಾತ್ಮಪ್ರಸಾರ ಮಾಡುವುದು. ವಿವರವಾಗಿ ಓದಿರಿ👇 https://www.sanatan.org/kannada/94722.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
Video from Anupriya P.B
🙏 ಗುರುಪೂರ್ಣಿಮೆ ವಿಶೇಷ🙏 ಗಂಗೆಯಿಂದ ಪಾಪ, ಶಶಿಯಿಂದ ತಾಪ ಮತ್ತು ಕಲ್ಪತರುವಿನಿಂದ ದಾರಿದ್ರ್ಯವು ನಾಶವಾಗುತ್ತದೆ. ಇನ್ನೊಂದೆಡೆ ಗುರುವಿನ ದರ್ಶನ ಪಡೆಯುವುದರಿಂದ ಪಾಪ, ತಾಪ ಮತ್ತು ಬಡತನ ಈ ಮೂರೂ ತೊಂದರೆಗಳು ದೂರವಾಗುತ್ತದೆ. - ಶ್ರೀ ಗುರುಚರಿತ್ರೆ 🔗 ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🪷 ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮ ರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📲 9342599299
🙏 *ನಮ್ಮ ಜೀವನದಲ್ಲಿ 'ಗುರು'ವಿನ ನಿಜವಾದ ಪಾತ್ರವೇನು ?* 🎥 _ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರಿಂದ ಗುರುಪೂರ್ಣಿಮೆ ಮತ್ತು ಗುರುಗಳ ಮಹತ್ವದ ಬಗ್ಗೆ ವಿವರಣೆ !_ 👉 ಇದರಲ್ಲಿ ವೀಕ್ಷಿಸಿ.. 🔅ಶಿಕ್ಷಕ ಮತ್ತು ಗುರುವಿನ ನಡುವಿನ ನೈಜ ವ್ಯತ್ಯಾಸ 🔅 ಕಷ್ಟದ ಸಮಯದಲ್ಲಿ ಗುರುವಿನ ಕೃಪೆ ಹೇಗೆ ಕಾಪಾಡುತ್ತದೆ ? 🔅ರಾಮಾಯಣ, ಮಹಾಭಾರತ ಮತ್ತು ಶಿವಾಜಿ ಮಹಾರಾಜರ ಜೀವನದಲ್ಲಿ ಗುರುವಿನ ಪಾತ್ರ 🔅ಗುರುಪೂರ್ಣಿಮೆಯ ಹಿನ್ನೆಲೆ ಮತ್ತು ಅದರ ಆಧ್ಯಾತ್ಮಿಕ ಮಹತ್ವ 🔗 https://youtu.be/yJ5EGo5I5MU ಆಧ್ಯಾತ್ಮಿಕ ಉನ್ನತಿ ಮತ್ತು `ರಾಮರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 🌐 Sanatan.org/Kannada 📲 9342599299
Video from Anupriya P.B
🪷 ಸಾತ್ವಿಕ ದಿನಚರಿಯನ್ನು ಆಚರಿಸುವುದು ಏಕೆ ಅವಶ್ಯಕವಾಗಿದೆ ? – ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ 🔗 https://youtube.com/shorts/zwzb_skMsAg 🚩 ರಾಯಪುರ (ಛತ್ತೀಸ್‌ಗಢ)ದಲ್ಲಿರುವ ಪೂಜ್ಯ ಶದಾಣಿ ದರ್ಬಾರ್ ತೀರ್ಥದಲ್ಲಿ ಆಯೋಜಿಸಲಾದ ಪೂಜ್ಯ ಮಾತಾ ಸಾಹಿಬ್ ಹಾಸಿ ದೇವೀಜಿಯವರ 200ನೇ ಜನ್ಮೋತ್ಸವದ ಪಾವನ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ ಇವರು ಭಕ್ತರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. 🌸 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610 Sanatan.org/Kannada