tgindex
Spardha Kalagni - ಸ್ಪರ್ಧಾ ಕಾಲಾಗ್ನಿ

Spardha Kalagni - ಸ್ಪರ್ಧಾ ಕಾಲಾಗ್ನಿ

Статистика

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ವೇದಿಕೆ 🔹 KAS - PDO - SDA - FDA - Group C - PSI - PC 🔸

Последний пост
15 авг.
Последнее чтение
15 авг.
Постов за неделю
25
Всего постов
31
Тип
открытый
Язык
kn
Категория
Новости и СМИ (по похожим)
В каталоге с
13 авг.
Подписчики
12 806
−8 за 5 дн.
Сутки
−5
−0,04%
Неделя
 
Месяц
 
Просмотров на пост
3 119
30 постов
Вовлечённость
24,4%
к подписчикам
Постов в день
3,6
всего 31
Упоминаний
0
каналов
Охват размещения
по 12 постам
1/24сутки в ленте
3 082
1/48двое суток
3 531
1/72трое суток
3 808

Медиана по постам, которые мы застали свежими и померили через сутки.

Посты

  • ಸ್ವಾತಂತ್ರ್ಯ ಎಂಬುವುದು ಶಾಂತಿ ಇಂದ ಬಂದಿದ್ದಲ್ಲಾ ರಕ್ತಕ್ಕೆ ರಕ್ತ ಎಂಬುದರಿಂದ ಬಂದಿದ್ದು..

  • ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

  • без подписи

  • 14 авг.1 8692115

    DEAR ESI EC ( ಅಬಕಾರಿ ಇಲಾಖೆಯ ) ಆಕಾಂಕ್ಷಿಗಳೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಮೂರು ನಾಲ್ಕು ತಿಂಗಳ ಹಿಂದೆಯೇ ESI EC ನೇಮಕಾತಿ ಆಗುವುದು ಪಕ್ಕಾ ಆಗಿದೆ.. ಅನಧಿಕೃತ ಮಾಹಿತಿಯ ಪ್ರಕಾರ ಈ ತಿಂಗಳ ಕೊನೆಯಲ್ಲಿ ESI EC ನೇಮಕಾತಿ ಅಧಿಸೂಚನೆಯಾಗುವ ಸಾಧ್ಯತೆ ಇದೆ.. C&R rule ಬದಲಾವಣೆ ಸೇರಿದಂತೆ ವಯೋಮಿತಿ ಪ್ರತಿಯೊಂದು ಕೂಡ ಬದಲಾಗಿದೆ. ಸಾಧ್ಯವಾದಷ್ಟು ಗರಿಷ್ಠ ವಯೋಮಿತಿಯನ್ನು ನೀಡಲಾಗುತ್ತದೆ (ಕನಿಷ್ಠ 35-37) ಸಂಬಂಧಪಟ್ಟ ಅಭ್ಯರ್ಥಿಗಳು ಈಗಾಗಲೇ ಅಧ್ಯಯನ ಆರಂಭಿಸಿರಬೇಕು. ಇನ್ನು ಅಧ್ಯಯನ ಆರಂಭಿಸಿಲ್ಲವೆಂದರೆ ಇಂದಿನಿಂದಲೇ ಆರಂಭಿಸಿ.. PC ESI EC PSI - ಇವೆಲ್ಲವುಗಳ GK ಪಠ್ಯಕ್ರಮ ಒಂದೇ ಇದೆ.. PC EC PUC ವಿದ್ಯಾರ್ಹತೆಯ ಹುದ್ದೆಯಾಗಿರುವುದರಿಂದ ESI PSI ಪದವಿ ಮೇಲಿನ ಹುದ್ದೆ ಆಗಿರುವುದರಿಂದ ಕಠಿಣ ಪ್ರಶ್ನೆಗಳು ಬರುತ್ತವೆ.. ಕನಿಷ್ಠ ಮೂರು ತಿಂಗಳ ಸಮಯ ನೀಡಲಾಗುತ್ತದೆ ( ನವಂಬರ್ - ಡಿಸೆಂಬರ್ ನಲ್ಲಿ ಪರೀಕ್ಷೆ ಮಾಡಬಹುದು ) ನಿಮ್ಮ ಗಮನ ಅಧ್ಯಯನದ ಮೇಲೆ ಇರಲಿ

  • 14 авг.1 922412

    ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿ:21/08/2026 ರಂದು 265 Excise Sub-Inspector' ಹುದ್ದೆಗಳಿಗೆ ಮತ್ತು 942 'Excise Constable' ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಿದೆ.

  • 14 авг.3 060579
  • 14 авг.3 04111

    без подписи

  • 13 авг.9 9655830

    ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯ ಸಿದ್ಧತೆ ತುಂಬಾ ವೇಗವಾಗಿ ನಡೆಯುತ್ತಿದೆ.. ನಿಮ್ಮ ತಯಾರಿಯೂ ಕೂಡ ಅದಕ್ಕೆ ತಕ್ಕಂತೆ ನಡೆಯಿರಿ.... CPC ಆಗುವವರು ಆಗಲಿ.. ಆಗದೆ ಇರುವವರು ಇನ್ನು ಹಠಕ್ಕೆ ಬಿದ್ದು ಆಳವಾಗಿ ಅಧ್ಯಯನ ಮಾಡಿ ಮುಂದೆ PSI ಇದೆ. ಯಾರಿಗೊತ್ತು ಇದೆ CPC ಗಳಿಂದಲೇ ಸೆಲ್ಯೂಟ್ ಮಾಡಿಸಿಕೊಳ್ಳುವ ತಾಕತ್ತು ನಿಮ್ಮ ಬಳಿ ಇರಬಹುದು... ಅದಕ್ಕೆ ಬೇಕಾಗಿರುವುದು ಸ್ವಾಭಿಮಾನ ಮತ್ತು ಹಠ. ....

  • 13 авг.3 816146

    PC CIVIL PHYSICAL UPDATES... ಇವೆಲ್ಲ Share ಮಾಡುವ ಉದ್ದೇಶ.. Physical ಗೆ ತಯಾರಿ ಮಾಡ್ತಾ ಇರಿ ಅಂತ.... ಅಂತೆ ಕಂತೆ ಬಿಟ್ಟು Score ಆದವರು ರೆಡಿ ಇರಿ.... ಆಗದೆ ಇರೋರು DAR PC ಗೆ ರೆಡಿ ಆಗಿ... DAR PC ಹುಲಿಗಳ ಗಮನಕ್ಕೆ : • 90 Min ಅಷ್ಟೇ time ಇರೋದು • Question KEA ಅವರೇ ತೆಗಿತಾರೆ.. • ಎಕ್ಸಾಮ್ Hall ಅಲ್ಲಿ ಎಕ್ಸಾಮ್ ಆಗೋತನಕ ಬರಬೇಡ್ರಿ...

  • 13 авг.3 605515

    COMPUTER 6-8 TEACHER SYLLABUS.. ಇದು ಕಂಪ್ಯೂಟರ್ ಟೀಚರ್ ಪಠ್ಯಕ್ರಮ ಪಠ್ಯಕ್ರಮಕ್ಕೆ ತಕ್ಕಂತೆ ಅಧ್ಯಯನ ಮಾಡಿ.. Group C COMMUNICATION paper ಅಲ್ಲಿರೋದು ಓದಿ COMPUTER SPECIFIC PAPER ಅನ್ಕೋಬೇಡಿ 😁

  • 13 авг.3 53241

    без подписи

  • 13 авг.3 501145

    без подписи

  • 13 авг.3 5281

    без подписи

  • 12 авг.3 69314

    https://youtu.be/WtGjq3KCpS8?si=eVWMh3wzD_yCjZl7

  • 12 авг.3 463511

    без подписи

  • 12 авг.3 334106

    ಮುಂಬರುವ 265 (RPC-208 & KK-57) 'ಅಬಕಾರಿ ಉಪನಿರೀಕ್ಷಕ'(ESI) ಹುದ್ದೆಗಳ ನೇರ-ನೇಮಕಾತಿಯಲ್ಲಿ ವಯೋಮಿತಿ ಮಾನದಂಡಗಳು ಈ ಮೇಲ್ಕಂಡ ಮಾದರಿಯಲ್ಲಿ ಇರಲಿದ್ದು, ಇದರೊಂದಿಗೆ ಒಂದು ಬಾರಿಗೆ ಅನ್ವಯವಾಗುವಂತೆ 5-ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

  • 12 авг.3 24781

    https://youtu.be/gfGSpygIXTE?si=07_7jH2-WEExXvnF

  • 12 авг.3 107172

    👉 ನಾನು Civil PC NHK & HK cut off ಲಿಸ್ಟ್ ಅನ್ನು ಈ ಸಲಾ ಬಿಡೋದಿಕ್ಕೆ ಆಗಿಲ್ಲಾ .ಕಾರಣ ನಾಳೆ ಸಾಯಂಕಾಲ ಇದರ ಮಾಹಿತಿ ನಿಮಗೆ ಸಿಗುತ್ತದೆ ನಮ್ಮ ಮಾಹಿತಿ ಯಾವತ್ತಿಗೂ ನಿಖರವಾಗಿರುತ್ತದೆ ಎಂಬುದ್ದಕೆ ಹೋದಸಲಾ ನಡೆದ ಪರೀಕ್ಷೆಗಳ cut off video ಅವುಗಳೇ ನಿಮಗೆ ಸಾಕ್ಷಿ ಇವೇ ನಿರೀಕ್ಷಿಸಿ ಆದಷ್ಟು ಬೇಗಾ ಸ್ಪರ್ಧಾ ಕಾಲಾಗ್ನಿ ಅಲ್ಲಿ

  • без подписи

  • 12 авг.3 64712

    ಶಿಕ್ಷಕರ ನ್ಯೂ ನೇಮಕಾತಿ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ) ⚫ ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6 ✍🏻📋✍🏻📋✍🏻📋✍🏻