✍😍ISHAL LYRICS & SONGS✍😍
Статистика❤🩹💞 ಮದ್'ಹ್ ಪ್ರೇಮಿಗಳಿಗಾಗಿ ❤🩹💞 ಇಸ್ಲಾಮಿಕ್ NEW SONGS ಹಾಗೂ ಅದರ ಸ್ಪುಟವಾದ LYRICS ಬೇಕಾದಲ್ಲಿ ಈ ಕಾಣುವ ಟೆಲಿಗ್ರಾಂ Group ಗೆ JOIN ಆಗಿ (ಒಪ್ಪು ತಪ್ಪುಗಳಿಗೆ ಸ್ವಾಗತ) https://www.instagram.com/icchu.ak688?igsh=aXd5OHh2NjZuZTNt https://t.me/ishall 7899301308 8722714105
- Последний пост
- 15:17
- Последнее чтение
- ещё не заходили
- Постов за неделю
- 12
- Всего постов
- 23
- Тип
- открытый
- Язык
- английский
- В каталоге с
- 15 авг.
- 1/24сутки в ленте
- 809
- 1/48двое суток
- 927
- 1/72трое суток
- 999
Оценка по просмотрам недавних постов: пост набирает почти всё за первые сутки.
Посты
Kannada
Announcement
без подписи
без подписи
Thwaha nebi
ಅಶ್ರಕ ಬೈತ್ ಹಲವು ದಾಟಿಗಳಲ್ಲಿ....
ಪುಣ್ಯ ರಬೀಅನ್ನು ಅಶ್ರಕ ಬೈತಿನೊಂದಿಗೆ ಧನ್ಯಗೊಳಿಸೋಣ💚 FULL SONG LINK👇👇 https://youtu.be/F4SMkkvHfcg?si=Fo24N2GkzIQ68zVl ⎙ ⌲ 🪀 ˢᵃᵛᵉ ˢʰᵃʳᵉ ˢᵗᵃᵗᵘˢ
SONG 4⃣4⃣5⃣ - Thiru Nebi Than Porisha... ತಿರು ನೆಬಿ ತನ್ ಪೋರಿಶ ಚರಿದಂ ಞಾನುರಕ್ಯುನ್ನೇ ಪೂವಿಲ್ ಮದ್‌ಹ್ ಪಾಡುನ್ನೇ ತಿರು ತ್ವಾಹಾ ನೆಬಿಯಿಲ್ ಸ್ವಲಾತುಂ ನಲ್ ಸಲಾಂ ಮುನ್ನೇ ಚೊಲ್ಲಿ ಞಾನ್ ತುಡಙ್ಙುನ್ನೇ (ತಿರು ನೆಬಿ ತನ್ ಪೋರಿಶ) ಶರಫುಟ್ಟ ನೆಬಿಯಾಂ ಶುಹರ್ ಪೆಟ್ಟ ನಿಧಿಯಾಂ(2) ಶಾಹಿದುಂ ಶಫೀಆಂ ರಾಜಾ ಸಯ್ಯಿದುಲ್ ಅಂಬಿಯಾ ರಾಜ ಸಯ್ಯಿದುಲ್ ಅಂಬಿಯಾ (ತಿರು ನೆಬಿ ತನ್ ಪೋರಿಶ) ಸುಂದರ ದೀನಿಲುರಚ್ಚೊರು ಪೂವೀ ಶೂರಿದ ಅಲಿ ಪುಲಿಯಾರುಡೆ ಹೂರೀ(2) ಸುಗೃದಙ್ಙಳ್ ವಿಲಯಿಚ್ಚ ಹಸನ್ ಹುಸೈನಾರುಡೆ ಫಾತಿಮ ಬೀವೀ ಕನಿಯೇ ಕನಿವೇ ಕುಳಿರೊರುಂ ಅವಿಡತ್ತೆ ಮಹಲ್ ನಾಮಂ ಉಲಗತ್ತಿಲ್ ಉಯರಟ್ಟೇ ಆಮೀನ್ ಉಯರಟ್ಟೇ ಆಮೀನ್ ಚೆಂಬಗ ಪೂವಾಯ್ ಅಂಬಿಯ ವಂಬರಿಲ್ ಇಂಬಕ್ಕನಿಯಾಯ್ ಅಂದ್ಯ ರಸೂಲರಿಲ್ ಸುಂದರ ಚಂದ್ರಿಗ ಚಂದ್ರನಿಲಾವಿಲುದಿಚ್ಚೊರು ಬೀವಿ ಮದಿಯೇ ಮನಮೇ ಇಹತ್ತಿಲುಂ ಪರತ್ತಿಲುಂ ನಿಸಾಇಂಡೆ ರಾಣಿಯಾಯ ಫಾತಿಮ ಬೀವೀ ಫಾತಿಮ ಬೀವೀ ಚಾಡುನ್ನಸ್‌ವದ್ ಪಾಡೇ ಮರಞ್ಞಲ್ಲೋ ಚಾಡೀ ಪುಲೀ ಹಂಝಾ ತಾಝೇ ಮರಿಞ್ಞಲ್ಲೋ ಅಸದುಲ್ ಇಲಾಹಿ ರಲಿಯಲ್ಲಾಹ್ ಚಾಡಿಟ್ಟಸ್‌ವದ್ ಅವಿಡನ್ನ್ ಮಾರೇಡಾ ಅಸ್ವ್‌ಹಾಬರ್ ಹೌಲಿಲ್ ನಿನ್ನಾರೇಡಾ ಜಲಂ ಎಡುಕ್ಕುನ್ನೋರುಂಡೆಂಗಿಲ್ ಕೋರೇಡಾ(2) ಸಫ ಮರ್ವ ಮಲಗಳ್ ಕಧ ಪರಞ್ಞ್ ಇನ್ನ್ ಝಂಝಂ ಕಿಣರುಂ ನಿರ ನಿರಞ್ಞ ಅಂದ್ಯ ದಿನಂ ವರೇ ಅಲ್ಭುದಮಾಯ್ ಎನ್ನುಂ ನಿಲಕೊಳ್ಳುಂ ಚರಿತ್ರ ಸ್ಮಾರಗಮಾಯ್ ಚಂದಮಿಲ್ ವಿರಿಯುನ್ನ ಚಂದ್ರಿಗಯೋ ಸುಂದರಂ ಪೊಝಿಯುನ್ನ ಮಾನ್ ಮಿಝಿಯೋ ತೇನ್ ಕಣಂ ಚಿದರುನ್ನ ತೇನ್ ಮೊಝಿಯೋ ಹಾಜರಾ ಬೀ ಸ್ವರ್ಗ ಸುಂದರಿಯೋ ಇನ್ನ ಬೈತನ್ ಅಂತ ಸಾಕಿನುಹೂ ಲೈಸ ಮುಹ್ತಜನ್ ಇಲಸ್ಸುರುಜೀ ಸ್ವಲ್ಲಿ ರಬ್ಬಲ್ ಆಲಮೀನ ಅಲಾ ಸಯ್ಯಿದಿಲ್ ಕೌನೈನಿ ವಸ್ಸುರುಜೀ(2) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG 4⃣4⃣4⃣ - Nerin Sangeedam... ನೇರಿನ್ ಸಂಗೀದಂ ಸನ್ಮಾರ್ಗಂ ಸಾಗಲ್ಯಂ ನೂರಿಂಡನುರಾಗಂ ಈ ಜನ್ಮಂ ಸಾಫಲ್ಯಂ(2) ಮುಹಬ್ಬತ್ತಿನ್ನಾರ್ದ ಮಝಯಿಲ್ ಈ ಮನಸ್ಸುಂ ಕುದಿರುನ್ನೊರುನಾಳ್ ಮಣಿ ಮುತ್ತಿನ್ ಚಾರೆಯಣಯಾನ್ ಈ ರೂಹಿನ್ ಚಿರ ಮೋಹಂ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ(2) ಕಾದಙ್ಙಳ್ ದೂರೇ ಆ ತಿರು ರೌಳಯಿಲ್ ಕುಳಿರೇಗಿ ಚಿರಿತೂಮಾ ನೂರೆನ್ ಕನವಾಗಣಂ ನಾರಿನ್ ವಝಿ ಮಾರಣಂ ಎನ್ನುಂ ನಿನವಿಲ್ ಎನ್ ಮಹಬೂಬಿನ್ ಮುಗಮಾಗಣಂ ಸ್ವಂದಂ ಜೀವನ್ ಪೋಲುಂ ನಲ್ಗಿ ಪ್ರೇಮಿಚ್ಚವರ್ ಅಂದರಂಗಙ್ಙಳಿಲ್ ನಿತ್ಯ ಸ್ಮೃದಿಯಾಗಣಂ ಈ ಎರಿಯುಂ ಕರಳಿನ್ ತಾಬಂ ಆ ಕರಮಾಲ್ ಶಾಂದಮಾಕ್ಕೂ ಈ ಪಿಡಯುಂ ಖಲ್ಬಿನ್ ವ್ಯಧಗಳ್ ಆ ನೋಕ್ಕಾಲ್ ನೀಕ್ಕಾಮೋ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ(2) ಆ ನಾಮಂ ಅರ್‌ಶಿನ್ ಅಲಂಗಾರಮೇ ಆರಾಮ ಸೌಗಂಧಮೇ ತೀರಂ ತೇಡಿ ತೇಡೀ ಚೇರುಂ ತಿರಗಳ್ ಪೋಲೇ ನೆಂಜಿಲ್ ತ್ವಾಹಾ ರಸೂಲೋಡ್ ಇಶ್ಖಾಗಣಂ ಆರುಂ ತುಣಯಿಲ್ಲಾದೇ ನೀರುಂ ನೇರಙ್ಙಳಿಲ್ ಒನ್ನೀ ಕರಮೇ ಪಿಡಿಚ್ಚೆನ್ನಿಲ್ ಮದ್‌ಹಾಗಣಂ ಈ ಎರಿಯುಂ ಕರಳಿನ್ ತಾಬಂ ಆ ಕರಮಾಲ್ ಶಾಂದಮಾಕ್ಕೂ ಈ ಪಿಡಯುಂ ಖಲ್ಬಿನ್ ವ್ಯಧಗಳ್ ಆ ನೋಕ್ಕಾಲ್ ನೀಕ್ಕಾಮೋ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ ನೆಬಿಯೋರೇ ಎನ್ ಪ್ರಿಯ ನೆಬಿಯೋರೇ(2) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG 4⃣4⃣3⃣ - Madhina Putagala Thereyutha.... ಮದ್‌ಹಿನ ಪುಟಗಳ ತೆರೆಯುತ ಕಂಡೆನು ಅದ್ಭುತ ಸಾಲುಗಳು-ಕ್ಷಣವೇ ಮನದಲ್ಲಿ ಬೆರೆಯಿತು ಇಶ್ಕಿನ ಹನಿಗಳ ಸವಿಯುವ ಜೇನುಗಳು-ಮುತ್ತು ನಬಿಯರ ಕಾವ್ಯಗಳು ಮದ್-ಹಿನ.... (ಮದ್‌ಹಿನ ಪುಟಗಳ) ಮನುಜನ ಮನದಲ್ಲಿ ಹರಿಯಲಿ ಪ್ರೇಮ ಕೆಡುಕಿನ ಹಾದಿಗೆ ನೀಡು ವಿರಾಮ ನುಡಿಯುವ ಸ್ನೇಹದಿ ಪುಣ್ಯದ ನಾಮ ಮುಹಮ್ಮದ್ ಸ್ವಲ್ಲಲ್ಲಾಹ್-ಖಾತಿಂ ಮುಜ್ ತಬ ನೂರುಲ್ಲಾಹ್-ಲೋಕ ಮೆರೆಯುವ ಪುಣ್ಯ ರಬೀಹಿನ ತಿಂಗಳ ಬರಮಾಡುವ ಚಂದ ಮೂಡಿದೆಯೋ ಪರಮಾನಂದ........ (ಮದ್‌ಹಿನ ಪುಟಗಳ) ಸಿರಿತನ ಬಯಸದ ನಬಿಯರ ಬಾಳು ಹಗೆತನ ತೋರದ ಮೃದುವಿನ ಮನಸು ಪ್ರಿಯ ನಾಮ ಕೇಳಲು ಎಂತಹ ಸೊಗಸು ಪುಣ್ಯ ರಬೀಅಲ್ಲಿ ಸ್ವಾಗತ ಕೋರುವ ಪುಣ್ಯ ರೌಳದಲ್ಲಿ ಸ್ನೇಹವ ಬೀರುವ(2) ಬರೆಯುವ ಕವಿತೆಯ ಸಾಲುಗಳಲ್ಲಿ ಇಶ್ಕನು ತರಿಸುವ ಪದಗಳ ಚೆಲ್ಲಿ ತ್ವಬ ಮದೀನಕೆ ಪಯಣವ ಬೆಳೆಸಿ ಪುಣ್ಯ ರಬೀಅಲ್ಲಿ ಸ್ವಾಗತ ಕೋರುವ ಪುಣ್ಯ ರೌಳದಲ್ಲಿ ಸ್ನೇಹವ ಬೀರುವ ಅಸ್ವಲಾತು ವಸ್ಸಲಾಮು ಅಲೈಕ ಯಾ ರಸೂಲಲ್ಲಾಹ್ ಅಸ್ವಲಾತು ವಸ್ಸಲಾಮು ಅಲೈಕ ಯಾ ಹಬೀಬಲ್ಲಾಹ್(2) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG 4⃣4⃣2⃣ - Koti Premi Daati Saguva... ಕೋಟಿ ಪ್ರೇಮಿ ದಾಟಿ ಸಾಗುವ ಪ್ರೀತಿ ನನ್ನದೂ ಯಾರು ಏನೆ ಅಂದರೂ ನೆಬಿ ಪ್ರೀತೀ ನಿಲ್ಲದೂ(2) ತ್ವೈಬಾ ಜಲಪಾತದಲ್ಲಿ ನಾನೂ ಇಶ್ಖಾಗಿ ಧುಮುಕುವೆ ನೆಬಿಯಾ ಬಿಳಿ ಹಾಳೆಯಲ್ಲಿ ನೆಬಿಯಾ ಮಧು ಗೀತೆ ಬರೆಯುವೇ (ಕೋಟಿ ಪ್ರೇಮಿ ದಾಟಿ...) ಅಖಿಲಾಂಡವೇ ಮನಸೋಲುವ ಅತಿ ಮಧುರಾ ಅಂಕಿತಾ ದರವೇಶಿಯ ಜಪಮಾಲೆಗೂ ಆ ನಾಮವೇ ಅಮೃತಾ(2) ಇತಿಹಾಸ ಎಂದೆಂದೂ ಮರೆಯದ ಜಗ ಕ್ರಾಂತಿ ರಥದ ಇಸ್‌ಮೇ ಸಿದ್‌ರತುಲ್ ಮುಂತಹದ ಎಲೆಗಳ ಸಂಗೀತ ನುಡಿಸೊ ನೂರೇ ಪ್ರತಿ ಧಮನಿ ಧಮನಿ ಕ್ಷಣ ಕ್ಷಣದ ಬಡಿತ ಬರೆದಿಟ್ಟ ರಾಜ ಕಥೆಯೇ ತ್ವಾಹಾ...ಮೋಲಾ ನೂರೇ...ವಾಲಾ (ಕೋಟಿ ಪ್ರೇಮಿ ದಾಟಿ...) ಶೃಂಗಾರದ ತ್ವೈಬಾಂಗಣ ನಿಜ ಪ್ರೀತಿಯ ಚಿತ್ರಣ ಒಳಹೋಗುವ ಅನುರಾಗಿಗೆ ಸವಿ ನೆನಪಾ ಔತಣ(2) ಬಡಪಾಯಿ ತಮ್ಮ ಬಳಿ ಬಂದರೇ ಕರುಣೆಯ ತೋರಿ ನೆಬಿಯೇ ಕಬ್‌ರಲ್ಲಿ ಶಿಕ್ಷೆ ನನಗಿದ್ದರೆ ಶ್ರೀ ರಕ್ಷೆ ನೀಡಿ ನಿಧಿಯೇ ಮಹ್‌ಶರದ ಸಮಯ ನನ್ನ ಕಂಡ ಕ್ಷಣದಿ ಶಫಾತ್ತ್ ನೀಡಿ ದೊರೆಯೇ ತ್ವಾಹಾ...ಮೋಲಾ ನೂರೇ...ವಾಲಾ (ಕೋಟಿ ಪ್ರೇಮಿ ದಾಟಿ...) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG4⃣4⃣1⃣ - Madeena Kanda Kanng.... ಮದೀನ ಕಂಡ ಕಣ್ಣ್‌ಗ್ ಇಂಡ್ ಬೇರೆಂದುಂ ಬೇಂಡ ಅದುವೇ ಚಂದ ಆ ರಾಯ ಕಾಣೊ ಭಾಗ್ಯ ನಕ್ಕುಂಡಾ ಚೆಲ್ಲೊರು ಪೇಡಿ ಮನಸ್ಸ್‌ಗಿಂಡಾ(2) ಆ ನಿಲವುರೊ ಬೆಲ್ಚ ನೆಬೀ ಈ ಮನಸ್ಸ್‌ರೆ ತುಡಿತ ನೆಬೀ(2) ಮಣಿ ಮುತ್ತ್- ಮಣಿ ಮುತ್ತ್ ನಂಡೊ ನೆಬೀ ರಹ್ಮತ್ತ್‌ರೊ ಕಡಲ್ ನೆಬೀ ನಲ್ಲೋರು ಮನಸ್ಸ್ ಚೊನ್ನೋ ಸ್ವಲಾತ್ ಎತ್ತ್‌ರೊ ನಂಡೋ ನೆಬೀರೊ ಸಾತ್ ಆ ಪಚ್ಚೆ ಬಿರಿಚೊ ರೌಲತ್ತೊ ಕಾತ್ತ್ ಎತ್ತೊನು ನಕ್ಕ್ ಈ ಮದ್‌ಹ್‌ಲಾಯ್ತ್ (ಮದೀನ ಕಂಡ ಕಣ್ಣ್‌ಗ್...) ತೀರ್‌ಲ್ಲೆ ಪಿರ್‌ಸಾ ತಾಂಙಾಲೆ ಮನಸ್ಸ್ ತ್ವೈಬಾ ಮದೀನಾ ಕಾಣಾಂಟೆ ಕಣ್ಣ್(2) ನಂಡೋ ನೆಬಿರೊ ಕಾಣಾತ್ತೊ ಕಣ್ಣ್ ಎಂದ್‌ಗ್ ನಕ್ಕ್ ಕೇಕ್‌ರ್ ಮನಸ್ಸ್ (ಮದೀನ ಕಂಡ ಕಣ್ಣ್‌ಗ್...) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG 4⃣4⃣0⃣ - Ham ko Bulana Ya rasoolallah... ಯಾ ರಸೂಲಲ್ಲಾಹ್ ಯಾ ಹಬೀಬಲ್ಲಾಹ್(2) ಹಂಕೋ ಬುಲಾನಾ ಯಾ ರಸೂಲಲ್ಲಾಹ್ ಹಂಕೋ ಬುಲಾನಾ ಯಾ ಹಬೀಬಲ್ಲಾಹ್(2) (ಹಂಕೊಕ ಬುಲಾನಾ....) ಕಭೀ ತೋ ಸಾಬ್ಸ್ ಗುಂಬದ್ ಕಾ ಉಜಾಲಾ ಹಂಭೀ ದೇಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಧಡಕ್ ಉಠೇಗಾ ಯೇ ದಿಲ್ ಯಾ ಧಢಕ್‌ನಾ ಭೂಲ್ ಜಾಏಗಾ(2) ದಿಲೇ ಬಿಸ್ಮಿಲ್ ಕಾ ಉಸ್ ದರ್ ಪರ್ ತಮಾಶಾ ಹಂಭೀ ದೇಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಅದಬ್ ಸೇ ಹಾಥ್ ಬಾಂಧೇ ಉನ್ ಕೇ ರೋಝೇ ಪರ್ ಖಢೇ ಹೋಂಗೇ(2) ಸುನಹ್‌ರೀ ಜಾಲಿಯೋಂಕ ಯೂ ನಝಾರಾ ಹಂಭೀ ದೇಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಬರಸ್‌ತೀ ಗುಂಬದೇ ಖಝ್‌ರಾ ಸೇ ಟಕ್‌ರಾತೀ ಹುಈ ಬೂಂದೇ(2) ವಹಾ ಪರ್ ಶಾನ್ ಸೇ ಬಾರಿಶ್ ಬರಸ್‌ನಾ ಹಂಭೀ ದೇಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ದರೇ ದೌಲತ್ ಸೇ ಲೋಟಾಯಾ ನಹೀ ಜಾತಾ ಕೊಯೀ ಖಾಲೀ(2) ವಾಹಾ ಖೈರಾತ್‌ಕಾ ಬಟ್‌ನಾ ಖುದಾಯಾ ಹಂಭೀ ದೇಂಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಗುಝಾರೇ ರಾತ್ ದಿನ್ ಅಪ್‌ನೇ ಇಸೀ ಉಮ್ಮೀದ್ ಪರ್ ಹಮ್‌ನೇ(2) ಕಿಸೀ ದಿನ್ ತೋ ಜಮಾಲೇ ರೂಏ ಝೇಬಾ ಹಂಭೀ ದೇಖೇಂಗೇ(2) ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಪಹೂಚ್ ಜಾಯೇಂಗೇ ಜಿಸ್ ದಿನ್ ಏ ಉಜಾಗರ್ ಉನ್ ಕೇ ಕದ್‌ಮೋ ಮೇ(2) ಕಿಸೇ ಕೆಹ್‌ತೇ ಹೇ ಜನ್ನತ್ ಕಾ ನಝಾರಾ ಹಂಭೀ ದೇಖೇಂಗೇ ಹಮೇ ಬುಲುವಾಏಂಗೇ ಆಖಾ ಮದೀನಾ ಹಂಭೀ ದೇಖೇಂಗೇ (ಹಂಕೋ ಬುಲಾನಾ...) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics
без подписи
SONG 4⃣3⃣9️⃣ - Hazir he tere...Urdu na-ath ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಹಾಝಿರ್ ಹೇ ತೆರೇ ದರ್ಬಾರ್ ಮೆ ಹಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ (ಹಾಝರ್ ಹೇ ತೆರೇ) ದೇ ತೀಹೆ ಸದಾ ಯೇ ಚಶ್‌ಮೆ ನಮ್ ಅಲ್ಲಾಹ ಕರಂ ಅಲ್ಲಾಹ ಕರಂ ಹಾಝಿರ್ ಹೇ ಮೋಲ ಹಾಝಿರ್ ಹೇ ಹಾಝಿರ್ ಹೇ ಮೋಲ ಹಾಝಿರ್ ಹೇ ಜನ್ ಲೋಗೊ ಪೆ ಹೇ ಇನ್‌ಆಮ್ ತೆರಾ ಉನ್ ಲೋಗೊ ಮೆ ಲಿಖ್‌ದೇ ನಾಮ್ ಮೆರಾ ಮೆಹ್‌ಶರ್ ಮೆ ಮೆರಾ ರೆಹ್ ಜಾಏ ಬರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ (ಹಾಝಿರ್ ಹೇ ತೆರೇ) ಹರ್ ಸಾಲ್ ತಲಬ್ ಫರ್‌ಮಾ ಮುಜ್‌ಕೋ ಹರ್ ಸಾಲ್ ವೊ ಶಹ್‌ರೇ ದಿಖಾ ಮುಜ್‌ಕೋ ಹರ್ ಸಾಲ್ ಕರೂ ಮೇ ತವಾಫೆ ಹರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ (ಹಾಝಿರ್ ಹೇ ತೆರೇ) ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಲಬ್ಬೈಕಲ್ಲಾಹುಮ್ಮ ಲಬ್ಬೈಕ್(2) ಮೇರೀ ಆನೇ ವಾಲೀ ಸಬ್ ನಸ್‌ಲೇ ತೆರೇ ದರ್ ಆಯೇ ತೇರ ದರ್ ದೇಖೇ ಅಸ್‌ಬಾಬೋಹೋ ಉನ್ ಕೋ ಏಸ್ ಬಹಮ್ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ ಅಲ್ಲಾಹ ಕರಂ (ಹಾಝಿರ್ ಹೇ ತೆರೇ) ಎ.ಕೆ ಸಅದಿ ಕಕ್ಕೆಪದವು 🄵🄾🅁 🄼🄾🅁🄴 🅂🄾🄽🄶🅂 https://t.me/ishallyrics