WILL BE READY 💖KSP💐
Статистикаಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!!
- Последний пост
- 23 июн.
- Последнее чтение
- ещё не заходили
- Постов за неделю
- 0
- Всего постов
- 20
- Тип
- открытый
- Язык
- английский
- В каталоге с
- 16 авг.
- 1/24сутки в ленте
- —
- 1/48двое суток
- —
- 1/72трое суток
- —
Оценка по просмотрам недавних постов: пост набирает почти всё за первые сутки.
Посты
Hi
🎲 Quiz 'MISSION PSI 🌟🌟 PART 11 25 MCQ USEFULL UPCOMING ALL EXAM'S 💥 JOIN US @KSPWORLD' Imp upcoming all exam's 💥 🖊 26 questions · ⏱ 30 sec
👆🏻👆🏻👆🏻👆🏻👆🏻👆🏻👆🏻👆🏻👆🏻 Birthday Of Knowledge: 🙏🏻💐🙏🏻💐🙏🏻💐🙏🏻💐🙏🏻 ⚫ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಧನಿಯ ಜನುಮ ದಿನವಿಂದು (ಜ್ಞಾನದ ಜನ್ಮದಿನ).!! ⚫ ಸರ್ವರಿಗೂ "Someವಿಧಾನದ ಶಿಲ್ಪಿ" ಭಾರತ (ವಿಶ್ವ) ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಶಯಗಳು.!! ⚫ ಎಲ್ಲರೂ ಹೇಳುತ್ತಾರೆ "ಕಾನೂನಿಗಿಂತ ದೊಡ್ಡವರಿಲ್ಲ" ಎಂದು, ಹಾಗಾದರೆ ಕಾನೂನು ರಚಿಸಿದವರು ಇನ್ನೆಷ್ಟು ದೊಡ್ಡವರೆಂಬುದನ್ನು ಅರ್ಥ ಮಾಡಿಕೊಳ್ಳೋಣ.!! ⚫ ಇವರು ದೇವರಿಗಿಂತ ದೊಡ್ಡವರು, ಏಕೆಂದರೆ ಹಲವು ದೇವರುಗಳಿಗೆ ಆಯಾ ಜಾತಿ-ಧರ್ಮದ ಕೆಲವು ಜನಾ ಮಾತ್ರ ಪೂಜಿಸುತ್ತಾರೆ, ಆದರೆ ಈ ದೇವರಿಗೆ ದೇಶಕ್ಕೆ ದೇಶ (ವಿಶ್ವ) ವೇ ಪೂಜಿಸುತ್ತದೆ.!! ⚫ ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಳೇ ಜಾಸ್ತಿ ಕೇಳುತ್ತವೆಯೋ ಆ ದೇಶದಲ್ಲಿ ಅಜ್ಞಾನ, ಅಂಧಕಾರ ಹಾಗೂ ಬಿಕ್ಷುಕರು ಇರುತ್ತಾರೆ.!! ಆದರೆ.!! ಯಾವ ದೇಶದಲ್ಲಿ ಶಾಲೆಯ ಗಂಟೆಗಳೇ ಜಾಸ್ತಿ ಕೇಳುತ್ತವೆಯೋ ಆ ದೇಶದಲ್ಲಿ ಶ್ರೀಮಂತಿಕೆ , ವಿದ್ಯೆ, ವಿಜ್ಞಾನ ಹಾಗೂ ವಿದ್ವಾಂಸರು ಜಾಸ್ತಿ ಇರುತ್ತಾರೆ.!! ⚫ ನನ್ನ ದೇಶದ ಜನಗಳಿಗೆ ನಾನು ಆಯುಧವನ್ನು ಧಾನವಾಗಿ ಕೊಟ್ಟಿಲ್ಲ, ಬದಲಿಗೆ ಸಂವಿಧಾನವನ್ನೇ ಆಯುಧವನ್ನಾಗಿ ಕೊಟ್ಟಿದ್ದೇನೆ.!! ಹೋರಾಡಿ ರಾಜರಾಗುತ್ತೀರೋ, ಅಥವಾ ಮಾರಿಕೊಂಡು ಗುಲಾಮಗಿರಿಗೆ ಹಾಜರಾಗುತ್ತೀರೋ ಅದು ನಿಮ್ಮ ಕೈಯಲ್ಲಿದೆ.!! -ಡಾ.ಬಿ.ಆರ್.ಅಂಬೇಡ್ಕರ್ 🙏🏻💐🙇🏻♂️🙇🏼♀️🙏🏻💐🙇🏻♂️🙇🏼♀️🙏🏻💐🙇🏻♂️🙇🏼♀️🙏🏻
..🌺✍✍✍✍✍✍✍✍✍ 📕📕📕📕📕📕📕📕📕📕📕 ವಿಧಿಗಳು*ಇಂಪಾರ್ಟೆಂಟ್ ✍ 📖📖📖📖📖📖📖📖📖📖📖📖 1)17ನೆ ವಿಧಿ = *ಅಸ್ಪೃಶ್ಯತೆ ನಿರ್ಮೂಲನೆ*,( PC-2020) 2)21(A)ವಿಧಿ = *ಶಿಕ್ಷಣದ ಹಕ್ಕು* 3)24ನೆ ವಿಧಿ = *ಕಾರ್ಖಾನೆ ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ*, 4)32ನೆ ವಿಧಿ = *ಸಂವಿಧಾನದ ಪರಿಹಾರದ ಹಕ್ಕು*( ಈ ವಿಧಿಯನ್ನು ಸಂವಿಧಾನದ ಹೃದಯ ಭಾಗ ಎಂದು ಕರೆಯುತ್ತಾರೆ,) 6)45ನೆ ವಿಧಿ = *ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ*, 7)51{A}= *ಮೂಲಭೂತ ಕರ್ತವ್ಯಗಳು*, 8)52ನೆ ವಿಧಿ= *ಭಾರತದ ರಾಷ್ಟ್ರಪತಿಗಳ ನೇಮಕ* 9))63ನೆ ವಿಧಿ = *ಭಾರತದ ಉಪ ರಾಷ್ಟ್ರಪತಿಗಳ ನೇಮಕ* 10)72ನೆ ವಿಧಿ = *ಕೆಲವು ಪ್ರಕರಣಗಳನ್ನು ಕ್ಷಮಾಧಾನ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ* 11)76ನೆ ವಿಧಿ= *ಭಾರತದ ಅಟಾರ್ನಿ ಜನರಲ್ ನೇಮಕಾತಿ*, 12)108ನೆ ವಿಧಿ= *ಕೆಲವು ಸಂದರ್ಭಗಳಲ್ಲಿ ಸಂಸತ್ತಿನ ಸದನಗಳ ಜಂಟಿ ಅಧಿವೇಶನ* 16)124ನೆ ವಿಧಿ= *ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ*, 17)155ನೆ ವಿಧಿ= *ರಾಜ್ಯಪಾಲರ ನೇಮಕ* (153ನೆ ವಿಧಿ *ರಾಜ್ಯಕ್ಕೆ ಒಬ್ಬ ರಾಜ್ಯಪಾಲ ಇರಬೇಕೆಂದು* ಹೇಳುವ ವಿಧಿ) 18)214ನೆ ವಿಧಿ= *ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ*, 19)280ನೆ ವಿಧಿ= *ಕೇಂದ್ರ ಹಣಕಾಸು ಆಯೋಗ*, 20)324ನೆ ವಿಧಿ= *ಚುನಾವಣಾ ಆಯೋಗ* 21)331ನೆ ವಿಧಿ= *ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ* {104ನೆ ತಿದ್ದುಪಡಿ ಮಾಡಿ ಇದನ್ನು ರದ್ದು ಮಾಡಲಾಗಿದೆ, } 22)333ನೆ ವಿಧಿ= *ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ* 23)352ನೆ ವಿಧಿ= *ರಾಷ್ಟ್ರೀಯ ತುರ್ತು ಪರಿಸ್ಥಿತಿ*, 24)356ನೆ ವಿಧಿ= *ರಾಜ್ಯ ತುರ್ತು ಪರಿಸ್ಥಿತಿ*, 25)360ನೆ ವಿಧಿ= *ಹಣಕಾಸಿನ ತುರ್ತು ಪರಿಸ್ಥಿತಿ* 26)368ನೆ ವಿಧಿ= *ಸಂವಿಧಾನದ ತಿದ್ದುಪಡಿ*,
Gk 🎋ಬಾಲ ಕಾರ್ಮಿಕರೆಂದರೆ -----ವಯಸ್ಸಿನೊಳಗಿನ ಕೆಲಸ ಮಾಡುತ್ತಿರುವ ಮಕ್ಕಳಾಗಿರುತ್ತಾರೆ. ಉತ್ತರ :- 14 ವರ್ಷಗಳ 🎋ಕರ್ನಾಟಕ ಕೃಷಿ ಬೆಲೆ ಆಯೋಗವು ಯಾವ ವರ್ಷ ಸ್ಥಾಪನೆಯಾಯಿತು? ಉತ್ತರ :- 2014 🎋 'ಗಾಂಧಿ ಗ್ರಾಮ ಪುರಸ್ಕಾರ' ಯೋಜನೆಯು ಆರಂಭವಾದ ವರ್ಷ ಉತ್ತರ :- 2013-14ನೇ ಸಾಲಿನಲ್ಲಿ 🎋'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಉದ್ಘಾಟನೆಯಾದ ದಿನಾಂಕ ಉತ್ತರ :- 2015 ಜುಲೈ 25 🎋ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು? ಉತ್ತರ :-ಅತ್ತಿಮಬ್ಬೆ 🎋ಕೇಂದ್ರ ಸರ್ಕಾರವು 2025-26ರಲ್ಲಿ ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತೀರ್ಮಾನಿಸಿದೆ ಉತ್ತರ :- 10,000 ಕಿಲೋಮೀಟರ್
CA 🍃72ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯು ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿದೆ.? ANS:- ತೆಲಂಗಾಣ 🍃ಯಾವ ರಾಜ್ಯ ಸರ್ಕಾರ"Shiksha Sanjeevani Bima Yojana"ಯನ್ನು ಪ್ರಾರಂಭಿಸಿದೆ? ANS:- ರಾಜಸ್ಥಾನ 🍃Securities and Exchange Board of India (SEBI)ಯ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ? ANS:- Tuhin Kanta pandy 🍃ಯಾವ ರಾಜ್ಯ ಸರ್ಕಾರ 'ಜಲ ಕಲಾಶ್'‘(Jal Kalash’)ಉಪಕ್ರಮವನ್ನು ಪ್ರಾರಂಭಿಸಿದೆ? ANS:- ಉತ್ತರ ಪ್ರದೇಶ 🍃ಇತ್ತೀಚಿನ ಅಧ್ಯಯನದ ಪ್ರಕಾರ ಜಾಗತಿಕವಾಗಿ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಸಂಭವಿಸುವ ಪ್ರಮಾಣವನ್ನು ಹೊಂದಿರುವ ಎರಡು ದೇಶಗಳು ಯಾವುವು? ANS:-ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
*ಪ್ರಸ್ತಾವನೆ ಕುರಿತು ಹೇಳಿಕೆಗಳು* *👉1) ಪ್ರಸ್ತಾವನೆ ಸಂವಿಧಾನದ ಗುರುತಿನ ಚೀಟಿ -- NA ಪಾಲ್ಕಿವಾಲ* *👉2) ಪ್ರಸ್ತಾವನೆಯೂ ಸವಿಧಾನದ ಹೃದಯ ಮತ್ತು ಒಡವೆ -- ಟಾಕುರ್ ದಾಸ್ ಭಾರ್ಗವ್* *👉3) ಪ್ರಸ್ತಾವನೆಯು ಸಂವಿಧಾನದ ಆತ್ಮ -- ಮಹಮದ್ ಹಿದಾಯತ್ ಉಲ್ಲಾ* *👉4) ಪ್ರಸ್ತಾವನೆಯು ಸಂವಿಧಾನದ ಕಿರುಹೊತ್ತಿಗೆ -- ಏರೇನೆಸ್ ಬಾರ್ಕೊರ್* *👉5) ಪ್ರಸ್ತಾವನೆಯು ಸಂವಿಧಾನದ ಜಾತಕ ಪಕ್ಷಿ -- KM ಮುನ್ಸಿ* *👉6) ಪ್ರಸ್ತಾವನೆಯೂ ಸಂವಿಧಾನ ರಚನಕಾರರ ಮನಸ್ಸನ್ನು ತೆರೆದಿಡುವ ಕೀಲಿ ಕೈ ಇದ್ದಂತೆ -- ಜವಹರ್ ಲಾಲ್ ನೆಹರು*
✍ಭಾರತದ ಪ್ರಮುಖ ಸರೋವರಗಳು (Important Lakes in India)👌 ✍ ಅಡಲ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ವುಲರ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ಮಾನಸ್ ಬಾಲ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ನಿಗಿನ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ಶೇಷನಾಗ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ಅನಂತನಾಗ್ ಸರೋವರ:- ಜಮ್ಮು ಮತ್ತು ಕಾಶ್ಮೀರ 🔻ದಾಲ್ ಸರೋವರ: ಜಮ್ಮು ಮತ್ತು ಕಾಶ್ಮೀರ ✍ ರಾಜಸಮಂದ ಸರೋವರ:- ರಾಜಸ್ಥಾನ 🔺ಪಿಚೋಲಾ ಸರೋವರ:- ರಾಜಸ್ಥಾನ 🔺ಸಾಂಬರ್ ಸರೋವರ:- ರಾಜಸ್ಥಾನ 🔺ಜೈಸಮಂದ ಸರೋವರ:- ರಾಜಸ್ಥಾನ 🔺ಫತೇಸಾಗರ ಸರೋವರ:- ರಾಜಸ್ಥಾನ 🔺ದಿದ್ವಾನ ಸರೋವರ:- ರಾಜಸ್ಥಾನ 🔺ಲೂಂಕರನ್ಸರ್ ಸರೋವರ:- ರಾಜಸ್ಥಾನ ✍ ಸತ್ತಲ್ ಸರೋವರ:- ಉತ್ತರಾಖಂಡ 🔸ನೈನಿತಾಲ್ ಸರೋವರ:- ಉತ್ತರಾಖಂಡ 🔸ರಾಕಸ್ತಲ್ ಸರೋವರ:- ಉತ್ತರಾಖಂಡ 🔸ಮಲತಾಲ್ ಸರೋವರ:- ಉತ್ತರಾಖಂಡ 🔸ದೇವತಾಲ್ ಸರೋವರ:- ಉತ್ತರಾಖಂಡ 🔸ನೌಕುಚಿಯಾಟಲ್ ಸರೋವರ:- ಉತ್ತರಾಖಂಡ 🔸ಖುರ್ಪಾಟಲ್ ಸರೋವರ:- ಉತ್ತರಾಖಂಡ ✍ ಹುಸೇನಸಾಗರ ಸರೋವರ:- ಆಂಧ್ರಪ್ರದೇಶ 🔹ಕೋಲೇರು ಸರೋವರ:- ಆಂಧ್ರಪ್ರದೇಶ 🔹ಬೆಂಬನಾಡ್ ಸರೋವರ:- ಕೇರಳ 🔹ಅಷ್ಟಮುಡಿ ಸರೋವರ:- ಕೇರಳ 🔹ಪೆರಿಯಾರ್ ಸರೋವರ:- ಕೇರಳ 🔹ಲೋನಾರ್ ಸರೋವರ:- ಮಹಾರಾಷ್ಟ್ರ 🔹ಪುಲಿಕಾಟ್ ಸರೋವರ:- ತಮಿಳುನಾಡು ಮತ್ತು ಆಂಧ್ರಪ್ರದೇಶ 🔹ಲೋಕ್ತಕ್ ಸರೋವರ:- ಮಣಿಪುರ 🔹ಚಿಲ್ಕಾ ಸರೋವರ:- ಒರಿಸ್ಸಾ
ನಿಮಗಿದು ತಿಳಿದಿರಲಿ. 🌸ಯಾವ ರಾಜ್ಯ ಲೋಕಸಭೆಗೆ ಅತೀ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುತ್ತದೆ ? - ಉತ್ತರ ಪ್ರದೇಶ 🌸ಒಂದು ರಾಜ್ಯದಿಂದ ಆಯ್ಕೆಯಾಗುವ ರಾಜ್ಯಸಭೆಯ ಸದಸ್ಯರ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? -ರಾಜ್ಯದ ಜನಸಂಖ್ಯೆಯ ಪ್ರಮಾಣ 🌸ಸಂಸತ್ ಸದಸ್ಯರು ರಾಜೀನಾಮೆ ಸಲ್ಲಿಸುವುದು? - ರಾಷ್ಟ್ರಪತಿಗೆ 🌸ಭಾರತದ ಲೋಕಸಭೆಯ ಪ್ರಥಮ ಸ್ಪೀಕರ್? - ಜಿ ವಿ ಮಾಳವಂಕರ್
ಪ್ರಮಾಣವಚನ & ರಾಜಿನಾಮೆ: ====================== ⚫ ✴ ರಾಷ್ಟ್ರಪತಿ:✴ (The President) ಪ್ರಮಾಣವಚನ ಭೋದಿಸುವವರು: ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜಿನಾಮೆ ಸಲ್ಲಿಸುವದು: ಉಪರಾಷ್ಟ್ರಪತಿಗೆ ⚫ ✴ ಉಪರಾಷ್ಟ್ರಪತಿ:✴ (Vice President): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಪ್ರಧಾನಮಂತ್ರಿ:✴ (Prime Minister): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಲೋಕಸಭಾ ಸ್ಪೀಕರ್:✴ (Lok Sabha Speaker): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭೆಯ ಉಪ ಸ್ಪೀಕರ್ ಗೆ ⚫ ✴ ಲೋಕಸಭೆಯ ಉಪ ಸ್ಪೀಕರ್: ✴ (Deputy Speaker of Lok Sabha): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭಾ ಸ್ಪೀಕರ್ ಗೆ ⚫ ✴ ಮುಖ್ಯ ಚುನಾವಣಾ ಆಯುಕ್ತರು:✴ (Chief Election Commissioner): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಅಟಾರ್ನಿ ಜನರಲ್:✴ (Attorney General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಮಹಾಲೇಖಪಾಲರು:✴ (CAG- Comptroller and Auditor General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಸಾಲಿಸಿಟರ್ ಜನರಲ್:✴ (Solicitor-General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಲೋಕಸೇವಾ ಆಯೋಗದ ಛೇರ್ಮನ್:✴ (Chairman, Public Service Commission): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಆರ್ಬಿಐ ಗವರ್ನರ್: ✴ (Governor, RBI ): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿ ⚫ (ಸೂಚನೆ: ಇಂತಹ ಉಚಿತ - ಉಪಯುಕ್ತ ಮಾಹಿತಿ & ಉದ್ಯೋಗ ಮಾಹಿತಿಗಳಿಗಾಗಿ ಈಗಲೇ SR WORLD ಟೆಲಿಗ್ರಾಂ ಗ್ರೂಪ್ ಗೆ join ಆಗಿ, ಈಗಾಗಲೇ 5 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು Join ಆಗಿದ್ದಾರೆ. ಲಿಂಕ್ ಗಾಗಿ 9538781570ಗೆ ವಾಟ್ಸಾಪ್/ಟೆಲಿಗ್ರಾಂ ಮಾಡಿ.) ⚫ ✴ ಮುಖ್ಯಮಂತ್ರಿ:✴ (Chief Minister ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ ⚫ ✴ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ:✴ (Chief Justice of High Court): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು ರಾಜಿನಾಮೆ ಇವರಿಗೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಹೈಕೋರ್ಟ್ ನ ಇತರ ನ್ಯಾಯಾಧೀಶರು:✴ (Other Judges of High Court ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ ⚫ ✴ ಅಡ್ವೋಕೇಟ್ ಜನರಲ್:✴ (Advocate General): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ ⚫ ✴ ಅಕೌಂಟೆಂಟ್ ಜನರಲ್:✴ (Accountant General ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ ======================
💥ರಾಷ್ಟ್ರೀಯ ಮಹಿಳಾ ಆಯೋಗ / National Commission for Women 🌺✍ ಸ್ಥಾಪನೆ - 1992.. 🌺✍ ಕೇಂದ್ರ ಕಚೇರಿ - ನವದೆಹಲಿ.. 🌺✍ ರಾಷ್ಟ್ರೀಯ ಮಹಿಳಾ ಆಯೋಗ ಇದು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ.. 🌺✍ ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಮುಖ್ಯಸ್ಥೆ - ಜಯಂತಿ ಪಟ್ನಾಯಕ್... 🌺✍ ರಾಷ್ಟ್ರೀಯ ಮಹಿಳಾ ಆಯೋಗದ ಪ್ರಸ್ತುತ ಮುಖ್ಯಸ್ಥೆ / ಅಧ್ಯಕ್ಷೆ - Vijaya Kishore Rahatkar
ಭಾರತ ಸಂವಿಧಾನದ "12" - ಅನುಸೂಚಿಗಳ ವಿವರಗಳು 1 ನೇ ಅನುಸೂಚಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು. 2ನೇ ಅನುಸೂಚಿ ಸಂಬಳ ಮತ್ತು ಸವಲತ್ತುಗಳು 3ನೇ ಅನುಸೂಚಿ ಪ್ರಮಾಣ ವಚನ 4ನೇ ಅನುಸೂಚಿ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು 5ನೇ ಅನುಸೂಚಿ ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ 6ನೇ ಅನುಸೂಚಿ ಈಶಾನ್ಯ ಪ್ರದೇಶಕ್ಕೆ ಸಂಬಂಧ 7ನೇ ಅನುಸೂಚಿ ಕೇಂದ್ರ ರಾಜ್ಯ ಮತ್ತು ಸಮವರ್ತಿ ಪಟ್ಟಿ 8ನೇ ಅನುಸೂಚಿ 22 ಅಧಿಕೃತ ಭಾಷೆಗಳು 9ನೇ ಅನುಸೂಚಿ ಭೂ ಸುಧಾರಣೆ 10ನೇ ಅನುಸೂಚಿ ಪಕ್ಷಾಂತರ ನಿಷೇಧ 11ನೇ ಅನುಸೂಚಿ ಪಂಚಾಯಿತಿ 12ನೇ ಅನುಸೂಚಿ ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
⚔️ ಯುದ್ಧ 🤝 ಒಪ್ಪಂದ ⚔️ 1ನೇಯ ಆಂಗ್ಲೋ - ಮೈಸೂರು ಯುದ್ಧ (1767 - 1769) ಮದ್ರಾಸ್ ಒಪ್ಪಂದ - 1769 ಏಪ್ರಿಲ್ 04 ⚔️ 2ನೇಯ ಆಂಗ್ಲೋ - ಮೈಸೂರು ಯುದ್ಧ (1780 - 1784) ಮಂಗಳೂರು ಒಪ್ಪಂದ - 1784 ಮಾರ್ಚ್ 11 ⚔️ 3ನೇಯ ಆಂಗ್ಲೋ - ಮೈಸೂರು ಯುದ್ಧ (1790 - 1795) ಶ್ರೀ ರಂಗಪಟ್ಟಣ ಒಪ್ಪಂದ - 1795 ಮಾರ್ಚ್ 22 ⚔️ 4ನೇಯ ಆಂಗ್ಲೋ - ಮೈಸೂರು (1799) ⚔️ 1ನೇಯ ಕರ್ನಾಟಿಕ್ ಯುದ್ಧ (1746-1748) ಏಕ್ಸ್ ಲಾ ಚಾಪೆಲ್ ಒಪ್ಪಂದ - 1748 ⚔️ 2ನೇಯ ಕರ್ನಾಟಿಕ್ ಯುದ್ಧ (1749 -1754) ಪಾಂಡಿಚೇರಿ ಒಪ್ಪಂದ - 1754 ⚔️ 3ನೇಯ ಕರ್ನಾಟಿಕ್ ಯುದ್ಧ (1758-1763) ಪ್ಯಾರಿಸ್ ಒಪ್ಪಂದ - 1763 ⚔️ 1ನೇಯ ಆಂಗ್ಲೋ ಮರಾಠ ಯುದ್ಧ (1775 - 1782) ಸಾಲ್ ಬಾಯ್ ಒಪ್ಪಂದ - 1782 ಮೇ 17 ⚔️ 2ನೇಯ ಆಂಗ್ಲೋ ಮರಾಠ ಯುದ್ಧ (1803 - 1805) ಬೆಸ್ಸಿನ್ ಒಪ್ಪಂದ - 1802 ಡಿಸೆಂಬರ್ 31
✍️✍️ಇಂಪಾರ್ಟೆಂಟ್ ನೋಟ್ಸ್ ✍️📚📚📚📚📚🌺🌺🌺🌺🌺🌺🌺 👇👇👇👇👇👇👇👇👇👇👇 🌹🔬ರಾಸಾಯನಿಕ ಹೆಸರುಗಳು (ವಿಜ್ಞಾನ) 🌹 ✶ ಸಾಮಾನ್ಯ ಉಪ್ಪು ➠ NaCl ✶ ಬೇಕಿಂಗ್ ಸೋಡಾ ➠ ನಾಚ್ಕೋ S ಸೋಡಾ ➠ Na₂CO₃ · 10H₂O ಅನ್ನು ತೊಳೆಯಿರಿ ✶ ಕಾಸ್ಟಿಕ್ ಸೋಡಾ ➠ NaOH ✶ ಸುಹಾಗಾ ➠ ನಾಬುಬೊಒ · · 10H₂O ➠ ಕ್ಸುಸೋ · ಅಲ್ (ಎಸ್ಒಒ) ₃ · 24H₂O ✶ ಕೆಂಪು ಔಷಧ ➠ KMnO₄ ✶ ಕಾಸ್ಟಿಕ್ ಪೊಟಾಷ್ ➠ ಕೋಹ್ ✶ ಶೂರಾ ➠ ಕ್ನೋಮ್ ಬ್ಲೀಚ್ ಬ್ಲೀಚಿಂಗ್ ➠ Ca (OCl) · Cl ✶ ನಿಂಬೆ ನೀರು ➠ Ca (OH) ₂ ✶ ಜಿಪ್ಸಮ್ ➠ CaSO₄ · 2H₂O ಪ್ಲಾಸ್ಟರ್ ಆಫ್ ಪ್ಯಾರಿಸ್ ➠ CaSO₄ · ½H₂O ✶ ಚೋಕ್ ➠ CaCO₃ ✶ ಸುಣ್ಣದ ಕಲ್ಲು ➠ CaCO₃ ✶ ಮಾರ್ಬಲ್ ➠ CaCO₃ ✶ ಸಲೂನ್ ➠ NH₄Cl ✶ ನಗುತ್ತಿರುವ ಅನಿಲ ➠ N₂O ✶ ಲಿಥಾರ್ಜ್ ➠ ಪಿಬಿಒ ✶ ಗಲೆನಾ ➠ ಪಿಬಿಎಸ್ ✶ ಕೆಂಪು ವರ್ಮಿಲಿಯನ್ ➠ Pb₃O₄ ✶ ಬಿಳಿ ಸೀಸದ ➠2PbCO₃ · Pb (OH) ₂ ✶ ಉಪ್ಪು ಆಮ್ಲ ➠ HCl ✶ ಶೂರ್ ಆಸಿಡ್ ➠ HNO₃ ✶ ಅಕರಾಸ್ ➠ ಎಚ್ನೋನೋ + ಎಚ್.ಸಿ.ಸಿ (1: 3) ✶ ಒಣ ಐಸ್ ➠ CO₂ ಹಸಿರು ಪ್ರಕರಣಗಳು ➠ FeSO₄ · 7H₂O ✶ ಹಾರ್ನ್ ಸಿಲ್ವರ್ ➠ AgCl ✶ ಭಾರಿ ನೀರು ➠ ಡಿಒಒ ✶ ನಿರ್ಮಾಪಕ ಅನಿಲ ➠ CO + N₂ ➠ ಮಾರ್ಶ್ ಅನಿಲ ✶ ವಿನೆಗರ್ ➠ CH₃COOH ✶ ಗ್ಯಾಮಾಕ್ಸಿನ್ ➠ C₆H₆Cl₆ ✶ ಬ್ಲೂ ಕ್ಯಾಸಿಸ್ ➠ ಕ್ಸುಓಒ · · 5H₂O ✶ ಆಲ್ಕೋಹಾಲ್ ➠ C₂H₅OH ✶ ಮಾಂಡಾ ➠ C₆H₁₀O₅ ✶ ಗ್ರೇಪ್ಸ್ ಜ್ಯೂಸ್ ➠ C₆H₁₂O₆ ✶ ಚೈನೀಸ್ ➠ C₁₂H₂₂O₁₁ ✶ ಯೂರಿಯಾ ➠ NH₂CONH₂ ✶ ಬೆಂಜೀನ್ ➠ C₆H₆ ✶ ಟರ್ಪಂಟೈನ್ ತೈಲ ➠ C₁₀H₁₆ ✶ ಫಿನೊಲ್ ➠ C₆H₅O 📚📚📚📚🌹✍️simple🔰 ✍️📚📚📚📚ಇಂಪಾರ್ಟೆಂಟ್🌹 ಪ್ರಪಂಚದ_ಪ್ರಮುಖ_ನಗರಗಳು_ನದಿಯ_ತೀರ_ಪ್ರದೇಶಗಳು* ✍️✍️✍️👇👇👇👇👇👇👇 *★ಅಡಿಲೇಡ್ - ಆಸ್ಟ್ರೇಲಿಯಾ -ಟೋರಾನ್ಸ್.* *★ಅಮ್ ಸ್ಟಾರ್ ಡಾಂ - ನೆದರ್‌ಲ್ಯಾಂಡ್ - ಅಮ್ಸೆಲ್* *★ಅಲೆಕ್ಸಾಂಡ್ರಿಯಾ - ಈಜಿಪ್ಟ್ - ನೈಲ್* *★ಅಂಕಾರಾ - ಟರ್ಕಿ- ಕಾಝಿಲ್* *★ ಅಲಹಾಬಾದ್ - ಭಾರತ - ಗಂಗಾ* *★ಆಗ್ರಾ - ಭಾರತ - ಯಮುನಾ* *★ಅಯೋಧ್ಯ - ಭಾರತ - ಸರಯೂ* *★ಅಹಮದಾಬಾದ್ - ಭಾರತ - ಸಬರಮತಿ* *★ಬದ್ರೀನಾಥ್ - ಭಾರತ - ಅಲಕಾನಂದ* *★ಬರೇಲಿ - ಭಾರತ - ರಾಮ್ ಗಂಗಾ* *★ಬ್ಯಾಂಕಾಕ್ -ಥಾಯ್ಲೆಂಡ್ -ಚಾವೋಪ್ರಾಯ* *★ಬಾಸ್ರಾ- ಇರಾಕ್ - ಯುಪ್ರಟಿಸ್&ಟೈಗ್ರಿಸ್* *★ಬಾಗ್ದಾದ್ - ಇರಾಕ್ - ಟೈಗ್ರಿಸ್* *★ಬರ್ಲಿನ್ - ಜರ್ಮನಿ- ಸ್ಫ್ರೀ* *★ಬಾನ್ - ಜರ್ಮನಿ - ರೈನ್* *★ಬುಡಾಪೆಸ್ಟ್ - ಹಂಗೇರಿ - ಡ್ಯಾನುಬೆ* *★ಬ್ರಿಸ್ಟಲ್ - ಇಂಗ್ಲೆಂಡ್ - ಅವೋನ್* *★ಬ್ಯೂನಸ್ ಐರಿ ್ - ಅರ್ಜೆಂಟೈನಾ - ಲಾಪ್ಲಾಟ* *★ಕಟಕ್ - ಭಾರತ - ಮಹಾನದಿ* *★ಕರ್ನೂಲ್ - ಭಾರತ - ತುಂಗಭದ್ರಾ* *★ಚಿತ್ತಗಾಂಗ್ - ಬಾಂಗ್ಲಾದೇಶ - ಮಜ್ಯಾನಿ* *★ಕಾನ್ಟೋನ್ - ಚೀನಾ - ಸಿಕಿಯಾಂಗ್* *★ಕೈರೋ - ಈಜಿಪ್ಟ್ -ನೈಲ್* *★ಚುಂಗ್ ಕಿಂಗ್ - ಚೀನಾ - ಯಾಂಗ್ ತ್ಸಿ - ಕಿಯಾಂಗ್* *★ಕೊಲೊಗ್ನೆ - ಜರ್ಮನಿ - ರೈನ್* *★ದೆಹಲಿ - ಭಾರತ - ಯಮುನಾ* *★ಡ್ಯಾಂಡ್ಜಿಂಗ್ - ಜರ್ಮನಿ - ವಿಸ್ಟುಲಾ* *★ಡ್ರಸ್ಡೆನ್ - ಜರ್ಮನಿ - ಎಲ್ವ್* *★ದಿಬ್ರೂಘರ್ - ಭಾರತ - ಬ್ರಹ್ಮಪುತ್ರ* *★ಡಬ್ಲಿನ್ - ಐರ್ಲೆಂಡ್ - ಲಿಫ್ಫಿ* *★ಫಿರೋಜಪುರ್ - ಭಾರತ - ಸಟ್ಲೇಜ್* *★ಹರಿದ್ವಾರ - ಭಾರತ - ಗಂಗಾ* *★ಹೈದ್ರಾಬಾದ್ - ಭಾರತ - ಮೂಸಿ* *★ಹಂಬರ್ಗ್ - ಜರ್ಮನಿ - ಎಲ್ವ್* *★ಜಬಲ್ಪುರ - ಭಾರತ - ನರ್ಮದಾ* *★ಜೆಮ್ಷೆಡ್ ಪುರ - ಭಾರತ - ಸ್ವರ್ಣರೇಖ* *★ಜೌನ್ಪುರ - ಭಾರತ - ಗೋಮತಿ* *★ಕಾಬುಲ್ - ಅಫ್ಘಾನಿಸ್ತಾನ - ಕಾಬೂಲ್* *★ಕರಾಚಿ - ಪಾಕಿಸ್ತಾನ - ಸಿಂಧೂ* *★ಕಾನ್ಪುರ - ಭಾರತ - ಗಂಗಾ* *★ಕೋಟಾ - ಭಾರತ - ಚಂಬಲ್* *★ಕೋಲ್ಕತಾ - ಭಾರತ - ಹೂಗ್ಲಿ* *★ಖಾರುಟೌಮ್ - ಸುಡಾನ್ - ನೈಲ್* *★ಲಾಹೋರ್ - ಪಾಕಿಸ್ತಾನ - ರಾವಿ* *★ಲೆನಿನ್ ಗ್ರಾಡ್ - ರಷ್ಯಾ - ನೇವಾ* *★ಲಕ್ನೋ - ಭಾರತ - ಗೋಮತಿ* *★ಲಿಸ್ಬನ್ - ಪೋರ್ಚುಗಲ್ - ಟಾಗೌಸ್* *★ಲಿವರ್ ಪೂಲ್ - ಇಂಗ್ಲೆಂಡ್ - ಮೆಸ್ಸಿ* *★ಲೂಧಿಯಾನಾ - ಭಾರತ - ಸಟ್ಲೇಜ್* *★ಲಂಡನ್ - ಇಂಗ್ಲೆಂಡ್ - ಥೇಮ್ಸ್* *★ ಮಥುರಾ - ಭಾರತ - ಯಮುನಾ* *★ಮಾಸ್ಕೋ - ರಷ್ಯಾ - ಮಾಸ್ಕ್ವಾ* *★ಮಾಂಟ್ರಯಲ್ - ಕೆನಡಾ- ಸೈಂಟ್.ಲಾರೆನ್ಸ್* *★ನಾನ್ ಕಂಗ್ - ಚೀನಾ - ಯಾಂಗ್-ತ್ಸಿ -ಕಿಯಾಂಗ್* *★ನ್ಯೂ ಒರ್ಲಿಯಾನ್ಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ* *★ನಾಸಿಕ್ - ಭಾರತ - ಗೋದಾವರಿ* *★ನ್ಯೂಯಾರ್ಕ್ - ಯು.ಎಸ್.ಎ - ಹಡ್ಸನ್* *★ಒಟ್ಟಾವ - ಕೆನಡಾ - ಒಟ್ಟಾವ* *★ಪಾಟ್ನಾ - ಭಾರತ - ಗಂಗಾ* *★ಪ್ಯಾರಿಸ್ - ಫ್ರಾನ್ಸ್ - ಸೀನ್* *★ಫಿಲೆಡೆಲ್ಪಿಯಾ - ಯು.ಎಸ್.ಎ - ಡೆಲಾವೇರ್* *★ಪರ್ಥ್ -ಆಸ್ಟ್ರೇಲಿಯಾ - ಸ್ವಾನ್* *★ಪಣಜಿ - ಭಾರತ - ಮಾಂಡೋವಿ* *★ಪ್ರೇಗ್ - ಜೆಕ್ ಗಣರಾಜ್ಯ - ವಿಟಾವ* *★ಕ್ಯೂಬೆಕ್ - ಕೆನಡಾ - ಸೈಂಟ್ ಲಾರೆನ್ಸ್* *★ರೋಮ್ - ಇಟಲಿ - ಟೈಬರ್* *★ಸ್ಟಾಲಿನ್ ಗ್ರಾಡ್ - ರಷ್ಯಾ - ವೋಲ್ಗಾ* *★ಶಾಂಘೈ - ಚೀನಾ - ಯಾಂಗ್ - ತ್ಸಿ -ಕಿಯಾಂಗ್* *★ಸಿಡ್ನಿ - ಆಸ್ಟ್ರೇಲಿಯಾ - ಡಾರ್ಲಿಂಗ್* *★ಶ್ರೀನಗರ್ - ಭಾರತ - ಝೇಲಂ* *★ಸೂರತ್ - ಭಾರತ - ತಪತಿ* *★ಸಂಬಲ್ಪುರ್ - ಭಾರತ - ಮಹಾನದಿ* *★ಶ್ರೀರಂಗಪಟ್ಟಣ - ಭಾರತ - ಕಾವೇರಿ* *★ಸೈಂಟ್ ಲೂಯಿಸ್ - ಯು.ಎಸ್.ಎ - ಮಿಸ್ಸಿಸ್ಸಿಪ್ಪಿ* *★ತಿರುಚಿನಾಪಳ್ಳಿ - ಭಾರತ - ಕಾವೇರಿ* *★ಟೋಕಿಯೋ - ಜಪಾನ್ - ಸುಮಿದಾ* *★ವಿಜಯವಾಡ - ಭಾರತ - ಕೃಷ್ಣಾ* *★ವಾರಾಣಾಸಿ - ಭಾರತ - ಗಂಗಾ* *★ವಿಯೆನ್ನಾ - ಆಸ್ಟ್ರಿಯಾ - ಡ್ಯಾನೂಬ್* *★ವಾರ್ಸಾ - ಪೋಲೆಂಡ್ - ವಿಸ್ಟುಲಾ* *★ವಾಷಿಂಗ್‌ಟನ್ - ಯು.ಎಸ್.ಎ.-* *ಪೋಟೋಮಾಕ* *★ಯಾಂಗೂನ್ - ಮಯನ್ಮಾರ್ -ಇರ್ರಾವಾಡ್ಡಿ*✍️✍️🌹🌹🌹🌺🌺
👉👉2025-26 ರ ಕೇಂದ್ರ ಬಜೆಟ್ ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪಠ್ಯಪುಸ್ತಕಗಳನ್ನು ಒದಗಿಸಲು ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಪರಿಚಯಿಸಿತು. ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಇದು ಹೊಂದಿದೆ. ವೈವಿಧ್ಯಮಯ ಭಾಷಾ ಹಿನ್ನೆಲೆಗಳನ್ನು ಬೆಂಬಲಿಸಲು ಈ ಯೋಜನೆಯು ಬಹು ಪ್ರಾದೇಶಿಕ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ನೀಡುತ್ತದೆ. ಇದು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಪನ್ಮೂಲಗಳಲ್ಲಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಈ ಉಪಕ್ರಮವು ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ವಿಷಯವನ್ನು ಭಾಷಾಂತರಿಸುವುದು ಮತ್ತು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುವ ASMITA (ಅನುವಾದ ಮತ್ತು ಶೈಕ್ಷಣಿಕ ಬರವಣಿಗೆಯ ಮೂಲಕ ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ವೃದ್ಧಿಸುವುದು) ಕಾರ್ಯಕ್ರಮಕ್ಕೆ ಪೂರಕವಾಗಿದೆ.
2024ರಲ್ಲಿ ಡಿಗ್ರೀ ಪಸಾದ್ ವಿದ್ಯಾರ್ಥಿಗಳ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ 🟣ಅರ್ಹತೆಗಳು: *1. 2023 ಹಾಗೂ 2024 ರಲ್ಲಿ ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು.* *2. ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು.* *3. ಸ್ವಯಂ ಉದ್ಯೋಗ ಹೊಂದಿಲ್ಲದವರು.* *4. ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು.* *5. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ / ಸ್ನಾತಕೋತ್ತರ ಪದವಿ / ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು.* 🟣ಈಗಾಗಲೇ ಅರ್ಜಿಸಲ್ಲಿಸಿದವರು: *ಫೆಬ್ರುವರಿ ತಿಂಗಳ SELF DECLARATION ಮಾಡಲು ಕೊನೆಯ ದಿನಾಂಕ 25-02-2025.
ಇಮ್ಮಡಿ ಪುಲಕೇಶಿಯ ಬಿರುದುಗಳು 🔥🔥 👉 ಇಮ್ಮಡಿ ಪುಲಕೇಶಿ ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದು, 610-642 CE ಅವಧಿಯಲ್ಲಿ ರಾಜಧಾನಿಯಾದ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವನ್ನು ವಿಜಯಶಾಲಿಯಾಗಿ ಆಡಳಿತ ನಡೆಸಿದ್ದನು. ಅವನಿಗೆ ಹಲವಾರು ಬಿರುದುಗಳು ಇದ್ದವು, ಉದಾಹರಣೆಗೆ: 1. ಪರಮೇಶ್ವರ – ಶಕ್ತಿಶಾಲಿ ಹಾಗೂ ಪರಮಾಧಿಪತಿ 2. ಸತ್ಯಾಶ್ರಯ – ಸತ್ಯ ಮತ್ತು ಆಶ್ರಯ ನೀಡುವವನು 3. ದಕ್ಷಿಣಪಥೇಶ್ವರ – ದಕ್ಷಿಣ ಭಾರತದ ಒಡೆಯ 4. ಅವನಿಜಾಶ್ರಯ – ಭೂಮಿಯ ಆಧಾರ 5. ಕದಂಬರಿಪು – ಕದಂಬ ವಂಶದ ಶತ್ರುವನ್ನು ಸೋಲಿಸಿದವನು 6. ರಾಜಮಲ್ಲ – ಸಾಮ್ರಾಜ್ಯ ವಿಸ್ತರಿಸಿದ ಮಹಾ ರಾಜ 7. ಶ್ರಿಯಂ ಜಯತಿ – ಐಶ್ವರ್ಯ ಮತ್ತು ವಿಜಯವನ್ನು ಪಡೆವವನು
👆🏵ಪದ್ಮಶ್ರೀ ಪ್ರಶಸ್ತಿ ಬಗ್ಗೆ ಮಾಹಿತಿ 👇 🏅ಪದ್ಮಶ್ರೀ ಪ್ರಶಸ್ತಿಸ್ಥಾಪನೆ ಯಾಗಿದ್ದು =1954 🏅ಪ್ರಶಸ್ತಿ ನೀಡುವವರು =ಭಾರತ ಸರ್ಕಾರ 🏅ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. 🏵 ಕೇಂದ್ರದಲ್ಲಿ ನೆಲೆಗೊಂಡಿರುವ ಕಮಲದ ಹೂವನ್ನು ಕೆತ್ತಲಾಗಿದೆ ಮತ್ತು ದೇವನಾಗರಿ ಲಿಪಿಯಲ್ಲಿ ಬರೆದ "ಪದ್ಮ" ಪಠ್ಯವನ್ನು ಮೇಲೆ ಇರಿಸಲಾಗಿದೆ ಮತ್ತು ಕಮಲದ ಕೆಳಗೆ "ಶ್ರೀ" ಪಠ್ಯವನ್ನು ಇರಿಸಲಾಗಿದೆ. 🏅ಭಾರತ ರತ್ನ ಪ್ರಥಮ ಕ್ರಮದಲ್ಲಿದೆ, 🏅2)ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ. 🏅3)ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ. 🏅ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
Gk ಪ್ರಶ್ನೆ 1: ಯಾವ ನಗರವನ್ನು ಭಾರತದ "ಪಿಂಕ್ ಸಿಟಿ" ಎಂದು ಕರೆಯಲಾಗುತ್ತದೆ? ಉತ್ತರ: ಜೈಪುರ ಪ್ರಶ್ನೆ 2: ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ಪಿ.ವಿ.ಸಿಂಧು ಪ್ರಶ್ನೆ 3: ಭಾರತದ ಅತಿ ದೊಡ್ಡ ಝೂಲಾಜಿಕಲ್ ಪಾರ್ಕ್ ಯಾವುದು? ಉತ್ತರ: ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್ ಪ್ರಶ್ನೆ 4: "ಲೈಟ್ ಆಫ್ ಏಷ್ಯಾ" ಎಂದು ಯಾರು ಕರೆಯುತ್ತಾರೆ? ಉತ್ತರ: ಗೌತಮ ಬುದ್ಧ ಪ್ರಶ್ನೆ 5: ಭಾರತದ ಅತಿ ದೊಡ್ಡ ವಸ್ತುಸಂಗ್ರಹಾಲಯ ಯಾವುದು? ಉತ್ತರ: ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತಾ ಪ್ರಶ್ನೆ 6: ಭಾರತದಲ್ಲಿ "ವಿಝಾರ್ಡ್ ಆಫ್ ಹಾಕಿ" ಎಂದು ಯಾರು ಕರೆಯುತ್ತಾರೆ? ಉತ್ತರ: ಮೇಜರ್ ಧ್ಯಾನ್ ಚಂದ್ ಪ್ರಶ್ನೆ 7: ಭಾರತದ ಯಾವ ರಾಜ್ಯವು ತನ್ನ ಸುಂದರ ಗಿರಿಧಾಮ ಶಿಮ್ಲಾಕ್ಕೆ ಹೆಸರುವಾಸಿಯಾಗಿದೆ? ಉತ್ತರ: ಹಿಮಾಚಲ ಪ್ರದೇಶ ಪ್ರಶ್ನೆ 8: "ಬಾಲಿವುಡ್ ಬಾದ್‌ಶಾ" ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಶಾರುಖ್ ಖಾನ್ ಪ್ರಶ್ನೆ 9: ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು? ಉತ್ತರ: ಅಸ್ಸಾಂ ಪ್ರಶ್ನೆ 10: ಯಾವ ರಾಜ್ಯವನ್ನು "ದೇವರ ನಾಡು" ಎಂದು ಕರೆಯಲಾಗುತ್ತದೆ? ಉತ್ತರ: ಉತ್ತರಾಖಂಡ
без подписи